ವಿದ್ಯಾಪೀಠಲ್ಲಿ ವಿದ್ಯಾದಶಮಿಯ ಆರಾಧನಾ ವಿಶೇಷ

October 22, 2013 ರ 8:57 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವಿದ್ಯಾಪೀಠಲ್ಲಿ ವಿದ್ಯಾದಶಮಿಯ ಆರಾಧನಾ ವಿಶೇಷ

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ |

ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||

ಅಕ್ಷರಾಭ್ಯಾಸ
ಅಕ್ಷರಾಭ್ಯಾಸ

ಎಲ್ಲಾ ಕಡೆಲಿಯೂ  ವಿದ್ಯಾದಶಮಿಯ ಗೌಜಿಯ ಹಾಂಗೆ ನಮ್ಮ ಮುಜುಂಗಾವು ವಿದ್ಯಾಪೀಠಲ್ಲಿಯೂ ವಿದ್ಯಾದಶಮಿಯ ಭಕ್ತಿಭಾವಂದ ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ಟರ ಪುರೋಹಿತಿಗೆಲಿ ಕಳಾತು. ಕಾರ್ಯಕ್ರಮಲ್ಲಿ ಸಂಗೀತ, ಭಜನೆ, ಭಾಗವತಿಗೆ ಪದ, ಪುಟ್ಟ ಮಕ್ಕೊಗೆ ವಿದ್ಯಾರಂಭ, ಗ್ರಂಥಾಲಯ ಪೂಜೆ, ಕಂಪ್ಯೂಟರ್ ಪೂಜೆ ಹೀಂಗೆಲ್ಲ ಇದ್ದತ್ತು. ಶ್ರೀಮತಿ ಸಾವಿತ್ರಿ ದೊಡ್ಡಮಾಣಿಯವರ ಸಂಗೀತ, ಚಿತ್ರಾ ಮಾತಾಶ್ರೀ, ಶಿವಕುಮಾರಿ ಮೇಡಂ, ವಿದ್ಯಾ ಮಾತಾಶ್ರೀ ಇವರ ಭಜನೆ ಒಟ್ಟಿಂಗೆ ವಿದ್ಯಾರ್ಥಿಗಳಾದ ಗೌರೀಶ, ಕೌಶಿಕ ಹಾಂಗೂ ಸಮೂಹ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಭಜನೆ ಮುಖ್ಯೋಪಾದ್ಯಾಯರಾದ ಶ್ರೀಯುತ ಶ್ಯಾಂಭಟ್ ದರ್ಬೆ-ಮಾರ್ಗ, ಇವರ ಹೇಜೀಪಿಲ್ಲಿ ಮುಗದ ಮೇಲೆ ವೇ| ಮೂ| ಮಹಾದೇವ ಭಟ್ಟರಿಂದ ಸರಸ್ವತಿ ಪೂಜೆ, ಮಂಗಳಾರತಿ ಆಗಿಕ್ಕಿ, ವಿದ್ಯಾರಂಭವನ್ನೂ ಮಾಡ್ಸಿದವು. ಅಕೇರಿಗೆ ಭಕ್ತಿಪುರಸ್ಸರವಾಗಿ ಪ್ರಸಾದ ಚಪ್ಪರ್ಸಿಗೊಂಡು ಕೊಶಿಲಿ ಅವರವರ ಮನೆಗೆ ಹಿಂತಿರುಗಿದವು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಹರೇ ರಾಮ. ಒಳ್ಳೆ ವರ್ತಮಾನ

  [Reply]

  VA:F [1.9.22_1171]
  Rating: 0 (from 0 votes)
 2. ಕೆ.ನರಸಿಂಹ ಭಟ್ ಏತಡ್ಕ

  ಓಂ ದುಂ ದುರ್ಗಾಯೈನಮಃ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ಕೆದೂರು ಡಾಕ್ಟ್ರುಬಾವ°ಮಾಷ್ಟ್ರುಮಾವ°ಪೆರ್ಲದಣ್ಣಬೊಳುಂಬು ಮಾವ°ಶಾ...ರೀವೆಂಕಟ್ ಕೋಟೂರುಉಡುಪುಮೂಲೆ ಅಪ್ಪಚ್ಚಿಗೋಪಾಲಣ್ಣಶರ್ಮಪ್ಪಚ್ಚಿಚುಬ್ಬಣ್ಣಶ್ಯಾಮಣ್ಣಕೇಜಿಮಾವ°ಸರ್ಪಮಲೆ ಮಾವ°ದೊಡ್ಮನೆ ಭಾವಅಡ್ಕತ್ತಿಮಾರುಮಾವ°ಮುಳಿಯ ಭಾವಕಳಾಯಿ ಗೀತತ್ತೆಕೊಳಚ್ಚಿಪ್ಪು ಬಾವಯೇನಂಕೂಡ್ಳು ಅಣ್ಣತೆಕ್ಕುಂಜ ಕುಮಾರ ಮಾವ°ಸಂಪಾದಕ°ಶುದ್ದಿಕ್ಕಾರ°ಚೂರಿಬೈಲು ದೀಪಕ್ಕಸುವರ್ಣಿನೀ ಕೊಣಲೆಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ