ಮಳಗೆ ವೈಪರ್ ಇಪ್ಪ ಹೆಲ್ಮೆಟ್…

November 28, 2011 ರ 4:00 pmಗೆ ನಮ್ಮ ಬರದ್ದು, ಇದುವರೆಗೆ 45 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓ ಮೊನ್ನೆ ಇದಾ ಇಲ್ಲಿ ವಿಪರೀತ ಘನ ಮಳೆ. ಮಾರ್ಗಲ್ಲೆಲ್ಲ ನೀರೇ ನೀರು ಎರ್ಕಿದ್ದು. ಬಿಡುಗು ಹೇಳಿ ಕಾದುಕೂದರೆ ಕಾರ್ಯ ಕೊಯಂಙುಗು ಹೇಳಿ ರೈನುಕೋಟು ಸುರ್ಕೊಂಡು ಹೆಲ್ಮೆಟ್ ಹಾಕಿಯೊಂಡು ಬೈಕ್ಕಿಲ್ಲಿ ಹೆರಟತ್ತು ನಾವು. ಅರ್ಧ ದಾರಿಗೆತ್ತಿಯಪ್ಪಗ ಸೋಯ್ಪಿತ್ತಯ್ಯ ಮಳೆ ಹೇದರೆ ಬೈಕ್ ಓಡುಸಲೇ ಎಡಿಯಾ. ಹೆಲ್ಮೆಟ್ ಕನ್ನಟಿ ಮುಚ್ಚಿರೆ ಮಾರ್ಗವೂ ಕಾಣುತ್ತಿಲ್ಲೆ. ಕಾರು ಬಸ್ಸು ಆಟೋ ಎಲ್ಲಾ ನಮ್ಮ ಓವರ್ ಟೇಕ್ ಮಾಡಿಯೊಂಡು ಹೋಪಗ ಕೋಪ ಕೋಪ ಬತ್ತು ನವಗೂ ಹಾಂಗೆ ಹೋಪಲೆಡಿತ್ತಿಲ್ಲೆನ್ನೇದು. ಮತ್ತೆ ಇದಾ ಎರಡು ದಿನ ಕಳುದಪ್ಪಗ ಬೋಚಬಾವ ಸಿಕ್ಕ್ಯಪ್ಪಗ ಹೀಂಗೀಂಗೆ ಆತನ್ನೇ ಭಾವ.. ಹೇಳಿ ಎನ್ನ ಕಷ್ಟ ತೋಡಿ ತೀರ್ಸಿಗೊಂಡೆ. ಹೆಲ್ಮೆಟ್ಟಿಂಗೂ ವೈಪರ್ ಇಪ್ಪ ಹಾಂಗೆ ಇತ್ತಿದ್ದರೆ ಹೇಂಗಿಕ್ಕು ಹೇಳಿ ಹೇಳಿಗೊಂಡೆ.

ಛೇ.! ಇದಕ್ಕೆಂತ ಆಯೇಕು. ಮದಲೇ ಹೇಳಿತ್ತಿದ್ರೆ ಆನು ವ್ಯವಸ್ಥೆ ಮಾಡುತ್ತಿತ್ತಲ್ಯೋ ಹೇಳಿ ಹೇಳಿದವು. ಎಂತರಪ್ಪಾ ಹೇಳಿ ಗ್ರೇಶಿದೆ. ನೋಡಿರೆ ಬೋಚಭಾವನ ಚೆಡ್ಡಿ ದೋಸ್ತಿ ಗೋಪಾಲನ ಫಾಕ್ಟೋರಿಲಿ ಆ ನಮೂನೆ ಹೆಲ್ಮೆಟ್ ಈಗಾಗಳೇ ಬಿಡುಗಡೆ ಆಯ್ದಡ. ಅದರ ಚಿತ್ರ ಇದಾ ಇಲ್ಲಿ ಅಂಟುಸಿದ್ದು.

ಬೋಚಭಾವನ ದೋಸ್ತಿ ಗೋಪಾಲನ ಫಾಕ್ಟೋರಿಲಿ ಸಿಕ್ಕುತ್ತದು

ಇನ್ನು ದೊಡ್ಡಭಾವಂಗೂ ಏವ ದೊಡ್ಡಮಳಗೂ ದೊಡ್ಡಮಾವನ ಕೂರ್ಸಿಗೊಂಡು ದೊಡ್ಡ ಅಕ್ಕನಲ್ಲಿಗೆ ಹೋಪದು ದೊಡ್ಡ ಸಂಗತಿಯೇ ಅಲ್ಲಾ ಅಪ್ಪೋ.!

ನಿಂಗೊಗೂ ಬೇಕಾರೆ ಬೋಚಭಾವನ ಸಂಪರ್ಕುಸಲೆ ಅಕ್ಕು. ಆದರೆ., ಈಗ ಎಡಿಯಾ. ಅವ್ವು ಈಗ ತಪಸ್ಸಿಲಿದ್ದವು. ತಪಸ್ಸಿಂದ ಎದ್ದಪ್ಪಗ ಗೊಂತಾವ್ತ್ಸು ಹೇಂಗೋ ಕೇಟಿರೋ, ಬೈಲಿಲಿ ಎರಡನೇ ಕಂತು ಪದ್ಯ ಬಕ್ಕು ಅಂಬಗ ಅತೋ.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 45 ಒಪ್ಪಂಗೊ

 1. ಅನು ಉಡುಪುಮೂಲೆ
  ಅನುಪಮ

  ಹೆಲ್ಮೆಟ್ ಹಾಕಿದರೆ ಬ್ರಹ್ಮ ಗೆಂಟಿನ ಹಾಂಗೆ…ಪೇಟೆಲಿ ಎಲ್ಲಿಗೆ ಹೋಯೆಕ್ಕಾರೂ ಕೈಲೇ ಹಿಡ್ಕೊೞೆಕ್ಕು.ಬೈಕಿನ ಕೆಮಿಗೆ ಸಿಕ್ಕಿಸಿ ಹೋದರೆ ವಾಪಾಸು ಬಪ್ಪಗ ಇರ…..

  [Reply]

  ಬೋಸ ಬಾವ

  ಬೋಸ ಬಾವ Reply:

  ಅಕ್ಕಾ..
  ಕೆಮಿಗೆ ಅದರ ಸಿಕ್ಕು ಸಿರೆ ಅಕ್ಕೊ?? ಚೆ…!!
  ನಿ೦ಗೊ ಬಕ್ಕಿನ ಬಳ್ಳಿ ಹಾಕಿ ಕಾಲಿ೦ಗೆ ಕಟ್ಟಿ, ಬೈಕಿನಾ.. 😉

  [Reply]

  VN:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ಬೋಚ ಭಾವನ ಚಡ್ಡಿ ದೋಸ್ತು ಗೋಪಾಲಣ್ಣನ ಮಂಡೆ ಹೇಳಿರೆ ಮಂಡೆ… ನಮ್ಮ ಹವ್ಯಕರ ತಲೆಯ ಬಗ್ಗೆ ಹೇಳುದೆ ಬೇಡ… ಆದರೆ ಹೆಚ್ಚಿನ ಎಲ್ಲ ತಲೆಗಳ ಮಲ್ಟಿ ನೇಶನಲ್ ಕಂಪೆನಿಗ ಅವರ ಸ್ವಾರ್ಥಕ್ಕೆ ಬಳಸಿಗೊಳ್ಳುತ್ತಾ ಇಪ್ಪದು ದುರದೃಷ್ಟದ ಸಂಗತಿ… “ನಾವು ಹವ್ಯಕರು ಬೆರೆಯವ ಕೈ ಕೆಳ ಗುಲಾಮರಾಗಿ ದುಡಿಯೆಕ್ಕಾದವು ಅಲ್ಲ… ನಮ್ಮತನವ ಒಳಿಸಿಗೊಂಡು, ಬೇರೆಯವರ ಕೈಲಿ ಕೆಲಸ ಮಾಡುಸೆಕ್ಕಾದವು… ಅಷ್ಟು ಸಾಮರ್ಥ್ಯ ನಮಗೆ ಇದ್ದು…” ಹೇಳುದರ ನೆನಪುಸುತ್ತು ಈ ಲೇಖನ…

  [Reply]

  VA:F [1.9.22_1171]
  Rating: +3 (from 3 votes)
 3. ಯಲ್ಲಾಪುರ ಪ್ರಶಾಂತ
  ಯಲ್ಲಾಪುರ ಪ್ರಶಾಂತ

  ಚೊಲೊ ಇದ್ದು ಹೆಲ್ಮೇಟು… ಯಲ್ಲ ಕಡೆ ಮಾರ್ಕೇಟಿಂಗೆ ಬೈಂದಾ ..>??

  [Reply]

  ಬೋಸ ಬಾವ

  ಬೋಸ ಬಾವ Reply:

  ಇದಾ..
  ರಜ್ಜ ಸಮಯಲ್ಲಿ ಬತ್ತು ಭಾವ..
  ಮತ್ತೆ ತಲೆಗೆ ಮಡಿಕೊ೦ಡು ಊರಿಡೀ ಹೋಪಲಕ್ಕು 😉

  [Reply]

  VN:F [1.9.22_1171]
  Rating: +1 (from 1 vote)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಈ ಹೆಲ್ಮೆಟ್ಟು ಪುರಾಣಕ್ಕೆ ಬೋಚಭಾವ ಹೆಲ್ಲು ಮೆಟ್ಟಿದ್ದು ಭಾರಿ ಲಾಯ್ಕ ಆಯಿದಪ್ಪ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೂರಿಬೈಲು ದೀಪಕ್ಕಎರುಂಬು ಅಪ್ಪಚ್ಚಿಸುಭಗಚೆನ್ನೈ ಬಾವ°ಅಕ್ಷರ°ವೇಣೂರಣ್ಣvreddhiಗಣೇಶ ಮಾವ°ಪೆರ್ಲದಣ್ಣಮಂಗ್ಳೂರ ಮಾಣಿದೊಡ್ಡಮಾವ°ಅನುಶ್ರೀ ಬಂಡಾಡಿಜಯಶ್ರೀ ನೀರಮೂಲೆಪುತ್ತೂರಿನ ಪುಟ್ಟಕ್ಕಪ್ರಕಾಶಪ್ಪಚ್ಚಿಮಾಷ್ಟ್ರುಮಾವ°ಗೋಪಾಲಣ್ಣಯೇನಂಕೂಡ್ಳು ಅಣ್ಣವಿಜಯತ್ತೆಶರ್ಮಪ್ಪಚ್ಚಿಚೆನ್ನಬೆಟ್ಟಣ್ಣಚುಬ್ಬಣ್ಣಕಜೆವಸಂತ°ಶಾಂತತ್ತೆಶಾ...ರೀವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ