ಗೋವನಿತಾಶ್ರಯ ದಶಮಾನ ಉತ್ಸವ

March 1, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪೆಬ್ರವರಿ, ದಿನಾಂಕ 26,27ಕ್ಕೆ ಮಂಗಳೂರಿನ ಹತ್ತರೆ ಪಜೀರು ಗೋವನಿತಾಶ್ರಯ ಗೋಶಾಲೆಯ 10 ನೇ ವಾರ್ಷಿಕೋತ್ಸವದ  ರ್ಶಿಕದ ಅಂಗವಾಗಿ ನಡೆದ ಗೋ ಸಮ್ಮೇಳನದ ಪಟಂಗ ಇಲ್ಲಿದ್ದು..
ನಮ್ಮ ಮಟಂದ ೨೫ ದನಗಳ ಶ್ರೀ ಗುರುಗ ಕೊಟ್ಟಿದವು..

~
ಅಡ್ಕತ್ತಿಮಾರು ಮಾವ°

ಗೋವನಿತಾಶ್ರಯ ದಶಮಾನ ಉತ್ಸವ, 4.0 out of 10 based on 2 ratings

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಉ೦ಬೆ ಪಟ ಲಾಯಿಕ ಬಯಿ೦ದು ಮಾವ.ಧನ್ಯವಾದ.
  ಮೂಕಪ್ಪ ಸ್ವಾಮಿಗಳ ವಿವರ ಬೈಲಿಲಿ ಸಿಕ್ಕುಗೊ?

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಪಟಂಗ ಲಾಯಕಿದ್ದು. ಸಂತೋಷ ಆತು. ಮೂಕಪ್ಪ ಸ್ವಾಮಿಗಳ ಬಗ್ಗೆ ನಿನ್ನೆ ಟಿವಿ 9 ಲ್ಲಿ ತೋರುಸೆಂಡು ಇದ್ದಿದ್ದವು. ಅವು ಮುಂಗೈಯ ಭಕ್ತರ ತಲೆ ಮೇಲೆ ಮಡಗಿ ಆಶೀರ್ವಾದ ಮಾಡ್ತದು ಎಲ್ಲ ತೋರುಸಿದವು. ಸಮ್ಮೇಳನ ಗೌಜಿಲಿ ನೆಡದತ್ತು ಅಲ್ದೊ ಮಾವ ?

  [Reply]

  VA:F [1.9.22_1171]
  Rating: 0 (from 0 votes)
 2. drmahabala
  drmahabala

  ಪಟ೦ಗ ಎಲ್ಲಾ ಲಾಯಾಕ್ಕ ಬಯಿ೦ದು ಮಾವ,೨೬ ನೆ ತಾರೀಕಿ೦ಗೆ ಆನು ಹೊಗಿತ್ತಿದೆ ಮಾವ.
  ಗೊವನಿತಾಶ್ರಯ ಕೆನ್ದ್ರದವು ಒಲ್ಲೆಯ ಕೆಲಸ ಮಾದ್ತ್ತ ಇದ್ದವು.

  [Reply]

  VN:F [1.9.22_1171]
  Rating: 0 (from 0 votes)
 3. ಜಯಶ್ರೀ ನೀರಮೂಲೆ
  jayashree.neeramoole

  ಪಟಂಗಳ ಇಲ್ಲಿ ಹಾಕಿ ತುಂಬಾ ಉಪಕಾರ ಮಾಡಿದಿ ಮಾವ. ಗೋವನಿತಾಶ್ರಯದವು ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದವು. ಅವಕ್ಕುದೆ ನಿಂಗೊಗುದೆ ಧನ್ಯವಾದಂಗೋ.

  [Reply]

  VN:F [1.9.22_1171]
  Rating: 0 (from 0 votes)
 4. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಪಟಂಗೊ ಎಲ್ಲ ಚೆಂದ ಬೈಂದು ಮಾವ. ಎಂಗಳುದೇ ಹೋಗಿತ್ತಿದೆಯ.
  ಒಳ್ಳೆ ಸೇವೆ ಮಾಡ್ತಾ ಇದ್ದವು ಗೋವನಿತಾಶ್ರಯದವ್ವು.
  ಕುಶೀ ಆತು ಉಂಬೆಗಳ ಎಲ್ಲ ನೋಡಿ.

  [Reply]

  VA:F [1.9.22_1171]
  Rating: 0 (from 0 votes)
 5. ಶ್ರೀಅಕ್ಕ°

  ಮಾವ°, ಒಳ್ಳೆ ಕಾರ್ಯಕ್ರಮದ ಒಳ್ಳೆಯ ಪಟಂಗ ಹಾಕಿದ್ದದು ಒಳ್ಳೆದಾತು. ಮೂಕಪ್ಪ ಸ್ವಾಮಿಗಳ ಪಟ ಲಾಯ್ಕ ಬಯಿಂದು.
  ಕಾರ್ಯಕ್ರಮಕ್ಕೆ ಹೋಪಲಾಯಿದಿಲ್ಲೆ. ಪಟ ನೋಡಿ ಸಂತೋಷ ಆತು. ಧನ್ಯವಾದಂಗ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ಪುತ್ತೂರಿನ ಪುಟ್ಟಕ್ಕಅನಿತಾ ನರೇಶ್, ಮಂಚಿಚೆನ್ನೈ ಬಾವ°ಕೊಳಚ್ಚಿಪ್ಪು ಬಾವಮಂಗ್ಳೂರ ಮಾಣಿಅಕ್ಷರದಣ್ಣಹಳೆಮನೆ ಅಣ್ಣಪೆಂಗಣ್ಣ°ದೇವಸ್ಯ ಮಾಣಿಅಕ್ಷರ°ಜಯಗೌರಿ ಅಕ್ಕ°ಎರುಂಬು ಅಪ್ಪಚ್ಚಿರಾಜಣ್ಣಬಟ್ಟಮಾವ°ನೀರ್ಕಜೆ ಮಹೇಶಕಾವಿನಮೂಲೆ ಮಾಣಿಕೇಜಿಮಾವ°ಪಟಿಕಲ್ಲಪ್ಪಚ್ಚಿಸಂಪಾದಕ°ವೇಣಿಯಕ್ಕ°ಪ್ರಕಾಶಪ್ಪಚ್ಚಿನೆಗೆಗಾರ°ವೆಂಕಟ್ ಕೋಟೂರುತೆಕ್ಕುಂಜ ಕುಮಾರ ಮಾವ°ಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ