ಮೇಗಂದ ಕೆಳ, ಕೆಳಂದ ಮೇಗೆ, ಎಡತ್ತು, ಬಲತ್ತು, ಅಡ್ಡಕೆ

ಇದಾ ಇಲ್ಲಿ ಒಂದು ಸಣ್ಣ ಗುರುಟಟೆ ಕಸರತ್ತು. ಕೋಷ್ಟಕಲ್ಲಿ ಇಪ್ಪ ಅಕ್ಷರಂಗಳ ಸೂಕ್ಷ್ಮಲ್ಲಿ ಗಮನಿಸಿರೆ ನಮ್ಮ ಬೈಲಿಲಿಪ್ಪೋರ ಕೆಲವರ ಹೆಸರುಗೊ ಅಡಕವಾಗಿದ್ದು. ಮೇಗಂದ ಕೆಳ, ಕೆಳಂದ ಮೇಗೆ, ಎಡತ್ತು, ಬಲತ್ತು, ಅಡ್ಡಕೆ ನೋಡಿ ಕಂಡುಹಿಡುದರಾತು. ಓರಕ್ಕೋರೆ, ತಾರಮ್ಮಾರ ಮಾಡಿರೆ ಅಮಾನ್ಯ.

ನಿಂಗಳಿಂದ ಎಷ್ಟು ಹೆಸರುಗಳ ಕಂಡುಹಿಡುದಾತು ಮಾತ್ರ ಮದಾಲು ಹೇಳಿಕ್ಕಿ. ಕ್ಳೂ… – ಮುವತ್ತರಲ್ಲಿ ಅಂಕ. ಇಪ್ಪತ್ತೆಂಟು ಹೆಸರುಗಳ ಕಂಡುಹಿಡುದು ಬರದವಂಗೆ ಎರಡು ಅಂಕ ಬೋನಸ್. ನೋಡಿಗೊಳ್ಳಿ – ನಿಂಗಳ ಹೆಸರು ಕೂಡ ಇಪ್ಪಲೂ ಸಾಕು. ಎಷ್ಟು ಕಮ್ಮಿ ಸಮಯವಕಾಶಲ್ಲಿ ಪೂರ್ತಿಮಾಡ್ಳೆ ಎಡಿತ್ತೋ – ನಿಂಗಳ ಸಾಮರ್ಥ್ಯ.

ಚೆನ್ನೈ ಬಾವ°

   

You may also like...

15 Responses

 1. ಶ್ಯಾಮಣ್ಣ says:

  ಎಲ್ಲ ನೋಡಿ ನೋಡಿ ಕಡೆಂಗೆ ಚೆನ್ನೈ ಭಾವನ ಹೆಸರೇ ಕಾಣ್ತಿಲ್ಲೆನ್ನೇ…

 2. ಚೆನ್ನೈ ಭಾವ says:

  ಉತ್ಸಾಹಲ್ಲಿ ಪಾಲ್ಗೊಂಡ ಎಲ್ಲೋರಿಂಗೂ ಧನ್ಯವಾದ. ಉತ್ತರ ಇಲ್ಲಿದ್ದು. ಸರಿ ಆಯ್ದೋ ನೋಡಿ.

  1 ಅಜ್ಜಕ್ಕಾನ ಭಾವ
  2 ನೆಗೆಚಿತ್ರ ಶ್ಯಾಮಣ್ಣ
  3 ಶ್ರೀ ಅಕ್ಕ
  4 ಅನುಶ್ರೀ
  5 ಒಪ್ಪಣ್ಣ
  6 ಶರ್ಮಪ್ಪಚ್ಚಿ
  7 ಕುಮಾರ ಮಾವ
  8 ಬೊಳುಂಬುಮಾವ
  9 ಸುಭಗಣ್ಣ
  10 ದೊಡ್ಡಭಾವ
  11 ಜಯಶ್ರೀ
  12 ಕೆಪ್ಪಣ್ಣ
  13 ಪೆಂಗಣ್ಣ
  14 ಚೆನ್ನಬೆಟ್ಟಣ್ಣ
  15 ರಘುಮುಳಿಯ
  16 ಡಾ.ಮಹೇಶಣ್ಣ
  17 ಚುಬ್ಬಣ್ಣ
  18 ವೇಣಿಅಕ್ಕ
  19 ಮಂಗ್ಳೂರ ಮಾಣಿ
  20 ಅಡ್ಕತ್ತಿಮಾರುಮಾವ
  21 ಪ್ರಸಾದ
  22 ಸರ್ಪಮಲೆ ಮಾವ
  23 ಬೋಚಬಾವ
  24 ದೀಪಿಕಾ
  25 ಪುಟ್ಟಕ್ಕ
  26 ಅನುಪಮಾ
  27 ಒಪ್ಪಕ್ಕ
  28 ಗೀತತ್ತೆ
  29 ಪೆರ್ವ ಗಣೇಶ
  30 ನೆಗೆಗಾರಣ್ಣ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *