ಪಾರ್ವತಿ ಗೌರಿ ಅಕ್ಕ ತಂಗಿಯಕ್ಕೊ

May 4, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪಾರ್ವತಿ ಗೌರಿ ಗಂಡ್ನಮನೆ ಅಕ್ಕಾತಂಗಿಯಕ್ಕೊ
ಕಶ್ಟಾ ಸುಖಾ ಅಡ್ಗೆ ಊಟಾ ಹಂಚ್ಕ್ಂಡ್ ತಿಂದವ್ಕೊ
ಅಪ್ ಹಾಯ್ಕಂಡ್ ಪ್ರೀತಿ ಮಾತಾ ಅಡ್ಕ್ಂಡ್ ಇದ್ದವ್ಕೊ!!

ಗೌರಿ ಗಂಡಾ ನೌಕ್ರಿಗಾಗಿ ಹೊರಗೆ ಇಪ್ಪೊರು
ಪಾರ್ವತಿ ಗಂಡಾ ಮಾಸ್ತರರಾಗಿ ಊರಲ್ಲಿಪ್ಪೊರು
ಅಣ್ಣಾತಮ್ಮಾ ಸದಾಕಾಲಾ ಪ್ರೀತಿಲಿಪ್ಪೊರು!!

ಶಂಬ್ಮಾವಾ ಗೌರಿ ಗಂಡಾ
ಮಂಜ್ನಾಥ್ಮಾವ ಪಾರ್ವತಿ ಗಂಡಾ
ಶಿವಾಶಿವೆಯರಾ ಹೆಸ್ರ ಶಿರದಲ್ ಹೊತ್ತೊರು!!

ಶಂಬ್ಮಾವಾತೀರ್ಕ್ಂಡ್ಬುಟ್ಟಾ ಗೌರತ್ತೆಯಾ ಒಬ್ಳೆ ಬಿಟ್ಟಾ
ಊರಿಗೋಪು ಯೋಚ್ನೆಯೆಲ್ಲಾ ಕಡ್ಮೆ ಆಗೋತು
ಬೇಜಾರಲ್ಲಿ ಮಂಜ್ನಾಥ್ಮಾವಾ ತೀಡೋದೆ ಅಗೋತು!!

ಪಾರ್ವತತ್ತೆ ಮಂಜ್ನಾಥ್ಮಾವಾ ಇಬ್ರೂಈಗಿಲ್ಲೆ
ಗೌರತ್ತೆಗ್ ಮಗ್ಳ ಮನೇಲ್ ಯಾರ ಹಂಗಿಲ್ಲೆ
ಜೀವ್ನದಲ್ಲಿ ನೋವು ಸಂಕ್ಟ ಯಾರಾ ಬಿಟ್ಟಿಲ್ಲೆ!!

ಮೂಲ್ಮನೆ ದೂರಾ ಇದ್ದು
ಗಂಡಾ ಮನೆ ಮಾಡಿದ್ನಿಲ್ಲೆ
ಮಕ್ಳ ಮನೇನೇ ಗೌರತ್ತೆಗೆ ಸುಖಾ ಕೊಡೊದು!!

ಗೌರತ್ತೆಯಾದ್ರೂ ನೂರ್ಕಾಲಾ ಬಾಳಿ ಬದಕ್ಲಿ
ಮಗ್ಳ ಮನೇಲ್ ಮುದಿಜೀವಾ ಕುಶಿಯಿಂದಿರ್ಲಿ
ಆಶಿರ್ವಾದಾ ಪ್ರೀತಿ ಮಮ್ತೆ ನಂಗೊಕ್ ಸಿಗ್ಲಿ!!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿಡಾಮಹೇಶಣ್ಣಶುದ್ದಿಕ್ಕಾರ°vreddhiದೇವಸ್ಯ ಮಾಣಿವೆಂಕಟ್ ಕೋಟೂರುಪೆರ್ಲದಣ್ಣಶಾ...ರೀನೀರ್ಕಜೆ ಮಹೇಶದೊಡ್ಡಮಾವ°ಮಂಗ್ಳೂರ ಮಾಣಿಒಪ್ಪಕ್ಕಜಯಶ್ರೀ ನೀರಮೂಲೆವೇಣಿಯಕ್ಕ°ಹಳೆಮನೆ ಅಣ್ಣಅಕ್ಷರ°ಜಯಗೌರಿ ಅಕ್ಕ°ಸರ್ಪಮಲೆ ಮಾವ°ಅನು ಉಡುಪುಮೂಲೆಕಳಾಯಿ ಗೀತತ್ತೆಚೆನ್ನಬೆಟ್ಟಣ್ಣದೊಡ್ಡಭಾವಅಜ್ಜಕಾನ ಭಾವರಾಜಣ್ಣಪುಟ್ಟಬಾವ°ವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ