ಹೊಸ ಕಾದಂಬರಿ ಬಂತು

February 6, 2012 ರ 10:44 pmಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ರೀಮತಿ ಸರಸ್ವತಿ ಶಂಕರ್ ಬರೆದ ಹೊಸ ಕಾದಂಬರಿ[ಪ್ರಕಾಶಕರು-ರವಿ ಪ್ರಕಾಶನ,ಬೆಂಗಳೂರು] “ಹೆಣ್ಣು-ಹೊನ್ನುತಾ.೫-೨-೧೨ ಆದಿತ್ಯವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರಲ್ಲಿ ಬಿಡುಗಡೆ ಆತು.

ಕಾರ್ಯಕ್ರಮದ ಅಧ್ಯಕ್ಷತೆಯ ಬೆಂಗಳೂರು ದೂರದರ್ಶನದ ಸಹಾಯಕ ನಿಲಯ ನಿರ್ದೇಶಕ ಶ್ರೀ ಸಿ.ಎನ್.ರಾಮಚಂದ್ರ ವಹಿಸಿದ್ದವು.

ಶ್ರೀಮತಿ ಸರಸ್ವತಿ ಶಂಕರ್ ಬರದ "ಹೆಣ್ಣು-ಹೊನ್ನು" ಬಿಡುಗಡೆ ಸಂದರ್ಭ

ಡಾ.ಸಿ.ವೀರಣ್ಣ, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಪರಿಷತ್ – ಈ ಕಾದಂಬರಿಯ ಲೋಕಾರ್ಪಣ ಮಾಡಿದವು.
ಮೈಸೂರಿನ ಸಂಗೀತ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಕಾದಂಬರಿಯ ಪರಿಚಯಿಸಿದವು.
ಪ್ರಕಾಶಕ ಶ್ರೀ ಎಸ್.ಆರ್.ಸತ್ಯನಾರಾಯಣ ಸ್ವಾಗತಿಸಿದವು.
ಲೇಖಕಿ ಶ್ರೀಮತಿ ಸರಸ್ವತಿ ಶಂಕರ್ ಪ್ರಾಸ್ತಾವಿಕ ಮಾತು ಹೇಳಿದವು; ಅವರ ಪತಿ ಪ್ರೊ॥ಶಂಕರ ಭಟ್ ಸುಳ್ಯ ವಂದನಾರ್ಪಣೆ ಮಾಡಿದವು.
ಶ್ರೀ ಸೂರ್ಯನಾರಾಯಣ ಪಂಜಾಜೆ ನಿರೂಪಿಸಿದವು.

ಈ ಕಾರ್ಯಕ್ರಮಲ್ಲಿ ಶ್ರೀ ಕಿಶೋರ್ ದತ್,ಶ್ರೀಮತಿ ಮೇದಿನಿ ದತ್ ಮತ್ತೆ ಶ್ರೀಮತಿ ಜಯಶ್ರೀ ಅವರ ಗೀತ ಗಾಯನವೂ ಇತ್ತು.
ಇದು ಸರಸ್ವತಿಯವರ ಮೂರನೇ ಕಾದಂಬರಿ.
ಇವರ ಬಗ್ಗೆ ಕಳೆದ ವರ್ಷ ಬಿಡುಗಡೆ ಆದ ಪ್ರವಾಸ ಕಥನದ [ಚಿನ್ನದ ನಾಡಿಂದ ಹೊನ್ನ ದ್ವಾರದತ್ತ-ಹೇಳುವ ಕೃತಿ] ವರದಿಲಿ ಬರೆದ್ದೆ..

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಶುದ್ದಿಗೆ ಧನ್ಯವಾದಂಗೊ…..

  [Reply]

  VN:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  raghumuliya

  ಕಾರ್ಯಕ್ರಮಕ್ಕೆ ಹೋಯೆಕ್ಕು ಹೇಳಿ ಭಾರೀ ಆಶೆ ಇತ್ತು.ಊರಿಲಿ ಇಲ್ಲದ್ದ ಕಾರಣ ಅವಕಾಶ ಆತಿಲ್ಲೆ,ಚೆ..ಆ ಪುಸ್ತಕ ಆದರೂ ಓದೆಕ್ಕು.

  [Reply]

  ಪೆಂಗಣ್ಣ Reply:

  ಪಾಚ ಸಿಕ್ಕಿಯಪ್ಪಗ ಪುಸ್ತಕ ನೆಂಪಪ್ಪಲೇ ನಿಂಗೋ ಟಿ.ಕೆ. ಮಾವನೋ.. ಸಪ್ನಕ್ಕೆ ಹೋದರೆ ಸಿಕ್ಕುಗು ಹೇಳ್ತವು ಟಿ.ಕೆ. ಮಾವ

  [Reply]

  VA:F [1.9.22_1171]
  Rating: 0 (from 0 votes)
 3. ಮಂಗ್ಳೂರ ಮಾಣಿ

  ಪುಸ್ತಕ ಸಿಕ್ಕಿರೆ ಖಂಡಿತಾ ಓದುವೆ :)

  [Reply]

  ಪೆಂಗಣ್ಣ Reply:

  ಸಿಕ್ಕೆಕ್ಕಾರೆ ಹುಡ್ಕುಯೊಂಡು ಹೋಯೆಕ್ಕಡಾ ಭಾವ..

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಓಯ್ ಪೆಂಗಣ್ಣ..
  ರಾಮಕಥೆಲಿ ಕೊಣುಕ್ಕೊಂಡಿದ್ದ ಹಾಂಗೇ ಎಲ್ಲಿ ಮಾಯ ಆದ್ದು ನೀನು..?

  ಎಷ್ಟು ಹುಡುಕ್ಕಿರೂ ಸಿಕ್ಕಿದ್ದೇ ಇಲ್ಲೆ – ಅಂಬಗ ಹುಡ್ಕಿದ್ದೆಲ್ಲ ಸಿಕ್ಕ ಹೇಳಿ ಆತಿಲ್ಲೆಯೋ 😉

  [Reply]

  VA:F [1.9.22_1171]
  Rating: +2 (from 2 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಸಂತೋಷದ ಶುದ್ದಿ.
  ಅಭಿನಂದನೆಗೋ.

  [Reply]

  VN:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಸರಸ್ವತಿ ಅಕ್ಕಂಗೆ ಅಭಿನಂದನೆಗೊ.
  ಸಾಹಿತ್ಯ ಕ್ಷೇತ್ರಕ್ಕೆ ಅವರಿಂದ ಇನ್ನೂ ಹೆಚ್ಚಿನ ಸೇವೆ ಸಲ್ಲಲಿ.
  ಬೈಲಿಂಗೆ ಬಂದು ನಮ್ಮ ಭಾಶೆಲಿ ಶುದ್ದಿ ಹೇಳ್ತವೋ ಕೇಳ್ಲಾವ್ತಿತು.

  [Reply]

  VA:F [1.9.22_1171]
  Rating: 0 (from 0 votes)
 6. ಚುಬ್ಬಣ್ಣ
  ಚುಬ್ಬಣ್ಣ

  ಅಭಿನಂದನೆಗೋ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಅಡ್ಕತ್ತಿಮಾರುಮಾವ°ಪುಟ್ಟಬಾವ°ಕೇಜಿಮಾವ°ಶುದ್ದಿಕ್ಕಾರ°ಶ್ಯಾಮಣ್ಣಜಯಶ್ರೀ ನೀರಮೂಲೆವಿಜಯತ್ತೆಬೋಸ ಬಾವವಿನಯ ಶಂಕರ, ಚೆಕ್ಕೆಮನೆನೀರ್ಕಜೆ ಮಹೇಶರಾಜಣ್ಣಬಟ್ಟಮಾವ°ದೊಡ್ಡಮಾವ°ಮಂಗ್ಳೂರ ಮಾಣಿಕಾವಿನಮೂಲೆ ಮಾಣಿಅಜ್ಜಕಾನ ಭಾವಪಟಿಕಲ್ಲಪ್ಪಚ್ಚಿಅಕ್ಷರದಣ್ಣಡಾಮಹೇಶಣ್ಣವೇಣೂರಣ್ಣಸರ್ಪಮಲೆ ಮಾವ°ಅನಿತಾ ನರೇಶ್, ಮಂಚಿಕಜೆವಸಂತ°ಕೊಳಚ್ಚಿಪ್ಪು ಬಾವಮಾಲಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ