ಮಂಗಳೂರು ಹವ್ಯಕ ಸಭಾಲ್ಲಿ ಯಕ್ಷಗಾನವುದೆ ಸನ್ಮಾನವುದೆ

September 20, 2012 ರ 3:03 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

23.09.2012ನೇ ಆದಿತ್ಯವಾರ ಅಪರಾಹ್ನ ಮಂಗಳೂರಿನ ಪುರಭವನಲ್ಲಿ ಯಕ್ಷಗಾನ ಬಯಲಾಟವುದೆ, ಖ್ಯಾತ ಭಾಗವತರಾದ ಶ್ರೀಯುತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವಕ್ಕೆ ಸನ್ಮಾನ ಕಾರ್ಯಕ್ರಮವುದೆ ನೆಡವಲಿದ್ದು. ಮಂಗಳೂರು ಹವ್ಯಕ ಸಭಾ ಪ್ರತಿ ವರ್ಷದ ಹಾಂಗೆ ಈ ವರ್ಷವುದೆ ಈ ಕಾರ್ಯಕ್ರಮವ ಆಯೋಜಿಸಿದ್ದು. ಅಪರಾಹ್ನ 4.00 ಗಂಟಗೆ ಸುರು ಅಪ್ಪಲಿಪ್ಪ ಈ ಕಾರ್ಯಕ್ರಮಕ್ಕೆ ನಿಂಗೊ ಎಲ್ಲೋರು ಮನೆಯವರ, ನೆರೆಕರೆಯವರ, ಬಂಧುಮಿತ್ರರ ಎಲ್ಲೋರನ್ನೂ ಕರಕ್ಕೊಂಡು ಬರೆಕು, ಕಾರ್ಯಕ್ರಮವ ಚೆಂದ ಕಾಣುಸಿಕೊಡೆಕು.

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವಕ್ಕೆ ಸನ್ಮಾನ.
ದಕ್ಷಾಧ್ವರ ಯಕ್ಷಗಾನ ಬಯಲಾಟ.
ಭಾಗವತಿಕೆ: ಶ್ರೀಯುತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ.
ಕಲಾವಿದರಾಗಿ ಶ್ರೀ ಕೆ. ಗೋವಿಂದ ಭಟ್, ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ ಮೊದಲಾದವು

ಎಲ್ಲೋರು ಬನ್ನಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ತಥಾಸ್ತು . ಶುಭಮಸ್ತು . ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸುತ್ತು ಇತ್ಲಾಗಿಂದ.

  [Reply]

  VA:F [1.9.22_1171]
  Rating: 0 (from 0 votes)
 2. ಯಕ್ಷಗಾನಕ್ಕೆ  ಸಂಬಂಧಪಟ್ಟ  ಎಲ್ಲ  ಕಾರ್ಯಕ್ರಮಂಗೋ  ಯಶಸ್ವೀ  ಆಗಲ್ಲಿ  ಹೇಳಿ  ನಮ್ಮ  ಹಾರೈಕೆ .

  [Reply]

  VA:F [1.9.22_1171]
  Rating: 0 (from 0 votes)
 3. Keshava Bhat Kekanaje

  ಯಕ್ಷಗಾನಂ ಗೆಲ್ಗೆ. ಶುಭಮಸ್ತು.

  [Reply]

  VA:F [1.9.22_1171]
  Rating: 0 (from 0 votes)
 4. Yakshagana henge ayidu? karyakramada vimarshe madi heli

  [Reply]

  VA:F [1.9.22_1171]
  Rating: 0 (from 0 votes)
 5. ಗಣೇಶ ಸುಂದರ್.ಕೆ.ಜಿ

  ಯಕ್ಷಗಾನ ಲಾಯಕ್ಕಾಯಿದು. ಕಾರ್ಯಕ್ರಮ ಭಾರಿ ಒಳ್ಲೆದಿತ್ತು. ಆನು ಇಷ್ಟರವರೆಗೆ ಶಾಸ್ತ್ರಿಗಳ ಭಾಗವತಿ ಕೇಳಿ ಇತ್ತಿಲ್ಲೆ. ಭಾರೀ ಲಾಯಕ್ಕಲ್ಲಿ ಈ ಪ್ರಾಯಲ್ಲಿಯುದೆ ಹಾಡುದು ಅವು ಆ ಕ್ಷೇತ್ರ್ಲಲ್ಲಿ ಮಾಡಿದ ಸಾಧನೆಗೆ ಸಾಕ್ಷಿ. ಕೆಲವು ಯುವ ಪ್ರತಿಭೆಗೊಕ್ಕು ಅವಕಾಶ ಮಾಡಿಕೊಟ್ಟದು ಒಳೆಯ ಕೆಲಸ. ಕೊಟ್ಟ ಅವಕಶವ ಆ ಯುವ ಪ್ರತಿಭೆಗ ಲಾಯಕಾಗಿ ಉಪಯೋಗಿಸಿಕೊಂಡಿದವು ಮತ್ತು ತಮ್ಮಲ್ಲಿ ಪ್ರತಿಭೆ ಇಪ್ಪದರ ತೋರಿಸಿಗೊಂಡಿದವು. ಮಂಗಳೂರು ಹವ್ಯಕ ಸಭಾಕ್ಕೆ ಧನ್ಯವಾದಂಗ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪ್ರಕಾಶಪ್ಪಚ್ಚಿಪುತ್ತೂರುಬಾವಪೆಂಗಣ್ಣ°ಗಣೇಶ ಮಾವ°ಸರ್ಪಮಲೆ ಮಾವ°ಬೋಸ ಬಾವಶ್ರೀಅಕ್ಕ°ಜಯಶ್ರೀ ನೀರಮೂಲೆಅನಿತಾ ನರೇಶ್, ಮಂಚಿತೆಕ್ಕುಂಜ ಕುಮಾರ ಮಾವ°ವಿನಯ ಶಂಕರ, ಚೆಕ್ಕೆಮನೆಮುಳಿಯ ಭಾವಪುಣಚ ಡಾಕ್ಟ್ರುಶಾಂತತ್ತೆಕೊಳಚ್ಚಿಪ್ಪು ಬಾವಉಡುಪುಮೂಲೆ ಅಪ್ಪಚ್ಚಿಸುಭಗವೆಂಕಟ್ ಕೋಟೂರುಜಯಗೌರಿ ಅಕ್ಕ°ವೇಣಿಯಕ್ಕ°ದೇವಸ್ಯ ಮಾಣಿಡೈಮಂಡು ಭಾವಒಪ್ಪಕ್ಕಬಂಡಾಡಿ ಅಜ್ಜಿರಾಜಣ್ಣಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ