Oppanna.com

ಕುಂಬ್ಳೆ ಆಕಾಶವಾಣಿ ಹಬ್ಬದ ಪಟಂಗೊ

ಬರದೋರು :   ಯೇನಂಕೂಡ್ಳು ಅಣ್ಣ    on   01/07/2012    2 ಒಪ್ಪಂಗೊ

ಯೇನಂಕೂಡ್ಳು ಅಣ್ಣ
Latest posts by ಯೇನಂಕೂಡ್ಳು ಅಣ್ಣ (see all)

ಕುಂಬ್ಳೆ:
ಕಣಿಯಾರ ಪೇಟೆಯ “ಸಿಟಿ ಹಾಲ್”ಲಿ ನೆಡದ “ಮಂಗಳೂರು ಆಕಾಶವಾಣಿ ಹಬ್ಬ” ತುಂಬಾ ಚೆಂದಲ್ಲ ಕಳುದಿತ್ತು.
ಬೇರೆಬೇರೆ ಊರಿಲಿ ಆಕಾಶವಾಣಿಯ ಕಾರ್ಯಕ್ರಮವ ಪರಿಚಯಿಸುವ ಉದ್ದೇಶಲ್ಲಿ ಈ ಕರ್ಯಕ್ರಮ ಆಯೋಜನೆ ಮಾಡಿತ್ತು.
ಕುಂಬ್ಳೆಯ ಕಾರ್ಯಕ್ರಮದ ಕೆಲವು ಪಟಂಗೊ ಇಲ್ಲಿದ್ದು.

~

ಯೇನಂಕೂಡ್ಳಣ್ಣ

2 thoughts on “ಕುಂಬ್ಳೆ ಆಕಾಶವಾಣಿ ಹಬ್ಬದ ಪಟಂಗೊ

  1. ಧನ್ಯವಾದ ಏನ೦ಕೋಡ್ಳಣ್ಣಾ.
    ಕು೦ಬ್ಳೆ ಸು೦ದರರಾಯರು,ನಾ.ಮೊಗಸಾಲೆ,ಕಾಸರಗೋಡು ಚಿನ್ನಾ..ಹೀ೦ಗೆ ಸುಮಾರು ಗಣ್ಯರ ಪಟಲ್ಲಿ ಕಾಣ್ತಾ ಇದ್ದು.

  2. ಚೆನ್ನಾಗಿದ್ದು. ಅಭಿನಂದನೆಗಳು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×