ಕತೆಗೊ

ಆರು ಆ ಗುರ್ತದವ?
ಆರು ಆ ಗುರ್ತದವ?

ಜಾಲ ಕರೆಲಿ ಇಪ್ಪ ನಲ್ಲಿಲಿ ಕಾಲು ತೊಳಕ್ಕೊಂಡು ಒಳ ಬಂದವು ಶಂಕರಭಟ್ರು.ಮಗ ನರೇಶನ ಹತ್ರೆ “ಎಂತದೊ?ಕಟ್ಟ ಕಟ್ಟಿ ಆತೊ?” ಹೇಳಿ ಕೇಳಿದವು. “ಇಲ್ಲೆ,ಎಂತ ಇದ್ದು ಎನ್ನತ್ರೆ ತುಂಬಿಸಲೆ? ಎರಡು ಪೇಂಟು ಶರ್ಟು ಅಷ್ಟೆ…” ಬಾಯಿಗೆ ಎಲೆ-ಅಡಕ್ಕೆ ಹಾಕಿಕೊಂಡು ಶಂಕರಭಟ್ರು-“ಆತಪ್ಪ,ಇನ್ನು ನೀನೇ ಸಂಪಾದನೆ ಮಾಡ್ತೆನ್ನೆ?ಬೇಕಾದ್ದದರ ತೆಕ್ಕೊ”ಹೇಳಿದವು. ಪೈಸೆಯ ವಿಷಯಲ್ಲಿ ಅಪ್ಪ ಮಗಂಗೆ ಏವಾಗಲೂ ಜಟಾಪಟಿ ಅಕ್ಕು.”ಇದಾ,ನಿಂಗೊ ಇಂದಾದರೂ ಸುಮ್ಮನೆ ಕೂರ್ತೀರೊ? ಅವ ಹೋಪಲೆ ಹೆರಟ ದಿನವೂ ನಿಂಗಳದ್ದೆಂತ ಲಡಾಯಿ?”-ನರೇಶನ ಅಮ್ಮ ಹೇಳಿದವು. “ಎಯ್,ಆನೆಲ್ಲಿ ಲಡಾಯಿ ಮಾಡಿದ್ದೆ? ಅವ ಎಂತ ಬೇಕಾರೂ ಮಾಡಲಿ-ಎನಗೆಂತ?”ಹೇಳಿದವು ಭಟ್ರು. ನರೇಶಂಗೂ ಅಂದು ಅಪ್ಪನ ಹತ್ತರೆ ಜಗಳ ಮಾಡ್ಲೆ ಮನಸ್ಸಿಲ್ಲೆ.ಅವ ಒಳ ಹೋದ. *  * * ಶಂಕರ ಭಟ್ಟರದ್ದು ಹಳೆ ಕ್ರಮ. ಹಳೆ ತೋಟ. ಹಳೆಯ ಮನೆ.ಅವಕ್ಕೆ ಒಬ್ಬ ಮಗ,ಇಬ್ರು ಕೂಸುಗೊ .ಮಗ ನರೇಶ ಹೆರಿಯವ. ಅವಕ್ಕೆ ಮಕ್ಕೊಗೆ ಎಡಿಗಾಷ್ಟು ಕಲಿಸೆಕ್ಕು ಹೇಳುವ ವಿಚಾರ ಇತ್ತು.ಕರ್ಚಿಗೆ ಅವಕ್ಕೆ ತೊಂದರೆ ಇಲ್ಲೆ. ತುಂಬಾ ಜಾಗ್ರತೆ ಮನುಷ್ಯ....

ಅಪಶಕುನ!!!
ಅಪಶಕುನ!!!

ಅಂತೂ ಇಂತೂ ನಮ್ಮ ಸುಕುಮಾರಂಗೆ ಅವನಪ್ಪನ ಸಾಹಸಂದ ಒಂದು ಕೆಲಸ ಹೇಳಿ ಸಿಕ್ಕಿತ್ತು . ಅಪ್ಪ ಆ ದಿನ ರಾತ್ರಿ, ಮಗನ...

ಕಳ್ಳ ಮಾಣಿ
ಕಳ್ಳ ಮಾಣಿ

"ಎಂತಾದರೂ ಅಕ್ಕು ಮಾವ.ಎಂತಾರೂ ಮಾಡಿ-ಮರ್ಯಾದೆ ತೆಗೆತ್ತ ಬುದ್ಧಿ ಇವಂಗೆ ಬಾರದ್ದರೆ ಸಾಕು"ಶಾಂತಕ್ಕ...

ವ್ಯಾಪಾರ
ವ್ಯಾಪಾರ

ಉದಿಯಪ್ಪಗ ಕಾಫಿ ಕುಡಿವಲೆ ಕೂದಪ್ಪಗ ಹೆರಂದ “ಭಟ್ರೆ” ಹೇಳಿ ದಿನುಗೋಳಿದ ಹಾಂಗೆ ಕೇಳಿತ್ತು. ಶಂಭಟ್ರು ಎದ್ದವು. ಅವರ ಮನೆ ಬಾಗಿಲಿಲಿ...

ಭೂತ
ಭೂತ

ಶಂಭಟ್ರಿಂಗೆ ಅಂದು ಉದಿಯಪ್ಪಗಳೇ ಗಡಿಬಿಡಿ. ನಾಕು ಗಂಟೆಗೆ ಎದ್ದವು.ನಿತ್ಯದ ಕೆಲಸ...

ಮನಸ್ಸು - ಮದ್ದು
ಮನಸ್ಸು – ಮದ್ದು

"ಇನ್ನು ಮದ್ದು ಬಿಡದ್ದರೆ ಆಗ ಮಗಾ!!! ಕೆಳಣ ಮನೆ ಶಂಕರಣ್ಣನಲ್ಲಿ ಕೊಳೆ ರೋಗ ಬೈಂದು...! ಚೂರು ಸಮಯ ಕಳದರೆ ನಮ್ಮ ತೋಟಕ್ಕೂ...

ಶಂಕ್ರ
ಶಂಕ್ರ

"ನಿನಗೊಂದು ವಿಷಯ ಗೊಂತಿದ್ದಾ? ನಮ್ಮ ಮೇಗಣ ಮನೆ ನಾರಾಯಣ ಮಾವನ ಮಗ ಶಂಕ್ರ ಇಲ್ಲೆಯಾ? ಅಂವ ಕೊಂಕಣಿ ಕೂಸಿನ ಮದುವೆ...


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನೈ ಬಾವ°ಪುತ್ತೂರಿನ ಪುಟ್ಟಕ್ಕಸಂಪಾದಕ°ಶರ್ಮಪ್ಪಚ್ಚಿಪವನಜಮಾವಚೂರಿಬೈಲು ದೀಪಕ್ಕಅನುಶ್ರೀ ಬಂಡಾಡಿಕೇಜಿಮಾವ°ಕಾವಿನಮೂಲೆ ಮಾಣಿಅಕ್ಷರದಣ್ಣಕಜೆವಸಂತ°vreddhiಪುಟ್ಟಬಾವ°ದೊಡ್ಡಮಾವ°ವಿಜಯತ್ತೆಡೈಮಂಡು ಭಾವಗೋಪಾಲಣ್ಣವಸಂತರಾಜ್ ಹಳೆಮನೆಮಾಲಕ್ಕ°ಪ್ರಕಾಶಪ್ಪಚ್ಚಿಬೊಳುಂಬು ಮಾವ°ಶ್ಯಾಮಣ್ಣಸರ್ಪಮಲೆ ಮಾವ°ಅನಿತಾ ನರೇಶ್, ಮಂಚಿಪಟಿಕಲ್ಲಪ್ಪಚ್ಚಿಬಟ್ಟಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ