Oppanna.com

ಗಣೇಶ ಚತುರ್ಥಿಯ ಶುಭಾಶಯಂಗ

ಬರದೋರು :   ಗಣೇಶ ಮಾವ°    on   11/09/2010    5 ಒಪ್ಪಂಗೊ

ಗಣೇಶ ಮಾವ°
ವಕ್ರ ತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ!ಅವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ!!

ನಮ್ಮ ಬೈಲಿನ ಎಲ್ಲೋರಿಂಗೂ ಗಣೇಶ ಚತುರ್ಥಿಯ ಶುಭಾಶಯಂಗ
ಗಣಪತಿ ದೇವರು ಎಲ್ಲೋರಿಂಗೂ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ.

5 thoughts on “ಗಣೇಶ ಚತುರ್ಥಿಯ ಶುಭಾಶಯಂಗ

  1. ಈ ಬಯಲಿಲಿ ಇಪ್ಪ ಎಲ್ಲೋರಿನ್ಗೂ ಗಣೇಶನ ಹಬ್ಬದ ಶುಭಾಶಯನ್ಗೋ
    ವಿಘ್ನ ನಿವಾರಕನಾದ ಶ್ರೀ ಮಹಾಗನಪತಿ ಯು ಎಲ್ಲೋರಿನ್ಗೂ ಮಂಗಳವನ್ನುನ್ತುಮಾಡ್ಲಿ.

  2. ವಿಘ್ನೇಶ್ವರಃ ಸರ್ವಾನ್ ಪಾತು |
    ಹಿಂದೆ ಯಾರೋ ಯನಗೆ ಈ ಗಣಪತಿ ಫೋಟೋ ಕಳ್ಸಿಕ್ಕಿಯಾ ಇದ್ರ ೧೫ ಜನ್ರಿಗೆ ಕಳಸಿ
    ಒಳ್ಳೇ ದಾಗ್ತು ಇಲ್ಲಗದ್ರೆ ತೊಂದ್ರೆ ಹೇಳಿದ್ವಾಗಿತ್ತು. ” ಶುಭಾಶಯ ” ಬರುದು ಹೀಂಗಲ್ದಾ ? ಮುಳಿಯ ರಾಘಣ್ಣ

  3. ಬೈಲಿನ ಎಲ್ಲಾ ಬಂಧುಗೊಕ್ಕೂ ಚೌತಿಯ ಶುಭಾಷಯ.
    ಚಾಮಿ ಗೆಣಪ್ಪಣ್ಣ ಎಲ್ಲಾ ವಿಘ್ನಂಗಳ ದೂರ ಮಾಡಿ ಸಂತೋಷ ಸಮ್ರದ್ಧಿ ತರಲಿ ಹೇಳಿ ಪ್ರಾರ್ಥಿಸುವ.
    ಈ ಪಟ ಪೂನಾದ ಪ್ರಸಿದ್ಧ ದಗಡು ಸೇತ್ ಹಲವಾಯಿ ವರುಷವೂ ಪೂಜಿಸುತ್ತಾ ಗೆಣಪ್ಪಣ್ಣನೋ?ಒಪ್ಪಣ್ಣನೆ ಹೇಳೆಕ್ಕಷ್ಟೇ,ಪೂಜೆಯೆಡಕ್ಕಿಲಿ.

  4. ಓ… ಗಣಪತಿ ಚಾಮಿ ಕಣ್ಣು ಒಡದು ಮುಚ್ಚಿ ಮಾಡ್ತದು ಎಂತಕೆ??

    1. ಎರಡು ಕಣ್ಣೂ ಮುಚ್ಚಿ ತೆಗದು ಮಾಡ್ತ… ಒಂದೇ ಕಣ್ಣು ಮುಚ್ಚಿ ತೆಗದು ಮಾಡ್ತಿತರೆ ಆನು ಹೇಳ್ತಿತೆ ಎಂತಕೆ ಹೇಳಿ.. ಅವ ಬ್ರಹ್ಮಾಚಾರಿ ಅಲ್ಲದೋ! 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×