Category: ಕತೆಗೊ

ಧೃತಿಯೊಂದಿದ್ದರೆ 7

ಧೃತಿಯೊಂದಿದ್ದರೆ

ಧಿಗ್ಗನೇ ಎದ್ದ ರಾಮಣ್ಣ ಎಲ್ಲೋರನ್ನೂ ಎಳಕ್ಕೊಂಡು ತಳ್ಳಿಗೊಂಡು ಜಾಲಿಂಗೆ ಹಾರಿದ°. ಮನೆ ಮಕ್ಕೊ ಎಲ್ಲ ಇದ್ದವೋ ಇಲ್ಲೆ ಎಲ್ಯಾರೂ ಒಳ ಒಳುದ್ದವೋ ಹೇಳಿ ನೋಡಿಗೊಂಡು ಆ ದೇವರಿಂಗೆ ಕೈಮುಗುದ°. ಆಚಕೋಡಿಯ ಮಾಳಲಿಪ್ಪ ಆಳುಗಳ ಅಲ್ಲಿಂದಲೇ ಕೂಕ್ಳುಹಾಕಿ, ಬೊಬ್ಬೆ ಹೊಡದು ಎಬ್ಬುಸಿದ°.

ಅಜ್ಜನ ಸಿನೆಮಾ ಕಥೆ 11

ಅಜ್ಜನ ಸಿನೆಮಾ ಕಥೆ

ಅಲ್ಲೆಲ್ಲ ಇಪ್ಪ ಜೆನಂಗೊ ಕಾಲಿಯಪ್ಪಗ ಅಜ್ಜ ಮಕ್ಕಳತ್ರೆ ಸಿನೆಮಾ ನೋಡಿಯಾತಾ ಕೇಳಿದವಾಡ.ಇಬ್ರಿಂಗು ಕೊಶಿಯೋ ಕೊಶಿಯಾತಾಡ. ರೆಜ್ಜೊತ್ತಪ್ಪಗ ಪದ್ಯವೂ ನಿಂದಪ್ಪಗ ಅಜ್ಜ ಮಕ್ಕಳತ್ರೆ ಮನಗೋಪ ಹೇಳಿದವಾಡ.

ಆನು ನೋಡಿದ ಬೆಳಿ ಹಂದಿ 7

ಆನು ನೋಡಿದ ಬೆಳಿ ಹಂದಿ

…ಅಂಬಗ ಅಮ್ಮ ಹೇಳಿಗೊಡಿತ್ತಿದ್ದ ಹಿರಣ್ಯಾಕ್ಷನ ಕತೆಯೂ ನೆಂಪಾತು…” ದೇವರೇ..! ಎಂಗೊ ಏವ ತಪ್ಪೂ ಮಾಡದ್ದರೂ ಎಂಗಳ ಎಂತಕಪ್ಪಾ ಅಟ್ಟಸುತ್ತೆ..?” ಹೇಳಿ ಓಡಿದೆಯ°

ಸತ್ತು ಬದುಕಿ ಬಂದ ಕೈಸರ್. 16

ಸತ್ತು ಬದುಕಿ ಬಂದ ಕೈಸರ್.

ಉಪಕಾರ ಮಾಡಿದವರನ್ನೂ ರಜ ಸಮಯಲ್ಲಿ ಮರತು ಬಿಡುವ ಮನುಷ್ಯರಿಗಿಂತ ಉಪಕಾರ ಮಾಡಿದವರ ಜೀವಮಾನ ಇಡೀ ನೆಂಪು ಮಡಗಿ ಪ್ರೀತಿ ತೋರುಸುವ ಮೂಕ ಪ್ರಾಣಿಗಳೇ ವಾಸಿ ಅಲ್ಲದೋ.

ನಮ್ಮ ಮಕ್ಕೊ (ಕೊಡಗಿನ ಗೌರಮ್ಮ ಕಥಾಸ್ಪರ್ದೆಯ  2016ನೇ ಸಾಲಿನ ತೃತೀಯ ಬಹುಮಾನಿತ ಕಥೆ) 5

ನಮ್ಮ ಮಕ್ಕೊ (ಕೊಡಗಿನ ಗೌರಮ್ಮ ಕಥಾಸ್ಪರ್ದೆಯ 2016ನೇ ಸಾಲಿನ ತೃತೀಯ ಬಹುಮಾನಿತ ಕಥೆ)

ತುಂಬ ಮಾತಾಡ್ಯೊಂಡಿದ್ದ ಗೌರಜ್ಜಿ ಆಶ್ರಮ ಸೇರಿದ ಮೇಲೆ ದಿನಕಳದ ಹಾಂಗೆ ಮೌನಿಯಾಗಿಬಿಟ್ಟವು. ಆರತ್ತರೂ ಮಾತಿಲ್ಲೆ, ಕತೆಯಿಲ್ಲೆ! ಆರ ಕಂಡರೂ ಹೆದರಿಕೆ! ಒಂದರಿ ಕೂಗಿದರೆ, ಇನ್ನೊಂದರಿ ನೆಗೆಮಾಡುವದು, ಹೀಂಗೆ ವಿಚಿತ್ರ ವರ್ತನೆ! ಗೌರಜ್ಜಿಯ ಗೊಂತಿಪ್ಪ ಆರು ಕಂಡರುದೆ,’ಛೆ, ಹೀಂಗಾತನ್ನೆ!ಹೇಳಿ ದುಃಖ ಪಡುಗು! ಹಾಂಗಾತು ಗೌರಜ್ಜಿಯ ಪರಿಸ್ಥಿತಿ!

ಕಸ್ತಲೆ 3

ಕಸ್ತಲೆ

ಜಲಜಕ್ಕಂಗೆ ತಲಗೆ ಮರ ಬಿದ್ದಾಂಗಾತು..’ಎನ್ನ ಕಣ್ಣಿಂಗೆಂತಾತು?ಕುರುಡಿ ಹೇಳಿ ಸೊಸೆಯ ಬೈದ ಆನೇ ಕುರುಡಿಯಾದನಾ?ಇನ್ನೆನಗೆ ಎಂತದೂ ಕಾಣದಾ?ಅಯ್ಯೋ ದೇವರೇ ಇದೆಂತ ಮಾಡಿದೆ ನೀನು?’ಅವರ ಕಣ್ಣಿಂದ ನೀರು ದಿಳಿದಿಳಿ ಅರಿವಲೆ ಸುರುವಾತು…

ಕೆರೆ ಕಟ್ಟೇಲೊಂದು ಬೈಸಾರಿ..(ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ 2016ನೇ ಸಾಲಿನ ದ್ವಿತೀಯ ಬಹುಮಾನ ಪಡೆದ ಕತೆ) 8

ಕೆರೆ ಕಟ್ಟೇಲೊಂದು ಬೈಸಾರಿ..(ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ 2016ನೇ ಸಾಲಿನ ದ್ವಿತೀಯ ಬಹುಮಾನ ಪಡೆದ ಕತೆ)

ಅಂಬತ್ತೆಯ ಭೌತಿಕ ಜೀವ ಹೋದರುದೆ ಅಂಬತ್ತೆಯ ಆತ್ಮ ಮನೆ ತೋಟವ ಬಿಟ್ಟು ಹೋಯಿದಿಲ್ಲೆ. ಪಾಪ ಮನೆ ತೋಟ ಕೈ ತಪ್ಪಿ ಹೋವುತ್ತು ಹೇಳ್ತ ಬೇಜಾರು ಅಂಬತ್ತೆ ಎಂಗಳ ಬಿಟ್ಟಿಕ್ಕಿ ಹೋಪಲೆ ಕಾರಣ ಆತ ?

ಗಾಲಿ ಕುರ್ಚಿಲಿ ಜೀವನ ಚಕ್ರ (ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ 2016ನೇ ಸಾಲಿನ ಪ್ರಶಸ್ತಿ ಪಡೆದ ಕತೆ) 13

ಗಾಲಿ ಕುರ್ಚಿಲಿ ಜೀವನ ಚಕ್ರ (ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ 2016ನೇ ಸಾಲಿನ ಪ್ರಶಸ್ತಿ ಪಡೆದ ಕತೆ)

‘ದೊಡ್ಡ ಶಬ್ದ , ಕಸ್ತಲೆ…… ಮತ್ತೆಂತಾತು……? ಆನು ನರಕಲ್ಲಿದ್ದನಾ…..? ಇಲ್ಲೇ….! ಆಸ್ಪತ್ರೆಯ ವಾಸನೆ , ಯಾವುದೋ ಮೆಶಿನ್ ಶಬ್ದ . ಹೋ ….! ಆನು ಸತ್ತಿದಿಲ್ಲೆ…. ಅತ್ಲಾಗಿ ಇತ್ಲಾಗಿ ನೋಡ್ಳೆ ಹೆರಟರೆ ತಲೆ ಹಂದ್ಸುಲೆ ಎಡಿತ್ತಿಲ್ಲೆ. ಕೈ ಕಾಲು ಯಾವ್ದೂ ಆಡ್ತಿಲ್ಲೆ…….. ಒಂದು ನರ್ಸು ನಿಂದೊಂಡು ಇದ್ದತ್ತು. ಅಸ್ಪತ್ರೆಲಿದ್ದೆ. ಮಾತಾಡ್ಳೆ ಹೆರಟರೆ ನಾಲಗೆ ಹೊಡಚ್ಚುತ್ತೇ ಇಲ್ಲೆ. ಕಣ್ಣು ಗುಡ್ಡೆ ಬಿಟ್ಟು ಬೇರೆ ಎಂತದೂ ಹಂದುತ್ತಿಲ್ಲೆ. ದೇವರೇ……! ಇದೆಂತ ಅವಸ್ಥೇ…….! ಎನ್ನ ಎಂತಕೆ ಬದುಕ್ಸಿದೆ….. ? ಬೇಡ . ಇಂಥಾ ಜೀವನ ಬೇಡಲೇ ಬೇಡ.’

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,                  (ಭಾಗ-18) 12

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,                 (ಭಾಗ-18)

  “ಅಬ್ಬೇ…,ನೀನು ಹೇಳ್ತದ್ರಲ್ಲಿಯೂ ಅರ್ಥ ಇದ್ದು ಹೇಳಿ ಆವುತ್ತೆನಗೆ….,ಮೊನ್ನೆ ಸ್ನೇಹ ಎನಗೆ ಫೋನು ಮಾಡಿ ಅದು ಸಿನೆಮಾ ಜಗತ್ತಿನ ಮೋಸದ ಬಲೆಲಿ ಸಿಕ್ಕಿ ಬಿದ್ದ ಕತೆ ಹೇಳಿ ಕಣ್ಣೀರು ಹಾಕಿಯಪ್ಪಗ ಎನಗೆ ಬೆಚ್ಚಿ ಬೀಳ್ತ ಹಾಂಗಾತು. ಮನುಷ್ಯರು ಹೀಂಗೂದೆ ಮೋಸ ಮಾಡುಗೋ...

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,            (ಭಾಗ-14) 14

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,           (ಭಾಗ-14)

    ಒಂದು ಕ್ಷಣ ಹರಿಣಿಗೆ ಕಕ್ಕಮಕ್ಕ ಹೇಳ್ತಾಂಗೆ ಆದರೂ ಮನಸ್ಸಿನ ಭಾವನೆಗಳ ಒಂದು ರಜ್ಜವೂ ಹೆರ ತೋರ್ಸದ್ದೆ ನೆಗೆ ನೆಗೆ ಮಾಡಿಯೊಂಡೇ ಮಗಳ ಎದುರುಗೊಂಡತ್ತು, “ಆಹಾ…ಇದಾರು…ಸುರಭಿಯೋ….ಬಾ…ಬಾ…ಒಂದು ಫೋನು ಮಾಡ್ತಿದ್ದರೆ ಬಸ್ಟ್ಯಾಂಡಿಂಗೆ ಆನೇ ಬತ್ತಿತೆನ್ನೇ…? ಬಾ….” ಹೇಳಿಯೊಂಡೇ ಮಗಳ ಕೈಂದ ಬ್ಯಾಗಿನ...

ಅಬ್ಬೇ..,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,          (ಬಾಗ-12) 9

ಅಬ್ಬೇ..,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,         (ಬಾಗ-12)

ಅರುಂಧತಿ ಕತೆಯ ಪೂರ್ವ ಕಂತುಗೊ: ಭಾಗ 1 : ಸಂಕೊಲೆ ಭಾಗ 2 : ಸಂಕೊಲೆ ಭಾಗ 3 : ಸಂಕೊಲೆ ಭಾಗ 4 : ಸಂಕೊಲೆ ಭಾಗ 5 : ಸಂಕೊಲೆ ಭಾಗ 6 : ಸಂಕೊಲೆ ಭಾಗ 7...

 ಅಬ್ಬೇ.., ಎನಗೆ ಅರುಂಧತಿಯ ಕಂಡಿದೇ ಇಲ್ಲೆ.., (ಭಾಗ-11) 4

 ಅಬ್ಬೇ.., ಎನಗೆ ಅರುಂಧತಿಯ ಕಂಡಿದೇ ಇಲ್ಲೆ.., (ಭಾಗ-11)

ಅರುಂಧತಿ ಕತೆಯ ಪೂರ್ವ ಕಂತುಗೊ: ಭಾಗ 1 : ಸಂಕೊಲೆ ಭಾಗ 2 : ಸಂಕೊಲೆ ಭಾಗ 3 : ಸಂಕೊಲೆ ಭಾಗ 4 : ಸಂಕೊಲೆ ಭಾಗ 5 : ಸಂಕೊಲೆ ಭಾಗ 6 : ಸಂಕೊಲೆ ಭಾಗ 7...

ಅಬ್ಬೇ…, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…  (ಭಾಗ-10) 6

ಅಬ್ಬೇ…, ಎನಗೆ ಅರುಂಧತಿಯ ಕಂಡಿದೇ ಇಲ್ಲೆ… (ಭಾಗ-10)

ಅರುಂಧತಿ ಕತೆಯ ಪೂರ್ವ ಕಂತುಗೊ: ಭಾಗ 1 : ಸಂಕೊಲೆ ಭಾಗ 2 : ಸಂಕೊಲೆ ಭಾಗ 3 : ಸಂಕೊಲೆ ಭಾಗ 4 : ಸಂಕೊಲೆ ಭಾಗ 5 : ಸಂಕೊಲೆ ಭಾಗ 6 : ಸಂಕೊಲೆ ಭಾಗ 7...

ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…, (ಭಾಗ-9) 6

ಅಬ್ಬೇ, ಎನಗೆ ಅರುಂಧತಿಯ ಕಂಡಿದೇ ಇಲ್ಲೆ…, (ಭಾಗ-9)

ಅರುಂಧತಿ ಕತೆಯ ಪೂರ್ವ ಕಂತುಗೊ: ಭಾಗ 1 : ಸಂಕೊಲೆ ಭಾಗ 2 : ಸಂಕೊಲೆ ಭಾಗ 3 : ಸಂಕೊಲೆ ಭಾಗ 4 : ಸಂಕೊಲೆ ಭಾಗ 5 : ಸಂಕೊಲೆ ಭಾಗ 6 : ಸಂಕೊಲೆ ಭಾಗ 7...