“ನಮ್ಮ ದೇಗುಲ..!!”- ಪಟ೦ಗೊ.

~ಚುಬ್ಬಣ್ಣ

pks.sharma.ss@gmail.com

ಚುಬ್ಬಣ್ಣ

   

You may also like...

15 Responses

 1. Suvarnini Konale says:

  ಎಲ್ಲ ಪಟಂಗಳೂ ಲಾಯ್ಕ ಇದ್ದು…. “ದೀಪವು ನಿನ್ನದೇ ಗಾಳಿಯೂ ನಿನ್ನದೇ..” ಎನಗೆ ಎಲ್ಲಕ್ಕಿಂತ ಹೆಚ್ಚು ಇಷ್ಟ ಆತು 🙂 🙂

 2. ಉಡುಪಿ ರಥ ಅಷ್ಟುದೇ ಮಾಲಿಗೊಂಡು ಇದ್ದರೆ ಬಪ್ಪ ವರ್ಷ ಆ ಮಾಡಿಂಗೆ ಬೀಳುಗಾ? ಎಲ್ಲಾ ಪಟಂಗ ತುಂಬಾ ಲಾಯ್ಕ ಬಯಿಂದು ಭಾವಾ!!!!!!!!!

  • ಶ್ಯಾಮಣ್ಣ says:

   (ಉಡುಪಿ ರಥ ಅಷ್ಟುದೇ ಮಾಲಿಗೊಂಡು ಇದ್ದರೆ ಬಪ್ಪ ವರ್ಷ ಆ ಮಾಡಿಂಗೆ ಬೀಳುಗಾ?)
   ಅದು ಭಾರೀ ಹಳೇ ರಥ ಹೇಳಿ ಕಾಣ್ತು. ಅದರ ಬಿಚ್ಚಿ ಈಗ ಹೊಸ ರಥ ಬೈಂದು.
   ರಥ ಮಾಲಿ ನಿಂಬದು ಉಡುಪಿಯ ಪೆಷಾಲಿಟಿ. 🙂

  • ಕೆದೂರುಡಾಕ್ಟ್ರು says:

   ರಥ ಮಾಲಿದ್ದೋ? ಕೆಮರ ಮಾಲಿದ್ದೊ?

  • ಈ ಪಟ, ಕಳುದ ವರುಶ ತೆಗದ್ದು..

 3. ಚೆನ್ನಬೆಟ್ಟಣ್ಣ says:

  ಲಾಯ್ಕಾಆಯ್ದು.
  ಗಿ೦ಡಿ-ಸಕ್ಕಣ ಅದ್ಭುತ ಚಿತ್ರ.

 4. ರಘುಮುಳಿಯ says:

  ಚುಬ್ಬಣ್ಣ, ಒಳ್ಲೆ ಗ್ರಹಣ ಶಗುತಿ ಎದ್ದು ಕಾಣುತ್ತು.ಸೂರ್ಯ,ಚ೦ದ್ರ ,ದೀಪ ಮೂರು ಅದ್ಭುತ.ಒಳುದ್ದದು ಬಲು ಚೆ೦ದ.

 5. ಪ್ರಶಾಂತ ಕೋರಿಕ್ಕಾರು says:

  ಪಟಂಗೊ ಲಾಯ್ಕ ಬಯಿಂದು.

 6. S.k.g.k.bhat says:

  Good photos

 7. ಅನುಶ್ರೀ ಬಂಡಾಡಿ says:

  ಎಲ್ಲಾ ಪಟಂಗಳೂ ತುಂಬಾ ಲಾಯ್ಕಿದ್ದು.

 8. ಎಲ್ಲರಿ೦ಗು ಧನ್ಯವಾದ.. 🙂

 9. ಚುಬ್ಬಣ್ಣಾ..
  ಪಟಂಗೊ ಎಲ್ಲವುದೇ ಪಷ್ಟಾಯಿದು.

  ಅದೆಂತ, ಮನೆಲಿ ಕೊಂಬುಗಿಂಡಿಗೆ ಹುಳಿಹಾಕಿ ತೊಳದು ತಯಾರು ಮಡುಗಿದ್ದವು. ಎಂತ್ಸಾರೂ…? 😉
  ಕಳ್ಳಾ°…

  • ಧನ್ಯವಾದ ಒಪ್ಪಣ್ಣೊ…
   ಗಿ೦ಡಿ ತಿಕ್ಕಿ ತಿಕ್ಕಿ ಚೆ೦ದಾ ಮಾಡಿ ಮಡುಗಿದ್ದು.. ಎ೦ತ್ಸಾರೂ ಕಾರ್ಯಕ್ರಮಕ್ಕೊ- ಪೂಜಿಗೊ ಭಟ್ಟ ಮಾವ೦ಗೆ ಮಡುಗಲೆ.. 😉

 10. ಚುಬ್ಬಣ್ಣ, ಪಟಂಗಳೂ, ಪಟಬರಹಂಗಳೂ ಒಪ್ಪ ಒಪ್ಪ ಆಯಿದು.
  ಇನ್ನುದೇ ಪಟಂಗ ಬರಲಿ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *