Category: ಕತೆಗೊ

ವ್ಯಥೆ ಅಲ್ಲದ್ದ ಕಥೆಗೊ!

ಸಣ್ಣ ಸಂಗತಿ 0

ಸಣ್ಣ ಸಂಗತಿ

ಶಂಭಣ್ಣನ ಮಗಳಿಂಗೆ ಮದುವೆ ಅಡ..ಊರಿಲಿ ಸುದ್ದಿ. ಅವನ ಹತ್ತರೆ ಎಂತ ಇದ್ದು?ಹಣವೊ? ಜಾಗೆಯೊ?ವಿದ್ಯೆಯೊ? ಎಂತದೂ ಇಲ್ಲೆ. ಜಾಗೆ ಮುಕ್ಕಾಲೆಕ್ರೆ ತೋಟ.ವಿದ್ಯೆ ಕಮ್ಮಿ.ಮಂತ್ರ ಕಲಿವಲೆ ಹೋದರೂ ಬಾಯಿಪಾಠ ಬಾರ.ಮತ್ತೆ ಪರಿಕರ್ಮಿ ಆಗಿ ಕೆಲಸ ಮಾಡಿದ.ಹಾಂಗೆ ಹೇಳಿ ಅವ ಬೋದಾಳ ಅಲ್ಲ.ಅವನ ಕೆಲಸಲ್ಲಿ ಚುರುಕಿತ್ತಿದ್ದ.ಮದುವೆ...

ಅನ್ನಪೂರ್ಣ ಚಂದ್ರಶೇಖರ 18

ನನಸಾದ ಕನಸು – ಕಥೆ : ಅನ್ನಪೂರ್ಣ ಬೆಜಪ್ಪೆ

ಮತ್ತೆಂತರ ಅಪ್ಪದು.ಇದಾ ಮೋಳೇ “ದೂರದ ಬೆಟ್ಟ ನುಣ್ಣಗೆ” ಹೇಳುದು ಈಗ ಅರ್ಥ ಆತಿದಾ..ಇನ್ನು ಆನು ನಿನ್ನ ಮದುವೆ ಬಗ್ಗೆ ಎಂತೂ ಹೇಳುತ್ತಿಲ್ಲೆ. ನಿನಗೆ ಇಷ್ಟ ಇಪ್ಪ ಮಾಣಿಯನ್ನೇ ಮದುವೆ ಆಗಿಗೋ ಹೇಳಿದವು. ನಿನ್ನ ಮನಸ್ಸಿಲ್ಲಿ ಆರಾದರೂ ಇದ್ದರೆ ಹೇಳು ಹೇಳಿದ್ದೇ ತಡ ಎನಗೆ ಸ್ವರ್ಗವೇ ಸಿಕ್ಕಿದಾಂಗೆ ಆತು ಒಂದಾರಿ

ಊದು ವನಮಾಲಿ ಮುರಳಿಯಾ 19

ಊದು ವನಮಾಲಿ ಮುರಳಿಯಾ

ಅರ್ಧ ಕಟ್ಟಿ ಮಡುಗಿದ ಕಾಡು ಹೂಗುಗಳ ಮಾಲೆಯ ಜೋಡ್ಸಿ ತಂದು ಅವನ ಕೊರಳಿಂಗೆ ಹಾಕಿತ್ತದು.
“ಒಳುದ ಹೂಗುಗಳ ಬೇರೆ ಆರಾರು ಕಟ್ಟಿ ನಿನ್ನ ಕೊರಳಿಂಗೆ ಹಾಕಲಿ ವನಮಾಲೀ..ಎನ್ನ ಲೆಕ್ಕದ್ದು ಇಷ್ಟೇ ಸಾಕಲ್ಲದಾ?”….
ಅದರ ಕೈಯ ಮೆಲ್ಲಂಗೆ ಹಿಡ್ಕೊಂಡ ಅಂವ.
” ಬೇರೆ ಆರು ಎಷ್ಟು ಚೆಂದದ ಹೂಗುಗಳ ತಂದು ಮಾಲೆ ಮಾಡಿ ಹಾಕಿರೂ ನೀನು ಹಾಕಿದ ಈ ಮಾಲೆಯ ಹತ್ರಂಗೂ ಬಾರ ರಾದೇ‌….

ತಬ್ಬಲಿಯು ನೀನಲ್ಲ ಮಗುವೇ.. 20

ತಬ್ಬಲಿಯು ನೀನಲ್ಲ ಮಗುವೇ..

ಆರು ಗಂಟೆಯಪ್ಪಗ ದನಗೊ ಬಾರದ್ರೆ ಅದು ಉರುವೆಲಿನ ಹತ್ರೆ ನಿಂದು ಎಲ್ಲಾ ದನಗಳದ್ದೂ ಹೆಸರಿಡುದು ದೆನಿಗೇಳುಗು.ಹಾಂಗೆ ದೆನಿಗೇಳುಗ ಅವರೊಟ್ಟಿಂಗೆ ಗಂಗೆಯ ಹೆಸರೂ ಇಕ್ಕು. ಆದರೆ ಅದಕ್ಕೆ ಓಗೊಟ್ಟು “ಹ್ಹಂ….ಬಾ….” ಹೇಳಿ ಉತ್ತರ ಕೊಡ್ಲೆ ಗಂಗೆ ಮಾಂತ್ರ ಬಯಿಂದೇಯಿಲ್ಲೆ‌.

ಅಜ್ಜಿ ಹೇಳಿದ ಕಥೆ-೨ 9

ಅಜ್ಜಿ ಹೇಳಿದ ಕಥೆ-೨

ಒಂದು ಗುಡ್ಡ ಇತ್ತೊಡೊ. ಇನ್ನೊಂದು ಗುಡ್ಡಿ ಇತ್ತೊಡೊ. ಎರಡೂ ಒಟ್ಟಿಂಗೆ ಜಾಲು ಉಡುಗಿದವೊಡೋ. ಗುಡ್ಡಂಗೆ ಒಂದು ಅಕ್ಕಿ ಸಿಕ್ಕಿತ್ತೊಡೊ.ಗುಡ್ಡಿಗೆ ಒಂದು ಉದ್ದು ಸಿಕ್ಕಿತ್ತೊಡೊ. “ನಾವಿದರ ಕೊಟ್ಟಿಗೆ ಮಾಡುವೊ°” ಹೇಳಿತ್ತೊಡೊ ಗುಡ್ಡಿ.

ಒಪ್ಪ ಕುಂಞ್ಞಿ ಪುಟ್ಟಂಗೆ ಅಜ್ಜಿ ಹೇಳುವ ಕಥೆಗೊ 8

ಒಪ್ಪ ಕುಂಞ್ಞಿ ಪುಟ್ಟಂಗೆ ಅಜ್ಜಿ ಹೇಳುವ ಕಥೆಗೊ

ಕಾಕಣ್ಣಂಗೆ ಖುಶೀ ಆತು. ತೊಟ್ಳಿಂಗೆ ಹತ್ತಿ ಮನಿಕ್ಕೊಂಡತ್ತು. ಒಂದು ಒರಕ್ಕಪ್ಪಗ ಅದಕ್ಕೆ ಜೋರು ಹಶು ಅಪ್ಪಲೆ ಸುರು ಆತು. ಗುಬ್ಬಕ್ಕನ ಕುಂಞ್ಞಿಗಳ ನೋಡಿ ಅದಕ್ಕೆ ಬಾಯಿಲಿ ನೀರು ಬಪ್ಪಲೆ ಸುರು ಆತು

ಅನುಭವ ಕಥನ 6

ಅನುಭವ ಕಥನ

ಒಬ್ಬ ಸಾಮಾನ್ಯ ವ್ಯಕ್ತಿಯ ಜ್ಞಾನೇಂದ್ರಿಯಂಗಳ ಶರೀರಂದ ಬೇರ್ಪಡಿಸಿ-ಏಕೆ ಹೇಳಿದರೆ ಶರೀರ ಇಲ್ಲಿಯೇ ಇದ್ದು- ತನಗೆ ಬೇಕಾದಲ್ಲಿಂಗೆ ಸ್ಥಳಾಂತರ ಮಾಡಿ, ಅಲ್ಯಾಣ ವಿದ್ಯಮಾನಂಗಳ ಚಾಚೂ ತಪ್ಪದ್ದೆ ಹೇಳೆಕ್ಕಾರೆ

ದೇಶ ಭಕ್ತಿ-೨೦೧೭ರ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ. 17

ದೇಶ ಭಕ್ತಿ-೨೦೧೭ರ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ.

ಮನೆಯವು ಬೇಡ ಹೇಳಿದರೂ ಕೇಳದ್ದೆ,ಮಕ್ಕೊ ಅಲ್ಲಿಗೆ ಹೋವುತ್ತವು.ಹೀಂಗಿಪ್ಪ ಕಾಲಲ್ಲಿ ಅಪ್ಪ ಹೇಳಿದರೂ ಹೋಪಲೆ ಮನಸ್ಸಿಲ್ಲದ್ದ ಈ ಮಾಣಿಯ ದೇಶಪ್ರೇಮವ ಕಂಡು ಡಾಕ್ಟ್ರಂಗೆ ಆಶ್ಚರ್ಯ ಆತು.”

ಕೊಡಗಿನಗೌರಮ್ಮ ಪ್ರಶಸ್ತಿ 2017 5

ಕೊಡಗಿನಗೌರಮ್ಮ ಪ್ರಶಸ್ತಿ 2017

ಕೊಡಗಿನಗೌರಮ್ಮ ಪ್ರಶಸ್ತಿ 2017 ವಿಜಯಲಕ್ಷ್ಮಿ ಕಟ್ಟದಮೂಲೆ ಇವಕ್ಕೆ 2017ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ ಕೊಡಗಿನಗೌರಮ್ಮ ದತ್ತಿನಿಧಿ  ಹಾಂಗೂ ಹವ್ಯಕ ಮಹಾಮಂಡಲ ಸಹಯೋಗಲ್ಲಿ, ಅಖಿಲಭಾರತ ಮಟ್ಟಲ್ಲಿ ಹಮ್ಮಿಕೊಂಡು ಬಪ್ಪ, 2017 ನೇ ಸಾಲಿನ, ಈ ಸ್ಪರ್ಧಾವೇದಿಕೆಯ 22ನೇ ವರ್ಷದ ಪ್ರಶಸ್ತಿ; ಶ್ರೀಮತಿ ವಿಜಯಲಕ್ಷ್ಮಿ...

ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ) 6

ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)

ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)

ಅಬ್ಬೆಯ GST 30

ಅಬ್ಬೆಯ GST

ಅಬ್ಬೆ ಬಾಯಿಂದಲೂ GST !!!!!
ಹಾಂಗೇದರೆ ಎಂತರ ಕೇಳಿರೆ ಅಬ್ಬೆ ಪೋನಿಲ್ಲೇ ಅದರ ಪಾಠ ಮಾಡುಗು ಹೇದು ಗೊಂತಿದ್ದೆನಗೆ.ಅಬ್ಬೆ ಯೇವಗಳೂ ಪೇಪರು ನೋಡುವ ಜೆನ.ಇಂಗ್ಲೀಷ್ ಪೇಪರೂ ಓದುಗು,ಹಿಂದಿಯೂ ಓದುಗು..

ಕಾಣದ್ದ ಕೈ-ಬಾಲಂಗೋಸಿ-ಅಥವಾ  ಪಶ್ಚಾತ್ತಾಪ 13

ಕಾಣದ್ದ ಕೈ-ಬಾಲಂಗೋಸಿ-ಅಥವಾ ಪಶ್ಚಾತ್ತಾಪ

ಯಮರಾಯ ಯಾವ್ಯಾವ ರೂಪಲಿ ಪ್ರತ್ಯಕ್ಷ ಆವುತ್ತಾ ಹೇಳಿ ಆರಿಂಗೂ ಹೇಳುಲೆಡಿಯ. ಇದರಲ್ಲಿ ತಪ್ಪು ಆರಿಂದು? ಪರಮಾತ್ಮನೇ ಹೇಳೆಕ್ಕಷ್ಟೆ

ಕಾಣದ್ದ ಕೈ 9

ಕಾಣದ್ದ ಕೈ

ನೀರು ತಪ್ಪಲೆ ಒಳ ಹೋವ್ತಾ ಕೇಳಿದೆ “ಇಷ್ಟು ತಡವಾದ್ದೆಂತ?”

“ವಾರಿಜನ ಮನೆಯೊರೆಲ್ಲ ಹೊಳೆಲಿ ಬೆಳ್ಳಕ್ಕೆ ಹೋದವು”.

ಎನಗೆ ನಿಂದ ನೆಲವೇ ಜಾರಿಹೋದ ಹಾಂಗೆ ಕಾಲು ಕುಸ್ಕಿ ಬೀಳುವ ಹಾಂಗೆ ಆಗಿ ಹೋತು. ಉಸಿರಿನ ವೇಗ ಹೆಚ್ಚಾಗಿ ಸೇಂಕುಲೆ ಸುರುವಾತು. ಒಳ ಹೋದೋಳಿಂಗೆ ನೀರಿನ ಹೂಜಿಂದ ಗಿಂಡಿಗೆ ಎರೆಶುಲೆಡಿಯ! ಹೇಂಗೋ ಮಾಡಿ ನಡುಗುವ ಕೈಲಿ ಅಪ್ಪಂಗೆ ನೀರು ತಂದು ಕೊಟ್ಟೆ.

ಹಸುಗಳ ಒಡಲು ಕರುಣೆಯ ಕಡಲು 9

ಹಸುಗಳ ಒಡಲು ಕರುಣೆಯ ಕಡಲು

ಜೀವ ಜಗತ್ತಿಲಿ ಮನುಷ್ಯರೇ ಸರ್ವಶ್ರೇಷ್ಠ ಹೇಳಿ ನಾವು ತಿಳ್ಕೊಂಡಿರ್ತು. ಆದರೆ ದನಗಳ ಜೀವನವ ಹತ್ತರಂದ ನೋಡುವಾಗ ದನಗಳ ಯಾವ ದೃಷ್ಟಿಕೋನಲ್ಲಿ ನೋಡಿದರೂ ಮನುಷ್ಯರಿಂದ ಕಡಮ್ಮೆ ಅಲ್ಲ, ಬೇಕಾರೆ ಮನುಷ್ಯರಿಂದವೂ ಹೆಚ್ಚು ನಿಸ್ವಾರ್ಥ ಬುಧ್ಧಿಲಿ ಪರಸ್ಪರ ಸಹಾಯ ಸೇವೆ ಮಾಡ್ತವು.

ಒಂದು ಪ್ರವಾಸದ ಅನುಭವ 12

ಒಂದು ಪ್ರವಾಸದ ಅನುಭವ

ರಾಣೀಪುರಂ ಗೆ ಕೋಲೇಜಿಂದ ಎರಡು ಗಂಟೆ ದಾರಿ. ಒಂದು ಮಿನಿ ಬಸ್ಸು.ಭಾರೀ ಕೊಶಿ.ಎಲ್ಲೋರೂ ಖರ್ಚು ಮಾಡುಗ ಆನೊಬ್ಬ ಸುಮ್ಮನೆ ಕೂಪ್ಪದೇಂಗೇಳಿ ಒಳುಶಿ ಮಡಗಿದ ಪೈಸೆಯನ್ನೂ ತೆಕ್ಕೊಂಡಿದೆ.ಎಲ್ಲ ಒಟ್ಟು ಪದ್ಯ ಬಂಡಿ ಆಡಿಗೊಂಡು ಜೋಕುಗ ಹೇಳಿಯೊಂಡು ಹೋದೆಯೊ.ಅಂತೂ ಅಲ್ಲಿಗೆ ಎತ್ತುಗ ಹನ್ನೊಂದು ಗಂಟೆ