Category: ಕಾಟಂಕೋಟಿ

ಸುಭಾಷಿತ ೧೯ 0

ಸುಭಾಷಿತ ೧೯

ಯುಕ್ತಿಯುಕ್ತಂ ವಚೋ ಗ್ರಾಹ್ಯಂ ಬಾಲಾದಪಿ ಸುಭಾಷಿತಮ್। ವಚನಂ ತತ್ತು ನ ಗ್ರಾಹ್ಯಮಯುಕ್ತಂ ತು ಬೃಹಸ್ಪತೇಃ।।   ಯುಕ್ತಿಯುಕ್ತವಾದ ಒಳ್ಳೆಯ ಮಾತಿನ ಒಂದು ಸಣ್ಣ ಮಗು ಹೇಳಿದರೂ ಅದರ ಒಪ್ಪಿ ಸ್ವೀಕರಿಸೆಕ್ಕು. ಅದೇ ರೀತಿ ಯುಕ್ತವಲ್ಲದ ವಿಷಯವ ಸ್ವತಃ ದೇವಗುರುವಾದ ಬೃಹಸ್ಪತಿಯೇ ಹೇಳಿದರೂ...

ಸುಭಾಷಿತ ೧೮ 0

ಸುಭಾಷಿತ ೧೮

ಅರ್ಥಾ ಗೃಹೇ ನಿವರ್ತಂತೇ ಶ್ಮಶಾನೇ ಮಿತ್ರಬಾಂಧವಾಃ। ಸುಕೃತಂ ದುಷ್ಕೃತಂ ಚೈವ ಗಚ್ಛಂತಮನುಗಚ್ಛತಃ।।   ಅನ್ವಯ:   ಅರ್ಥಾಃ ಗೃಹೇ(ಏವ) ನಿವರ್ತಂತೇ। ಮಿತ್ರಬಾಂಧವಾಃ ಶ್ಮಶಾನೇ (ಏವ) (ನಿವರ್ತಂತೇ)। ಸುಕೃತಂ ದುಷ್ಕೃತಂ ಚ ಏವ ಗಚ್ಛಂತಂ ಅನುಗಚ್ಛತಃ।     ನಾವು ಹೊರ ಹೋಪಗ...

ಸುಭಾಷಿತ ೧೭ 0

ಸುಭಾಷಿತ ೧೭

ಕರ್ತಾ ಕಾರಯಿತಾ ಚೈವ ಪ್ರೇರಕಶ್ಚಾನುಮೋದಕಃ। ಪುಣ್ಯಕಾರ್ಯೇ ಪಾಪಕಾರ್ಯೇ ಚ ಚತ್ವಾರಃ ಸಮಭಾಗಿನಃ।।   ಪುಣ್ಯಕಾರ್ಯವೇ ಆಗಲಿ ಪಾಪಕಾರ್ಯವೇ ಆಗಲಿ ಅದರ ಮಾಡುವವ, ಮಾಡ್ಸುವವ, ಮಾಡ್ಲೆ ಪ್ರೇರೇಪಿಸುವವ ಮತ್ತು ಮಾಡಿದ್ದರ ಅನುಮೋದಿಸಿ ಪ್ರೋತ್ಸಾಹಿಸುವವ ಇವು ನಾಲ್ಕು ಜನರೂ ಸಮಾನವಾಗಿ ಅದರ ಫಲ ಅನುಭವಿಸುತ್ತವು....

ಕೊಡಗಿನ ಗೌರಮ್ಮ  ಪ್ರಶಸ್ತಿ ಪ್ರದಾನ (ಹೇಳಿಕೆ ಕಾಗದ) 0

ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನ (ಹೇಳಿಕೆ ಕಾಗದ)

-2016  ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ– ಕೊಡಗಿನ ಗೌರಮ್ಮ ದತ್ತಿನಿಧಿ ಹಾಂಗೂ ಹವ್ಯಕ ಮಹಾಮಂಡಲ ಮಾತೃವಿಭಾಗದ ಸಹಯೋಗದೊಟ್ಟಿಂಗೆ; ಪ್ರತಿವರ್ಷ ನೆಡದು ಬಪ್ಪ ಕೊಡಗಿನಗೌರಮ್ಮ ಕಥಾಸ್ಪರ್ದಗೆ ಇದು ಇಪ್ಪತ್ತೊಂದನೇ ವರ್ಷ. ಈ ವೇದಿಕೆಯ ಈ ವರ್ಷದ ಪ್ರಶಸ್ತಿ ಪ್ರದಾನ...

“ಆದರೆ ಹೋದರೆ ಹತ್ತೀ ಬೆಳದರೆ ಅಜ್ಜಿಗೊಂದು ಪಟ್ಟೆಸೀರೆ”-(ಹವ್ಯಕ ನುಡಿಗಟ್ಟು-80) 5

“ಆದರೆ ಹೋದರೆ ಹತ್ತೀ ಬೆಳದರೆ ಅಜ್ಜಿಗೊಂದು ಪಟ್ಟೆಸೀರೆ”-(ಹವ್ಯಕ ನುಡಿಗಟ್ಟು-80)

“ಆದರೆ ಹೋದರೆ ಹತ್ತೀ ಬೆಳದರೆ,ಅಜ್ಜಿಗೊಂದು ಪಟ್ಟೆಸೀರೆ”-(ಹವ್ಯಕ ನುಡಿಗಟ್ಟು-80) ಮದಲಿಂಗೆ ಕೂಡು ಕುಟುಂಬವೇ ಜಾಸ್ತಿ. ಒಂದೊಂದು ಮನಗಳಲ್ಲಿ ಹತ್ತಿಪ್ಪತ್ತು, ಮೂವತ್ತು ಜೆನ ಇಕ್ಕು. ಬರೇ ಕೃಷಿಯನ್ನೇ ನಂಬಿ ಅವರ ಬದುಕ್ಕು. ಹೀಂಗಿದ್ದಲ್ಲಿ ’ತಲಗೆಳದರೆ ಕಾಲಿಂಗಿಲ್ಲೆ,ಕಾಲಿಂಗೆಳದರೆ ತಲಗಿಲ್ಲೆ’ ಹೇಳಿಪ್ಪವೇ ಜಾಸ್ತಿ. ಮನೆಲಿಪ್ಪ ಜೆನಂಗೊಕ್ಕೆ ಅತೀ...

ಒಂದು ಚಾಟು ಶ್ಲೋಕ 2

ಒಂದು ಚಾಟು ಶ್ಲೋಕ

ರಾವಣನ ಕೊಂದು ವಾಪಸು ಅಯೋಧ್ಯೆಗೆ ಬಪ್ಪಗ ರಾಮಸೀತೆಲಕ್ಷ್ಮಣರು ಕಿಷ್ಕಿಂಧೆಗೆ ಬಂದವಡ. ಅಲ್ಯಣ ಹೆಣ್ಣು ಮಂಗಂಗೊಕ್ಕೆ ತ್ರಿಲೋಕಸುಂದರಿ ಸೀತೆಯ ನೋಡುವ ತವಕ. ಸೀತೆಯ ನೋಡಿ ಅಪ್ಪಗ ಅವರ ಮನಸ್ಸಿಗೆ ಬಂದ ಭಾವನೆಗೊ ಹೀಂಗಿತ್ತಡ:   ಗೌರೀತನುರ್ನಯನಮಾಯತಮುನ್ನತಾ ಚ ನಾಸಾ ಕಟೀ ಪೃಥುತಟೀ ಚ...

“ಮಸರಿಲ್ಲದ್ದೆ ಮಜ್ಜಿಗೆ ಇಲ್ಲೆ, ಅಸಲಿಲ್ಲದ್ದೆ ಬಡ್ಡಿ ಇಲ್ಲೆ”-(ಹವ್ಯಕ ನುಡಿಗಟ್ಟು-79) 2

“ಮಸರಿಲ್ಲದ್ದೆ ಮಜ್ಜಿಗೆ ಇಲ್ಲೆ, ಅಸಲಿಲ್ಲದ್ದೆ ಬಡ್ಡಿ ಇಲ್ಲೆ”-(ಹವ್ಯಕ ನುಡಿಗಟ್ಟು-79)

  “ಮಸರಿಲ್ಲದ್ದೆ ಮಜ್ಜಿಗೆ ಇಲ್ಲೆ ,ಅಸಲಿಲ್ಲದ್ದೆ ಬಡ್ಡಿ ಇಲ್ಲೆ,”-(ಹವ್ಯಕ ನುಡಿಗಟ್ಟು-79) ಮಜ್ಜಿಗೆ ಇಲ್ಲದ್ದೆ ಉಂಬಲೆ ಮೆಚ್ಚ. ಅದೂ ಬ್ರಾಹ್ಮಣರಿಂಗೆ ಮಜ್ಜಿಗೆ ಇಲ್ಲದ್ದ ಊಟ ಉಂಡಾಂಗಾಗ!. ಇದು ಸಾರ್ವತ್ರಿಕ ಅನುಭವ. ಅದಕ್ಕಾಗಿಯೇ ಮದಲಿಂಗೆ ಹವ್ಯಕರ ಮನೆಲಿ ಎಂತ ಇಲ್ಲದ್ರೂ ಒಂದು ಕರವ ದನ...

ಉಪಾಯ ಚತುಷ್ಟಯ 2

ಉಪಾಯ ಚತುಷ್ಟಯ

ಅಧೀಶ್ವ ಬಾಲಕಾಧೀಶ್ವ ದಾಸ್ಯಾಮಿ ಚ ಸುಮೋದಕಾನ್। ಅನ್ಯಸ್ಮೈ ವಾ ಪ್ರದಾಸ್ಯಾಮಿ ಕರ್ಣಾವುತ್ಪಾಟಯಾಮಿ ತೇ।।   ಸಾಮ, ದಾನ, ಭೇದ, ದಂಡ ಹೇಳ್ತ ಚತುರುಪಾಯಂಗಳ ತಿಳ್ಸುವ ಇದೊಂದು ವಿಶಿಷ್ಟ ಶ್ಲೋಕ.   ಅಧೀಶ್ವ ಬಾಲಕಾಧೀಶ್ವ:: ಕಲಿ ಮಗನೆ ಕಲಿ ಹೇಳಿ ಸಮಾಧಾನಲ್ಲಿ ಬುದ್ಧಿವಾದ...

“ಅತಿ ಆಶೆ ಇಪ್ಪಲಾಗ,ಅತಿ ಪ್ರೀತಿ ಅಪ್ಪಲಾಗ”-(ಹವ್ಯಕ ನುಡಿಗಟ್ಟು-78) 7

“ಅತಿ ಆಶೆ ಇಪ್ಪಲಾಗ,ಅತಿ ಪ್ರೀತಿ ಅಪ್ಪಲಾಗ”-(ಹವ್ಯಕ ನುಡಿಗಟ್ಟು-78)

“ಅತಿ ಆಶೆ ಇಪ್ಪಲಾಗ, ಅತಿ ಪ್ರೀತಿ ಅಪ್ಪಲಾಗ”-(ಹವ್ಯಕ ನುಡಿಗಟ್ಟು-78) ಈಚ ಮನೆ ಶಂಭು ಅಣ್ಣಂಗೂ ಆಚಮನೆ ಕಿಟ್ಟಣ್ಣಂಗೂ ಗಳಸ್ಯ-ಕಂಠಸ್ಯ!.ಎಲ್ಲಿಗೆ ಹೋವುತ್ತರೂ  ಒಟ್ಟಿಂಗೇ, ದಿನಲ್ಲಿ ನಾಲ್ಕಾರು ಸರ್ತಿ ಒಬ್ಬಕ್ಕೊಬ್ಬᵒ ಬೇಟಿ ಆಗಿ ಮಾತಾಡೀಯೊಳದ್ರೆ,ಅವಕ್ಕೆಉಂಡದು ಶರೀರಕ್ಕಿಡಿಯಾಳಿ ಶಾರದೆ ಅಕ್ಕನೂ ಸರಸಕ್ಕನೂ ಹೇಳ್ಳಿದ್ದು. ”ಈ ವರ್ಷಾಣ...

ಸುಭಾಷಿತ ೧೬ 1

ಸುಭಾಷಿತ ೧೬

ಕಾಕ ಆಹ್ವಯತೇ ಕಾಕಾನ್ ಯಾಚಕೋ ನ ತು ಯಾಚಕಾನ್ । ಕಾಕಯಾಚಕಯೋರ್ಮಧ್ಯೇ ವರಂ ಕಾಕೋ ನ ಯಾಚಕಃ ॥   ಅನ್ವಯ:   ಕಾಕಃ ಕಾಕಾನ್ ಆಹ್ವಯತೇ। ಯಾಚಕಃ ಯಾಚಕಾನ್ ನ ಆಹ್ವಯತೇ।। (ತಸ್ಮಾತ್) ಕಾಕಯಾಚಕಯೋಃ ಮಧ್ಯೇ ಕಾಕಃ (ಏವ) ವರಮ್।ಯಾಚಕಃ...

ಸುಭಾಷಿತ ೧೫ 1

ಸುಭಾಷಿತ ೧೫

ಶ್ವಃ ಕಾರ್ಯಮದ್ಯ ಕುರ್ವೀತ ಪೂರ್ವಾಹ್ಣೇ ಚಾಪರಾಹ್ನಿಕಮ್| ನ ಹಿ ಪ್ರತೀಕ್ಷತೇ ಮೃತ್ಯುಃ ಕೃತಮಸ್ಯ ನ ವಾ ಕೃತಮ್||   ಅನ್ವಯ:   ಶ್ವಃ ಕಾರ್ಯಮ್ ಅದ್ಯ(ಏವ) ಕುರ್ವೀತ। ಅಪರಾಹ್ನಿಕಂ ಚ(ಕಾರ್ಯಂ) ಪೂರ್ವಾಹ್ಣೇ (ಕುರ್ವೀತ)। ಅಸ್ಯ(ಕಾರ್ಯಂ) ಕೃತಂ ವಾ ನ ಕೃತಂ (ವಾ...

“ಅಟ್ಟು- ಉಣ್ಣೆಕ್ಕು,ಕೊಟ್ಟು- ತರೆಕು”-(ಹವ್ಯಕ ನುಡಿಗಟ್ಟು-77) 7

“ಅಟ್ಟು- ಉಣ್ಣೆಕ್ಕು,ಕೊಟ್ಟು- ತರೆಕು”-(ಹವ್ಯಕ ನುಡಿಗಟ್ಟು-77)

“ಅಟ್ಟು- ಉಣ್ಣೆಕ್ಕು, ಕೊಟ್ಟು- ತರೆಕು”-(ಹವ್ಯಕ ನುಡಿಗಟ್ಟು-77) ಆನು ಸಣ್ಣದಿಪ್ಪಗ ಎನ್ನ ಅಪ್ಪನ ಮನೆಲಿ ಗೆದ್ದೆಬೇಸಾಯ ಇದ್ದತ್ತು.ಅಲ್ಲಿ ಬೆಳದ ಬತ್ತವೇ ಆಳುಗೊಕ್ಕೆ ಕೂಲಿ ಕೊಡ್ಳೂ ಮನೆವಕ್ಕೆ ಉಂಬಲೂ ಸಾಕಾಗೆಂಡಿತ್ತು.ಏಣಿಲು ಬೇಸಾಯ ಮುಗುದಪ್ಪಗ (ಸುಗ್ಗಿ ಬೆಳೆಯೂ ಇದ್ದತ್ತು)ಒಂದು ಗೆದ್ದೆಲಿ,ಸೊವುತ್ತೆ,ಮೆಣಸು, ಬದನೆ,ಬಚ್ಚಂಗಾಯಿ, ಹೀಂಗಿರ್ತ್ತೆಲ್ಲ ಅಪ್ಪᵒ ಮಾಡುಗು....

ಸುಭಾಷಿತ -೧೪ 1

ಸುಭಾಷಿತ -೧೪

ಸಂಪತ್ಸು ಮಹತಾಂ ಚಿತ್ತಂ ಭವೇದುತ್ಪಲಕೋಮಲಮ್।   ಆಪತ್ಸು ಚ ಮಹಾಶೈಲಶಿಲಾಸಂಘಾತಕರ್ಕಶಮ್।।   ಅನ್ವಯ:   ಮಹತಾಂ ಚಿತ್ತಂ ಸಂಪತ್ಸು ಉತ್ಪಲಕೋಮಲಂ ಭವೇತ್। ಆಪತ್ಸು (ಚ ತೇಷಾಂ ಚಿತ್ತಂ) ಮಹಾಶೈಲಶಿಲಾಸಂಘಾತಕರ್ಕಶಂ (ಭವೇತ್)।।   ಭಾವಾರ್ಥ:   ಸಂಪತ್ತು ಇಪ್ಪಗ ಮಹಾತ್ಮರ ಮನಸ್ಸು ಕಮಲದ...

ಸುಭಾಷಿತ – ೧೩ 1

ಸುಭಾಷಿತ – ೧೩

    ತಾವದ್ಭಯಾದ್ಧಿ ಭೇತವ್ಯಂ ಯಾವದ್ಭಯಮನಾಗತಮ್। ಆಗತಂ ತಂ ಭಯಂ ವೀಕ್ಷ್ಯ ಪ್ರಹರ್ತವ್ಯಮಭೀತವತ್।।   ಅನ್ವಯ:   ಯಾವತ್ ಭಯಮ್ ಅನಾಗತಂ ತಾವತ್ ಹಿ ಭಯಾತ್ ಭೇತವ್ಯಮ್ (ಯಾವತ್) ಭಯಮ್  ಆಗತಂ (ತಾವತ್) ತಂ ವೀಕ್ಷ್ಯ ಅಭೀತವತ್ ಪ್ರಹರ್ತವ್ಯಮ್   ಭಾವಾರ್ಥ:...

“ಬಳ್ಳಿ ಇಲ್ಲದ್ದೆ ಕಟ್ಟಿ ಹಾಕುವದು”-(ಹವ್ಯಕ ನುಡಿಗಟ್ಟು-76) 10

“ಬಳ್ಳಿ ಇಲ್ಲದ್ದೆ ಕಟ್ಟಿ ಹಾಕುವದು”-(ಹವ್ಯಕ ನುಡಿಗಟ್ಟು-76)

“ಬಳ್ಳಿ ಇಲ್ಲದ್ದೆ ಕಟ್ಟಿ ಹಾಕುವದು”(ಹವ್ಯಕ ನುಡಿಗಟ್ಟು-76) ಇದ್ರೆಡೆಲಿ ಎನ್ನ ಮಾನಸ ಪುತ್ರಿ ಒಂದರ ಮದುವಗೆ ಹೋಯೆಕ್ಕಾಗಿ ಬಂತು. ಅದು ಹೊಸನಗರ,ನಿಟ್ಟೂರು ರಾಮೇಶ್ವರ ದೇವಸ್ಥಾನಲ್ಲಿ. ಎರಡು ದಿನ ಮುಂಚಿತವಾಗಿ ಬರ್ಲೇಬೇಕೂಳಿ ಒತ್ತಾಯ ಇದ್ದರೂ ಮುನ್ನಾಣದಿನ ಹೋಗದ್ರೆ ಎಲ್ಲೋರು ಉಂಡಿಕ್ಕಿ ಎದ್ದಮತ್ತೆ ಹೋದಾಂಗಕ್ಕಷ್ಟೆ!. ಅಂತೂ...