ಈ ಸಾಧಕರು ಆರು?

March 12, 2012 ರ 8:35 pmಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೆಲವೇ ಪ್ರಶ್ನೆಗೊ ನಮ್ಮ ಹವ್ಯಕ ಸಾಧಕರ ಬಗ್ಗೆ-
೧]ಕಾರವಾರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದವು ಇವು.ಇವು ಸಂಪಾದಕರಾಗಿ ಇದ್ದ ಪತ್ರಿಕೆಯ ಹೆಸರೆಂತ?
೨]ತುಳು ಭಾಷೆಲಿ ಪಂಚವಟಿ ಪ್ರಸಂಗ ಬರೆದವು ಇವು.
೩]ಇವರ ಹೆಸರಿಲಿ ಪ್ರತಿವರ್ಷ ಹೆಮ್ಮಕ್ಕೊಗೆ ಕಥಾ ಸ್ಪರ್ಧೆ ಏರ್ಪಾಡಾವುತ್ತು.
೪]ಮಾತಿನ ಲೋಕದ ಮಹಾಕವಿ-ಹೇಳಿ ಒಂದು ಪತ್ರಿಕೆ ಇವರ ಬಗ್ಗೆ ಅಗ್ರ ಲೇಖನ ಪ್ರಕಟಿಸಿದ್ದು.ಇವರ ಆತ್ಮಕತೆಯ ಹೆಸರೆಂತ?
೫]ಹವ್ಯಕ ರಾಜಕಾರಣಿಗಳಲ್ಲಿ ಇವರಷ್ಟು ಎತ್ತರಕ್ಕೆ ಹೋದವು ಬೇರೆ ಇಲ್ಲೆ.
೬]ಪಂಪನ ಬಗ್ಗೆ ಸಂಶೋಧನಾ ಗ್ರಂಥ ಬರೆದ್ದೂ ಅಲ್ಲದೆ ಪಂಪನ ಸಾವಿರ ವರ್ಷದ ಉತ್ಸವಕ್ಕೆ ಅಧ್ಯಕ್ಷರೂ ಆಗಿ ಹೆಸರು ಮಾಡಿದ್ದವು.
೭]ವೆಂಕಟೇಶ ಕೇತ್ಕರ್ ಮತ್ತೆ ತಿಲಕರಿಂದ ಪ್ರಭಾವಿತರಾಗಿ ದೃಗ್ಗಣಿತ ಪಂಚಾಂಗ ಮಾಡಿದವು-ಅವರ ಪಂಚಾಂಗ ಸುರು ಆದ ವರ್ಷ ಏವದು?

ಇನ್ನೂ ಹಲವು ಸಾಧಕರು ಇದ್ದವು.ಬೈಲಿಲಿ ಇಪ್ಪವು ಇವರ ಬಗ್ಗೆ ವಿವರಗಳನ್ನೂ ಬರೆಯೆಕ್ಕು;ಹೀಂಗಿಪ್ಪ ಸಾಧಕರ ನೆಂಪು ಮಾಡುತ್ತಾ ಇರೆಕ್ಕು ಹೇಳಿ ಎನ್ನ ಕೋರಿಕೆ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ನಿಂಗಳ ಮೂಲಕ ಬೈಲಿಂಗೆ ಇದು ಅತ್ತ್ಯುತ್ತಮ ಕೆಲಸ ಗೋಪಾಲಣ್ಣ. ನಮೋ ನಮಃ ನಿಂಗಳ ಈ ಚಿಂತನಗೆ.
  (ಆರತ್ರೂ ಹೇಳೆಡಿ – ಎನಗೆ ಇದರ್ಲಿ ಮೂರು ಪ್ರಶ್ನಗೆ ಉತ್ತರ ಗೊಂತಾಯ್ದಿಲ್ಲೆ!)

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  {ಹೀಂಗಿಪ್ಪ ಸಾಧಕರ ನೆಂಪು ಮಾಡುತ್ತಾ ಇರೆಕ್ಕು ಹೇಳಿ ಎನ್ನ ಕೋರಿಕೆ}. ಆನು ಒಪ್ಪುತ್ತೆ ನಿಂಗಳ ಕಳಕಳಿಯ.
  ಖಂಡಿತ ಆಯೆಕ್ಕು.

  [Reply]

  VN:F [1.9.22_1171]
  Rating: 0 (from 0 votes)
 3. ಜಯಶ್ರೀ ನೀರಮೂಲೆ
  jayashree.neeramoole

  ಅಪ್ಪು… ಸಾಧಕರ ನೆನಪು ಮಾಡುತ್ತಾ ಇರೆಕ್ಕು ಅವರಿಂದ ನಾವೂ ಪ್ರಚೋದನೆ ಪಡಕ್ಕೊಲ್ಲೆಕ್ಕು…

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಬೊಳುಂಬು ಮಾವ

  ಉತ್ತಮ ಕಾರ್ಯ. ಸಾಧಕರ ನೆಂಪು ಮಾಡ್ಯೊಳೆಕಾದ್ದು ನಮ್ಮ ಕರ್ತವ್ಯ.
  ಚೆ. ಇಲ್ಲಿ ಆನು ಪಾಸು ಅಪ್ಪಲೆ ಕಷ್ಟ ಇದ್ದೋ ಹೇಳಿ.

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ನಾಲ್ಕು ಉತ್ತರ ಗೊ೦ತಿದ್ದು ಗೋಪಾಲಣ್ಣ.
  ಸಾಧಕರ ಪರಿಚಯದ ಶುದ್ದಿಗೊ ಇನ್ನು ಕೆಲವೇ ದಿನಲ್ಲಿ ಬೈಲಿ೦ಗೆ ಬಕ್ಕು.

  [Reply]

  VA:F [1.9.22_1171]
  Rating: 0 (from 0 votes)
 6. ಮಂಗ್ಳೂರ ಮಾಣಿ

  ಗೊಂತಿಪ್ಪವು ಬರದರೆ ಒಳ್ಳೆದೋಳಿ…
  ಎಂತ ಹೇಳಿರೆ ಎನಗೆ ಒಂದಕ್ಕೂ ಗೊಂತಿಲ್ಲೆ..

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ೧. ಕಡೆ೦ಗೋಡ್ಲು ಶ೦ಕರ ಭಟ್ಟ , “ರಾಷ್ಟ್ರಬ೦ಧು”ಪತ್ರಿಕೆ.
  ೨. ಬಾಯಾರು ಸ೦ಕಯ್ಯ ಭಾಗವತರು
  ೩. ಕೊಡಗಿನ ಗೌರಮ್ಮ
  ೪. ಶೇಣಿ ಗೋಪಾಲಕೃಷ್ಣ ಭಟ್ , ” ಯಕ್ಷಗಾನ ಮತ್ತು ನಾನು”
  ೫. ರಾಮಕೃಷ್ಣ ಹೆಗಡೆ
  ೬. ಮುಳಿಯ ತಿಮ್ಮಪ್ಪಯ್ಯ
  ೭. ( ಉತ್ತರ ಗೊ೦ತಿಲ್ಲೆ )

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಒಪ್ಪೊಪ್ಪ ಪ್ರಶ್ನೆಗಳ ಹುಡ್ಕಿ ಬೈಲಿಂಗೆ ಹಾಕಿದ್ದಿ ಗೋಪಾಲಣ್ಣ.
  ಪ್ರತಿಯೊಂದರ ಓದುವಗಳೂ ಮೈ ರೋಮಾಂಚನ ಆವುತ್ತಾಂಗೆ ಇದ್ದು.

  ಒಯಿಜಯಂತಿ ಪಂಚಾಂಗವೋಪ?
  ಈಗಾಣದ್ದು “ರಸಾಂಕವರ್ಷೇ ಪದಮಾದಧಾನಾ..” ಆಗಿರೇಕು.
  (ರಸ=6; ಅಂಕ=9 , ರಸಾಂಕ = ತೊಂಬತ್ತಾರು ಒರಿಶ ಆತೋದು.)

  ಮಾಷ್ಟ್ರುಮಾವಂಗೆ ಅರಡಿಗು.

  [Reply]

  VA:F [1.9.22_1171]
  Rating: 0 (from 0 votes)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಧನ್ಯವಾದ ಮಾವಾ°.. ಆರನೇ ಪ್ರಷ್ಣೆಗೆ ಒಂದು ಮಾರ್ಕು ಸಿಕ್ಕಿತ್ತೆನಗೆ :)

  [Reply]

  VA:F [1.9.22_1171]
  Rating: 0 (from 0 votes)
 7. ಗೋಪಾಲಣ್ಣ

  ಉತ್ತರವ ರಘು ಭಾವ ಬರೆದ್ದವು.
  ೧ನೆ ಪ್ರಶ್ನೆಲಿ,ಶಂಕರ ಭಟ್ಟರು ರಾಷ್ಟ್ರ ಬಂಧು ವಿಲಿ ಕೆಲಸ ಮಾಡಿದ್ದವು.ಮತ್ತೆ ರಾಷ್ಟ್ರಮತ ಪತ್ರಿಕೆ ಮಾಡಿದ್ದವು ಹೇಳಿ ಉತ್ತರ.
  ೭ನೇ ಪ್ರಶ್ನೆಗೆ ಉತ್ತರ-ಯರ್ಮುಂಜ ಶಂಕರ ಜೋಯಿಸರು[ವೈಜಯಂತಿ ಪಂಚಾಂಗ-೧೯೧೭ ರಲ್ಲಿ ಸುರುವಾದ್ದು].ಬಾಕಿ ಎಲ್ಲಾ ರಘು ಭಾವ ಬರದ್ದು ಸರಿ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಗೌರಿ ಅಕ್ಕ°ವಾಣಿ ಚಿಕ್ಕಮ್ಮಶ್ರೀಅಕ್ಕ°ಕಾವಿನಮೂಲೆ ಮಾಣಿಶುದ್ದಿಕ್ಕಾರ°ಶೇಡಿಗುಮ್ಮೆ ಪುಳ್ಳಿಶರ್ಮಪ್ಪಚ್ಚಿವೇಣೂರಣ್ಣರಾಜಣ್ಣಡಾಗುಟ್ರಕ್ಕ°ಸುವರ್ಣಿನೀ ಕೊಣಲೆಪ್ರಕಾಶಪ್ಪಚ್ಚಿಶಾ...ರೀಹಳೆಮನೆ ಅಣ್ಣಒಪ್ಪಕ್ಕದೀಪಿಕಾಅನು ಉಡುಪುಮೂಲೆಪೆರ್ಲದಣ್ಣತೆಕ್ಕುಂಜ ಕುಮಾರ ಮಾವ°ಶಾಂತತ್ತೆವಿಜಯತ್ತೆಪುಟ್ಟಬಾವ°ಗೋಪಾಲಣ್ಣಪವನಜಮಾವಅಕ್ಷರ°ಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ