ಅಕ್ಷರಕ್ಷರ ಸತ್ಯ!….. ಹೆರ ಗೊಂತೇ ಇಲ್ಲೆಡಾ!!

November 30, 2011 ರ 4:00 pmಗೆ ನಮ್ಮ ಬರದ್ದು, ಇದುವರೆಗೆ 37 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ರಾಗ – ಸರಾಗ , ತಾಳ – ನುಸಿಬಡಿ ಕೈತಾಳ

ಜ್ಜಕಾನ ಭಾವ ಅಂದು

ಚಕರೆ ಮದುವಗೆ ಹೆರಟು

‘ಇಚ್ಳಂಪಾಡಿ’ ಬಸ್ಸು ಏರಿ

ಶ್ವರಣ್ಣನ ಕಂಡಪ್ಪಾಗ ಲಾಡು

ಉಂಡೆ ತಿಂಬಲೆನಗೆ ಜೊತಗೆ

ರ ಜೆನವೇ ಇದ್ದವು ಹೇಳಿ

ಷಿ ಮುನಿಯ ಹಾಂಗೆ ರಾ-

ಕೂಡ ಮಾತನಾಡದ್ದೆ

ತ್ತುವಲ್ಲ್ಯಂಗೆ ಎತ್ತಿಪ್ಪಗ

ರಿದ ಬಸ್ಸಿನ ಇಳುದು ನೋಡಿ

ರಾವತ ಅಲ್ಲಾ ಇದು,

ಒಂದರಿ ಅಲ್ಲಿಗೆ ಎತ್ತಿರೆ ಸಾಕು

ಡಿ ಹೋಗಿ ಆನು

ತಣಲ್ಲಿ ಕೂಬದು ಹೇಳಿ

ಅಂದಾಜು ಮಾಡಿ

ಅಃ ಹೇಳಿಗೊಂಡ ಸತ್ಯ ಘಟನೆ ಆದ್ದು ಹೆರ ಆರಿಂಗಂತೂ ಗೊಂತೇ ಇಲ್ಲೆಡಾ ||

**

ಲ್ಲುಗುಂಡಿಲಿ ಅಂದು ಆಟ ಇದ್ದು

ಖಂಡಿತಾನು ಹೋಪೋದಿಂದು ಹೇಳಿ

ಡಿಬಿಡಿಲಿ ಪೇಂಟಂಗಿ ಸುರುದು ಹೆರಟ ಸುಭಗ

ಘಂಟೆ ಹತ್ತು ಆದ್ದು ನೋಡಿ

ಹೇಳಿ ಬಿದ್ದು ಒರಗಿ ಬಾಕಿಯಾದ್ದು ಹೆರ ಆರಿಂಗಂತೂ ಗೊಂತೇ ಇಲ್ಲೆಡಾ ||

**

‘ಚಂದವಳ್ಳಿ ತೋಟದಲ್ಲಿ’ ಸಿನೇಮಕ್ಕೇಳಿ

ತ್ರಿ ಹಿಡ್ಕೊಂಡು ಹೆರಟುನಿಂದ ಶ್ರೀ ಅಕ್ಕಾ°

ಲಜ ಬತ್ತು ಹೇಳಿ ಕಾದು ಬಾರದ್ದಪ್ಪಗ

ರಿ ಸೀರೆ ತೊಟ್ಟದಂತೂ ದಂಡ ಆಗಿ

ಹೇಳಿ ಮನೇಲಿ ಬಾಕಿಯಾದ್ದು ಹೆರ ಆರಿಂಗಂತೂ ಗೊಂತೇ ಇಲ್ಲೆಡಾ ||

**

ಟಂಕಕಃ ಹೇಳಿರೆಂತರ ನೋಡ್ಳೆ ಹೆರಟು

ಠಂಕಸಾಲೆವರೇಗೂ ಹುಡ್ಕಿ ಸಿಕ್ಕದ್ದೇ

ಮರು ಅಂತೂ ಅಲ್ಲಾ ಹೇಳಿ ತೆ.ಕು. ಮಾವ° ಗಾ-

ನಿದ್ರೆ ಹೋಗಿ ಇಪ್ಪಗ ಕಿಸೇಲಿದ್ದ ಹ-

ಮಾಣಿ ತೆಗದ್ದಂತೂ ಹೆರ ಆರಿಂಗಂತೂ ಗೊಂತೇ ಇಲ್ಲೆಡಾ ||

**

ಪಸ್ಸಿಲ್ಲಿದ್ದ ಬೋಚಬಾವನ ಕಣ್ಣಿನೆದುರು

ಕಥಕ ಶಬ್ದಕೇಳಿ ಕಣ್ಣುಬಿಟ್ಟು ನೋಡುವಾಗ

ನಗೊ ಅಲ್ಲಿ ಕೊಣುಕ್ಕೊಂಡಿದ್ದದರ ನೋಡಿ ಅಗಾ-

ಸಂಪತ್ತು ನಮ್ಮದಿದು ಹೇಳಿ ಖುಷಿಲಿ

ಕ್ಕುಬಿಟ್ಟ ಘಟನೆ ನಡದ್ದು ಹೆರ ಆರಿಂಗಂತೂ ಗೊಂತೇ ಇಲ್ಲೆಡಾ ||

**

ಶ್ಚಿಮತೀರಲ್ಲಿಪ್ಪ ಶರ್ಮಪ್ಪಚ್ಚಿ

ಲರಸಂ ಖಾದಾಮಿ ಹೇಳಿಗೊಂಡು

ಬಂಟನಂಗಡಿಲಿ ಕಬ್ಬಿನಾಲು ಕುಡಿವ ಗೌಜಿ

ಟ್ಟ ಒಬ್ಬ° ಕಂಡು ಇದರ, ಚಿಕ್ಕಮ್ಮಂಗೆ ಹೇಳಿ,

ತ್ತೆ ಎಂತ ಆತು ಹೇದು ಹೆರ ಆರಿಂಗಂತೂ ಗೊಂತೇ ಇಲ್ಲೆಡಾ ||

**

ಬ್ಬ ಇವನೇ ಹೇಳಿಗೊಂಡು ಮುಳಿಯಭಾವ

ಸವತ್ತಾದ ಕಾವ್ಯ ಇದಪ್ಪೋ  ಹೇಳಿ

ಕ್ಷ್ಯಗೊಟ್ಟು ಓದಿ ನೋಡಿ, ಮತ್ತೆ

ಕ್ರ ನಗೆಯಬೀರಿ ಅಂದು, ಚೆಲಾ

ಬ್ದ ಶೈಲಿ ಲಾಯ್ಕ ಹೇಳಿದ್ದದು ಹೆರ ಆರಿಂಗಂತೂ  ಗೊಂತೇ ಇಲ್ಲೆಡಾ ||

**

ಷ್ಠಿದಿನ ದೊಡ್ಡಭಾವ ಶೆಡ್ರಂಪ್ಪಾಡಿ

ಣ್ಣ ತೋಡ ಸಂಕದಾಂಟಿ ಹೋಪವೇಳೆ ಎದುರು ಬಂದ

ಳೆಯ ದೋಸ್ತಿ ಶಂಕರಣ್ಣ ‘ಓಯಿ, ದೂರ’ ಹೇಳಿ ಕೇಳಿದ್ದಕ್ಕೆ ಆರ ಮಗ-

ಗೆಂಡ ಇವ° ಹೇಳಿ ಕೋಪಗೊಂಡದ್ದಂತೂ ಅ-

ಕ್ಷಯರಾಮನಾಣೆ ಸತ್ಯ ಅಪ್ಪು ಹೇಳಿ

ತ್ರಯೋದಶಿ ದಿನ ಮನೋ-

ಜ್ಞವಾಗಿ ಕೆಪ್ಪಣ್ಣ  ಹೇಳಿದ್ದಷ್ಟೂ ಲೊಟ್ಟೆ ಹೇಳಿ ಹೆರ ಆರಿಂಗಂತೂ ಗೊಂತೇ ಇಲ್ಲೆಡಾ ||

******************

(ವಿ.ಸೂ –  ಇದು ಅಕ್ಷರಕ್ಷರ ಕಾಲ್ಪನಿಕ ಸತ್ಯ. ಇದು ಅಂತೇ ಕೂದು ಅಂತೇ ಬರದ್ದು ಅಂತೇ ಓದಲೆ. ಯಾವುದೇ ಸಾಹಿತ್ಯ, ಛಂದಸ್ಸು, ಮಾತ್ರೆ, ವ್ಯಾಕರಣ. ಗಾಯನ ಕ್ರಮ ಲಗಾವು ಆವ್ತಿಲ್ಲೆ ಹೇಳಿ ಈಗಳೇ ಹೇಳಿದ್ದೆ.)

ಅಕ್ಷರಕ್ಷರ ಸತ್ಯ!..... ಹೆರ ಗೊಂತೇ ಇಲ್ಲೆಡಾ!!, 4.7 out of 10 based on 6 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 37 ಒಪ್ಪಂಗೊ

 1. ದೀಪಿಕಾ
  ದೀಪಿಕಾ

  ಯಬ್ಬ !!! ಇದು ಭಾರಿ ಲಾಯ್ಕಾಯ್ದು ಮಾವ..

  [Reply]

  VN:F [1.9.22_1171]
  Rating: 0 (from 0 votes)
 2. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಲಾಯಿಕಾಯಿದು.. ಚೇಷ್ಟೆಗೆ ಆದರೂ ಭಾರೀ ಒಪ್ಪ ಬಯಿಂದು

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  @ ದೀಪಿಕಾಕ್ಕ° , @ ಮಂಗ್ಳೂರ ಭಾವ, @ ಕುಮಾರಣ್ಣ – ನಿಂಗಳ ಪ್ರೀತಿಗೆ ಅಭಾರಿ

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನಬೆಟ್ಟಣ್ಣ

  ಯಬ್ಬಾ … ಅತ್ಯದ್ಭುತ …
  ಏ ಚೆನ್ನೈ ಭಾವ. ಈ ಕವಿತೆ ರಚನೆ ಮಾಡ್ಲೆ ಪ್ರೇರಣೆ ಹೆಂಗೆ ಬಂತು ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  “ಏನಾರು ಬರೇಕು ಎಂತಾರು ಹೊಸತ್ತು ಇರೇಕು ತಮಾಷೆಗೆ ಎಲ್ಲೋರ ಕಾಲು ಎಳೆಕು ಆದರೂ ಆರಿಂಗೂ ಬೇನೆಯಾಗದ್ದಾಂಗೆ ಇರೇಕು.”

  [Reply]

  VA:F [1.9.22_1171]
  Rating: +3 (from 3 votes)
 5. ಬೊಳುಂಬು ಮಾವ°
  ಬೊಳುಂಬು ಮಾವ

  ಸೂಪರ್ ಆಯಿದು ಭಾವಯ್ಯಾ. ಚೆ ! ಚೆನ್ನೈಭಾವಯ್ಯನ ಅಕ್ಷರಮಾಲೆ ಪದ್ಯವ ಓದಲೆ ಇಷ್ಟು ತಡವಾತಾನೆ ಹೇಳಿ. ಬೇಜಾರು ಆವ್ತು. ವಿಮರ್ಶೆ ಮಾಡುವೋ° ಹೇಳಿರೆ, ಎಲ್ಲೋರು ಅ ದಿಂದ ಳ ದ ವರೆಗೆ ಹೇಳಿ ಆಯಿದನ್ನೆ. ಭಾವಯ್ಯನ ಹೊಸ ಕೆಟ್ಟುಂಕೆಣಿ ಬೈಲಿಲ್ಲಿ ಗಾಳಿ ಬೀಸಿದ್ದಂತೂ ಸತ್ಯ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಮಾವ°, ತುಂಬಾ ತುಂಬಾ ಧನ್ಯವಾದಂಗೊ. ಬೈಲಿನೊಳ ನಮ್ಮೊಳ ಮಾತ್ರ ಈ ಕುಶಾಲು ಪದ್ಯಂಗೊ.

  [Reply]

  VA:F [1.9.22_1171]
  Rating: 0 (from 0 votes)
 6. ಕೋಳ್ಯೂರು ಕಿರಣ

  ಭಯಂಕರ ರೈಸಿದ್ದು.. ನಿಂಗಳ ಪದ್ಯವೂ ಒಟ್ಟಿಂಗಿಪ್ಪ ಒಪ್ಪಂಗಳೂ…

  ಈ ಹಾಸ್ಯಸಂಜೆ ಮಾಡ್ತವಿಲ್ಲೆಯಾ ಫ್ರೊ ಕೃಷ್ಣೇಗೌಡ ಹೇಳಿ, ಅವರದ್ದೂ ಇದೇರೀತಿಯ ಒಂದು ಡೈಲಾಗ್ ಇದ್ದು.. ಎಲೈ ಭೀಮ ಸಿಡಿಲಿಗೇ ಢಿಕ್ಕಿ ಹೊಡೆಯುತ್ತೀಯಾ….. ಹೇಳಿಯೊಂಡು..

  ಸೂಪರ್ :) :)

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಪ್ರೀತಿಯ ಒಪ್ಪಕ್ಕೆ ಧನ್ಯವಾದಂಗೊ ಭಾವಯ್ಯ. ಪ್ರೋತ್ಸಾಹ ಎಂದಿಂಗೂ ಇರಲಿ. ಬತ್ತಾ ಇರಿ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಅನುಶ್ರೀ ಬಂಡಾಡಿವೇಣೂರಣ್ಣಎರುಂಬು ಅಪ್ಪಚ್ಚಿಪೆರ್ಲದಣ್ಣವಿನಯ ಶಂಕರ, ಚೆಕ್ಕೆಮನೆಸುವರ್ಣಿನೀ ಕೊಣಲೆಬಟ್ಟಮಾವ°ಪುಟ್ಟಬಾವ°ಪುತ್ತೂರುಬಾವನೆಗೆಗಾರ°ಅನಿತಾ ನರೇಶ್, ಮಂಚಿಶೀಲಾಲಕ್ಷ್ಮೀ ಕಾಸರಗೋಡುಕಾವಿನಮೂಲೆ ಮಾಣಿಪವನಜಮಾವಯೇನಂಕೂಡ್ಳು ಅಣ್ಣಅಕ್ಷರ°ದೀಪಿಕಾಶುದ್ದಿಕ್ಕಾರ°ಚೆನ್ನಬೆಟ್ಟಣ್ಣಡೈಮಂಡು ಭಾವಶ್ರೀಅಕ್ಕ°ಒಪ್ಪಕ್ಕಸಂಪಾದಕ°ಚೂರಿಬೈಲು ದೀಪಕ್ಕಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ