ಧನ್ಯತೆಯ ಕ್ಷಣ ….!

ಕೊಡಗಿನ ಗೌರಮ್ಮನ ನೆನಪಿಲಿ

ಎಂತದೋ ಗೀಚಿದೆ

ಮೊಗ್ಗು ಬಿರುದತ್ತು

ಕಥೆಯಾಗಿ ಅರಳಿತ್ತು

ಪರಿಮಳವು ಹರಡಿತ್ತು ಸುತ್ತು ಮುತ್ತೆಲ್ಲ !

ನೋಡಿದವು ಆರೋ

ಮೆಚ್ಚಿದವು ಇನ್ನಾರೋ

ಬಿತ್ತರವಾತು ಬಹುಮಾನ

ದೊಡ್ದದಲ್ಲ !

ಆಯೆಕಾದರೆ ಕಾರ್ಯ ಏವದೇ ಆದರೂ

ಕಾರಣವು ಬೇಕೆ ಬೇಕು

ಬರವಲೇ ಎನಗೆ ನೆಪವಾತು

ಗೌರಮ್ಮತಟ್ಟಿತ್ತು  ಬಾಗಿಲು

ಬಂತದಾ ಭಾಗ್ಯ ಕೂಡಿ ಹೀಂಗೆ .

ಅಂತಿಂಥ ಭಾಗ್ಯ ಅಲ್ಲ ಇದು

ಬಯಸದ್ದೆ ಸಿಕ್ಕಿತ್ತು ಸೌಭಾಗ್ಯ

ಕೇಳುವಿರೋ ಏನು ಎಂತ….?

ಸ್ಪರ್ಧೆಯಾ ಹೆಸರಿಲಿ

ಗುರುಕರುಣ ಹರಿಚರಣ ಕಂಡೆ

ಅಲ್ಲಿ ಗುರುಗಳ ರಾಮ ಪೂಜೆಯ

ಕಂಡು ಹೃದಯ ತುಂಬಿತ್ತು

ಧನ್ಯತೆಯು ಬಂತು ಬಾಳಿಂಗೆ

ಗುರು ಹರಸಿದೀ ಕ್ಷಣವ

ಬದುಕಿಲಿ ಎಂದಿಂಗೂ ಮರವಲೆಡಿಯಾ……

ಅನು ಉಡುಪುಮೂಲೆ

   

You may also like...

13 Responses

 1. ಹರೆ ರಾಮ ಲಾಯಿಕಾಯಿದು ನಿನ್ನ ಧನ್ಯತೆ ಸಾಕಾರಾವುತ್ತು ಈ ಕವನಲ್ಲಿ
  ಇದಕ್ಕೊಂದು ಅಂತಕರಣದ ಒಪ್ಪ

 2. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಧನ್ಯರಾದ ಅನುಪಮಕ್ಕ ಬರೆದ ಕವನ ಲಾಯ್ಕ ಆಯಿದು. ಬಹುಮಾನದೊಟ್ಟಿಂಗೆ ಗುರುಗಳನ್ನೂ ನೋಡಿ ಆದ್ದದಕ್ಕೆ ಸಂತೋಷ -ಅಲ್ಲದೊ?

 3. mna chambaltimar says:

  abhinandanegalu…., kanipura balagada nimma santasave namma santasa…! guru balavilladiddare berenuuu illa..antaha paramguruvina ‘ankana’ sheegrave namma kanipura’dalluu barabahudu….

 4. venkatbhatedneer says:

  Anupamakange abhinandanegalu

 5. ಗೋಪಾಲ್ ಬೊಳುಂಬು says:

  ಅನುಪಮಂಗೆ ಅಭಿನಂದನೆಗೊ. ಕಥೆ ಬರದು ಬಹುಮಾನ ಪಡದು ಗುರುಗಳ ಕೈಯಿಂದಲೇ ಸ್ವೀಕರಿಸಿದ್ದು ನಿಜವಾಗಿಯೂ ಧನ್ಯತೆಯ ಕ್ಷಣಂಗೊ. ಫೊಟೊಂಗಳೂ ಲಾಯಕು ಬಯಿಂದು.

 6. ಶೈಲಜಾ ಕೇಕಣಾಜೆ says:

  ಅಕ್ಕಾ… ನಿಂಗಳ ಪ್ರತಿಭಾ ಪರಿಚಯ ವಿಜಯ ವಾಣಿಲಿ ನೋಡಿದೆ…. ಅದರೊಟ್ಟಿಂಗೆ ಕಥೆಯೂ ಇಪ್ಪದು ಇಲ್ಲಿ ಗೊಂತಾತು… ತುಂಬಾ ಅಭಿನಂದನೆಗೊ…

 7. ಭಾಗ್ಯಲಕ್ಶ್ಮಿ says:

  ಅನುಪಮಕ್ಕನ್ಗೆ ಎನ್ನ ತಡವಾದ ಅಭಿನ೦ದನೆಗಳ ಸಲ್ಲುಸುತ್ತ ಇದ್ದೆ. ಧನ್ಯತೆಯ ಕ್ಶಣಲ್ಲಿದೆ ‘ ಗೀಚಿದ್ದು’ ಲಾಯಿಕಾಯಿದು.ಪಟ೦ಗಳು ಲಾಯಿಕ್ಕಿದ್ದು.

 8. ಎಲ್ಲೋರಿಂಗೂ ಎನ್ನ ಧನ್ಯವಾದಂಗೊ…..

 9. ಸುಬ್ರಹ್ಮಣ್ಯ ಅಡ್ಕ says:

  ಯಕ್ಷತೂಣೀರ ಸಂಪ್ರತಿಷ್ಠಾನದ ಸದಸ್ಯೆಯಾದ ಅನುಪಮಂಗೆ ಸಿಕ್ಕಿದ ಪ್ರಶಸ್ತಿ ಎಂಗೊಗೆಲ್ಲೋರಿಂಗೂ ಅಭಿಮಾನಕರ ವಿಷಯ. ಅಭಿನಂದನೆ ಅನು. ಧನ್ಯತಾ ಭಾವ ಪ್ರಕಟಣಗೆ ಕವನವನ್ನೇ ಆಯ್ಕೆ ಮಾಡಿದ್ದಕ್ಕೆ ಇನ್ನೊಂದು ಅಭಿನಂದನೆ. ಪ್ರೀತಿಯ ಶುಭಾಶಯ, ಆಶೀರ್ವಾದ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *