ಅಕ್ಷರ ಗೊಂತಿಲ್ಲದ್ದರೂ…..

November 27, 2011 ರ 11:08 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಂದು ದಿನ ಎನ್ನ ಕಚೇರಿಗೆ ತೆಲುಗು ಮಾತಾಡುವ ಒಂದು ಜನ ಬಂತು.ಅದಕ್ಕೆ ಕನ್ನಡವೂ ಹಿಂದಿಯೂ ಕರ್ಚಿಗೆ ತಕ್ಕ ಬತ್ತು.
ಅದರ ಕೆಲಸ ಕೀ ಚೈನಿಗೆ ಸಿಕ್ಕಿಸುವ ಬಿಲ್ಲೆಲಿ ನಮ್ಮ ಹೆಸರನ್ನೊ,ಮೊಬೈಲ್ ಸಂಖ್ಯೆಯನ್ನೊ ಅಚ್ಚಿಸಿ ಕೊಡುತ್ತದು.ಈ ಕೆಲಸಕ್ಕೆ ಅಕ್ಷರ ,ನಂಬರಿನ ಕಟ್ ಮಾಡಿ,ಬಿಲ್ಲೆಲಿ ಮೂಡಿಸಲೆ ಅದರ ಕೈಲಿ ಮಕ್ಕಳ ಆಟದ ಕೋವಿಯ ಹೋಲುತ್ತ ಒಂದು ಸಾಧನ ಇತ್ತು.ಒಂದು ಬಿಲ್ಲೆಲಿ ನಮ್ಮ ಹೆಸರು ಹಾಕುಸಲೆ ಹತ್ತು ರೂಪಾಯಿ ಹೇಳಿತ್ತು.
ಎನ್ನ ಕಚೇರಿಲಿ ಸುಮಾರು ಕೋಣೆಗೊ,ಅದಕ್ಕೆ ಇಪ್ಪ ಬೀಗದ ಕೈಗೊಕ್ಕೆ ಬಿಲ್ಲೆ ಮಾಡುಸಲೆ [ಕೋಣೆಯ ಸಂಖ್ಯೆಯ ಹಾಕಿಸಲೆ]ಹೇಳಿದೆ.
ಕೂಡಲೇ ಮಾಡಿ,ಸಂಖ್ಯೆಯ ಹಾಕಿ ಕೊಟ್ಟತ್ತು.ಅದರ ಹಣ ಕೊಟ್ಟಾತು.
ದಾಖಲೆಗೆ ಬೇಕಾಗಿ,ಅದರ ಹತ್ತರೆ ರಶೀದಿ ಕೊಡಲೆ ಹೇಳಿದೆ. ಮತ್ತೆ ಅದಕ್ಕೆ ಅರಡಿಯ ಹೇಳಿ ಆನೇ ರಶೀದಿ ಬರೆದು ಕೊಟ್ಟೆ,ಸಹಿ ಮಾಡುಲೆ ಹೇಳಿದೆ.
ಎನಗೆ ಅಕ್ಷರ ಬತ್ತಿಲ್ಲೆ ಹೇಳಿ ಸಂಕೇತ ಮಾಡಿ,ಹೆಬ್ಬೆಟ್ಟು ತೋರಿಸಿತ್ತು.ಹೆಬ್ಬೆಟ್ಟು ಒತ್ತಿತ್ತು.
ಅಕ್ಷರವೇ ಗೊಂತಿಲ್ಲದ್ದ ಮನುಷ್ಯ ಇಂಗ್ಲಿಷಿನ ಅಂಕೆ,ಅಕ್ಷರವ ಬಿಲ್ಲೆಲಿ ಮೂಡಿಸುವ ಕಾಯಕ ಮಾಡುತ್ತದು ಆಶ್ಚರ್ಯ ಆತು.ಅದು ಹೇಂಗೆ ಆ ಕೆಲಸ ಮಾಡುದು,ಅದರ ಮಾಡುವ ಮನುಷ್ಯಂಗೆ ದಸ್ಕತ್ತು ಮಾಡಲೆ ಏಕೆ ಅರಡಿತ್ತಿಲ್ಲೆ-ವಿಚಿತ್ರ ಅನಿಸಿತ್ತು.
ಅದರ ಕೆಲಸಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಅದಕ್ಕೆ ಗೊಂತಿದ್ದು!ಅದರಿಂದ ಹೆಚ್ಚಿಗೆ ಅದಕ್ಕೆ ಬೇಡ!ಸಣ್ಣ ಇಪ್ಪಾಗ ಕಲಿವಲೆ ಕಷ್ಟ ಇತ್ತಾದಿಕ್ಕು.ಆದರೆ ಮತ್ತೆ?
ಕಲಿಯೆಕ್ಕು ಹೇಳಿ ಅದಕ್ಕೆ ತೋರಿದ್ದೂ ಇಲ್ಲೆಯೊ ಏನೊ?
ಅದು ಕಲ್ತಿದ್ದರೆ ಎಂತ ಮಾಡ್ತಿತ್ತೋ ಬಲ್ಲವರಾರು?

ಅಕ್ಷರ ಗೊಂತಿಲ್ಲದ್ದರೂ....., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಏನೂ ಅಕ್ಷರಭ್ಯಾಸ ಕಲಿಯದ್ದೆ ಇದ್ದು ಅವರತ್ರೆ ಇಪ್ಪ ಸಾಮರ್ಥ್ಯ ನಿಜಕ್ಕೂ ಆಶ್ಚರ್ಯವೇ ಆವ್ತು ಹಲವು ಸರ್ತಿ. ಹಲವು ಕಛೇರಿಗಳಲ್ಲಿ ದೊಡ್ಡ ಆಪೀಸರಕ್ಕೊ ಹೇಳಿ ಹೇಳಿಸಿಗೊಂಬವು MBA ಕಲ್ತು ನಾಕು ಡ್ರಾಯಿಂಗ್ , ಇಕ್ವೇಶನ್ ಹಾಕಿ ಕಡೇಂಗೆ ಉತ್ತರ ಬಂದು ನಿಂಬದು ಅವ್ವು ಹೇಳ್ತ ಅದೇ ಪಾಯಿಂಟಿಂಗೆ!!

  [Reply]

  VA:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ಮನಸ್ಸು ಒಂದಿದ್ದರೆ… ಎಂತದೂ ಸಾಧುಸುಲೇ ಎಡಿಗು ಹೇಳುದಕ್ಕೆ ಅತ್ಯುತ್ತಮ ಉದಾಹರಣೆ…

  ನಾವು ಬೈಲಿಲ್ಲಿ ಇಪ್ಪವೆಲ್ಲ… ಸಾಮಾಜಿಕ, ಧಾರ್ಮಿಕ, ಮತೀಯ ಶಾಂತಿ, ಸೌಹಾರ್ದದ ಜೀವನಲ್ಲಿ ಆಸಕ್ತಿ ಇಪ್ಪವು… ಒಂದಾಗಿ ಮನಸ್ಸು ಮಾಡಿರೆ ಮತ್ತೆ ಈ ದೇಶವ ರಾಮ ರಾಜ್ಯವಾಗಿ ಪರಿವರ್ತಿಸುಲೇ ಸಾಧ್ಯ ಇದ್ದು ಹೇಳುದರ ಇದು ಇನ್ನೂ ಬಲಪಡಿಸುತ್ತು…

  [Reply]

  VA:F [1.9.22_1171]
  Rating: 0 (from 0 votes)
 3. ವೈ. ವಿ. ಮಾವ

  Ningoge adu akshara. Avange adu ondu “Chitra” athava ondu aakara. Adakke entha heluvadu heli avange gontira.Ava edure iddadara/ kandara copy maduvadu ashte. Kale ondu sahaja guna/ prakruti. Adu kelavara ottinge hutti bathu. Hangippavara sankhye kadamme ippa karan kelavu jenakke adara training kottu prayatna maduvadu.Idella nodi kalivadu hluthanne hange .Hotte tumbusule ondu dari. Nijakku hange kalithavu tumba kammi .avara paraytna mechekkadde.

  [Reply]

  VA:F [1.9.22_1171]
  Rating: +1 (from 1 vote)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಕಷ್ಟ ಇದ್ದು ಹೇಳಿ ತಳಿಯದ್ದೆ ಕೂದರೆ ಯೇವುದೂ ಸಾಧ್ಯ ಆಗ. ಒಳ್ಳೆ ಸಂದೇಶ ಇಪ್ಪ ಮಾಹಿತಿ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಂಗ್ಳೂರ ಮಾಣಿಸುವರ್ಣಿನೀ ಕೊಣಲೆಚುಬ್ಬಣ್ಣಸುಭಗಗಣೇಶ ಮಾವ°ವಿನಯ ಶಂಕರ, ಚೆಕ್ಕೆಮನೆಮುಳಿಯ ಭಾವವೇಣಿಯಕ್ಕ°ಅನುಶ್ರೀ ಬಂಡಾಡಿಶೀಲಾಲಕ್ಷ್ಮೀ ಕಾಸರಗೋಡುದೀಪಿಕಾಶಾ...ರೀಶ್ಯಾಮಣ್ಣಬಂಡಾಡಿ ಅಜ್ಜಿಚೆನ್ನಬೆಟ್ಟಣ್ಣಜಯಶ್ರೀ ನೀರಮೂಲೆಚೂರಿಬೈಲು ದೀಪಕ್ಕಡೈಮಂಡು ಭಾವಪುತ್ತೂರಿನ ಪುಟ್ಟಕ್ಕಪುತ್ತೂರುಬಾವವಾಣಿ ಚಿಕ್ಕಮ್ಮಕಾವಿನಮೂಲೆ ಮಾಣಿದೇವಸ್ಯ ಮಾಣಿವಿಜಯತ್ತೆvreddhiಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ