Category: ಕೊಡಗಿನ ಗೌರಮ್ಮ

ತಬ್ಬಲಿಯು ನೀನಲ್ಲ ಮಗುವೇ.. 20

ತಬ್ಬಲಿಯು ನೀನಲ್ಲ ಮಗುವೇ..

ಆರು ಗಂಟೆಯಪ್ಪಗ ದನಗೊ ಬಾರದ್ರೆ ಅದು ಉರುವೆಲಿನ ಹತ್ರೆ ನಿಂದು ಎಲ್ಲಾ ದನಗಳದ್ದೂ ಹೆಸರಿಡುದು ದೆನಿಗೇಳುಗು.ಹಾಂಗೆ ದೆನಿಗೇಳುಗ ಅವರೊಟ್ಟಿಂಗೆ ಗಂಗೆಯ ಹೆಸರೂ ಇಕ್ಕು. ಆದರೆ ಅದಕ್ಕೆ ಓಗೊಟ್ಟು “ಹ್ಹಂ….ಬಾ….” ಹೇಳಿ ಉತ್ತರ ಕೊಡ್ಲೆ ಗಂಗೆ ಮಾಂತ್ರ ಬಯಿಂದೇಯಿಲ್ಲೆ‌.

ದೇಶ ಭಕ್ತಿ-೨೦೧೭ರ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ. 17

ದೇಶ ಭಕ್ತಿ-೨೦೧೭ರ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ.

ಮನೆಯವು ಬೇಡ ಹೇಳಿದರೂ ಕೇಳದ್ದೆ,ಮಕ್ಕೊ ಅಲ್ಲಿಗೆ ಹೋವುತ್ತವು.ಹೀಂಗಿಪ್ಪ ಕಾಲಲ್ಲಿ ಅಪ್ಪ ಹೇಳಿದರೂ ಹೋಪಲೆ ಮನಸ್ಸಿಲ್ಲದ್ದ ಈ ಮಾಣಿಯ ದೇಶಪ್ರೇಮವ ಕಂಡು ಡಾಕ್ಟ್ರಂಗೆ ಆಶ್ಚರ್ಯ ಆತು.”

ಕೊಡಗಿನಗೌರಮ್ಮ ಪ್ರಶಸ್ತಿ 2017 5

ಕೊಡಗಿನಗೌರಮ್ಮ ಪ್ರಶಸ್ತಿ 2017

ಕೊಡಗಿನಗೌರಮ್ಮ ಪ್ರಶಸ್ತಿ 2017 ವಿಜಯಲಕ್ಷ್ಮಿ ಕಟ್ಟದಮೂಲೆ ಇವಕ್ಕೆ 2017ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ ಕೊಡಗಿನಗೌರಮ್ಮ ದತ್ತಿನಿಧಿ  ಹಾಂಗೂ ಹವ್ಯಕ ಮಹಾಮಂಡಲ ಸಹಯೋಗಲ್ಲಿ, ಅಖಿಲಭಾರತ ಮಟ್ಟಲ್ಲಿ ಹಮ್ಮಿಕೊಂಡು ಬಪ್ಪ, 2017 ನೇ ಸಾಲಿನ, ಈ ಸ್ಪರ್ಧಾವೇದಿಕೆಯ 22ನೇ ವರ್ಷದ ಪ್ರಶಸ್ತಿ; ಶ್ರೀಮತಿ ವಿಜಯಲಕ್ಷ್ಮಿ...

ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ) 6

ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)

ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)

ನಮ್ಮ ಮಕ್ಕೊ (ಕೊಡಗಿನ ಗೌರಮ್ಮ ಕಥಾಸ್ಪರ್ದೆಯ  2016ನೇ ಸಾಲಿನ ತೃತೀಯ ಬಹುಮಾನಿತ ಕಥೆ) 5

ನಮ್ಮ ಮಕ್ಕೊ (ಕೊಡಗಿನ ಗೌರಮ್ಮ ಕಥಾಸ್ಪರ್ದೆಯ 2016ನೇ ಸಾಲಿನ ತೃತೀಯ ಬಹುಮಾನಿತ ಕಥೆ)

ತುಂಬ ಮಾತಾಡ್ಯೊಂಡಿದ್ದ ಗೌರಜ್ಜಿ ಆಶ್ರಮ ಸೇರಿದ ಮೇಲೆ ದಿನಕಳದ ಹಾಂಗೆ ಮೌನಿಯಾಗಿಬಿಟ್ಟವು. ಆರತ್ತರೂ ಮಾತಿಲ್ಲೆ, ಕತೆಯಿಲ್ಲೆ! ಆರ ಕಂಡರೂ ಹೆದರಿಕೆ! ಒಂದರಿ ಕೂಗಿದರೆ, ಇನ್ನೊಂದರಿ ನೆಗೆಮಾಡುವದು, ಹೀಂಗೆ ವಿಚಿತ್ರ ವರ್ತನೆ! ಗೌರಜ್ಜಿಯ ಗೊಂತಿಪ್ಪ ಆರು ಕಂಡರುದೆ,’ಛೆ, ಹೀಂಗಾತನ್ನೆ!ಹೇಳಿ ದುಃಖ ಪಡುಗು! ಹಾಂಗಾತು ಗೌರಜ್ಜಿಯ ಪರಿಸ್ಥಿತಿ!

ಕೆರೆ ಕಟ್ಟೇಲೊಂದು ಬೈಸಾರಿ..(ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ 2016ನೇ ಸಾಲಿನ ದ್ವಿತೀಯ ಬಹುಮಾನ ಪಡೆದ ಕತೆ) 8

ಕೆರೆ ಕಟ್ಟೇಲೊಂದು ಬೈಸಾರಿ..(ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ 2016ನೇ ಸಾಲಿನ ದ್ವಿತೀಯ ಬಹುಮಾನ ಪಡೆದ ಕತೆ)

ಅಂಬತ್ತೆಯ ಭೌತಿಕ ಜೀವ ಹೋದರುದೆ ಅಂಬತ್ತೆಯ ಆತ್ಮ ಮನೆ ತೋಟವ ಬಿಟ್ಟು ಹೋಯಿದಿಲ್ಲೆ. ಪಾಪ ಮನೆ ತೋಟ ಕೈ ತಪ್ಪಿ ಹೋವುತ್ತು ಹೇಳ್ತ ಬೇಜಾರು ಅಂಬತ್ತೆ ಎಂಗಳ ಬಿಟ್ಟಿಕ್ಕಿ ಹೋಪಲೆ ಕಾರಣ ಆತ ?

ಗಾಲಿ ಕುರ್ಚಿಲಿ ಜೀವನ ಚಕ್ರ (ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ 2016ನೇ ಸಾಲಿನ ಪ್ರಶಸ್ತಿ ಪಡೆದ ಕತೆ) 13

ಗಾಲಿ ಕುರ್ಚಿಲಿ ಜೀವನ ಚಕ್ರ (ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ 2016ನೇ ಸಾಲಿನ ಪ್ರಶಸ್ತಿ ಪಡೆದ ಕತೆ)

‘ದೊಡ್ಡ ಶಬ್ದ , ಕಸ್ತಲೆ…… ಮತ್ತೆಂತಾತು……? ಆನು ನರಕಲ್ಲಿದ್ದನಾ…..? ಇಲ್ಲೇ….! ಆಸ್ಪತ್ರೆಯ ವಾಸನೆ , ಯಾವುದೋ ಮೆಶಿನ್ ಶಬ್ದ . ಹೋ ….! ಆನು ಸತ್ತಿದಿಲ್ಲೆ…. ಅತ್ಲಾಗಿ ಇತ್ಲಾಗಿ ನೋಡ್ಳೆ ಹೆರಟರೆ ತಲೆ ಹಂದ್ಸುಲೆ ಎಡಿತ್ತಿಲ್ಲೆ. ಕೈ ಕಾಲು ಯಾವ್ದೂ ಆಡ್ತಿಲ್ಲೆ…….. ಒಂದು ನರ್ಸು ನಿಂದೊಂಡು ಇದ್ದತ್ತು. ಅಸ್ಪತ್ರೆಲಿದ್ದೆ. ಮಾತಾಡ್ಳೆ ಹೆರಟರೆ ನಾಲಗೆ ಹೊಡಚ್ಚುತ್ತೇ ಇಲ್ಲೆ. ಕಣ್ಣು ಗುಡ್ಡೆ ಬಿಟ್ಟು ಬೇರೆ ಎಂತದೂ ಹಂದುತ್ತಿಲ್ಲೆ. ದೇವರೇ……! ಇದೆಂತ ಅವಸ್ಥೇ…….! ಎನ್ನ ಎಂತಕೆ ಬದುಕ್ಸಿದೆ….. ? ಬೇಡ . ಇಂಥಾ ಜೀವನ ಬೇಡಲೇ ಬೇಡ.’

ಗುರುವಂದನೆ-೨೦೧೫ ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆಲಿ ಮೂರನೇ ಬಹುಮಾನಿತ ಕತೆ 5

ಗುರುವಂದನೆ-೨೦೧೫ ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆಲಿ ಮೂರನೇ ಬಹುಮಾನಿತ ಕತೆ

“ವೈಶಾಲಿ, ಎನ್ನ ಕೈ-ಬಾಯಿ ಕಟ್ಟಿ ಹಾಕಿದೆಯಲ್ಲೇ! ನಿಂಗೆಲ್ಲ ಎನ್ನ ಸ್ಟೂಡೆಂಟ್ಸ್ ಅಲ್ಲ, ಎನ್ನ ಮಕ್ಕ ಹೇಳಿ ಪ್ರೀತಿಂದ ಪಾಠ ಮಾಡಿದೆ. ಇಂದು ನಿಂಗೊಗೆಲ್ಲ ಆನೇ ಜನ್ಮ ಕೊಟ್ಟ ಹಾಂಗೆ ಅನ್ಸುತ್ತು. ಎನ್ನ ಬದುಕು ಧನ್ಯ…”,

ತಮಸೋಮಾ ಜ್ಯೋತಿರ್ಗಮಯ 8

ತಮಸೋಮಾ ಜ್ಯೋತಿರ್ಗಮಯ

“ನಾವೆಂತ ಮಾಡುದು ಹೀಂಗೆ ಹಟ ಹಿಡುದರೆ? ಪ್ರಾಯದ ಅಮಲಿಲಿ ದೊಡ್ದವ್ವು ಹೇಳಿದ್ದು ಕೆಮಿಗೆ ಕೇಳ್ತಿಲ್ಲೆ. ತಾನು ಮಾಡಿದ್ದೇ ಸರಿ ಹೇಳುವ ಭಾವನೆಲಿ ಅಂವ ಇದ್ದ. ಹಣೆಲಿ ಬರುದ ಹಾಂಗೆ ಆವ್ತು, ಆ ದೇವರೇ ಇವಂಗೆ ಬುದ್ಧಿ ಕೊಡೆಕ್ಕಷ್ಟೆ” ಹೇಳಿ ಮರುಗಿದವು ಮಾಬ್ಲಣ್ಣ ದಂಪತಿ.

2015 ನೇ  ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಕತೆ 19

2015 ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಕತೆ

” ಇನ್ನೀ ಅಜ್ಜಂಗೆಂತಕೋ ದೀಪ, ವಂಶ ಬೆಳಗುವ ದೀಪ ನೀನಿದ್ದೆ, ಮನೆ ಬೆಳಗುವ ಮಹಾಲಕ್ಷ್ಮಿ ಹಾಂಗೆ ಬೆಣಚ್ಚು ಕೊಡುವ ನಿನ್ನಬ್ಬೆ ಇದ್ದು. ನಿಂಗ ಎಲ್ಲೋರೂ ಎನ್ನೊಟ್ಟಿಂಗಿದ್ದರೆ ಈ ಅಜ್ಜಂಗೆ ಬೇರೆ ದೀಪ ಬೇಕೋ….”

ಕೊಡಗಿನಗೌರಮ್ಮ ಕಥಾಸ್ಪರ್ಧೆಯ 2013 ನೇ ಸಾಲಿನ  ತೃತೀಯ  ಬಹುಮಾನ 14

ಕೊಡಗಿನಗೌರಮ್ಮ ಕಥಾಸ್ಪರ್ಧೆಯ 2013 ನೇ ಸಾಲಿನ ತೃತೀಯ ಬಹುಮಾನ

ಕೊಡಗಿನಗೌರಮ್ಮ ದತ್ತಿನಿಧಿ ಹಾಂಗೂ ಹವ್ಯಕ ಮಹಿಳಾ ಮಂಡಲ ಸಹಯೋಗಲ್ಲಿ ಅಖಿಲ ಭಾರತ ಮಟ್ಟದ ವ್ಯಾಪ್ತಿಲಿ  ಪ್ರತಿವರ್ಷ ನಡದು ಬಪ್ಪ ಕಥಾಸ್ಪರ್ಧೆಯ 2013 ನೇ ಸಾಲಿನ  ತೃತೀಯ  ಬಹುಮಾನ  ನಮ್ಮ ಡಾ| ಲಕ್ಶ್ಮಿ ಜೆ ಪ್ರಸಾದ್ ಬರದ “ಹೊಂಗಿರಣ” ಕ್ಕೆ ಬಯಿಂದು. ಬೆಳ್ಳಾರೆ ಪದವಿಪೂರ್ವ ಕಾಲೇಜಿಲ್ಲಿ ಉಪನ್ಯಾಸಕಿಯಾಗಿಪ್ಪ...

೨೦೦೩ ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಕತೆ 13

೨೦೦೩ ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಕತೆ

ಕೊಡಗಿನಗೌರಮ್ಮ ದತ್ತಿನಿಧಿ ಹಾಂಗೂ ಹವ್ಯಕ ಮಹಿಳಾ ಮಂಡಲ ಸಹಯೋಗಲ್ಲಿ ಅಖಿಲ ಭಾರತ ಮಟ್ಟದ ವ್ಯಾಪ್ತಿಲಿ  ಪ್ರತಿವರ್ಷ ನಡದು ಬಪ್ಪ ಕಥಾಸ್ಪರ್ಧೆಯ 2013 ನೇ ಸಾಲಿನ  ಸ್ಪರ್ಧೆಲಿ  ಪ್ರಥಮ ಬಹುಮಾನ  ಶ್ರೀಮತಿ ಅನಿತಾ ನರೇಶ್ಬರದ  “ದಾರಿ” ಕತೆ ಗೆದ್ದುಕೊಂಡಿದು. ಇವು ವಕೀಲರಾದ ರಾಮ್...

ಕೊಡಗಿನ ಗೌರಮ್ಮ ಸ್ಮಾರಕ ಪ್ರಶಸ್ತಿ ಪ್ರದಾನ 5

ಕೊಡಗಿನ ಗೌರಮ್ಮ ಸ್ಮಾರಕ ಪ್ರಶಸ್ತಿ ಪ್ರದಾನ

ಕೊಡಗಿನ ಗೌರಮ್ಮ ಸ್ಮಾರಕ ಪ್ರಶಸ್ತಿ ಪ್ರದಾನ ಕೊಡಗಿನಗೌರಮ್ಮ ಸ್ಮಾರಕ ಪ್ರಶಸ್ತಿ ಪ್ರದಾನ  ಕಾರ್ಯಕ್ರಮ ಮೊನ್ನೆ 5/3/2014ಕ್ಕೆ ಹೊತ್ತೋಪಗ ನಮ್ಮ ಮಾಣಿಮಠದ ವಾರ್ಷಿಕೋತ್ಸವದೊಟ್ಟಿಂಗೆ ಕಳಾತು. ನಮ್ಮ ಶ್ರೀ ಸಂಸ್ಥಾನ  ಶ್ರೀಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳ ದಿವ್ಯ ಕರಕಮಲಂಗಳಿಂದ ವಿಜೇತೆಯರು ಸ್ವೀಕಾರ ಮಾಡಿಗೊಂಡವು. ಪ್ರಥಮ:-ಶ್ರೀಮತಿ ಅನಿತಾನರೇಶ್...

ಗೌರಮ್ಮ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಆಮಂತ್ರಣ 2

ಗೌರಮ್ಮ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಆಮಂತ್ರಣ

ಗೌರಮ್ಮ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಆಮಂತ್ರಣ

ಕೊಡಗಿನ ಗೌರಮ್ಮ ಕಥಾಸ್ಪರ್ಧೆ ನಡೆದುಬಂದ ದಾರಿ 6

ಕೊಡಗಿನ ಗೌರಮ್ಮ ಕಥಾಸ್ಪರ್ಧೆ ನಡೆದುಬಂದ ದಾರಿ

ಕೊಡಗಿನ ಗೌರಮ್ಮ ಕಥಾಸ್ಪರ್ಧೆ ನಡೆದುಬಂದ ದಾರಿ ಕೊಡಗಿನ ಗೌರಮ್ಮ ಸಾಹಿತ್ಯ ಕ್ಷೇತ್ರಲ್ಲಿ ಮಿಂಚಿ ಮರೆಯಾದ ಬೆಳ್ಳಿ ಚುಕ್ಕೆ. ಇದರೊಟ್ಟಿಂಗೆ ಹವ್ಯಕ ಮಹಿಳಾ ಸಮಾಜಲ್ಲಿಯೂ ಒಂದು ಬೆಳ್ಳಿ ರೇಖೆ! ಹವ್ಯಕ ಸಮೂಹಲ್ಲಿ, ಮೊದಲ ಬರಹಗಾರ್ತಿ, ಮೊದಲ ಕತೆಗಾರ್ತಿ.  ಹೇಳಿ ಹೆಸರು ಮಾಡಿ  ಮರವಲಾಗದ್ದ,...