ಹಾತೆಗ

August 7, 2010 ರ 11:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಫಲ-ಪುಷ್ಪಂಗಳ ನೋಡಿ ನಿಂಗೊಗೆ ಕುಶಿ ಆಯಿದಲ್ಲದಾ..
ಈಗ ಇನ್ನೊಂದು ಗೊಂಚಲು – ಹಾತೆಗಳದ್ದು.
ನೋಡಿ, ಹೇಂಗಾಯಿದು ಹೇಳಿಕ್ಕಿ, ಆತೋ?

ಅಡ್ಕತ್ತಿಮಾರು ಮಾವ°
reach.snbhat@gmail.com

ಹಾತೆಗ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ.

  ಅಡ್ಕತ್ತಿಮಾರು ಅಣ್ಣ ಹಾತೆಗಳ ಸಾಂಕಿ ಪಳಗುಸುತ್ತವೋ ಹೇಳಿ ಸಂಶಯ ಬತ್ತಾ ಇದ್ದು, ಪಟಂಗಳ ನೋಡಿ ಅಪ್ಪಗ. :)
  ಒಂದಕ್ಕಿಂತ ಒಂದು ಲಾಯಿಕಿನ ಫೋಸ್ ಕೊಡುತ್ತಾ ಇದ್ದು. 3 ನೇ ಚಿತ್ರಲ್ಲಿ ಇಪ್ಪದು ಜಾಗೆಗೆ ಹೊಂದಿಗೊಂಡು ಬಣ್ಣ ಬದಲುಸ್ತ ಜಾತಿಯೋ?

  [Reply]

  VA:F [1.9.22_1171]
  Rating: 0 (from 0 votes)
 2. ಗಣೇಶ ಮಾವ°

  ಹೂಗಿಂದಾದರೂ ಪಟ ತೆಗವಲೆ ಎಡಿಗು.. ಈ ಹಾತೆಗಳ ಪಟ ನಿಂಗ ಹೇಂಗೆ ತೆಗದಿ ಮಾವ.? ಅಷ್ಟನ್ನಾರ ಅದು ನಿಂದತ್ತೋ?ಪಟ ಕ್ಲಿಕ್ ಹೇಳುವಾಗ ಹಾರಿ ಹೋಯಿದಿಲ್ಲೆಯಾ? ನಿಂಗಳ ತಾಳ್ಮೆ ಅದ್ಭುತ ಮಾವ… ಲಾಯಿಕ ಆಯಿದು ಪತಂಗದ ಪಟಂಗ

  [Reply]

  VN:F [1.9.22_1171]
  Rating: 0 (from 0 votes)
 3. ವೇಣೂರಣ್ಣ

  ಲಾಯಿಕ ಆಯಿದು ಹಾತೆಗಳ ಪಟಂಗ.

  ಹೇಳಿದ ಹಾಂಗೆ “ಪತಂಗ” ಹೇಳಿರೆ ಶಪುಂಡಿಯ ಮರದಿನದ ಕಾರ್ಯಕ್ರಮ ಅಲ್ಲದ ಗಣೇಶ ಮಾವ ! 😀 😀
  ಎನ್ನ ಸೋದರ ಮಾವನ ಪತಂಗ ಮೊನ್ನೆ ಕಳುದತ್ತು ಹಾಂಗೆ ಕೇಳಿದ್ದು ! 😀

  [Reply]

  VN:F [1.9.22_1171]
  Rating: 0 (from 0 votes)
 4. ಕೆದೂರು ಡಾಕ್ಟ್ರುಬಾವ°
  ಕೆದೂರುಡಾಕ್ಟ್ರು

  ಹತ್ತನೇ ಚಿತ್ರಲ್ಲಿಪ್ಪ ಹಾತೆಯ(Dragon Fly) ಹಿಡುದು ಬೀಲಕ್ಕೆ ನೂಲು ಸು೦ದಿ ಹಾರುಸುಲೆ ಭಾರೀ ಕೊಶಿ….

  [Reply]

  VA:F [1.9.22_1171]
  Rating: 0 (from 0 votes)
 5. ಅಡ್ಕತ್ತಿಮಾರುಮಾವ°
  ಅಡ್ಖತ್ತಿಮಾರ ಮಾವ

  ಡಾಕ್ಟ್ರೆ ನಿಂಗ ಹೇಳಿದ ವಿಷಯ ಪ್ರಾಣಿ ಹಿಂಸೆ Section ಲಿ ಬತ್ತು..ಬೇಕಾರೆ ಎಂಗಳ ವಕೀಲೆತ್ತಿ ಹತ್ತರೆ ಕೇಳಿ..

  [Reply]

  VA:F [1.9.22_1171]
  Rating: +1 (from 1 vote)
 6. ಕೆದೂರು ಡಾಕ್ಟ್ರುಬಾವ°
  ಕೆದೂರುಡಾಕ್ಟ್ರು

  ಅಪ್ಪು….ಆದರೆ ಸಣ್ಣ ಮಕ್ಕ ಮಾಡಿರೆ ಬಾಲಾಪರಾಧ ಕಾಯಿದೆಲಿ ರಿಯಾಯಿತಿ ಸಿಕ್ಕುತ್ತಡ!

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಗೋಪಾಲ ಮಾವ

  ಅಡ್ಕಲ್ಲಿ, ಬೈಲಿಲ್ಲಿ ಹಾರೆಂಡಿರುತ್ತ ಪತಂಗ, ಹಾತೆಗಳ ಪಟಂಗ ಒಪ್ಪಣ್ಣನ ಬೈಲಿಲ್ಲಿ ಕಂಡು ಕೊಶಿ ಆತು. ಲಾಯಕ ಬಯಿಂದು.
  3ನೇ ಚಿತ್ರ ಯಕ್ಷಗಾನದ ಬಣ್ಣದ ವೇಷವ ನೆಂಪಿಂಗೆ ತತ್ತು.

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಮಾವಾ..ಆಟದ ‘ಮರುಳು’ ಇದ್ದರೆ ಹಾಂಗೇ. ಚಿಟ್ಟೆಲಿಯೂ ಚಿಟ್ಟೆಪಟ್ಟಿ ಕಟ್ಟಿ ತಡ್ಪೆ ಕಿರೀಟ ಮಡಿಕ್ಕೊಂಡ ಬಣ್ಣದ ವೇಷ ಕಾಂಗು.. ಅಲ್ಲದೋ ಚೆನ್ನಬೆಟ್ಟಣ್ಣ…

  [Reply]

  VA:F [1.9.22_1171]
  Rating: +1 (from 1 vote)
 8. ಅನುಶ್ರೀ ಬಂಡಾಡಿ

  ವಾಹ್! ಬಣ್ಣ ಬಣ್ಣದ ಚಿತ್ತಾರ ಇಪ್ಪ ಚಿಟ್ಟೆಗಳ ಚಿತ್ರಂಗಳ ನೋಡಿ ಖುಶೀ ಆತು ಮಾವ. ಎಲ್ಲ ಪಟಂಗಳೂ ಆ ಹಾತೆಗಳಷ್ಟೇ ಚೆಂದ ಬಯಿಂದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆಂಗಣ್ಣ°ದೇವಸ್ಯ ಮಾಣಿದೀಪಿಕಾಡಾಮಹೇಶಣ್ಣಪಟಿಕಲ್ಲಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಪುಟ್ಟಬಾವ°ಬೋಸ ಬಾವರಾಜಣ್ಣಚೂರಿಬೈಲು ದೀಪಕ್ಕಅನುಶ್ರೀ ಬಂಡಾಡಿಶ್ರೀಅಕ್ಕ°ಸುಭಗಅನು ಉಡುಪುಮೂಲೆವಿಜಯತ್ತೆನೆಗೆಗಾರ°ವೇಣೂರಣ್ಣವೆಂಕಟ್ ಕೋಟೂರುಪುತ್ತೂರುಬಾವಜಯಶ್ರೀ ನೀರಮೂಲೆಬಟ್ಟಮಾವ°ದೊಡ್ಮನೆ ಭಾವಪ್ರಕಾಶಪ್ಪಚ್ಚಿಮುಳಿಯ ಭಾವಕಜೆವಸಂತ°ಸುವರ್ಣಿನೀ ಕೊಣಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ