ಗಣೇಶ ಚತುರ್ಥಿಯ ಶುಭಾಶಯಂಗ

ವಕ್ರ ತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ!ಅವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ!!

ನಮ್ಮ ಬೈಲಿನ ಎಲ್ಲೋರಿಂಗೂ ಗಣೇಶ ಚತುರ್ಥಿಯ ಶುಭಾಶಯಂಗ
ಗಣಪತಿ ದೇವರು ಎಲ್ಲೋರಿಂಗೂ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ.

ಗಣೇಶ ಮಾವ°

   

You may also like...

5 Responses

 1. ಬಿಂಗಿಮಾಣಿ says:

  ಓ… ಗಣಪತಿ ಚಾಮಿ ಕಣ್ಣು ಒಡದು ಮುಚ್ಚಿ ಮಾಡ್ತದು ಎಂತಕೆ??

  • ಎರಡು ಕಣ್ಣೂ ಮುಚ್ಚಿ ತೆಗದು ಮಾಡ್ತ… ಒಂದೇ ಕಣ್ಣು ಮುಚ್ಚಿ ತೆಗದು ಮಾಡ್ತಿತರೆ ಆನು ಹೇಳ್ತಿತೆ ಎಂತಕೆ ಹೇಳಿ.. ಅವ ಬ್ರಹ್ಮಾಚಾರಿ ಅಲ್ಲದೋ! 😉

 2. raghumuliya says:

  ಬೈಲಿನ ಎಲ್ಲಾ ಬಂಧುಗೊಕ್ಕೂ ಚೌತಿಯ ಶುಭಾಷಯ.
  ಚಾಮಿ ಗೆಣಪ್ಪಣ್ಣ ಎಲ್ಲಾ ವಿಘ್ನಂಗಳ ದೂರ ಮಾಡಿ ಸಂತೋಷ ಸಮ್ರದ್ಧಿ ತರಲಿ ಹೇಳಿ ಪ್ರಾರ್ಥಿಸುವ.

  ಈ ಪಟ ಪೂನಾದ ಪ್ರಸಿದ್ಧ ದಗಡು ಸೇತ್ ಹಲವಾಯಿ ವರುಷವೂ ಪೂಜಿಸುತ್ತಾ ಗೆಣಪ್ಪಣ್ಣನೋ?ಒಪ್ಪಣ್ಣನೆ ಹೇಳೆಕ್ಕಷ್ಟೇ,ಪೂಜೆಯೆಡಕ್ಕಿಲಿ.

 3. ವಿಘ್ನೇಶ್ವರಃ ಸರ್ವಾನ್ ಪಾತು |
  ಹಿಂದೆ ಯಾರೋ ಯನಗೆ ಈ ಗಣಪತಿ ಫೋಟೋ ಕಳ್ಸಿಕ್ಕಿಯಾ ಇದ್ರ ೧೫ ಜನ್ರಿಗೆ ಕಳಸಿ
  ಒಳ್ಳೇ ದಾಗ್ತು ಇಲ್ಲಗದ್ರೆ ತೊಂದ್ರೆ ಹೇಳಿದ್ವಾಗಿತ್ತು. ” ಶುಭಾಶಯ ” ಬರುದು ಹೀಂಗಲ್ದಾ ? ಮುಳಿಯ ರಾಘಣ್ಣ

 4. ರಾಜಾರಾಮ ಸಿದ್ದನಕೆರೆ says:

  ಈ ಬಯಲಿಲಿ ಇಪ್ಪ ಎಲ್ಲೋರಿನ್ಗೂ ಗಣೇಶನ ಹಬ್ಬದ ಶುಭಾಶಯನ್ಗೋ
  ವಿಘ್ನ ನಿವಾರಕನಾದ ಶ್ರೀ ಮಹಾಗನಪತಿ ಯು ಎಲ್ಲೋರಿನ್ಗೂ ಮಂಗಳವನ್ನುನ್ತುಮಾಡ್ಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *