16-ಫೆಬ್ರವರಿ-2014: ಬೆಂಗ್ಳೂರಿಲಿ ಸಾವಿರದ ಅಷ್ಟಾವಧಾನ – LIVE

February 15, 2014 ರ 8:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮಸ್ಕಾರ.
ಸಾಹಿತ್ಯ ಪ್ರಿಯರಿಂಗೆ ಮತ್ತೊಂದು ರಸದೌತಣ.

ಬೆಂಗ್ಳೂರಿನ “ಪದ್ಯಪಾನ” ತಂಡದವು ಈ ಆದಿತ್ಯವಾರ ಜಯನಗರದ ಎನ್.ಎಮ್.ಕೆ.ಆರ್.ವಿ ಕಾಲೇಜಿನ ಸಭಾಂಗಣಲ್ಲಿ ಶತಾವಧಾನಿ ಡಾ.ಆರ್.ಗಣೇಶರ ಅಷ್ಟಾವಧಾನ ಕಾರ್ಯಕ್ರಮವ ಆಯೋಜನೆ ಮಾಡಿದ್ದವು.
ಇದು ಶ್ರೀ ಗಣೇಶರ ಒಂದು ಸಾವಿರನೇ ಅವಧಾನ ಕಾರ್ಯಕ್ರಮ.

ಅತ್ಯಂತ ಕ್ಲಷ್ಟಕರವಾದ ಭಾರತೀಯ ಕಲೆಯ ಒಳುಶಿ, ಬೆಳೆಶಿ ಬೆಳಗಿದ ಮಹಾಕಾರ್ಯ ಮಾಡಿದ ಶತಾವಧಾನಿಗೊಕ್ಕೆ ಬೈಲಿನ ಅಭಿನಂದನೆಗೊ.
ಅವರ ಒಂದು ಸಾವಿರನೇ ಅವಧಾನಲ್ಲಿ ಅವಧಾನಿಗೊಕ್ಕೆ ಜಯವಾಗಲಿ ಹೇಳಿ ನಮ್ಮೆಲ್ಲರ ಹಾರೈಕೆ.

ಕಾರ್ಯಕ್ರಮದ ನೇರಪ್ರಸಾರ ಪದ್ಯಪಾನದ ಪುಟಲ್ಲಿ ಲಭ್ಯ.
ಇಲ್ಲಿಯೂ ನೋಡ್ಳಕ್ಕು:

http://new.livestream.com/accounts/1646169/saaviradaAvadhaana


~

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ:

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಹರೇ ರಾಮ. ಶುಭಾಶಯಂಗೊ.

  [Reply]

  VA:F [1.9.22_1171]
  Rating: 0 (from 0 votes)
 2. ರಾಮಚಂದ್ರ ಮಾವ°
  ಎ ರಾಮಚಂದ್ರ ಭಟ್

  ಮೊದಲು ರಂ ಗನಾಥ ಶರ್ಮಂದ ಶಬಾಸ್ ಗಿರಿ ಪದೆದು ಈಗ ಸಾವಿರದ ಸರ್ದಾರ ಅಪ್ಪದು ಕಾಂಬಾಗ ಭಲೆ ಹೇಳಿ ಕಾಣುತ್ತು. ಶುಭಾಶಯಂಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿಅಜ್ಜಕಾನ ಭಾವನೆಗೆಗಾರ°ಎರುಂಬು ಅಪ್ಪಚ್ಚಿಕೇಜಿಮಾವ°ಅಕ್ಷರ°ಅನಿತಾ ನರೇಶ್, ಮಂಚಿಡಾಮಹೇಶಣ್ಣತೆಕ್ಕುಂಜ ಕುಮಾರ ಮಾವ°ವೇಣೂರಣ್ಣಜಯಗೌರಿ ಅಕ್ಕ°ಪೆರ್ಲದಣ್ಣಕಜೆವಸಂತ°ಮಾಷ್ಟ್ರುಮಾವ°ಶ್ಯಾಮಣ್ಣಮಾಲಕ್ಕ°ಜಯಶ್ರೀ ನೀರಮೂಲೆದೀಪಿಕಾಉಡುಪುಮೂಲೆ ಅಪ್ಪಚ್ಚಿಕಳಾಯಿ ಗೀತತ್ತೆವಸಂತರಾಜ್ ಹಳೆಮನೆವಿದ್ವಾನಣ್ಣಗೋಪಾಲಣ್ಣವೆಂಕಟ್ ಕೋಟೂರುಶರ್ಮಪ್ಪಚ್ಚಿಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ