ವನ್ಯ ಜೀವಿಗೊ…

October 12, 2010 ರ 4:57 amಗೆ ನಮ್ಮ ಬರದ್ದು, ಇದುವರೆಗೆ 34 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವನ್ಯ ಜೀವಿಗಳ ಪಟ೦ಗೊ…

-

ಚುಬ್ಬಣ್ಣ

pks.sharma.ss@gmail.com

ವನ್ಯ ಜೀವಿಗೊ…, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 34 ಒಪ್ಪಂಗೊ

  1. ಮುಳಿಯ ಭಾವ
    ರಘುಮುಳಿಯ

    ಛೆ,ಛೆ,ಇಲ್ಲೆಪ್ಪಾ,ಅಯಸ್ಕಾ೦ತಲ್ಲಿ ಸ್ವಜಾತೀಯ ಧ್ರುವ೦ಗೊಕ್ಕಿಪ್ಪ ಪ್ರೀತಿ,ಅಷ್ಟೇ!!

    [Reply]

    ಬೋಸ ಬಾವ

    ಬೋಸ... Reply:

    ಹಾ..!! ಆನುದೆ ರಘುಮುಳಿಯ ಭಾವನುದೆ.. ದೋಸ್ತಿ…!! :D

    [Reply]

    ರಾಜಾರಾಮ ಸಿದ್ದನಕೆರೆ Reply:

    ಚೆಂದಕ್ಕೆ ಗೆಡ್ಡ ತೆಗದು ಮಿಂದು ತಲೆ ಬಾಚಿ ಒಪ್ಪಕ್ಕೆ ಬಂದರೆ ಎನಗೂ ದೋಸ್ತಿ ಆದರೆ ಅಕ್ಕೋ ಹೇಳಿ ಇದ್ದು !!!!

    [Reply]

    ಬೋಸ ಬಾವ

    ಬೋಸ... Reply:

    ಅನು ಗೆಡ್ಡ ತೆಗೆಸ್ಸು ವರ್ಷಕ್ಕೊ೦ದಾರಿ ಮಾತ್ರ … ಹಾ ಮತ್ತೆ… ತಲೆ ಬಾಚುತ್ತ ಕ್ರಮವು ಕಮ್ಮಿ..
    ಕರ್ಮಾ ಹಣಿಗೆ ಮಕ್ಕೊ ಹುಗ್ಸಿಮಡಗಿದ್ದವು.. ಯೆ೦ತ ಮಾಡುಸು?? :P :D
    ಹಾ.. ದಿನಾ ಹೋಳೆಲಿ ಮೀತೆಬ್ಬೊ ಆನು..

    VA:F [1.9.22_1171]
    Rating: +1 (from 1 vote)

    ರಾಜಾರಾಮ ಸಿದ್ದನಕೆರೆ Reply:

    ಮಂಗನಿಂದಲ್ಲವೇ ಮಾನವ !!!??

    [Reply]

    VA:F [1.9.22_1171]
    Rating: 0 (from 0 votes)
  2. ಕೇಜಿಮಾವ°

    ಪಟಂಗೊ ಲಾಯಕಾಯಿದು.ಈ ನಮುನೆ ಪಟ ತೆಗೆಕ್ಕಾರೆ ಎಷ್ಟು ಪುರುಸೊತ್ತು ಬೇಕೋ ಏನೋ.ಅಲ್ಲಾ,ಎಲ್ಲಿಯಾರೂಸಿಕ್ಕಿಪ್ಪಗ ತೆಗವದೋ ಏನೋ,ಆದರೆ ಅದಕ್ಕೆ ಏವಾಗಳೂ ಕೆಮರಾ ಹೆಗಲಿಂಗೆ ಹಾಕಿಯೊಂಡೇ ಹೋಪದೋ!ಎನಗರಡಿಯಪ್ಪಾ.
    ಬರದ್ದದು ಮಾಂತ್ರ ’ಣ’’ಞ’ ಸರಿ ಬಯಿಂದಿಲ್ಲೆ..

    [Reply]

    ಚುಬ್ಬಣ್ಣ

    ಚುಬ್ಬಣ್ಣ Reply:

    ಧನ್ಯವಾದoಗೊ.. ಮಾವ.. ಆನು ಹೆರ ಹೊಪಗೆಲ್ಲಾ ಕೆಮರ ಹೊತ್ತೊ೦ಡೆ ಹೊಪದು.. ಪುರುಸೊತ್ತು ಕಮ್ಮಿಯೆ ಮಾವ.. ಆದರೆ, ತಾಳ್ಮೆ ತು೦ಬಾ ಬೇಕಾವುತ್ತು …. ಹೀ೦ಗೆ ಯಾವತ್ತಾರು ಸಮಯ ಇಪ್ಪಗ ತೆಗವದು ಪಟ… :D :P

    [Reply]

    VN:F [1.9.22_1171]
    Rating: 0 (from 0 votes)
  3. ಒಪ್ಪಣ್ಣ

    ಚುಬ್ಬಣ್ಣಾ…
    ಪಟಂಗೊ ಭಾರೀ ಕೊಶಿಕೊಟ್ಟತ್ತು.
    ಹೆಬ್ಬಾವಿನ ಒರಕ್ಕಿನ ಪಟ, ಗಿಳಿಗೊ ಚರ್ಚೆಮಾಡ್ತದರ ಪಟ, ಮಂಗಂಗೊ ಮುದ್ದು ಮಾಡ್ತ ಪಟ – ಎಲ್ಲವುದೇ ಒಂದರಿಂದ ಒಂದು ಪಷ್ಟಿದ್ದು!
    ಎಲ್ಲಿ ತೆಗದ್ದು? ಕೆಮರಲ್ಲಿ ಇನ್ನೂ ಈ ನಮುನೆದು ಇದ್ದೋ?

    [Reply]

    VA:F [1.9.22_1171]
    Rating: 0 (from 0 votes)
  4. ಡೈಮಂಡು ಭಾವ
    ಕೆಪ್ಪಣ್ಣ

    ಚುಬ್ಬಣ್ಣೋ. ಪಟಂಗ ಬಾರಿ ಲಾಯ್ಕ ಇದ್ದು..

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಹರಿಯೊಲ್ಮೆ ಅಜ್ಜಿ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಅರ್ತ್ಯಡ್ಕ ಮನೆತನದ ‘ಹರಿಯೊಲ್ಮೆ ‘ನಿವಾಸಿ ಗೌರೀ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮುಳಿಯ ಭಾವಪಟಿಕಲ್ಲಪ್ಪಚ್ಚಿವಿಜಯತ್ತೆವಿದ್ವಾನಣ್ಣಅಜ್ಜಕಾನ ಭಾವvreddhiವಾಣಿ ಚಿಕ್ಕಮ್ಮಎರುಂಬು ಅಪ್ಪಚ್ಚಿತೆಕ್ಕುಂಜ ಕುಮಾರ ಮಾವ°ಚೆನ್ನಬೆಟ್ಟಣ್ಣಅನಿತಾ ನರೇಶ್, ಮಂಚಿಶರ್ಮಪ್ಪಚ್ಚಿದೇವಸ್ಯ ಮಾಣಿಬಟ್ಟಮಾವ°ಜಯಶ್ರೀ ನೀರಮೂಲೆಹಳೆಮನೆ ಅಣ್ಣಕಳಾಯಿ ಗೀತತ್ತೆಗೋಪಾಲಣ್ಣಅನು ಉಡುಪುಮೂಲೆವೇಣಿಯಕ್ಕ°ಪುತ್ತೂರಿನ ಪುಟ್ಟಕ್ಕಪೆಂಗಣ್ಣ°ಅನುಶ್ರೀ ಬಂಡಾಡಿಅಡ್ಕತ್ತಿಮಾರುಮಾವ°ಪುಟ್ಟಬಾವ°ಪುತ್ತೂರುಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಕೂಳಕ್ಕೋಡ್ಳು ಶ್ರೀಮತಿ ಪಾರ್ವತಿಗೆ,  2014ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ
ಸಮಸ್ಯೆ 80 : ಚಿತ್ರಕ್ಕೆ ಪದ್ಯ
ದೀಪ ಹಬ್ಬ

ಬೆಣಚ್ಚಿಪ್ಪಲ್ಲಿ ಹುಡ್ಕಲೆ