ಹಲಿಸಿನ ಕಾಯಿ. . ಸ್ಪೆಶಲ್..!

April 17, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 40 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನ ಎಲ್ಲರಿಂಗೂ ನಮಸ್ಕಾರ.
ಈಗ ಹಲಸಿನ ಕಾಯಿಯ ಕಾಲ. ಎಲ್ಲಿ ಹೋದರೂ ಕುಜುವೆಗೊ ಗೆಜ್ಜೆ ಕಟ್ಟಿದ ಹಾಂಗೆ ಕಾಣ್ತು.
ಇದಾ, ಕೆಲವು ಪಟಂಗೊ ಇಲ್ಲಿದ್ದು – ಇಲ್ಲಿಪ್ಪ ಹಲಸಿನ ಕಾಯಿಗೊಕ್ಕೆ ಒಳ್ಳೆ ಹೆಸರಿದ್ದು
ಒಂದು ಸಂಪಗೆ ಬಕ್ಕ – ಕೆಲವು ಪಟಂಗ ಅದರದ್ದು. ಇನ್ನೊಂದು ಹಪ್ಪಳ ತುಳುವ. ಇನ್ನೊಂದು ಕೆಂಪ.
ಹೀಂಗೇ ತುಂಬ ವೈವಿಧ್ಯ ಜಾತಿಯ ಹಲಸಿನ ಕಾಯಿಗೊ ಅಡ್ಕತ್ತಿಮಾರಿನ ವಳಚ್ಚಲಿಲಿಯೂ ಇದ್ದು.
ನೋಡಿ, ಹೇಂಗಿದ್ದು – ಹೇಳಿಕ್ಕಿ.
~
ಅಡ್ಕತ್ತಿಮಾರುಮಾವ°

ಹಲಿಸಿನ ಕಾಯಿ. . ಸ್ಪೆಶಲ್..!, 5.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 40 ಒಪ್ಪಂಗೊ

 1. savithrimali

  ಮನೆಲಿ ಮಾವ ಇಪ್ಪಾಗ ಹಪ್ಪಳ ಮಾಡಿಗೊಂಡಿದ್ದದು ನೆಂಪಾವುತ್ತು.ಇಂದು ಮಾವನೂ ಇಲ್ಲೆ,ಹಲಸಿನ ಮರಂಗಳೂ ಇಲ್ಲೆ.ರೋಟು ಅಗಲ ಮಾಡುಲೆ ಹೇಳಿ ಸೊಳೆ ಹೊರಿವ, ಹಪ್ಪಳ ಮಾಡುವ ,ಪೆರಟಿ ಕಾಸುವ,ಹಣ್ಣು ಮಾಡುವ ಮರಂಗಳ ಎಲ್ಲ ಕಡುದವು……..ಈ ವರುಷದ ಫಲ ಮುಗಿಯಲಿ ಹೇಳಿ ಬೇಡಿಗೊಂಡೆ.ಕೇಳಿದ್ದವಿಲ್ಲೆ ಮಾಪ್ಳೆಗೊ…………..

  [Reply]

  VA:F [1.9.22_1171]
  Rating: +1 (from 1 vote)
 2. ಮುಣ್ಚಿಕಾನ ಭಾವ

  ಪಟಂಗೊ ಒಪ್ಪ ಆಯಿದು…. ಪಟಲ್ಲಿಪ್ಪ ಹಲಸಿನಕಾಯಿ ಎಲ್ಲಾ ಒಟ್ಟು ಸೇರಿಸಿದರೆ ಸುಮಾರು 4000 ಹಪ್ಪಳ ಮಾಡುಲೆ ಎಡಿಗು ಅಲ್ಲದಾ ಮಾವ… 😉

  [Reply]

  ನೆಗೆಗಾರ°

  ನೆಗೆಗಾರ° Reply:

  {ಹಲಸಿನಕಾಯಿ ಒಟ್ಟು ಸೇರಿಸಿದರೆ 4000 ಹಪ್ಪಳ}
  ಪ್ರದೀಪಣ್ಣಂದು ಇದು ಸುಲಾಬದ ಕೆಣಿ ಆತಾ!
  ಹಲಸಿನ ಕಾಯಿ ಒಟ್ಟು ಸೇರುಸಿರೆ ಹಪ್ಪಳ ಆಗ!
  ಒಟ್ಟು ಸೇರುಸೇಕಾದ್ದು ಹಲಸಿನಕಾಯಿಯ ಅಲ್ಲ, ಬೈಲಿನ ನೆರೆಕರೆಯೋರ! 😉

  ಉಂಡೆ ಮಾಡ್ಳೆ ಆನು ತಯಾರು. ನಿಂಗೊ ಇದ್ದಿರೋ ಒಟ್ಟಿಂಗೇ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಎಂತಕೆ ಉಂಡೆ ತಿಂಬಲೋ?!!

  [Reply]

  ಮುಣ್ಚಿಕಾನ ಭಾವ

  ಪ್ರದೀಪ್ ಮುಣ್ಚಿಕ್ಕಾನ Reply:

  :)

  VA:F [1.9.22_1171]
  Rating: 0 (from 0 votes)
  ಮುಣ್ಚಿಕಾನ ಭಾವ

  ಪ್ರದೀಪ್ ಮುಣ್ಚಿಕ್ಕಾನ Reply:

  ಆನು ಹೇಳಿದ್ದು ಪಟಲ್ಲಿಪ್ಪ ಹಲಸಿನಕಾಯಿಗಳ ಎಲ್ಲವನ್ನೂ ಹಪ್ಪಳ ಮಾಡಿದರೆ ಸುಮಾರು 4000 ಅಕ್ಕು ಹೇಳಿ… ಹಪ್ಪಳ ಮಾಡ್ತರೆ ಆನುದೆ ಇದ್ದೆ…. :)

  [Reply]

  VA:F [1.9.22_1171]
  Rating: 0 (from 0 votes)
  ಶ್ರೀಶಣ್ಣ

  ಶ್ರೀಶಣ್ಣ ಹೊಸಬೆಟ್ಟು Reply:

  ಹಪ್ಪಳದ ಹಸಿ ಹಿಟ್ಟಿನ ಉಂಡೆಯ ಬಾಯಿಗೆ ಹಾಕುತ್ತ ಪ್ಲಾನೋ ನಗೆ ಮಾಣಿ?

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಮಾವ

  ಹಲಸಿನಕಾಯಿಗಳ ಪಟಂಗೊ ಕಣ್ಣಿಂಗೆ ಕಟ್ಟಿದ ಹಾಂಗೆ ಬಯಿಂದು. ಚೆಂದ ಆಯಿದು. ಎಂಗೊ ಪೇಟೆಯವೆಲ್ಲ ಪಟ ನೋಡಿಯೇ ಬಾಯಿಲಿ ನೀರು ಹರುಸೆಕಷ್ಟೇ !

  [Reply]

  ನೆಗೆಗಾರ°

  ನೆಗೆಗಾರ° Reply:

  {ಬಾಯಿಲಿ ನೀರು ಹರುಸೆಕಷ್ಟೇ }
  ಕೀಬೋರ್ಡು ಜಾಗ್ರತೆ ಮಾವಾ°..
  ಒಂದು ಕೀಬೋರ್ಡಿಂಗೂ – ನೂರು ಸೊಳಗೂ ಒಂದೇ ಕ್ರಯ ಅಡ, ಪೇಟೆಲಿ! 😉

  [Reply]

  VA:F [1.9.22_1171]
  Rating: 0 (from 0 votes)
 4. ಉದಯಣ್ಣ

  ಹಶುವಾವುತ್ತು.. ಹಣ್ಣಿನ ಪರಿಮಳ ಬತ್ತು. ಬಾಯಿಲಿ ನೀರರಿತ್ತು.
  ಮರಕ್ಕೆ ಕಣ್ಣು ಮುಟ್ಟುಗು.

  [Reply]

  ನೆಗೆಗಾರ°

  ನೆಗೆಗಾರ° Reply:

  ಯೇ ಉದಯಣ್ಣೋ,
  ಮರಕ್ಕೆ ಕಣ್ಣುಮುಟ್ಟುಸಲೆ ಹೋದವನ ಮೂಗಿಂಗೆ ಮೇಣ ಮುಟ್ಟುಗು!
  ಅದು ಹಲಸಿನ ಮರ ಅಲ್ಲದೋ? 😉

  [Reply]

  VA:F [1.9.22_1171]
  Rating: 0 (from 0 votes)
 5. mankuthimma

  mena illadda halassu idduu

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಬಿತ್ತಿಲ್ಲದ ದ್ರಾಕ್ಷೆ ಹಾಂಗೇ ಬೇಳೆ ಇಲ್ಲದ್ದ ಹಲಸು ಇಕ್ಕೋ ಭಾವ?!

  [Reply]

  ಶ್ರೀಶಣ್ಣ

  ಶ್ರೀಶಣ್ಣ. ಹೊಸಬೆಟ್ಟು Reply:

  ಬೇಳೆ ಹೋಳಿಗೆ ಮಾಡುದು ಹೇಂಗೆ ಮತ್ತೆ?

  [Reply]

  VA:F [1.9.22_1171]
  Rating: 0 (from 0 votes)
  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಬೇಳೆ ಬೇಕು, ನವಗೆ ಕೈಗೆ ಹಿಡಿತ್ತ ಮೇಣ ಬೇಡ ಭಾವಯ್ಯಾ ..

  [Reply]

  VA:F [1.9.22_1171]
  Rating: 0 (from 0 votes)
 6. ಕೊಳಚ್ಚಿಪ್ಪು ಬಾವ
  ಕೊಳಚಿಪ್ಪು ಭಾವ

  ಬೈಲಿನ ಮುಂದಿನ ಮೀಟಿಂಗಿಲಿ ಎಲ್ಲರು ಓಟ್ಟಿಂಗೆ ಸೇರಿ ಕೂತು ಉಂಡ್ಲಕಾಳು,ಹಪ್ಪಳ ಮಾಡಿ ಎಲ್ಲರಿಂಗು ಹಂಚಿರೆ ಸ್ಮರಣಿಕೆ ಮತ್ತು ಪುಸ್ತಕದ ಖರ್ಚು ಓಳುಶಲಕ್ಕು ಹೇಳಿ ಮಾಷ್ಟ್ರುಮಾವನ ಸಣ್ಣಮಗಂದೇ, ಚುಬ್ಬಣ್ಣಂದೇ ಗುರಿಕ್ಕಾರ್ರ ಹತ್ತರೆ ಮಾತಾಡಿಯೊಂಡು ಇತ್ತಿದ್ದವಡ.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಯೇ ಭಾವ , ಎನ್ನದೊಂದು ಪುಕ್ಸಟೆ ಸಲಹೆ ಕೂಡ ಇದ್ದು. ಹೇಂಗೂ ಒರುಷ ಒರುಷ ಎಲ್ಲೋರಿಂಗೂ ಉಪ್ಪಿನಕ್ಕಾಯಿ ಹಾಕೆಕು. ಎಲ್ಲೋರು ಅವರವರಿಂಗೆ ಎಡಿಗಾಷ್ಟು ಮೆಡಿ ತೆಕ್ಕೊಂಡು ಬಂದು ಒಟ್ಟು ಸೇರ್ಸಿ ಒಟ್ಟಿಗೆ ಉಪ್ಪಿನಕಾಯಿ ಮಾಡಿ ಎಲ್ಲೋರಿಂಗು ಹಂಚಿರೆಂತ ಸವಿನೆನಪು ಹೇಳಿ. (ದರ್ಮಕ್ಕೆ ಸಲಹೆ ಕೊಡ್ಲೇ ಎಟ್ಟು ಜೆನ ಬೇಕಾರು ಇದ್ದವಪ್ಪೋ!)

  [Reply]

  ಶ್ರೀಶಣ್ಣ

  ಶ್ರೀಶಣ್ಣ ಹೊಸಬೆಟ್ಟು Reply:

  ಹಲಸಿನ ಮೆಡಿಯ ಉಪ್ಪಿನ ಕಾಯಿಯೋ ಭಾವಯ್ಯ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಗುಜ್ಜೆ ಉಪ್ಪಿನಕ್ಕಾಯಿ ಎನಗಾವ್ತು ಸುಭಗಣ್ಣನ್ಗೆಯೂ ಆವ್ತು. ನಿಂಗೊಗೆ ಬೇಕಾರೆ ಕಾನಕಲ್ಲಟೆ ಸಿಕ್ಕುತ್ತೋ ನೋಡುವ ಶ್ರೀಶಣ್ಣ

  VA:F [1.9.22_1171]
  Rating: 0 (from 0 votes)
  ಗಣೇಶ ಪೆರ್ವ

  ಗಣೇಶ Reply:

  ಚೆನ್ನೈ ಭಾವಾ.. ಎನಗೆ ಗೊ೦ತಿದ್ದ ಮಟ್ಟಿ೦ಗೆ ಉಪ್ಪಿನಕಾಯಿ ಹಾಕುವಗ ಒ೦ದರಿಯ೦ಗೆ ಒ೦ದೇ ಮರದ ಮೆಡಿಯ ಉಪ್ಪಿನಕಾಯಿ ಹಾಕುವದು, ಅಲ್ಲದ್ದೆ ಹಲವು ಜನ ಹಲವು ಊರಿ೦ದ ತ೦ದ ಹಲವು ಮರ೦ಗಳ / ಹಲವು ರೀತಿಯ ಮೆಡಿಗಳ ಒಟ್ಟಿ೦ಗೆ ಸೇರಿಸಿ ಉಪ್ಪಿನ ಕಾಯಿ ಹಾಕಿರೆ ಅದು ಎಷ್ಟು ದಿನ ಉಳಿಗು? ಒ೦ದು ವಾರದ ಒಳ ಉ೦ಡು ಮುಗುಶುವೊ ಹೇಳಿರೆ ಮೆಡಿ ಉಪ್ಪಿನಕಾಯಿ ಉಣ್ಣುತ್ತ ಪಾಕಕ್ಕೆ ಬರೆಕಾರೇ ಸುಮಾರು ದಿನ ಬೇಡದೊ? ಮಾ೦ತ್ರ ಅಲ್ಲ, ಮೆಡಿ ಹಾಕೆಕಾರೆ ಅದರ ಉಪ್ಪಿಲ್ಲಿ ಬೆರಿಸಿ ದಿನಗಟ್ಲೆ ಮಡುಗೆಡದೋ?.. ಇದೆಲ್ಲ ಆಲೋಚನೆ ಮಾಡುವಗ ಇದು ಅಷ್ಟು ಪ್ರಾಯೋಗಿಕ ಅಲ್ಲದೋ ಹೇಳಿ ಕಾಣ್ತಪ್ಪಾ.. ನಿ೦ಗೊ ಎ೦ತ ಹೇಳ್ತಿ?

  [Reply]

  VA:F [1.9.22_1171]
  Rating: 0 (from 0 votes)
 7. ಚೆನ್ನೈ ಬಾವ°
  ಚೆನ್ನೈ ಭಾವ

  ಅಂಬಗ ಹೀಂಗೆ ಮಾಡುವನೋ ಗಣೇಶಣ್ಣ – ಅವರವರ ಕೈ ಅಡಿಗೆ ಅವಕ್ಕವಕ್ಕೆ ರುಚಿ ಆವ್ತಿಲ್ಲೇಡ. (ಶ್ರೀ ಅಕ್ಕ ಹೇಳಿದ್ದಾತೋ). ನಿಂಗಳ ಮೆಡಿ ತಂದು ಉಪ್ಪಿನಕ್ಕಾಯಿ ಹಾಕಿ ಎನಕೊಟ್ಟಿಕ್ಕಿ. ಒಪ್ಪಣ್ಣ ಸಣ್ಣ ಕುಪ್ಪಿಲಿ ಮಾಡಿ ಮಡಿಗಿದ್ದು ನಿಂಗೊಗೆ.

  ಇದಾ., ಗುರಿಕ್ಕಾರು ಅಲ್ಲಿ ಕಣ್ಣು ಹೊಡಚ್ಚುಸುಗು ನೋಡಿ ಇಂತರ ಇದು ಇವ್ವು ಅನಗತ್ಯ ಚೆರಪ್ಪುತ್ತು ಹೇದು.!

  [Reply]

  VA:F [1.9.22_1171]
  Rating: 0 (from 0 votes)
 8. ಕೇಜಿಮಾವ°
  ಕೆ ಜಿ ಭಟ್

  ನಮ್ಮ ಹಾಂಗೆ ಸಸ್ಯಾಹಾರಿಗೊಕ್ಕೆ ಎ ವಿಟಮಿನ್ ಸಿಕ್ಕುವ ಸುಲಭದ(ಹಳ್ಳಿಲಿ ಮಾಂತ್ರ)ಫಲವಸ್ತು ಹಲಸು.ಹೆರಾಣ ಮುಳ್ಳಿನ ಬಿಟ್ರೆ ಬೇರೆಲ್ಲ ತಿಂಬ ಹಾಂಗಿಪ್ಪ ವಸ್ತು ಹಲಸು ಮಾಂತ್ರ ಹೇಳಿರೆ ಅತಿಶಯೋಕ್ತಿ ಆಗ.ಕೃಷಿಕರು ಮಾರಾಟ ಮಾಡುವ ವ್ಯವಸ್ತೆ ಮಾಡಿರೆ ಒಳ್ಳೆ ಸಂಪಾದನೆಯ ದಾರಿಯೂ.

  [Reply]

  ಗಣೇಶ ಪೆರ್ವ

  ಗಣೇಶ Reply:

  ಖ೦ಡಿತಾ ಅಪ್ಪು. ನಿನ್ನೆ ಇಲ್ಲಿ ಸುಪರ್ ಮಾರ್ಕೆಟಿಲ್ಲಿ ನೋಡಿದೆ, ಹಲಸಿನ ಬೇಳೆಗೆ ೧ ಕಿಲೊ – ೧೨೧ ರುಪಾಯಿ!! ಹಲಸಿನ ಹಣ್ಣಿನ ಸೊಳೆ ೧೦ ಸೊಳೆಯ ಒ೦ದು ಪೇಕೇಟಿ೦ಗೆ ೯೮ ರುಪಾಯಿ (ಬೇಳೆ ಇಲ್ಲದ್ದೆ)!!! ನಮ್ಮ ಕೃಷಿಕರಿ೦ಗೆ ಸರಿಯಾದ ರೀತಿಲಿ ಮಾರ್ಕೆಟಿ೦ಗೆ ಎ೦ಟರ್ ಆದರೆ ಒಳ್ಳೇ ಗುಣ ಇದ್ದು..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ರೆಚ್ಚೆ ಕೂಡ ಉಪಯೋಗ ಇದ್ದು ಹೇಳಿ ಮಾಂತ್ರ ಇನ್ನೂ ಗೊಂತಾಯ್ದಿಲ್ಲೆ ಹೇಳಿ ಕಾಣುತ್ತಪ್ಪೋ?!

  [Reply]

  VA:F [1.9.22_1171]
  Rating: 0 (from 0 votes)
 9. ಅಡ್ಕತ್ತಿಮಾರುಮಾವ°

  ರೆಚ್ಹೆ ಕೂಡ ಉಪಯೋಗ ಇದ್ದು..ಮೊದಲು ಸೊಳೆ ಒಟ್ಟಿಂಗೆ ಅದರ ಕೂಡಾ ಉಪ್ಪಿಲಿ ಹಾಯಿಕ್ಕೊಂಡು ಇತ್ತವು ಜೋರು ಮಳೆ ಬಪ್ಪಗ ರೆಚ್ಹೆಗೆ ಮೆಣಸಿನ ಸೆಂಡಗೆ ಕೂಡಿ ಉಂಬ ರುಚಿ ಅದ್ಭುತ..ಅದರ ಈಗ ವರ್ಣಿಸುಲೆ ಹೆರಟರೆ ಇದ್ದನ್ನೆ ರಚ್ಹೆ ಒಂದೂ ಒಳಿಯ..!!

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಶಾಂತತ್ತೆಜಯಗೌರಿ ಅಕ್ಕ°ಹಳೆಮನೆ ಅಣ್ಣವೆಂಕಟ್ ಕೋಟೂರುಶೀಲಾಲಕ್ಷ್ಮೀ ಕಾಸರಗೋಡುನೀರ್ಕಜೆ ಮಹೇಶಮಾಲಕ್ಕ°ಬಟ್ಟಮಾವ°ಅಕ್ಷರ°ವಾಣಿ ಚಿಕ್ಕಮ್ಮಚೆನ್ನೈ ಬಾವ°ಗಣೇಶ ಮಾವ°ಒಪ್ಪಕ್ಕಪವನಜಮಾವವೇಣೂರಣ್ಣಜಯಶ್ರೀ ನೀರಮೂಲೆಶೇಡಿಗುಮ್ಮೆ ಪುಳ್ಳಿದೊಡ್ಡಭಾವಅಕ್ಷರದಣ್ಣವಿನಯ ಶಂಕರ, ಚೆಕ್ಕೆಮನೆಅಡ್ಕತ್ತಿಮಾರುಮಾವ°ತೆಕ್ಕುಂಜ ಕುಮಾರ ಮಾವ°ಕೆದೂರು ಡಾಕ್ಟ್ರುಬಾವ°ಪುಟ್ಟಬಾವ°ವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ