ಕಾಟಂಗೋಟಿ

February 19, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 22 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಡ್ಕತ್ತಿಮಾರಿಲಿ ಕಂಡ ಮತ್ತೂ ಕೆಲವು ಚಿತ್ರಂಗಳ ಇಲ್ಲಿ ನೇಲುಸಿದ್ದೆ.
ನೋಡಿ, ಹೇಂಗಿದ್ದು ಹೇಳಿ, ಅಭಿಪ್ರಾಯ ತಿಳುಸಿ.
~
ಅಡ್ಕತ್ತಿಮಾರು ಮಾವ°

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 22 ಒಪ್ಪಂಗೊ

 1. ಕೆದೂರು ಡಾಕ್ಟ್ರುಬಾವ°
  ಕೆದೂರುಡಾಕ್ಟ್ರು

  ಹ್ಹಹ್ಹ..ಹತ್ತರೆ ಹೋಗಿ ತೆಗೆತ್ತಿತರೆ ಮಾವನ ಮೋರೆಯುದೇ ಪಟಲ್ಲಿಪ್ಪದರಷ್ಟು ದೊಡ್ಡ ಆವ್ತಿತು..

  [Reply]

  VA:F [1.9.22_1171]
  Rating: 0 (from 0 votes)
 2. ವಿಷ್ಣು ನಂದನ
  vishnunandana

  Olle photongo mava

  10 pata yenthara heli gonthaydille.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಅದಾ,ಅಪ್ರೂಪಕ್ಕೆ ಮಾವನ ಕೆಮರ ‘ಕ್ಲಿಕ್’ ಹೇಳಿತ್ತೋ? ಭಾರೀ ಲಾಯ್ಕ ಆಯಿದು.ಕುಜುವ ತಾಳುದ ಕಾನಕಲ್ಲಟೆ ಮೇಲಾರದೆ ನೆ೦ಪಾತು.ಹತ್ತನೆ ಪಟ ನಾಗಸ೦ಪಗೆ ಲಿ ಅಪ್ಪ ಕಾಯಿಯೊ ಹೇಳಿ ಸ೦ಶಯ.ಐದನೆದು ಎ೦ತ ಹೂಗು ಹೇಳಿ ಗೊ೦ತಾತಿಲ್ಲೆ.ಅದು ಯೇವ ಪಕ್ಷಿ ಮಾವ? ಕುಪ್ಪುಳುವಿನ ಹಾ೦ಗೆ ಕಾಣ್ತಿಲ್ಲೆ.

  [Reply]

  VA:F [1.9.22_1171]
  Rating: 0 (from 0 votes)
 4. ಅಡ್ಕತ್ತಿಮಾರುಮಾವ°

  @ಸುಭಗ..ಹತ್ತರೆ ಹೋಗಿ ಪಟ ತೆಗೆತ್ತಿತ್ತರೆ ಬೈಲಿಲಿ ಜನ ಒಬ್ಬ ಕಮ್ಮಿ ಅಕ್ಕು..!!..೧೦ ನೆ ಪಟ ತೋಟದ ಕರೆಲಿ ಒಂದು ಮರಲ್ಲಿ ಇತ್ತ ಕಾಯಿ..ಅದರ ಸರಿಯಾದ ಹೆಸರು ಗೊಂತಿಲ್ಲೆ ಬೆಳಿ ಮರುವ ಹೇಳಿ ಅದರ ಹೇಳುತ್ತವು..

  [Reply]

  ಸುಭಗ

  ಸುಭಗ Reply:

  ಮಾವ, ಆನು ಒಂದಾರಿ ಅರ್ಧದಾರಿ ವರೆಗೆ ಹೋಗಿ ಬಯಿಂದೆ ಸಣ್ಣಾಗಿಪ್ಪಗ. ಅದು ‘ಪೆರಿಯೆ’ ಜೇನಹುಳುಗಳ ದಿಸೆಂದ!

  [Reply]

  VN:F [1.9.22_1171]
  Rating: 0 (from 0 votes)
 5. ಅಣ್ಣಾ ಫಟೋ ಏಲ್ಲ ಚೆ೦ದ ಬೈ೦ದು….ದೀಪಿಯ ರಜೆಲಿ ನಿನ್ಗಳಲ್ಲಿಗೆ ಗುಜ್ಜೆ ಪಲ್ಲ್ಯ ತಿ೦ಬಲೆ ಬತೆಯ

  ೫……….ಅರಸಿನ ಗೆ೦ಟೀಗೆ ಅಲ್ಲದ…..

  [Reply]

  VA:F [1.9.22_1171]
  Rating: 0 (from 0 votes)
 6. ಒಪ್ಪಣ್ಣ

  ಎಲ್ಲ ಪಟವೂ ಚೆಂದ ಬಯಿಂದು ಮಾವ..
  ಬೈಲಿನ ನಿಜ ಪಟಂಗೊ ಮತ್ತೊಂದರಿ ಬೈಲಿಂಗೆ ಬಂತು, ಅಪುರೂಪಲ್ಲಿ!
  ಇಷ್ಟು ಅಪುರೂಪ ಆಗೆಡಿ ಮಾವ..
  ಹೇಳಿದಾಂಗೆ, ಗೆಂಟಿಗೆಗೂ ಅಷ್ಟೊಂದು ಸೌಂದರ್ಯ ಇದ್ದು ಹೇಳ್ತದು ಈ ಪಟ ನೋಡಿಯೇ ಅಂದಾಜಿ ಆದ್ದು!
  ಕೊಶಿ ಆತು ನಿಂಗಳ ದೃಷ್ಟಿ.

  ಹಳೆಕೆಮರದ ಪಟಂಗೊ ಬಕ್ಕಾ?

  [Reply]

  VA:F [1.9.22_1171]
  Rating: 0 (from 0 votes)
 7. ನೆಗೆಗಾರ°

  ಮಾವಾ°..
  ಪಟಂಗೊ ನೋಡಿ ಕೊಶಿ ಆತು.

  ಒಳುದೋರಿಂಗೆ ಒಂದನೇಪಟ ಕಂಡಪ್ಪಗ – ತಾಳುತಿನ್ನೇಕು ಕಂಡತ್ತಲ್ಲದೋ?
  ಬೋಸಬಾವಂಗೆ ಮೂರ್ನೇ ಪಟ ಕಂಡಪ್ಪಗ ಹಾಂಗೆ ಅನುಸಿತ್ತಡ! 😉

  [Reply]

  VA:F [1.9.22_1171]
  Rating: +1 (from 1 vote)
 8. ಶ್ರೀಅಕ್ಕ°

  ಅಡ್ಕತ್ತಿಮಾರು ಮಾವ°, ಪಟಂಗ ತುಂಬಾ ಚೆಂದ ಬಯಿಂದು.

  ಅದರಲ್ಲಿಯೂ ಸುರುವಾಣ ಪಟ ಎನಗೆ ಕೊಶಿ ಆತು!! ಕುಜುವೆ ಒಂದು ನವಗೆ ಕಾಣ್ತನ್ನೆ, ಅದರ ಒಟ್ಟಿಂಗೆ ಇನ್ನೂ ಹೆರ ಬಪ್ಪಲೆ ಈ ಪ್ರಪಂಚಕ್ಕೆ ತೆರಕ್ಕೊಂಬಲೆ ತಯಾರಾದ ಸಣ್ಣ ಕುಜುವೆ ಹೆರ ಬರೆಕ್ಕಾದ ಮಾನಸಿಕ ಸಿದ್ಧತೆಲಿ ಇಪ್ಪ ಹಾಂಗೆ ಕಾಣ್ತು!! ಅಲ್ಲದಾ?

  ಪ್ರಕೃತಿ ಎಲ್ಲದಕ್ಕೂ ಎಷ್ಟು ಲಾಯ್ಕಲ್ಲಿ ಆವರಣ ಕೊಟ್ಟು, ಎಷ್ಟು ಜಾಗ್ರತೆಲಿ ಈ ಪ್ರಪಂಚಕ್ಕೆ ತತ್ತಲ್ಲದಾ?
  ತುಂಬಾ ಲಾಯ್ಕಾಯಿದು ಮಾವ°.
  ಒಪ್ಪಣ್ಣ ಹೇಳಿದ ಹಾಂಗೆ ಆನುದೇ ನಿಂಗಳ ಹಳೆಕೆಮರದ ಪಟಂಗೊಕ್ಕೆ ಕಾಯ್ತಾ ಇದ್ದೆ!! ಮಳೆ ಇನ್ನೊಂದರಿ ಬಪ್ಪ ಮೊದಲು ಒಂದಾರಿ ಆ ಚಿನ್ನದ ಹಾಂಗಿಪ್ಪ ಪಟಂಗಳ ತೋರ್ಸಿಕ್ಕಿ ಮಾವ°.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ವೇಣೂರಣ್ಣಪುಟ್ಟಬಾವ°ಶೇಡಿಗುಮ್ಮೆ ಪುಳ್ಳಿಉಡುಪುಮೂಲೆ ಅಪ್ಪಚ್ಚಿಕಜೆವಸಂತ°ಪವನಜಮಾವಡೈಮಂಡು ಭಾವಶೀಲಾಲಕ್ಷ್ಮೀ ಕಾಸರಗೋಡುರಾಜಣ್ಣಡಾಗುಟ್ರಕ್ಕ°ಶ್ಯಾಮಣ್ಣದೊಡ್ಡಭಾವಶಾಂತತ್ತೆಚೆನ್ನೈ ಬಾವ°ಪ್ರಕಾಶಪ್ಪಚ್ಚಿಬಂಡಾಡಿ ಅಜ್ಜಿಅಜ್ಜಕಾನ ಭಾವಸರ್ಪಮಲೆ ಮಾವ°ಮಂಗ್ಳೂರ ಮಾಣಿಶ್ರೀಅಕ್ಕ°ವಿನಯ ಶಂಕರ, ಚೆಕ್ಕೆಮನೆಶಾ...ರೀಸಂಪಾದಕ°ಪುಣಚ ಡಾಕ್ಟ್ರುಚೂರಿಬೈಲು ದೀಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ