ಕೊಡಗಿನ ಗೌರಮ್ಮ ದತ್ತಿನಿಧಿ ಪುರಸ್ಕಾರ – 2013

November 13, 2013 ರ 3:33 pmಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೊಡಗಿನ ಗೌರಮ್ಮ ದತ್ತಿನಿಧಿ ಪುರಸ್ಕಾರ- 2013

ಕುಂಬಳೆ:
ಕೊಡಗಿನಗೌರಮ್ಮ ದತ್ತಿನಿಧಿ ಹಾಂಗೂ ಹವ್ಯಕ ಮಹಿಳಾ ಮಂಡಲ ಸಹಯೋಗಲ್ಲಿ ಅಖಿಲ ಭಾರತ ಮಟ್ಟದ ವ್ಯಾಪ್ತಿಲಿ  ಪ್ರತಿವರ್ಷ ನಡದು ಬಪ್ಪ ಕಥಾಸ್ಪರ್ಧೆಯ 2013 ನೇ ಸಾಲಿನ ಫಲಿತಾಂಶ ಬಯಿಂದು.

ಈ ಸ್ಪರ್ಧೆಲಿ  ಪ್ರಥಮ ಬಹುಮಾನ  ಶ್ರೀಮತಿ ಅನಿತಾ ನರೇಶ್ಬರದ  “ದಾರಿ” ಕತೆ ಗೆದ್ದುಕೊಂಡಿದು.
ಇವು ವಕೀಲರಾದ ರಾಮ್ ನರೇಶ್, ಮಂಚಿ ಯವರ  ಪತ್ನಿಯಾಗಿ ಗೃಹಿಣಿಯಾಗಿದ್ದರೂ  ಕನ್ನ್ಡಡದ ಪ್ರಮುಖ ಬರಹಗಾರ್ತಿಯಾಗಿ ಗುರುತಿಸಿಗೊಂಡಿದವು..
ಇವು ಬರದ “ ಬಣ್ಣದ ಕಡ್ಡಿ” ಹೇಳ್ತ ಲಘು ಬರಹಗಳ  ಸಂಕಲನ ವೂ  ಒಂದು ಕಥಾಸಂಕಲನವೂ ಪ್ರಕಟ ಆಯಿದು.
ಅಂತರ್ಜಾಲಲ್ಲಿ “ಮಹತಿ” ಹೇಳುವ ಹೆಸರಿನ ಬ್ಲಾಗಿಲ್ಲಿಯೂ ಒಪ್ಪಣ್ಣ ಬಯಲಿಲ್ಲಿಯೂ ಇವು ಬರೆತ್ತೊವು.
ಅಲ್ಲದ್ದೆ ಬೆಂಗಳೂರಿನ ಕಾಲೇಜೊಂದರ  ಪ ಠ್ಯಲ್ಲಿ   ಇವರ ಲಘು ಬರಹ ಸೇರ್ಪಡೆಯಾಯಿದು.

ಇನ್ನು ದ್ವಿತೀಯ ಬಹುಮಾನ ಶಿರಸಿತಾಲೂಕಿನ ಹೊಸಳ್ಳಿಯ ಉಷಾನಾರಾಯಣ ಹೆಗಡೆಬರದ “ತಿಥಿ” ಕತಗೆ ಬಯಿಂದು.
ಇವು ಮಲೆನಾಡಿನ  ಕೃಷಿ ಕುಟುಂಬಲ್ಲಿಪ್ಪ ಗೃಹಿಣಿ. ಪ್ರಮುಖ ಪತ್ರಿಕೆಲಿ ಇವರ ಬರವಣಿಗೆ ಬಯಿಂದು. ನಮ್ಮ ಒಪ್ಪಣ್ಣ ಬಯಲಿನ ಕಥಾಸ್ಪರ್ಧೆಗೂ ಬರದ್ದವು.
ಇವರ “ನವಿಲುಗರಿ” ಹೇಳುವ ಕಥಾಸಂಕಲನ ಪ್ರಕಟಗೊಂಡಿದು.

ಹಾಂಗೇ  ತೃತೀಯ  ಬಹುಮಾನ  ನಮ್ಮ ಡಾ| ಲಕ್ಶ್ಮಿ ಜೆ ಪ್ರಸಾದ್ ಬರದ “ಹೊಂಗಿರಣ” ಕ್ಕೆ ಬಯಿಂದು.
ಬೆಳ್ಳಾರೆ ಪದವಿಪೂರ್ವ ಕಾಲೇಜಿಲ್ಲಿ ಉಪನ್ಯಾಸಕಿಯಾಗಿಪ್ಪ ಡಾ! ಲಕ್ಶ್ಮಿ ಒಳ್ಳೆ ಸಾಹಿತ್ಯ ಸಂಶೋಧಕಿಯೂ ಅಪ್ಪು.
ಸಂಸ್ಕೃತ  ಕನ್ನಡ, ಹಿಂದಿ ಈ ಮೂರರಲ್ಲೂ ಎಮ್.ಎ. ಮಾಡಿ, ಸಂಸ್ಕೃತಲ್ಲಿ  ಪ್ರಥಮ  ರೇಂಕ್ ಪಡದ್ದವು. ಇಪ್ಪತ್ತು ಕೃತಿಗಳನ್ನೂ ಪ್ರಕಟ ಮಾಡಿದ್ದವು.
ಇವಕ್ಕೆ ಮಹಿಳಾರತ್ನ, ಕರ್ನಾಟಕ ವಿಭೂಷಣ, ಕಲಾಜ್ಯೋತಿ, ಕಾವ್ಯಶ್ರೀ  ಹೀಂಗಿದ್ದ ಪುರಸ್ಕಾರಂಗಳೂ ಬಯಿಂದು.
ವಾಹ್…. ನಮ್ಮ ಹವ್ಯ್ಕಕ ಹೆಮ್ಮಕ್ಕಳ ಪೈಕಿ ಸಾಹಿತ್ಯಲ್ಲಿ ಹೀಂಗೆ ಇಷ್ಟೊಂದು ಪುರಸ್ಕಾರ  ಸಿಕ್ಕಿದ್ದದು ಬೇರೆ ಎನ ಗೊಂತಿಲ್ಲೆ.   ಅಸಾಧಾರಣ ಪ್ರತಿಭೆ!
ಇದೆಲ್ಲ ಗೊಂತಾಗಿಯಪ್ಪಗ ಸಂತೋಷಾತು.
ಈ ವರ್ಷ ಮೂಡಬಿದಿರೆ ಆಳ್ವಾಸ್ ನುಡಿಸಿರಿಗೆ ಪ್ರಕಟ ಆವುತ್ತ ವಿಶ್ವಕೋಶಕ್ಕೆ  ಸಂಶೋಧನಾತ್ಮಕ ಬರಹಕ್ಕೆ ಇವರನ್ನೇ  ಆಯ್ಕೆ ಮಾಡಿದ್ದವು. ಲಕ್ಶ್ಮಿಗೆ ಅಭಿನಂದನಗೊ.

~

ನಮ್ಮ ಕಥಾಸ್ಪರ್ಧೆಲಿ ತೀರ್ಪುಗಾರರಾಗಿ  ಸಕಾಯ ಮಾಡಿದವು
೧. ಈ ಹಿಂದೆ ಗೌರಮ್ಮ ಪ್ರಶಸ್ತಿ ವಿಜೇತೆಯೂ ಪ್ರಸ್ತುತ ಕಾಲೇಜೊಂದರ ಉಪನ್ಯಾಸಕಿಯೂ ಬರಹಗಾರ್ತಿಯೂ ಆದ ಶ್ರೀಮತಿ ಲಲಿತಾ ಲಕ್ಶ್ಮಿ ,ಸಿದ್ದಾಪುರ,
೨. ನಿವೃತ್ತ ಕನ್ನಡ ವಿಭಾಗದ ಪ್ರೊಫೆಸರ್ ಹಾಂಗೂಹೆಸರಾಂತ ಸಾಹಿತಿಗಳೂ ಆದ  ಡಾ| ಹರಿಕೃಷ್ಣ  ಭರಣ್ಯ,
೩. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆಯೂ ಖ್ಯಾತ ಲೇಖಕಿಯೂ ಆದ ಡಾ| ಮಹೇಶ್ವರಿ, ಯು.
ಇವು ಮೂರು ಜೆನ  ನವಗೆ  ಸ್ಪರ್ಧೆಲಿ  ಮಾರ್ಕು ಹಾಕ್ಲೆ  ಸಹಕರಿಸಿದೋರು.

~

 

~~~

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣಶ್ಯಾಮಣ್ಣವಿಜಯತ್ತೆಡೈಮಂಡು ಭಾವಸರ್ಪಮಲೆ ಮಾವ°ಜಯಶ್ರೀ ನೀರಮೂಲೆಒಪ್ಪಕ್ಕದೊಡ್ಡಮಾವ°ಚುಬ್ಬಣ್ಣಜಯಗೌರಿ ಅಕ್ಕ°ದೊಡ್ಡಭಾವಅಕ್ಷರ°ಪಟಿಕಲ್ಲಪ್ಪಚ್ಚಿಚೂರಿಬೈಲು ದೀಪಕ್ಕಗೋಪಾಲಣ್ಣಶಾ...ರೀವಿನಯ ಶಂಕರ, ಚೆಕ್ಕೆಮನೆಸುಭಗಮಾಷ್ಟ್ರುಮಾವ°ಶರ್ಮಪ್ಪಚ್ಚಿಪುತ್ತೂರುಬಾವವಿದ್ವಾನಣ್ಣಬಟ್ಟಮಾವ°ಬೋಸ ಬಾವಪುತ್ತೂರಿನ ಪುಟ್ಟಕ್ಕವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ