ಬರದೋರು :   ಅಡ್ಕತ್ತಿಮಾರುಮಾವ°    on   07/08/2010    9 ಒಪ್ಪಂಗೊ

ಫಲ-ಪುಷ್ಪಂಗಳ ನೋಡಿ ನಿಂಗೊಗೆ ಕುಶಿ ಆಯಿದಲ್ಲದಾ..
ಈಗ ಇನ್ನೊಂದು ಗೊಂಚಲು – ಹಾತೆಗಳದ್ದು.
ನೋಡಿ, ಹೇಂಗಾಯಿದು ಹೇಳಿಕ್ಕಿ, ಆತೋ?

ಅಡ್ಕತ್ತಿಮಾರು ಮಾವ°
reach.snbhat@gmail.com


9 thoughts on “ಹಾತೆಗ

  1. ವಾಹ್! ಬಣ್ಣ ಬಣ್ಣದ ಚಿತ್ತಾರ ಇಪ್ಪ ಚಿಟ್ಟೆಗಳ ಚಿತ್ರಂಗಳ ನೋಡಿ ಖುಶೀ ಆತು ಮಾವ. ಎಲ್ಲ ಪಟಂಗಳೂ ಆ ಹಾತೆಗಳಷ್ಟೇ ಚೆಂದ ಬಯಿಂದು.

  2. ಅಡ್ಕಲ್ಲಿ, ಬೈಲಿಲ್ಲಿ ಹಾರೆಂಡಿರುತ್ತ ಪತಂಗ, ಹಾತೆಗಳ ಪಟಂಗ ಒಪ್ಪಣ್ಣನ ಬೈಲಿಲ್ಲಿ ಕಂಡು ಕೊಶಿ ಆತು. ಲಾಯಕ ಬಯಿಂದು.
    3ನೇ ಚಿತ್ರ ಯಕ್ಷಗಾನದ ಬಣ್ಣದ ವೇಷವ ನೆಂಪಿಂಗೆ ತತ್ತು.

    1. ಮಾವಾ..ಆಟದ ‘ಮರುಳು’ ಇದ್ದರೆ ಹಾಂಗೇ. ಚಿಟ್ಟೆಲಿಯೂ ಚಿಟ್ಟೆಪಟ್ಟಿ ಕಟ್ಟಿ ತಡ್ಪೆ ಕಿರೀಟ ಮಡಿಕ್ಕೊಂಡ ಬಣ್ಣದ ವೇಷ ಕಾಂಗು.. ಅಲ್ಲದೋ ಚೆನ್ನಬೆಟ್ಟಣ್ಣ…

  3. ಅಪ್ಪು….ಆದರೆ ಸಣ್ಣ ಮಕ್ಕ ಮಾಡಿರೆ ಬಾಲಾಪರಾಧ ಕಾಯಿದೆಲಿ ರಿಯಾಯಿತಿ ಸಿಕ್ಕುತ್ತಡ!

  4. ಡಾಕ್ಟ್ರೆ ನಿಂಗ ಹೇಳಿದ ವಿಷಯ ಪ್ರಾಣಿ ಹಿಂಸೆ Section ಲಿ ಬತ್ತು..ಬೇಕಾರೆ ಎಂಗಳ ವಕೀಲೆತ್ತಿ ಹತ್ತರೆ ಕೇಳಿ..

  5. ಹತ್ತನೇ ಚಿತ್ರಲ್ಲಿಪ್ಪ ಹಾತೆಯ(Dragon Fly) ಹಿಡುದು ಬೀಲಕ್ಕೆ ನೂಲು ಸು೦ದಿ ಹಾರುಸುಲೆ ಭಾರೀ ಕೊಶಿ….

  6. ಲಾಯಿಕ ಆಯಿದು ಹಾತೆಗಳ ಪಟಂಗ.
    ಹೇಳಿದ ಹಾಂಗೆ “ಪತಂಗ” ಹೇಳಿರೆ ಶಪುಂಡಿಯ ಮರದಿನದ ಕಾರ್ಯಕ್ರಮ ಅಲ್ಲದ ಗಣೇಶ ಮಾವ ! 😀 😀
    ಎನ್ನ ಸೋದರ ಮಾವನ ಪತಂಗ ಮೊನ್ನೆ ಕಳುದತ್ತು ಹಾಂಗೆ ಕೇಳಿದ್ದು ! 😀

  7. ಹೂಗಿಂದಾದರೂ ಪಟ ತೆಗವಲೆ ಎಡಿಗು.. ಈ ಹಾತೆಗಳ ಪಟ ನಿಂಗ ಹೇಂಗೆ ತೆಗದಿ ಮಾವ.? ಅಷ್ಟನ್ನಾರ ಅದು ನಿಂದತ್ತೋ?ಪಟ ಕ್ಲಿಕ್ ಹೇಳುವಾಗ ಹಾರಿ ಹೋಯಿದಿಲ್ಲೆಯಾ? ನಿಂಗಳ ತಾಳ್ಮೆ ಅದ್ಭುತ ಮಾವ… ಲಾಯಿಕ ಆಯಿದು ಪತಂಗದ ಪಟಂಗ

  8. ಅಡ್ಕತ್ತಿಮಾರು ಅಣ್ಣ ಹಾತೆಗಳ ಸಾಂಕಿ ಪಳಗುಸುತ್ತವೋ ಹೇಳಿ ಸಂಶಯ ಬತ್ತಾ ಇದ್ದು, ಪಟಂಗಳ ನೋಡಿ ಅಪ್ಪಗ. 🙂
    ಒಂದಕ್ಕಿಂತ ಒಂದು ಲಾಯಿಕಿನ ಫೋಸ್ ಕೊಡುತ್ತಾ ಇದ್ದು. 3 ನೇ ಚಿತ್ರಲ್ಲಿ ಇಪ್ಪದು ಜಾಗೆಗೆ ಹೊಂದಿಗೊಂಡು ಬಣ್ಣ ಬದಲುಸ್ತ ಜಾತಿಯೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×