Oppanna.com

ಸಣ್ಣ ಹೂಗಿನ ಪಟಂಗೊ…

ಬರದೋರು :   ವಸಂತರಾಜ್ ಹಳೆಮನೆ    on   23/08/2012    9 ಒಪ್ಪಂಗೊ

ವಸಂತರಾಜ್ ಹಳೆಮನೆ
Latest posts by ವಸಂತರಾಜ್ ಹಳೆಮನೆ (see all)

ಹೀಂಗಿಪ್ಪ ಸಣ್ಣ ಸಣ್ಣ ಹೂಗುಗಳ ನಿಂಗಳೂ ನೋಡಿಪ್ಪಿ. ನಮ್ಮ ಬೈಲಿನ ಕರೇಲಿ ಅಲ್ಲಲ್ಲಿ ಕಾಂಬಲೆ ಸಿಕ್ಕುತ್ತ ಹೂಗುಗೊ. ಕಣ್ಣಿಂಗೆ ಕಾಂಬಗ ಬರೇ ಸಣ್ಣ ಕಂಡರೂ ಹತ್ರಂದ ನೋಡಿಯಪ್ಪಗ ಚೆಂದ ಕಾಣ್ತು. ಹೀಂಗಿಪ್ಪ ಸಣ್ಣ ಸಣ್ಣ ಹೂಗಿನ ಪಟ ತೆಗವದಕ್ಕೆ ‘ಮ್ಯಾಕ್ರೋ’ ಅಥವಾ ‘ಕ್ಲೋಸ್ ಅಪ್’ ಹೇಳ್ತವು. ಕೆಲವು ಸಣ್ಣ ಹೂಗುಗಳ ಮ್ಯಾಕ್ರೋ ಪಟಂಗೊ ಇಲ್ಲಿದ್ದು, ನೋಡಿ, ಒಪ್ಪ ಕೊಡಿ.

 

9 thoughts on “ಸಣ್ಣ ಹೂಗಿನ ಪಟಂಗೊ…

  1. ಕುಞಿ ಕುಞಿ ಹೂಗುಗಳ ಪಟ ಭಾರೀ ಒಪ್ಪ ಇದ್ದನ್ನೆ !
    ಕಣ್ಣಿಂಗೆ ಕಾಣದ್ದ ಈ ಹೂಗುಗಳ ಕಣ್ಣಿಂಗೆ ಕಾಂಬಾಂಗೆ ಕ್ಯಾಮರಾ ಕಣ್ಣಿನ ಮೂಲಕ ಮಾಡಿದ ಹಳೆಮನೆ ಅಣ್ಣಂಗೆ ಧನ್ಯವಾದಂಗೊ

  2. ಒ೦ದರಿ೦ದ ಒ೦ದು ಚೆ೦ದ.ಗುರ್ತ ಮಾ೦ತ್ರ ಸಿಕ್ಕಿದ್ದಿಲ್ಲೆ !

  3. ಮರಿ ಹೂಗಳ ಮೆರುಗು ಮೇಕ್ರೋ ಮಸೂರಲ್ಲಿ ಚೆಂದಕೆ ಬಯಿಂದು. ಒಂದೆರಡು ಹೂಗಳ ಗುರ್ತವುದೆ ಸಿಕ್ಕಿತ್ತು. ರಾಜಂಗೆ ಅಭಿನಂದನೆಗೊ.

  4. ಒಳ್ಳೆ ಲಾಯಕ ಆಯ್ದು ಫಟಂಗೊ. ಅಭಿನಂದನೆಗೊ ಭಾವ

  5. ಮಾಕ್ರೊ ಹೂಗಳ ‘ಕ್ಲೋಸ್ ಅಪ್ ” ಫಟಂಗೊ ಚೆಂದ ಬಯಿಂದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×