Category: ಕಾಟಂಕೋಟಿ

“ಕರ್ಜೂರ ಹಣ್ಣಪ್ಪಗ ಕಾಕೆಬಾಯಿ ಹುಣ್ಣು”-{ಹವ್ಯಕ ನುಡಿಗಟ್ಟು-35} 8

“ಕರ್ಜೂರ ಹಣ್ಣಪ್ಪಗ ಕಾಕೆಬಾಯಿ ಹುಣ್ಣು”-{ಹವ್ಯಕ ನುಡಿಗಟ್ಟು-35}

’ಕರ್ಜೂರ ಹಣ್ಣಪ್ಪಗ ಕಾಕೆಬಾಯಿ ಹುಣ್ಣು’-{ಹವ್ಯಕ ನುಡಿಗಟ್ಟು-35} ಕರ್ಜೂರ ಹೇಳಿರೆ ಕಾಕಗೆ ಬಹು ಪ್ರೀತಿಯ, ಇಷ್ಟದ ಹಣ್ಣಾಡ. ಹಣ್ಣಪ್ಪಗ ತಿಂಬೊ ಹೇದು ಕೊದಿಮಾಡೆಂಡು ನಿರೀಕ್ಷೆಲಿದ್ದರೆ ತಿಂಬಲೆಡಿಯೆಕ್ಕೇ?. ಕಾಲಕ್ಕೂ ಆ ಸಮಯಕ್ಕಪ್ಪಗ ಅದರ ಬಾಯಿ ಹುಣ್ಣಪ್ಪದಾಡ!.ಈ ಉಪಮೆ ಹೇಂಗೆ ನೋಡುವೊಂ. ಸಣ್ಣಾದಿಪ್ಪಂದಲೇ ಬಡಪ್ಪತ್ತಿಲ್ಲಿ ಬೆಳದವ...

“ಸತ್ತ ಎಮ್ಮಗೆ ಹತ್ತುಕುತ್ತಿ ಹಾಲು”-{ಹವ್ಯಕ ನುಡಿಗಟ್ಟು-34} 3

“ಸತ್ತ ಎಮ್ಮಗೆ ಹತ್ತುಕುತ್ತಿ ಹಾಲು”-{ಹವ್ಯಕ ನುಡಿಗಟ್ಟು-34}

“ಸತ್ತ ಎಮ್ಮಗೆ ಹತ್ತು ಕುತ್ತಿ ಹಾಲು”{ಹವ್ಯಕ ನುಡಿಗಟ್ಟು-34} ಆಚ  ಬಯಲಿನ ಬೋಚಣ್ಣಜ್ಜನ ಹೆಂಡತ್ತಿ ಅಕ್ಕಮ್ಮಕ್ಕ  ಸತ್ತತ್ತಾಡ. ಅದರ ಸೊಸೆ ಹೇದೊಂಡು ಹರಿಯೊ-  ಮುರಿಯೊನೆ ಕೂಗಿತ್ತು.ಈ ಶುದ್ದಿ ಮನೆ ಎಜಮಾನ್ತಿ  ಹೇದಪ್ಪಗ .., ” ಸತ್ತದು ಸೊಸಗೆ ಒಳ್ಳೆದಾತಾಯಿಕ್ಕು. ಅತ್ತೆ-ಸೊಸಗೆ ಏವತ್ತೂ ವಾದಾಂಟ ಆಗೆಂಡಿದ್ದತ್ತು”.ಎಜಮಾನನ...

”ಒಂದೋ ಆರು ಮೊಳ, ಇಲ್ಲದ್ರೆ ಮೂರು ಮೊಳ”-(ಹವ್ಯಕ ನುಡಿಗಟ್ಟು-33) 8

”ಒಂದೋ ಆರು ಮೊಳ, ಇಲ್ಲದ್ರೆ ಮೂರು ಮೊಳ”-(ಹವ್ಯಕ ನುಡಿಗಟ್ಟು-33)

  ’ಒಂದೋ ಆರು ಮೊಳ, ಇಲ್ಲದ್ರೆ ಮೂರು ಮೊಳ’-{ಹವ್ಯಕ ನುಡಿಗಟ್ಟು-33} ಈ ಆರುಮೊಳ, ಮೂರು ಮೊಳ, ಹೇಳಿ ಉದಾಹರಣೆ ಕೊಟ್ಟು ಹೆರಿಯೊವು ಮಾತಾಡ್ಸು ಕೇಳುವಗ ಆನು ಸಣ್ಣಾದಿಪ್ಪಗ ಗೆಬ್ಬಾಯಿಸೆಂಡಿತ್ತಿದ್ದೆ!. ನಾಲ್ಕು ಮೊಳವೋ ಮೂರು ಮೊಳವೋ ಬೇಕಾರೆ ಎಂತ ಮಾಡುವದು?ಅದುವೇ ಇಲ್ಲಿಪ್ಪ ವಿಷಯ....

ಅಪ್ಪಯ್ಯ ಇವತ್ತು ನಾನು… 0

ಅಪ್ಪಯ್ಯ ಇವತ್ತು ನಾನು…

ಅಪ್ಪಯ್ಯ ನಾಈಗ ಕಲ್ತಕಂಡ್ ಕೂಸೆಯೋ ನನ್ನ ಜೀವ್ನ ಮಾಡ್ಕಂಬಷ್ಟು ತಾಕತ್ ಇದ್ದವ್ಳೊ ನನ್ನ ಗಂಡ್ನ ಅರ್ಸಕಂಬ್ಳಕ್ಕೆ ನಂಗೆ ಶಕ್ತಿ ಇದ್ದೊ ನನ್ನಿಷ್ಠ ಬಾಳೂಲೆ ನಂಗೆ ಹಕ್ಕಿದ್ದೊ|| ನಿಂಗ್ಳ ಕಾಲ್ದಾಂಗ್ ತಲೆಬಗ್ಸೂಲೇ ನಂಗ್ ಆಗ್ತಿಲ್ಯೋ ಮಾಣಿ ಸಂತಿಗ್ ವಡನಾಡ್ದೆ ಮದ್ವೆ ಆಗ್ತಿಲ್ಯೋ ಒಬ್ರಿಗೊಬ್ರು...

ಬದ್ಲಾವಣೆ 1

ಬದ್ಲಾವಣೆ

ಹವೀಕ್ರ ಸುಧಾರಣೆಯಾಗೋ ಹೇಳಿ ಬರೆತಾ ಇರ್ತೆ ಆದ್ರೆ ಇಲ್ಲಿ ನೋಡ್ತೆ ಇದ್ರೆ ದಿನಾನೂ ಬದ್ಲಾವಣೆ ನಡೆತಾ ಇರ್ತೆ ಪರ್ಜಾತಿ ಮದ್ವೆ ಲೋಕಾರೂಢಿಯಾಯ್ದೆ|| ಹೀರೀರು ಮೆಚ್ಕಂಡ್ ಅದ್ರ್ನೆ ಮಜಾ ಮಾಡ್ತ್ವೆ ಅಪ್ಪ ಅಮ್ಮಂಗ್ ಮಕ್ಕೊ ಮುದ್ದು ಅಕ್ಳ ಕಳ್ಕಂಡ್ ಇಪ್ಲೆ ಯೆಲ್ಲಿ ಹಕ್ಕು?||...

ಹಿತ್ತಿಲ ಗಿಡ ಬೆಳೆಸಿ, ಆರೋಗ್ಯ ಉಳಿಸಿ 5

ಹಿತ್ತಿಲ ಗಿಡ ಬೆಳೆಸಿ, ಆರೋಗ್ಯ ಉಳಿಸಿ

    ಮಾನವರಿಂಗೆ ಉಪಯುಕ್ತವಾಗಿಪ್ಪ, ಮದ್ದಿನ ಗುಣ ಇಪ್ಪಂತಹ ಹಲವಾರು ಗಿಡಂಗೊ ವಿನಾಶದ ಹಂತಕ್ಕೆ ತಲಪುತ್ತಾ ಇಪ್ಪದು ಬೇಜಾರಿನ ವಿಷಯ. ಹಾಂಗಿಪ್ಪ ಗಿಡಂಗಳ ಪರಿಚಯವುದೆ ಈಗಾಣ ಜೆನಂಗವಕ್ಕೆ ಇಲ್ಲೆ. ನಿಂಗಳ ಮನೆಯ ಹಿತ್ತಿಲಿಲ್ಲೇ ಹೀಂಗಿಪ್ಪ ಉಪಯುಕ್ತ ಗಿಡಂಗಳ ಬೆಳಶಿ, ಬಳಸಿ ಆರೋಗ್ಯವ...

ಹಸುರು ದಿನಿಗಿತ್ತೆನ್ನ ಮತ್ತೊಂದರಿ 10

ಹಸುರು ದಿನಿಗಿತ್ತೆನ್ನ ಮತ್ತೊಂದರಿ

ಹಸುರು ದಿನಿಗಿತ್ತೆನ್ನ ಮತ್ತೊಂದರಿ ಗೋಳಿ,ಮಾವಿನ ಮರದ ಮೇಲೆ ತೋರಣ ಕಟ್ಟಿ ಹಲಸು, ಅತ್ತಿಯ ಗೆಲ್ಲು, ಹುಲ್ಲು ಹಾಸಿಗೆ ಮೆಟ್ಟಿ, ಗರಿಕೆ ಹುಲ್ಲಿನ ಮೇಲೆ ನೀರ ಹನಿ ಕೆನೆ ಕಟ್ಟಿ, ಎಲೆ ಎಲೆಯ ಸಾಲು, ಎಳೆ ಹಸುರು, ಗಿಣಿಹಸುರು, ಪಿಸುರಿಲ್ಲದ್ದೆ ಬೆಳದ ನಸು...

“ಅತ್ತಿತ್ತೆ ತಿಷ್ಟಗತಿ ಇಲ್ಲೆ.” 10

“ಅತ್ತಿತ್ತೆ ತಿಷ್ಟಗತಿ ಇಲ್ಲೆ.”

“ಅತ್ತಿತ್ತೆ ತಿಷ್ಟ ಗತಿ ಇಲ್ಲೆ.”-{ಹವ್ಯಕ ನುಡಿಗಟ್ಟು-32} ಆನು ಸಣ್ಣಾದಿಪ್ಪಾಣ  ಒಂದು ಕತೆ. ಕೆಲಸದಾಳಿನ ಎನ್ನಜ್ಜ ಸಮಾ ಬಯಿವದು ಕಂಡತ್ತು.ಎಂತಕೆ ಬಯಿದ್ದೂಳಿರೆ ಅದು ತೋಟಂದ ತೆಂಗಿನಕಾಯಿ ಕದ್ದು ಬೇಲಿಂದ ಹೆರ  ಹಾಕಿ ಕೆಲಸ ಬಿಟ್ಟಿಕ್ಕಿ ಹೋಪಗ ಅದರ ತೆಕ್ಕೊಂಡು ಹೋದ ಸಂಗತಿಗೆ.  ಅಜ್ಜ...

5

ಅಡಿಗೆ ಸತ್ಯಣ್ಣನ ಒಗ್ಗರಣೆ – 59

ಬೈಲಿಲಿ ನಿಂಗಳೆಲ್ಲ ಕಾಣದ್ದೆ  ಸಮಯ ಕೆಲಾವು ಆತಪ್ಪೋ. ಅದು ಹೇದರೆ ಇದಾ… ಬೇಸಗೆ ಕಾಲ ಮಳೆ ಕಾಲ ಎಲ್ಲ ಒಂದೋ ಆಯಿದು ನವಗೆ. ಬೇಸಗೆ ಕಾಲಲ್ಲಿಯೂ ಮಳೆ ಬತ್ತು, ಮಳೆ ಕಾಲಲ್ಲಿಯೂ ಮಳೆ ಬತ್ತು. ಹಾಂಗೇ ನವಗೂ ಅನುಪ್ಪತ್ಯಕ್ಕೆ ಬೇಸಗೆ ಮಳೆ...

“ಮುಳ್ಳಿಂಗೆ ಬಾಳೆ ಬಿದ್ದರೂ ಬಾಳಗೆ ಮುಳ್ಳು ಬಿದ್ದರೂ ಹರಿವದು ಬಾಳೆಯೆ”-{ಹವ್ಯಕ ನುಡಿಗಟ್ಟು-31} 11

“ಮುಳ್ಳಿಂಗೆ ಬಾಳೆ ಬಿದ್ದರೂ ಬಾಳಗೆ ಮುಳ್ಳು ಬಿದ್ದರೂ ಹರಿವದು ಬಾಳೆಯೆ”-{ಹವ್ಯಕ ನುಡಿಗಟ್ಟು-31}

“ಮುಳ್ಳಿಂಗೆ ಬಾಳೆ ಬಿದ್ದರೂ ಬಾಳಗೆ ಮುಳ್ಳು ಬಿದ್ದರೂ ಹರಿವದು ಬಾಳೆಯೆ”-{ಹವ್ಯಕ ನುಡಿಗಟ್ಟು-31}   ಮುಳ್ಳಿಂಗೆ ಬಾಳೆ ಬಿದ್ದರೂ ಬಾಳಗೆ ಮುಳ್ಳು ಬಿದ್ದರೂ ಬಾಳೆ ಹರಿಯದ್ದೆ ಮುಳ್ಳು ಹರಿತ್ತೊ!? ಕೇಳುವಿ ನಿಂಗೊ. ಅಪ್ಪು ಅದಲ್ಲೆ ಇಪ್ಪದೀಗ ಪೇಚಾಟ. ಅಲ್ಲ..,ಒಂದೊಂದಾರಿ  ಮುಳ್ಳಿಂಗೂ ಹರಿವಲಾಗದೊ,ಬಾಳೆಯೇ ಹರಿಯೆಕ್ಕು...

ಚೈತನ್ಯ ಮುಳಿಯ 10

ಚೈತನ್ಯ ಮುಳಿಯ

ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ,ಬೆಂಗಳೂರು ಇಲ್ಲಿ 2015 ರ ಮಾರ್ಚ್ ತಿಂಗಳ CBSE ಹತ್ತನೆಯ ತರಗತಿ ಪರೀಕ್ಷೆಲಿ 9.4 ಗಣಕಾಂಕ ತೆಗದು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ°ವ ಚೈತನ್ಯ ಮುಳಿಯ ಇವನ ಮಾರ್ಕುಗಳ ವಿವರ ಹೀಂಗಿದ್ದು…   ಕನ್ನಡ 10/10 ಇಂಗ್ಲಿಷ್ 10/10 ಸಮಾಜ ಶಾಸ್ತ್ರ 9/10...

2015ನೇ ಸಾಲಿನ ಕೊಡಗಿನ ಗೌರಮ್ಮ ಕತಾಸ್ಪರ್ದಗೆ ಕತೆ ಆಹ್ವಾನ 4

2015ನೇ ಸಾಲಿನ ಕೊಡಗಿನ ಗೌರಮ್ಮ ಕತಾಸ್ಪರ್ದಗೆ ಕತೆ ಆಹ್ವಾನ

–2015 ನೇ ಸಾಲಿನ ಕೊಡಗಿನ ಗೌರಮ್ಮಕತಾಸ್ಪರ್ದಗೆ ಕತೆ ಆಹ್ವಾನ- ಕೊಡಗಿನ ಗೌರಮ್ಮ ದತ್ತಿನಿಧಿ ಹಾಂಗೂ ಗೋಕರ್ಣಮಂಡಲ ಮಾತೃಮಂಡಳಿ ಸಹಯೋಗಲ್ಲಿ ಪ್ರತಿ ವರ್ಷದಹಾಂಗೆ ಈ ಸರ್ತಿಯೂ ಹವ್ಯಕ ಹೆಮ್ಮಕ್ಕೊಗೆ ಒಂದು ಸಣ್ಣಕತಾಸ್ಪರ್ಧೆ ಆಯೋಜಿಸಿದ್ದು. ಅದರ  ನಿಯಮಾವಳಿಗೊಃ- ಅಖಿಲ ಭಾರತ ಮಟ್ಟಲ್ಲಿ, ಹವ್ಯಕ ಹೆಮ್ಮಕ್ಕೊ[ವಯೋಮಿತಿ...

“ಒಂದು ಬತ್ತ ಹಾಕೀರೆ ಒಂಭತ್ತು ಹೊದಳಕ್ಕು”-{ಹವ್ಯಕ ನುಡಿಗಟ್ಟು-30} 3

“ಒಂದು ಬತ್ತ ಹಾಕೀರೆ ಒಂಭತ್ತು ಹೊದಳಕ್ಕು”-{ಹವ್ಯಕ ನುಡಿಗಟ್ಟು-30}

“ಒಂದು ಬತ್ತ ಹಾಕೀರೆ ಒಂಭತ್ತು ಹೊದಳಕ್ಕು”-{ಹವ್ಯಕ ನುಡಿಗಟ್ಟು-30} ಮದಲಾಣ ಕಾಲಲ್ಲಿ ಅತ್ಯೋರು ಹೇಳಿರೆ; ಮನಸ್ಸಿಂಗೆ ಮೂಡುದು ಜೋರಿನ ಹೆಮ್ಮಕ್ಕೊ ಹೇದು!.ಸೊಸೆಯ ಅಡಿಗಡಿಗೆ ತನಿಕೆ ಮಾಡುದು, ಹೇಂಗೆ ಮಾಡೀರೂ ತಪ್ಪು ಹುಡುಕ್ಕುದು, ಕೆಲಸ ಆಗಿಕ್ಕಿ  ಸುಮ್ಮನೆ ಕೂಬ್ಬಲೆಡಿಗೊ?.ಊಹೂಂ,ಕೂದರೂ ಆಗ ನಿಂದರು ಆಗ!. ಎಂತಾರೂ...

-ಉಪ್ಪುಸೊಳೆ  ಹಾಕುವ ಕ್ರಮ- 7

-ಉಪ್ಪುಸೊಳೆ ಹಾಕುವ ಕ್ರಮ-

–ಉಪ್ಪುಸೊಳೆ ಹಾಕುವ ಕ್ರಮ— {ತುಂಬ ಜೆನ ಜೆಂಬಾರಲ್ಲಿ ಕಂಡಪ್ಪಗ ಎನ್ನತ್ರೆ ಉಪ್ಪುಸೊಳೆ,ಉಪ್ಪು ಮಾವಿನಕಾಯಿ ಹಾಕುವ ಕ್ರಮ ಬರೆಯಿ ಹೇಳಿದ್ದೊವು. ಈಗೀಗ ಪೇಟೆಲಿದ್ದ ಕೂಸುಗೊಕ್ಕೆ ಹಲಸು,ಮಾವು ಸಿಕ್ಕೀರೂ ಅದರ ಉಪಯೋಗಿಸಿಗೊಂಬಲೆ ಗೊಂತಿರುತ್ತಿಲ್ಲೆ. ಅದಕ್ಕಾಗಿ ಬರೆತ್ತಾ ಇದ್ದೆ.} ಬೇಕಪ್ಪ ಸಾಮಾನುಃ- 1.ಬೆಳದ ಹಲಸಿನ ಕಾಯಿಸೊಳೆ...

“ಬೆಳೂಲಿಂಗೆ ಬಡಿಯೆಕ್ಕು,ಬತ್ತಕ್ಕೆ ತಾಗೆಕ್ಕು”-{ಹವ್ಯಕ ನುಡಿಗಟ್ಟು-29} 8

“ಬೆಳೂಲಿಂಗೆ ಬಡಿಯೆಕ್ಕು,ಬತ್ತಕ್ಕೆ ತಾಗೆಕ್ಕು”-{ಹವ್ಯಕ ನುಡಿಗಟ್ಟು-29}

“ಬೆಳೂಲಿಂಗೆ ಬಡಿಯೆಕ್ಕು, ಬತ್ತಕ್ಕೆ ತಾಗೆಕ್ಕು” {ಹವ್ಯಕ ನುಡಿಗಟ್ಟು-29} ಕೆಲಾವು ವರ್ಷ ಹಿಂದಾಣ ಮಾತು.ಮನೆಲಿ ಒಂದು ಶುಭಕಾರ್ಯ ನಿಜಮಾಡಿ ಜಾಲಿಂಗೆ ಚೆಪ್ಪರ ಹಾಕುವ ಗೌಜಿ. “ಐತ್ತಪ್ಪೆ ಬತ್ತಿಜ್ಯೆನೊ!?.ಈತ್ ಬೇಲೆತ ಅರ್ಜಂಟ್ ಉಪ್ಪ್ ನಾಗ ಆಯಾಗ್ ರಜೆ ಮಾಳ್ಪೊಡೊ? ನಿಕ್ಳೆಗ್ ಅಗತ್ಯ ಬೋಡಾನಾಗ ಸಾಲಕೊರ್ಪೆ,ಸಾಮಾನು...