Oppanna.com

ಗೋಕರ್ಣ ಶಿವರಾತ್ರಿ – 2011

ಬರದೋರು :   ಶುದ್ದಿಕ್ಕಾರ°    on   04/02/2011    5 ಒಪ್ಪಂಗೊ

ಹರೇರಾಮ ಎಲ್ಲೋರಿಂಗೂ..
ಮೈಸೂರಿನ ನವರಾತ್ರಿ – ಗೋಕರ್ಣದ ಶಿವರಾತ್ರಿ ಹೇಳ್ತದು ಮದಲಿಂಗೇ ಪ್ರಸಿದ್ಧ ಆಗಿತ್ತಡ.
ಕಾಲಕ್ರಮೇಣ ಗೋಕರ್ಣದ ಹೆಸರು ರಜ ಗೌಣ ಆದರೂ – ಅದರ ಶ್ರೇಷ್ಠತೆ ಹಾಂಗೇ ಒಳುದಿತ್ತು.

ಈಗ ನಮ್ಮ ಶ್ರೀಗುರುಗಳ ಮುಂದಾಳತ್ವಲ್ಲಿ ಗೋಕರ್ಣ ಅದರ ಪ್ರಾಚೀನ ವೈಭವಕ್ಕೆ ಹೋವುತ್ತಾ ಇದ್ದು.
ಒರಿಶಂಪ್ರತಿಯ ಶಿವರಾತ್ರಿ ಗವುಜಿಲಿ ನೆಡೆತ್ತ ಕಾರ್ಯ ಆವುತ್ತು.
ಇದಾ, ಈ ಒರಿಶದ ಶಿವರಾತ್ರಿ ಕಾರ್ಯಕ್ರಮದ ಹೇಳಿಕೆ ಕಾಗತ ಇಲ್ಲಿದ್ದು
.

ಮಹಾಶಿವರಾತ್ರಿ 2011

ಇಡೀ ಗವುಜಿಲಿ ಸೇರಿ ಮಹಾಬಲೇಶ್ವರನ ಅನುಗ್ರಹಕ್ಕೆ ನಾವೆಲ್ಲೋರುದೇ ಪಾತ್ರರಾಯೇಕು ಹೇಳ್ತದು ಬೈಲಿನ ಎಲ್ಲೋರಿಂಗೂ ಹೇಳಿಕೆ.
cheap moncler jackets
(ಹೇಳಿಕೆ ಕಾಗತ ಕಳುಸಿದ್ದು: ಎಡಪ್ಪಾಡಿ ಬಾವ°)

5 thoughts on “ಗೋಕರ್ಣ ಶಿವರಾತ್ರಿ – 2011

    1. ಮಾಣೀ..ಈ ಸರ್ತಿ ಹೋಪಲಿದ್ದೋ?ಆನುದೇ ಹೋಪದೋ ಹೇಳಿ ಗ್ರೆಶಿಗೊಂಡು ಇದ್ದೆ..ನೋಡುವ!! ಬತ್ತರೆ ಹೇಳ್ತೆ.

  1. ಶುದ್ದಿಕ್ಕಾರೋ,

    [ಮೈಸೂರಿನ ನವರಾತ್ರಿ – ಗೋಕರ್ಣದ ಶಿವರಾತ್ರಿ ಹೇಳ್ತದು ಮದಲಿಂಗೇ ಪ್ರಸಿದ್ಧ ಆಗಿತ್ತಡ.]
    ನಮ್ಮ ಗೋಕರ್ಣದ ನವ ದಿನಂಗಳ ಶಿವರಾತ್ರಿದೇ ನಮ್ಮ ನಾಡಹಬ್ಬ ಮೈಸೂರಿನ ನವರಾತ್ರಿಯ ಹಾಂಗೆ ನಾಡಿನ ಶಿವರಾತ್ರಿ ಹಬ್ಬ ಆಗಲಿ..

    ನೀನು ಹೇಳಿದ ಹಾಂಗೆ ಗೋಕರ್ಣ ನಮ್ಮ ಸಂಸ್ಥಾನದ ಮಾರ್ಗದರ್ಶನ, ಮುಂದಾಳತ್ವಲ್ಲಿ ಪ್ರಾಚೀನ ವೈಭವಕ್ಕೆ ಹೋವುತ್ತಾ ಇದ್ದು.
    ನವಗೆಲ್ಲೋರಿಂಗೂ ಒಳ್ಳೆಯ ಅವಕಾಶ ಆತ್ಮಲಿಂಗದ ಪೂಜಾ ವೈಭವವ ಕಣ್ತುಂಬ ನೋಡಿ ಕೃತಾರ್ಥರಪ್ಪಲೆ.
    ಒಂದು ದಿನಕ್ಕಾದರೂ ಹೋಪ ಅವಕಾಶ ಎಲ್ಲೋರಿಂಗೂ ಸಿಕ್ಕಲಿ..
    ಮಹಾಬಲೇಶ್ವರನ ಕೃಪೆ ಎಲ್ಲೋರ ಮೇಲೆ ಇರಲಿ..

    ।।ಹರೆರಾಮ।।

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×