“ಅಷ್ಟಾವಧಾನ” ಕಾರ್ಯಕ್ರಮ ನೇರ ಪ್ರಸಾರ

|ಹರೇ ರಾಮ|

ನಮ್ಮ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ ), ಆಯೋಜಿಸಿದ

ಶತಾವಧನಿ ಡಾ| ಆರ್ .ಗಣೇಶರವರ,  ಪುತ್ತೂರಿನ ಜೈನ ಭವನದಲ್ಲಿ ನಡೆತ್ತಿಪ್ಪ  “ಅಷ್ಟಾವಧಾನ” ಕಾರ್ಯಕ್ರಮ ನೇರ ಪ್ರಸಾರದ ಸ೦ಕೋಲೆ:


https://new.livestream.com/accounts/3676823/events/2039669

 

 

ಶುದ್ದಿಕ್ಕಾರ°

   

You may also like...

7 Responses

 1. ಚೆನ್ನೈ ಭಾವ° says:

  ಈ ವ್ಯವಸ್ಥೆ ಮಾಡಿದ್ದು ಲಾಯಕ ಆಯ್ದು. ಬಪ್ಪಲೆಡಿಗಾಗದ್ದ ಎನ್ನಾಂಗಿಪ್ಪೋರಿಂಗೆ ಇಲ್ಲಿ ಕೂದುಗೊಂಡು ನೋಡ್ಳೆ ಅವಕಾಶ ಮಾಡಿಕೊಟ್ಟದಕ್ಕೆ ಪ್ರತಿಷ್ಠಾನಕ್ಕೆ ಧನ್ಯವಾದಂಗೊ.

 2. ಗಣೇಶ ಪೆರ್ವ says:

  ಇದು ಯೂ ಟ್ಯೂಬಿಲ್ಲಿಯೊ ಮತ್ತೋ ಅಪ್ ಲೋಡ್ ಮಾಡಿರೆ ಅದರ ಸ೦ಕೋಲೆ ಒ೦ದರಿ ತಿಳಿಸಿಕ್ಕಿ ಆತೋ..

 3. ಕೊಳಚಿಪ್ಪು ಭಾವ says:

  ಕೂತು ಪೂರ್ತಿ ನೋಡಿದೆ. ಕಾರ್ಯಕ್ರಮ ಲಾಯಿಕಾಯಿದು.

 4. ಹರೇ ರಾಮ , ಯಬ್ಬಾ!ಅಮೋಘ.! ಪುತ್ತೂರಿಂಗೆ ಪುತ್ತೂರೇಸೇರಿತ್ತು ಮಿನಿಯ. ಅಷ್ಟಾವಧಾನ ಒಳ್ಲೆ ರೀತಿ ಸಂಪನ್ನಗೊಂಡತ್ತು ಮಿನಿಯ!!

  . ಆನು ತಲಪುವಗ[ತಲಪುವಗ ಹನ್ನೊದೂವರೆ ಮಜ್ಜಾನ್ನ] ಜೆನಕಮ್ಮಿ ಜಾನ್ಸಿದ್ದೆ ಆದರೆ ಎರಡು ಗಂಟೆ ಮೇಲೆ ಜೆನ ಪ್ರವಾಹ ಸುರುವಾತದ! ಭರ್ಜರಿ ಕಾರ್ಯಕ್ರಮ .ಪ್ರತಿಷ್ಟಾನದವರ ಶ್ರಮ ಸಾರ್ತಕ ಆತು. ಬಹುಮಾನವೂ ಬೆಳವಣಿಗೆ ಆಯಿದು ಊಟವೂ ಒಂದು ಮದುವೆ ಊಟಕ್ಕೆ ಸಮ! ಮುಂದಾಣವರ್ಷಲ್ಲಿ ಇದಕ್ಕೂಮಿಗಿಲಾಗಿ ನೆಡೆಯಲಿ ಹೇಳಿ ಹಾರೈಕೆ

 5. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಕಾರ್ಯಕ್ರಮ ತುಂಬಾ ಲಾಯ್ಕ ಆಯಿದು.ನಿಷೇಧಾಕ್ಷರಿ ನೋಡಿ ಮೂಕವಿಸ್ಮಿತನಾದೆ.

 6. ಸಂದೇಶ್ says:

  ಚೆ! ಎನ್ನ ಮೊಬೈಲ್ಲಿ STREAMING FECILITY ಇಲ್ಲೆನ್ನೆಪ್ಪಾ:-(

 7. ಸಾಹಿತ್ಯ,ಸಂಗೀತ,ಕಲೆ ಗೊಂತಿಲ್ಲದ್ದೋರಿಂಗೆ ಅದೇ ಶಿಕ್ಶೆಡೊ. ಅಷ್ಟಾವಧಾನ ನೋಡದ್ದೋರಿಂಗೆ ಯಾವದು? ಕಾರ್ಯಕ್ರಮ ಚೆಂದ ಆಯಿದು.(ವಿಡಿಯೂ ನೋಡಿದ್ಫ್ದು)

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *