ಸಣ್ಣ ಹೂಗಿನ ಪಟಂಗೊ…

August 23, 2012 ರ 7:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೀಂಗಿಪ್ಪ ಸಣ್ಣ ಸಣ್ಣ ಹೂಗುಗಳ ನಿಂಗಳೂ ನೋಡಿಪ್ಪಿ. ನಮ್ಮ ಬೈಲಿನ ಕರೇಲಿ ಅಲ್ಲಲ್ಲಿ ಕಾಂಬಲೆ ಸಿಕ್ಕುತ್ತ ಹೂಗುಗೊ. ಕಣ್ಣಿಂಗೆ ಕಾಂಬಗ ಬರೇ ಸಣ್ಣ ಕಂಡರೂ ಹತ್ರಂದ ನೋಡಿಯಪ್ಪಗ ಚೆಂದ ಕಾಣ್ತು. ಹೀಂಗಿಪ್ಪ ಸಣ್ಣ ಸಣ್ಣ ಹೂಗಿನ ಪಟ ತೆಗವದಕ್ಕೆ ‘ಮ್ಯಾಕ್ರೋ’ ಅಥವಾ ‘ಕ್ಲೋಸ್ ಅಪ್’ ಹೇಳ್ತವು. ಕೆಲವು ಸಣ್ಣ ಹೂಗುಗಳ ಮ್ಯಾಕ್ರೋ ಪಟಂಗೊ ಇಲ್ಲಿದ್ದು, ನೋಡಿ, ಒಪ್ಪ ಕೊಡಿ.

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಮಾಕ್ರೊ ಹೂಗಳ ‘ಕ್ಲೋಸ್ ಅಪ್ ” ಫಟಂಗೊ ಚೆಂದ ಬಯಿಂದು.

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಒಳ್ಳೆ ಲಾಯಕ ಆಯ್ದು ಫಟಂಗೊ. ಅಭಿನಂದನೆಗೊ ಭಾವ

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°

  ಮರಿ ಹೂಗಳ ಮೆರುಗು ಮೇಕ್ರೋ ಮಸೂರಲ್ಲಿ ಚೆಂದಕೆ ಬಯಿಂದು. ಒಂದೆರಡು ಹೂಗಳ ಗುರ್ತವುದೆ ಸಿಕ್ಕಿತ್ತು. ರಾಜಂಗೆ ಅಭಿನಂದನೆಗೊ.

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಒ೦ದರಿ೦ದ ಒ೦ದು ಚೆ೦ದ.ಗುರ್ತ ಮಾ೦ತ್ರ ಸಿಕ್ಕಿದ್ದಿಲ್ಲೆ !

  [Reply]

  VA:F [1.9.22_1171]
  Rating: 0 (from 0 votes)
 5. ಗುರುಪ್ರಸಾದ ಆಲಂಕಾರು

  ದೇವರ, ನಮ್ಮ ಗುರುಗಳ ಚೆ೦ದ ಚೆ೦ದ ಫೋಟೊ೦ಗ ಎನ್ನ ಹತ್ತರೆ ಇದ್ದು ಬೈಲು ಯಜಮಾನ್ರು ಅನುಮತಿ ಕೊಟ್ಟರೆ ಹಾಕುತ್ತೆ

  [Reply]

  VN:F [1.9.22_1171]
  Rating: +1 (from 1 vote)
 6. ಸುವರ್ಣಿನೀ ಕೊಣಲೆ

  ಕುಞಿ ಕುಞಿ ಹೂಗುಗಳ ಪಟ ಭಾರೀ ಒಪ್ಪ ಇದ್ದನ್ನೆ !
  ಕಣ್ಣಿಂಗೆ ಕಾಣದ್ದ ಈ ಹೂಗುಗಳ ಕಣ್ಣಿಂಗೆ ಕಾಂಬಾಂಗೆ ಕ್ಯಾಮರಾ ಕಣ್ಣಿನ ಮೂಲಕ ಮಾಡಿದ ಹಳೆಮನೆ ಅಣ್ಣಂಗೆ ಧನ್ಯವಾದಂಗೊ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮುಳಿಯ ಭಾವಚೆನ್ನಬೆಟ್ಟಣ್ಣದೊಡ್ಡಮಾವ°ಚೆನ್ನೈ ಬಾವ°ದೇವಸ್ಯ ಮಾಣಿಪವನಜಮಾವಮಾಲಕ್ಕ°ಶಾ...ರೀಪುತ್ತೂರುಬಾವಹಳೆಮನೆ ಅಣ್ಣಡಾಮಹೇಶಣ್ಣಚುಬ್ಬಣ್ಣಶ್ರೀಅಕ್ಕ°ಗಣೇಶ ಮಾವ°ವೆಂಕಟ್ ಕೋಟೂರುಬಟ್ಟಮಾವ°ಕಾವಿನಮೂಲೆ ಮಾಣಿಪುಣಚ ಡಾಕ್ಟ್ರುನೆಗೆಗಾರ°ಪೆರ್ಲದಣ್ಣಸುವರ್ಣಿನೀ ಕೊಣಲೆಅಡ್ಕತ್ತಿಮಾರುಮಾವ°ದೊಡ್ಡಭಾವಪುತ್ತೂರಿನ ಪುಟ್ಟಕ್ಕಸಂಪಾದಕ°ಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ