||ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಮ್||

October 3, 2014 ರ 3:00 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಂದು ವಿದ್ಯಾರಂಭ ಹಾಂಗೂ ವಿಜಯ ದಶಮಿಯ ಮಹಾಪರ್ವಕಾಲಲ್ಲಿ ವಿದ್ಯಾಪ್ರದವೂ, ಮೋಕ್ಷಪ್ರದವೂ ಆದ ಸರಸ್ವತಿ ದೇವಿಯ ಹನ್ನೆರಡು ನಾಮಂಗಳ ನಾವೆಲ್ಲರುದೆ ಕಾಯೇನ,ವಾಚಾ, ಮನಸಾ ಸ್ಮರಣೆ ಮಾಡುವೊ.

|| ಶ್ರೀ ಸರಸ್ವತೀ ದ್ವಾದಶನಾಮ ಸ್ತೋತ್ರಮ್ -೧||

ನಮಸ್ತೇ ಶಾರದಾ ದೇವೀ ಕಾಶ್ಮೀರಪುರವಾಸಿನೀ |     
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾಂ ಬುದ್ಧಿಂ ಚ ದೇಹಿ ಮೇ || ೧ ||
ಪಾಶಾಂಕುಶಧರಾ ದೇವೀ ವೀಣಾ ಪುಸ್ತಕಧಾರಿಣೀ |
ಮಮವಕ್ತ್ರೇ ವಸೇನ್ನಿತ್ಯಂ ದುಗ್ಧ ಕುಂದೇಂದು ನಿರ್ಮಲಾ || ೨ || 
ಪ್ರಥಮಂ ಭಾರತೀ ನಾಮ ದ್ವಿತೀಯಂ ಚ ಸರಸ್ವತೀ | 
ತೃತೀಯಂ ಶಾರದಾದೇವೀ ಚತುರ್ಥಂ ಹಂಸವಾಹಿನೀ || ೩ || 
ಪಂಚಮಂ ಜಗತೀ ಖ್ಯಾತಾ ಷಷ್ಠಂ ವಾಗೀಶ್ವರೀ ತಥಾ |  
ಕೌಮಾರೀ ಸಪ್ತಮಂ ಪ್ರೋಕ್ತಾ ಅಷ್ಟಮಂ ಬ್ರಹ್ಮಚಾರಿಣೀ || ೪ ||
ನವಮಂ ಬುದ್ಧಿದಾತ್ರೀ‍* ಚ ದಶಮಂ ವರದಾಯಿನೀ |[*ಪಾಠಾಂತರ- ಭಾಲಚಂದ್ರಾ]
ಏಕಾದಶಂ ಕ್ಷುದ್ರಘಂಟಾ ದ್ವಾದಶಂ ಭುವನೇಶ್ವರೀ || ೫ ||
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ | 
ಮಾತಾ ಸರಸ್ವತೀ ತಸ್ಯ ಷಣ್ಮಾಸಾತ್ ಸಿದ್ಧಿದಾ ಭವೇತ್ || ೬ ||    

||ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಮ್ -೨ ||

ವಾಗ್ವಾಣೀ ಭಾರತೀ ಬ್ರಾಹ್ಮೀ ಭಾಷಾ ಗೀಃ ಶಾರದಾ ಸ್ವರಾ |
ಸರಸ್ವತೀ ಕಾಮಧೇನುರ್ವೇದಗರ್ಭಾSಕ್ಷರಾತ್ಮಿಕಾ ||೧||
ದ್ವಾದಶೈತಾನಿ ನಾಮಾನಿ ಸರಸ್ವತ್ಯಾಸ್ತ್ರಿಸಂಧಿಷು |
ಜಪನ್ ಸರ್ವಜ್ಞತಾಂ ಮೇಧಾಂ ವಾಕ್ಪಟುತ್ವಂ ಲಭೇಧ್ರುವಮ್ |
ಷಣ್ಮಾಸಾನ್ನಿಃಸ್ಪೃಹೋ ಲಬ್ಧ್ವಾ ಲಭೇ ಜ್ಞಾನಂ ವಿಮುಕ್ತಿದಂ ||
||ಇತಿ ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಮ್ ||
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣವಿಜಯತ್ತೆಪೆರ್ಲದಣ್ಣಗಣೇಶ ಮಾವ°ಪ್ರಕಾಶಪ್ಪಚ್ಚಿಅಡ್ಕತ್ತಿಮಾರುಮಾವ°vreddhiಬೋಸ ಬಾವಎರುಂಬು ಅಪ್ಪಚ್ಚಿಸರ್ಪಮಲೆ ಮಾವ°ಅಜ್ಜಕಾನ ಭಾವಕಜೆವಸಂತ°ಶ್ರೀಅಕ್ಕ°ವಿನಯ ಶಂಕರ, ಚೆಕ್ಕೆಮನೆಮಂಗ್ಳೂರ ಮಾಣಿಅಕ್ಷರದಣ್ಣಬೊಳುಂಬು ಮಾವ°ಚೂರಿಬೈಲು ದೀಪಕ್ಕವೇಣೂರಣ್ಣಕಾವಿನಮೂಲೆ ಮಾಣಿಬಂಡಾಡಿ ಅಜ್ಜಿವೇಣಿಯಕ್ಕ°ಶರ್ಮಪ್ಪಚ್ಚಿಅನು ಉಡುಪುಮೂಲೆಶಾ...ರೀಡಾಮಹೇಶಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ