Category: ಕಾಟಂಕೋಟಿ

ಕಲ್ಬುರ್ಗಿಯ ಕಂಪು 5

ಕಲ್ಬುರ್ಗಿಯ ಕಂಪು

ಕಳೆದ ದಶಂಬ್ರ ತಿಂಗಳಿಲಿ ಹತ್ತು ದಿನ ನಡದ ಕಲ್ಬುರ್ಗಿಯ ಕಂಪು ಕಾರ್ಯಕ್ರಮ ತುಂಬಾ ಸಮಯೋಚಿತ ಹೇಳಿ ಅನ್ಸಿತ್ತು ಎನಗೆ. ಎಂದಿನಂತೆ ನಮ್ಮ ಮಾಧ್ಯಮದವಕ್ಕೆ ಇಂಥಾ ಒಳ್ಳೆ ಕಾರ್ಯಕ್ರಮ ಕಣ್ಣಿಂಗೆ ಕಾಣುತ್ತೇ ಇಲ್ಲೆ. ಒಂದು ಕಾಲಲ್ಲಿ ಬಿಜೆಪಿ ಜನರಲ್ ಸೆಕ್ರೆಟರಿ ಆಗಿದ್ದ ಗೋವಿಂದಾಚಾರ್ಯ...

ಬ್ರಾಹ್ಮಣ್ಯೇವಾಧಿಕಾರಸ್ತೇ … !!! 14

ಬ್ರಾಹ್ಮಣ್ಯೇವಾಧಿಕಾರಸ್ತೇ … !!!

ಮನ್ನೆ ಕಳಾಯಿ ಗೀತತ್ತೆ , ದೇಶದ ಬಗ್ಗೆ,  ಆದ್ಯತೆ ಬಗ್ಗೆ ಬರದು,  ನಮ್ಮವರಲ್ಲಿ ಹುಟ್ಟುಸಿದ ವಿಚಾರ ಕ್ರಾಂತಿ, ವಿನಿಮಯ ಅದ್ಭುತವಾಗಿ ಆತು.  ಒಳ್ಳೆ ವಿಮರ್ಶೆಗೊ.  ನೀರ್ಕಜೆ ಅಪ್ಪಚ್ಚಿಯಂತೂ,  ಲೇಖನಂದ ದೊಡ್ಡ ಒಪ್ಪ ಕೊಟ್ಟವು.  ಒಳ್ಳೆ ವಿಚಾರಂಗೊ ಹರುದು ಬಂತು.  ಒಪ್ಪಣ್ಣನ ಬೈಲು ಸಮೃಧ್ಧಿ...

ಪಥ್ಯ/ವ್ಯಾಯಾಮ 11

ಪಥ್ಯ/ವ್ಯಾಯಾಮ

ಆನು ಏವತ್ತೂ ಬಸ್ಸಿಳುದು ಕೆಲಸಕ್ಕೆ ನೆಡಕ್ಕೊಂಡು ಹೋಪಗ ನಟೇಶ ಸಿಕ್ಕುಗು.ಅವಂಗೆಂತಾರೂ ಎನ್ನ ಕೆಣಕ್ಕದ್ದೆ ಒರಕ್ಕು ಬಾರ.ಅವನ ನೋಡಿರೆ ಎನಗೂ ಎಂತಾರೂ ಹೇಳದ್ದೆ ಎಡಿಯ.ಎನಗೆ ಮೂಗು ನೋಡ್ತ ಹೊಟ್ಟೆ ಕಂಡ್ರೆ,ಅದುದೇ ಸಣ್ಣ ಪ್ರಾಯದವರಲ್ಲಿ,ಕೋಪವೇ ಬಕ್ಕು.ನಿನ್ನೆ ಸುರು ಮಾಡಿದ°,ಆನೀಗ ಉದಿಯಪ್ಪಗ ಎದ್ದಿಕ್ಕಿ ನೆಡವಲೆ ಸುರು...

ಪರಿಚಯ 14

ಪರಿಚಯ

ನಮ್ಮವು ಎಲ್ಲಾ ಕ್ಷೇತ್ರಲ್ಲಿಯೂ ಹೆಸರು ಮಾಡಿಯೊಂಡಿಪ್ಪದು ಹೊಸ ಶುದ್ದಿ ಏನೂ ಅಲ್ಲಾದ.ಎಂಗಳ ಮುಗುಳಿ ಸುಬ್ಬಣ್ಣ ಭಟ್ರು ರಜಾ ವಿಷೇಶ. ಕನ್ನಡ ಪೇಪರು ಓದುವವು ಇತ್ತೀಜಗೆ ಇವರ ವಿಷಯ ಓದಿಪ್ಪಿ. ವಿಟ್ಳದ ಹತ್ತರೆ ಕೊಡಂಗೆ ಹೇಳ್ತಲ್ಲಿ ವಿಶ್ರಾಂತ ಅಲ್ಲ ಕೆಲಸಂದ ನಿವೃತ್ತ ಜೀವನ...

ಜನ ಮರುಳೊ, ಜಾತ್ರೆ ಮರುಳೊ?? 13

ಜನ ಮರುಳೊ, ಜಾತ್ರೆ ಮರುಳೊ??

ಜನ ಮರುಳೊ, ಜಾತ್ರೆ ಮರುಳೊ??

ಕಥೆ ಕಥೆ ಕಾರಣ…-ಕಾರಣವೇ ಇಲ್ಲದ್ದೆ ‘ಒಂದು ಕಥೆ’ !! 36

ಕಥೆ ಕಥೆ ಕಾರಣ…-ಕಾರಣವೇ ಇಲ್ಲದ್ದೆ ‘ಒಂದು ಕಥೆ’ !!

ಒಂದು ದಿನ ಪುರ್ಸೊತ್ತು ಮಾಡಿ ಬೈಲಿನೋರೊಟ್ಟಿಂಗೆ ಮಾತಾಡೆಕ್ಕು ಹೇಳಿ ಸುಮಾರು ದಿನಂದ ಗ್ರೇಶುದು,ಆದರೆ ಪುರ್ಸೊತ್ತೇ ಆಯ್ಕೊಂಡಿತ್ತಿಲ್ಲೆ. ಈಗ ಪುರ್ಸೊತ್ತೇ ಪುರ್ಸೊತ್ತು…ಈ ಅವಕಾಶವ ಬಿಡ್ಲೇಆಗ ಹೇಳಿ ತೀರ್ಮಾನ ಮಾಡಿ, ಒಂದೊಂದೇ ಕಥೆ ಬರವಲೆ ಹೆರಟೆ. ಕಥೆ ಹೇಳುವಗ ನೆಂಪಾತು, ಕಥೆಗಳ ಬಗ್ಗೆಯೇ ರಜ್ಜ...

ಯೇಚನೆ 5

ಯೇಚನೆ

ಅಪ್ಪ ಬಂದದು ನೋಡಿ ಮಗಳಿಂಗೆ ಭಾರೀ ಸಂತೊಷ ಆತದಾ.ಮದುವೆ ಆದ ಮೇಲೆ ಸುರೂ ಬಂದದು.ಆ ಕಾಲಲ್ಲಿ ನೆಡದೇ ಬರೆಕದಾ.ಕೈಕ್ಕಾಲು ತೊಳದು ಆಸರಿಂಗೆ ಕೊಟ್ಟು ಕೂರ್ಸಿತ್ತು.ಸಣ್ಣ ಪ್ರಾಯಲ್ಲಿ ಮದುವೆ ಮಾಡಿ ಕೊಟ್ಟದು.ಮಗಳಿಂಗೆ ಅನುಕೂಲಸ್ತ ಮಾಣಿ ಸಿಕ್ಕಿದ್ದ°.ಒಂದಾರಿ ನೋಡಿ ಹೋಪಲೆ ಹೇಳಿ ಅಪ್ಪ° ಬಂದದು.ಅವ°...

ಭೂತಕನ್ನಡಿಲಿ ವಿರಾಟ್  ದರುಶನ 7

ಭೂತಕನ್ನಡಿಲಿ ವಿರಾಟ್ ದರುಶನ

ಕೆಸರ ಚೇಪುವ ರಾಜಕೀಯದಾಟಲಿ ಪೈಸೆ ಯೊಸರ ಮೂಲವ ಕಂಡು ಹಿಡಿವವಂಗಾಸೆ ಮೊಸರ ಪಾತ್ರೆಲಿ ಹಾಲ ಹುಡುಕೊದೆಂತಗೆ ಕೂಸೆ ದಸರೆಯಾನೆಯ ನೋಡಿ ಮರೆ ಸಮಸ್ಯೆ ಅವನಿವನ ಇವ° ಅವನ ಬೈದು ಭಂಗಿಸಿದರೂ ಅವನಿಬಯಕೆಲಿ ಮಾ೦ತ್ರ ಒಂದೆಲ್ಲರೂ ಅವನಿಜೆಯ ಕರಪಿಡಿದ ದೇವ ರಘುರಾಯರೀ ಗವನತಿಯ...