Oppanna.com

ಕಾನ ಮಠಲಿ ದೇವಕಾರ್ಯ-ಧೂಮಾವತೀ ದೈವಕೋಲ.

ಬರದೋರು :   ಚುಬ್ಬಣ್ಣ    on   10/01/2012    6 ಒಪ್ಪಂಗೊ

—————————————————————

ಕಾನ ಮಠಲಿ ದೇವಕಾರ್ಯ-ಧೂಮಾವತೀ ದೈವಕೋಲ.

—————————————————————

ಕಾನ ಮಠ
ಕಾನ ಮಠ

ಕು೦ಬಳೆಲ್ಲಿಪ್ಪಾ ಕಾನ ಶ್ರೀ ಶ೦ಕರನಾರಾಯಣ ಮಠಲಿ,

ಶ್ರೀ ಶ೦ಕರನಾರಾಯಣ ದೇವರ ಹೊಸ್ತಿನ ದೇವಕಾರ್ಯ ಪೆಬ್ರವರಿ ತಿ೦ಗಳ 4 ನೇ ತಾರಿಕಿನ೦ದು ಶನಿವಾರ, ಮತ್ತು ಶ್ರೀ ಧೂಮಾವತೀ  ದೈವದ ಕೋಲ ಮರು ದಿನ ಭಾನುವಾರ 5 ದರ೦ದು ಇದ್ದು.

ಎಲ್ಲರು ಸವಕಾಶಲ್ಲಿ ಬರೆಕ್ಕು ಹೇಳಿ ಇಲ್ಲಿ ಕೇಳಿಗೊಳ್ತೆ.ಹೇಚ್ಚಿನ ವಿವರ ಪಟಲ್ಲಿ ಇದ್ದು..

~ಪೊಸವಣಿಕೆ ಚುಬ್ಬಣ್ಣ.

ಚುಬ್ಬಣ್ಣ

6 thoughts on “ಕಾನ ಮಠಲಿ ದೇವಕಾರ್ಯ-ಧೂಮಾವತೀ ದೈವಕೋಲ.

  1. ಶುದ್ದಿ ತಿಳಿಸಿದ್ದಕ್ಕೆ ಚುಬ್ಬನ್ಣಂಗೆ ಧನ್ಯವಾದಂಗೋ… ಓಹೋ ಈ ಸುದ್ದಿ ಕಂಪ್ಯೂಟರ್ ಲಿ ಇದ್ದ? ಇನ್ನು ಬೇರೆಲ್ಲಿಯೂ ಕೆಳುಲೇ ಹೋಪದು ಬೇಡ ಅಂಬಗ ಹೇಳಿ ಎನ್ನ ಅಮ್ಮನೂ ಧನ್ಯವಾದ ಹೇಳಿದವು…

  2. ಶುದ್ದಿ ತಿಳಿಶಿದ ಚುಬ್ಬಣ್ಣಂಗೆ ಧನ್ಯವಾದಂಗೊ

  3. ಧನ್ಯವಾದಂಗೊ ಚುಬ್ಬಣ್ಣಂಗೆ.

  4. ಶುದ್ದಿ ತಿಳುಶಿದ್ದಕ್ಕೆ ಚುಬ್ಬಣ್ಣಂಗೆ ಧನ್ಯವಾದಂಗೊ. ಶಂಕರನಾರಾಯಣ ದೇವರುದೇ ಧೂಮಾವತಿಯುದೇ ಎಲ್ಲೋರಿಂಗೂ ಒಳ್ಳೆದುಮಾಡಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×