ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಶಾಂತತ್ತೆಶೇಡಿಗುಮ್ಮೆ ಪುಳ್ಳಿಬೊಳುಂಬು ಮಾವ°ಬಟ್ಟಮಾವ°ದೀಪಿಕಾಪೆಂಗಣ್ಣ°ಡಾಮಹೇಶಣ್ಣನೆಗೆಗಾರ°ಸುವರ್ಣಿನೀ ಕೊಣಲೆಸುಭಗಪೆರ್ಲದಣ್ಣಶುದ್ದಿಕ್ಕಾರ°ಯೇನಂಕೂಡ್ಳು ಅಣ್ಣಜಯಶ್ರೀ ನೀರಮೂಲೆಚೂರಿಬೈಲು ದೀಪಕ್ಕಕಳಾಯಿ ಗೀತತ್ತೆಶ್ಯಾಮಣ್ಣಶ್ರೀಅಕ್ಕ°ಪುತ್ತೂರುಬಾವಚೆನ್ನೈ ಭಾವ°ಅನು ಉಡುಪುಮೂಲೆಅಜ್ಜಕಾನ ಭಾವಶರ್ಮಪ್ಪಚ್ಚಿವಿದ್ವಾನಣ್ಣವಸಂತರಾಜ್ ಹಳೆಮನೆಗೋಪಾಲಣ್ಣಅಕ್ಷರ°ಗಣೇಶ ಮಾವ°ಪವನಜಮಾವಒಪ್ಪಕ್ಕಮುಳಿಯ ಭಾವಕೇಜಿಮಾವ°ಪುಟ್ಟಬಾವ°ಕಾವಿನಮೂಲೆ ಮಾಣಿಸರ್ಪಮಲೆ ಮಾವ°ಅನುಶ್ರೀ ಬಂಡಾಡಿದೊಡ್ಡಭಾವಚುಬ್ಬಣ್ಣಬಂಡಾಡಿ ಅಜ್ಜಿಅಡ್ಕತ್ತಿಮಾರುಮಾವ°ವೇಣೂರಣ್ಣಡಾಗುಟ್ರಕ್ಕ°ಎರುಂಬು ಅಪ್ಪಚ್ಚಿನೀರ್ಕಜೆ ಮಹೇಶಹಳೆಮನೆ ಅಣ್ಣಸಂಪಾದಕ° (editor)ವೇಣಿಯಕ್ಕ°ಬಲ್ನಾಡುಮಾಣಿದೊಡ್ಡಮಾವ°ಅಕ್ಷರದಣ್ಣಡೈಮಂಡು ಭಾವಕೆದೂರು ಡಾಕ್ಟ್ರುಬಾವ°ಮಾಷ್ಟ್ರುಮಾವ°ಚೆನ್ನಬೆಟ್ಟಣ್ಣಕೊಳಚ್ಚಿಪ್ಪು ಬಾವತೆಕ್ಕುಂಜ ಕುಮಾರ ಮಾವ°ದೇವಸ್ಯ ಮಾಣಿಮಂಗ್ಳೂರ ಮಾಣಿ


ಫಲಂಗೊ

July 12, 2010 ರ 11:00 amಗೆ ನಮ್ಮ ಅಡ್ಕತ್ತಿಮಾರುಮಾವ° ಬರದ್ದು, ಇದುವರೆಗೆ 68 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಪ್ಪಣ್ಣನ ಬೈಲಿಲಿ ಆನು ತೆಗದ ಕೆಲವು ಪಟಂಗಳ ಹಾಕುತ್ತೆ.
ನೋಡಿ, ಹೇಂಗಿದ್ದು ತಿಳುಸಿ.

~
ಅಡ್ಕತ್ತಿಮಾರು ಮಾವ°
reach.snbhat@gmail.com

ಈ ಸರ್ತಿ ಊರಿಲೇ ಸಿಕ್ಕಿದ ಕೆಲವು ಫಲಂಗೊ ಇಲ್ಲಿದ್ದು:

ಫಲಂಗೊ, 5.0 out of 5 based on 3 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಅಡ್ಕತ್ತಿಮಾರುಮಾವ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 68 ಒಪ್ಪಂಗೊ

  1. ಆದರ್ಶ
    ಬಲ್ನಾಡುಮಾಣಿ
    VA:F [1.9.3_1094]
    Rating: 0 (from 0 votes)

    ಮಾವ, ಪಟಂಗ ಬಾರಿ ಚೆಂದ ಬಯಿಂದು.. :)

    [ಉತ್ತರುಸಿ]

  2. ನೀರ್ಕಜೆ ಚಿಕ್ಕಮ್ಮ
    ನೀರ್ಕಜೆ ಚಿಕ್ಕಮ್ಮ
    VA:F [1.9.3_1094]
    Rating: 0 (from 0 votes)

    @ಇದು ಯಾವ ಫಲವಸ್ತು – 1? ಉತ್ತರ: ಜಾಯಿಕಾಯಿ
    @ಇದು ಯಾವ ಫಲವಸ್ತು- 2? ಉತ್ತರ:
    ಆ ಸೆಸಿಗಳ ಕಶಿ ಕಟ್ಲೆ, ನಿಂಗಳ ಮನೆಗೆ ಬಂದರಕ್ಕೋ ಹೇಳಿ………… ಭಾರೀ ಲಾಯಿಕ ಪತಂಗೋ ಅಪ್ಪೋ…………. ಜಾಯಿಕಾಯಿ ಪತ ಅಂತೂ ಚೂಊಊಊಊಊಊಊಊಊಊಊಊಊಊ ಪರ್…………………

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: 0 (from 0 votes)

    @ಇದು ಯಾವ ಫಲವಸ್ತು- 2? ಉತ್ತರ: ನಿಂಬೆಳಿ.

    [ಉತ್ತರುಸಿ]

  3. ಹರೀಶ್ ಹಳೆಮನೆ
    VA:F [1.9.3_1094]
    Rating: 0 (from 2 votes)

    ಪಟಂಗೊ ಲಾಯ್ಕ ಬಯಿಂದು ಮಾವ°. ನಿಂಗಳ ಓರ್ಕುಟ್ ಲಿಪ್ಪ ಪಟಂಗಳ ನೋಡಿದ್ದೆ. ಕೊಶಿ ಆತು. ಇನ್ನೂ ಬರಳಿ…

    [ಉತ್ತರುಸಿ]

  4. ಶ್ರೀಕೃಷ್ಣ ಶರ್ಮ. ಹಳೆಮನೆ
    ಶರ್ಮಪ್ಪಚ್ಚಿ
    VA:F [1.9.3_1094]
    Rating: +1 (from 1 vote)

    ಪಟಂಗೊ ಲಾಯಿಕ್ ಬಯಿಂದು ಅಡ್ಕತ್ತಿಮಾರು ಅಣ್ಣ.
    ಒಂದು ವಿಷಯವ ಹಿಡ್ಕೊಂಡು ಪಟಂಗಳ ವ್ಯವಸ್ಥೆ ಮಾಡಿದ್ದು ಕೊಶಿ ಆತು.
    ಸುರುವಾಣ colum ಲ್ಲಿ 5 ನೇದು ಎಂತ ಹೇಳಿ ಗೊಂತಾಯಿದಿಲ್ಲೆ (ಕುದನೆಯೋ?)
    1 ನೇದು ಜಾಯಿ ಕಾಯಿ. 2 ನೇದು ಮಾಫಲ ಹುಳಿ ಹೇಳಿ ಒಂದು ಸಂಶಯ.

    [ಉತ್ತರುಸಿ]

  5. ಅಡ್ಕತ್ತಿಮಾರುಮಾವ°
    ಅಡ್ಕತ್ತಿಮಾರುಮಾವ°
    VN:F [1.9.3_1094]
    Rating: 0 (from 0 votes)

    ಅಪ್ಪು ಕುದುನೆ…ಜಾಯಿ ಕಾಯಿಂದ ಮತ್ತೆ ಇಪ್ಪದು ನಕ್ಶತ್ರ ನೇರಳೆ.(star apple)

    [ಉತ್ತರುಸಿ]

  6. ಅಡ್ಕತ್ತಿಮಾರುಮಾವ°
    ಅಡ್ಕತ್ತಿಮಾರುಮಾವ°
    VN:F [1.9.3_1094]
    Rating: +1 (from 1 vote)

    ಅಪ್ಪು ಕುದನೆ…ಜಾಯಿ ಕಾಯಿಂದ ಮತ್ತೆ ಇಪ್ಪದು ನಕ್ಶತ್ರ ನೇರಳೆ.(star apple)

    [ಉತ್ತರುಸಿ]

  7. ಬೀಡುಬೈಲು ಮಾಣಿ
    VA:F [1.9.3_1094]
    Rating: +1 (from 1 vote)

    ಮಾವºನ ಪಟಂಗ ಲಾಯಿಕ್ಕು ಬಯಿಂದು… !! :)
    ಮಾವºನ ಒಂದೋ ಮೇರ್ತಿ, ಅಲ್ಲದ್ರೆ ಬಟ್ಟೆತ್ತಿ (ಕಪ್ಪುಬೆಳಿ) ಪಟಂಗಳ ನಿರೀಕ್ಷೆಲಿ ಇದ್ದೆºಯೋº …!! :)

    [ಉತ್ತರುಸಿ]

  8. ಅಡ್ಕತ್ತಿಮಾರುಮಾವ°
    ಅಡ್ಕತ್ತಿಮಾರುಮಾವ°
    VN:F [1.9.3_1094]
    Rating: +1 (from 1 vote)

    ಎಲ್ಲೊರಿಂಗೂ ಧನ್ಯವಾದಂಗ….ಕಪ್ಪು ಬೆಳಿ ಪಟಂಗಳ scan ಮಾಡಿ ಹಾಕೆಕ್ಕಸ್ತ್ತೆ ಅದಕ್ಕೆರಜ್ಜ ಸಮಯ ಬೇಕಕ್ಕು ಅಳಿಯೊ. ಅಂತೂ ನಿದಾನಕ್ಕೆ ಹಾಕುತ್ತೆ…..ಎಲ್ಲೋರೂ ನೊಡುತ್ತಾ ಇರಿ ಆಗದಾ…

    [ಉತ್ತರುಸಿ]

    ಹರೀಶ್ ಹಳೆಮನೆ ಉತ್ತರ ಕೊಟ್ಟದು:

    VA:F [1.9.3_1094]
    Rating: +1 (from 1 vote)

    ಒಳ್ಳೆ ಸ್ಕಾನರ್ ಯಾವುದು ಗೊಂತಿದ್ದಾ? ನಿಂಗಳತ್ರೆ ಇಪ್ಪ ಡಿಜಿಟಲ್ ಕೆಮರಾ. ಅದರಷ್ಟು ಬೇಗ ಯಾವ ಸ್ಕಾನರ್ ಕೂಡ ಕೆಲಸ ಮಾಡ್ತಿಲ್ಲೆ. ಆನು ಈಗ ಸ್ಕಾನರ್ ಉಪಯೋಗ ಮಾಡ್ಲೇ ಇಲ್ಲೆ. ಡಿಜಿಟಲ್ ಕೆಮರಲ್ಲಿ ಒಂದು ಪಟ ತೆಗದು ಬಿಡುದು. ಅದು ಒಳ್ಳೆ ಸ್ಫುಟವಾಗಿಯೂ ಇರ್ತು.

    [ಉತ್ತರುಸಿ]

    ನೀರ್ಕಜೆ ಅಪ್ಪಚ್ಚಿ ಉತ್ತರ ಕೊಟ್ಟದು:
    ನೀರ್ಕಜೆ ಮಹೇಶ

    VA:F [1.9.3_1094]
    Rating: +1 (from 1 vote)

    ಆನುದೆ ಈಗ ಸ್ಕಾನರ್ ಉಪಯೋಗ್ಸುತ್ತಿಲ್ಲೆ! ವ್ಯವಹಾರಕ್ಕೆ ಬೇಕಾದ ಸ್ಕ್ಯಾನಿಂಗ್ ಎಲ್ಲ ಕೆಮರಲ್ಲೇ! ಎನ್ನ ಮಾವುಗಳ ಪಟ ಒಂದು ಹಳತ್ತು ಇತ್ತು. ಅದರ ಕೆಮರಲ್ಲೇ ಸ್ಕ್ಯಾನ್ ಮಾಡಿ GIMP ಲಿ ಚೂರು ಚೆಂದ ಮಾಡಿ ದೊಡ್ಡ ಕಾಪಿ ಹಾಕ್ಸಿದ್ದೆ! ಹಾಂಗೇ ಪಾಸ್ಪೋರ್ಟ್, ಪ್ಯಾನ್ ಇತ್ಯಾದಿ ಕಾಪಿಗಳುದೆ ಕೆಮರಲ್ಲೇ! ಕೆಲವರ ಎನ್ನ ಜಿ ಮೈಲಿಂಗೆ ಹಾಕಿ ಮಡಿಗಿದ್ದೆ. ಅಗತ್ಯ ಬಿದ್ದರೆ ಪ್ರಿಂಟ್ ಹೊಡದರೆ ಆತನ್ನೇ!

    [ಉತ್ತರುಸಿ]

    ಬೀಡುಬೈಲು ಮಾಣಿ ಉತ್ತರ ಕೊಟ್ಟದು:

    VA:F [1.9.3_1094]
    Rating: +1 (from 1 vote)

    ಅಪ್ಪು…. ಹರೀಶಣ್ಣಂದು ಒಳ್ಳೆ ಸಲಹೆಯ ಹಾಂಗೆ ಕಾಣುತ್ತು…!! :)

    [ಉತ್ತರುಸಿ]

  9. ಗೋಪಾಲ ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: +1 (from 1 vote)

    ಒಂದಕ್ಕಿಂತ ಒಂದು ಅದ್ಭುತ ! ಲಾಯಕಾಯಿದು. ಬಣ್ಣ ಬಣ್ಣದ ಫಲಂಗಳ ನೋಡ್ಳೆ ಹಾಂಗೇ ತಿಂಬಲೂ ಎಷ್ಟು ಚೆಂದ.

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +2 (from 2 votes)

    ಮಾವಾ°,
    ನಿಂಗೊ ಪದ್ಯ ಕಟ್ಟುತ್ತಿ ಹೇಳಿ ನೀರ್ಕಜೆ ಅಪ್ಪಚ್ಚಿಯ ಹತ್ರೆ ಒಪ್ಪಿಗೊಂಡಿದೆ!
    ನಿಂಗೊ ಬರದ್ದಿಲ್ಲಿ! ಇದಾ, ಎನಗೇ ಬೆಗರುತ್ತಾ ಇದ್ದು, ಅಂಗಿ ಒಗವಲೆ ಆರುದೇ ಇಲ್ಲೆ! :-(

    [ಉತ್ತರುಸಿ]

    ಗೋಪಾಲ ಮಾವ ಉತ್ತರ ಕೊಟ್ಟದು:
    ಬೊಳುಂಬು ಮಾವ°

    VA:F [1.9.3_1094]
    Rating: +1 (from 1 vote)

    ಹೆಸರಿಲ್ಲದ್ದವ ಆರು ಈ ನೆಗೆಗಾರ ?
    ಎಲ್ಲೋರ ಬಾಯಿಗೆ ಕೋಲು ಹಾಕುವ ಧೀರ
    ಬೇಜಾರಿನೆಡೆಲಿಯೂ ಜೋಕು ಸಿಡಿಸುವ ಪೋರ
    ಕಾಪಿ ಕುಡಿವಲೆ ಮನಗೆ ಕರದರೂ ಬಾರ !

    ಅಂಗಿ ಒಗವಲೆ ಅವಂಗೆ ಆರುದೆ ಇಲ್ಲೆ
    ವಾಶಿಂಗ್ ಮಿಶನ್ನು ಇದ್ದರೂ ಒಲ್ಲೆ
    ಬೇಕಾಯಿದೀಗ ಪ್ರೀತಿಯಾ ನಲ್ಲೆ
    ಹೇಳಲೇ ಚಿಂದದಾ ಕೂಸೊಂದು ಒಳ್ಳೆ !

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VN:F [1.9.3_1094]
    Rating: 0 (from 0 votes)

    ಲಾಯ್ಕ ಆಯಿದು ಮಾವ.. ಕೂಸುಗಳ ಪಟ್ಟಿ ಇದ್ದೋ ಕಾಣ್ತು ಮಾವನತ್ರೆ….

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.3_1094]
    Rating: 0 (from 0 votes)

    ಆಹಾ! ಏ ಮಾವಾ,, ಪದ್ಯ ಸೂಪರು! :) ನಗೆಗಾರಣ್ಣನ ಬಾಯಿಗೆ ನಿಂಗ ಕೋಲು ಹಾಕುತ್ತಾ ಇದ್ದೀರಾ>>?? ಎನ್ನ ಸಂಪೂರ್ಣ ಬೆಂಬಲ ಇದ್ದಾತ! :)

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +2 (from 2 votes)

    ಶೆ, ಪದ್ಯ ಬರವಲೆ ಹೇಳಿ ಮೋಸ ಆತೋ ಹೇಳಿಗೊಂಡು!
    ಸಾರ ಇಲ್ಲೆ, ನೀರ್ಕಜೆ ಅಪ್ಪಚ್ಚಿಯ ಬಗ್ಗೆ ಬರೆತ್ತಾ ಇಕ್ಕು, ಇನ್ನೊಂದೆರಡು ದಿನಲ್ಲಿ ಬಕ್ಕು! ;-)
    ಯಬಾ, ಬಲ್ನಾಡುಮಾಣಿಗೆ ಆದ ಕೊಶಿಯೇ..!! ಹಪ್ಪಾ..
    ಮಾವ°, ಒಂದು ಗುಟ್ಟು ಹೇಳ್ತೆ – ಜಾಗ್ರತೆ, ಇವ° ರಜಾ ಜೆನ ಬಿಂಗಿ, ನಾಳೆ ನಿಂಗೊಗೇ ಬೆಶಿನೀರು ಮಡಗ್ಗು!! ಹಾ°!

    ಬೊಳುಂಬುಮಾವನ ಪದ್ಯಕಂಡು ಬಲ್ನಾಡುಮಾಣಿಗೆ ದೀಪಾವಳಿ..
    ಬಲ್ನಾಡುಮಾಣಿಯ ಸಪೋರ್ಟಿನ ನಂಬಿರೆ ಬೊಳುಂಬುಮಾವ ದಿವಾಳಿ..!!
    (ಪದ್ಯ ಲಾಯ್ಕಾಗಿರ ಆತೋ?! ) :-(

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VN:F [1.9.3_1094]
    Rating: 0 (from 0 votes)

    ವ್ಹಾ ವ್ಹಾ…

    [ಉತ್ತರುಸಿ]

  10. ಕೆಪ್ಪಣ್ಣ
    ಡೈಮಂಡು ಭಾವ
    VA:F [1.9.3_1094]
    Rating: +1 (from 1 vote)

    ಪಟಂಗೊಪ ಲಾಯ್ಕ ಇದ್ದು.. ಎಲ್ಲದರ ಹೆಸರಿದ್ದರೆ ಲಾಯ್ಕ ಇತ್ತು….

    ಮಾವ° ಆ ಕೆಂಪು ಹಣ್ಣಿನ ಹೆಸರು ನಕ್ಷತ್ರ ಹಣ್ಣು ಹೇಳಿಯಾ.. ಎಂಗಳ ಹೊಡೆಲಿ ಪನ್ನೇರಳೆ ಹೇಳಿ ಹೇಳ್ತವಾಳಿ ಕಾಣ್ತು.. ಹೀಂಗೆ ಇಪ್ಪ ಬೆಳಿ ಜೊಂಕೆ ಹಣ್ಣಿನ ನಕ್ಷತ್ರ ಹಣ್ಣು ಹೇಳಿ ಹೇಳ್ತವು.. ಈ ಕೆಂಪು ಹಣ್ಣೂ ಹುಳಿ ರಜ್ಜ ಜಾಸ್ತಿ ಅಲ್ಲದೋ..

    [ಉತ್ತರುಸಿ]

    ಡಾ.ಕೆ.ಜಿ.ಭಟ್. ಉತ್ತರ ಕೊಟ್ಟದು:
    ಕೇಜಿಮಾವ°

    VA:F [1.9.3_1094]
    Rating: +1 (from 1 vote)

    ಅದು ಪನ್ನೇರಳೆ ಅಲ್ಲ.

    [ಉತ್ತರುಸಿ]

  11. ನೀರ್ಕಜೆ ಅಪ್ಪಚ್ಚಿ
    ನೀರ್ಕಜೆ ಮಹೇಶ
    VA:F [1.9.3_1094]
    Rating: +2 (from 2 votes)

    ದ್ವಿಪದಿ :

    ಕುದನೆ ಕಾಯಿಲಿ ಅರಿತ್ತಾ ಇದ್ದು ನೀರು,
    ಎಲ್ಲ ಪಟಂಗಳ ನೋಡಿ ಎನ್ನ ಬಾಯಿಲಿಯೂ ಅರಿತ್ತಾ ಇದ್ದು ನೀರು!

    ಎಲ್ಲ ಪಟಂಗಳೂ ಚೆಂದ ಇದ್ದು.

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: +2 (from 2 votes)

    ಅದಾ ನೀರ್ಕಜೆ ಅಪ್ಪಚ್ಚಿ ದ್ವಿಪದಿ ಬರೆತ್ತ ದೊಡಾ ಕವಿ ಆದ್ದು ಯಾವಾಗ? ಎನಗರಡಿಯ!

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: -1 (from 5 votes)

    ಚಿಕ್ಕಮ್ಮ, ಇದಾ ನೆಗೆಗಾರ° ಬರದ ಪದ್ಯ:

    ಬಂಡಾಡಿ ಅಜ್ಜಿಯ ಅಟ್ಟುಂಬೊಳ ಕಣಿಲೆ ತೊಳದ ನೀರು..
    ಕಣಿಲೆಬೆಂದಿ ಓದಿದ ಮತ್ತೆ ಚಿಕ್ಕಮ್ಮನ ಕೀಬೋರ್ಡಿಲಿ ನೀರು..
    ಅಡ್ಕತ್ತಿಮಾರಿನ ಕೆಮರದೊಳ ಕುದನೆಕೊಡಿಲಿ ನೀರು..
    ಇದರ ನೋಡಿದ ಅಪ್ಪಚ್ಚಿಯ ಬಾಯಿಲಿಯೂ ನೀರು..
    ಮಳೆಗಾಲದ ಬೆಶಿಲಿಂಗೆ ಬೈಲಿನವಕ್ಕೆಲ್ಲ ಬೆಗರು – ನೀರು…!!!

    ಲಾಯ್ಕಾಗಿರ, ಆತೋ? ;-)

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: +1 (from 1 vote)

    ಈ ನೆಗೆಗಾರ ಭಾವಂಗೆ ಸಲ್ಲೆಕ್ಕಾದ ಗೌರವ ಎಮ್ತಾರು ಬಾಕಿ ಅಯಿದ ಹೇಳಿ ಸಂಶಯ ಬತ್ತಾ ಇದ್ದು…. ಗೌರವ ಡಾಕ್ಟರೇಟೋ ಮಣ್ಣ!:):(;)
    ನೆಗೆಗಾರ ಭಾವಾ, ಪದ್ಯ ಮಾಂತ್ರ ಭಾರಿ ಲಾಯಿಕಯಿದಾತೋ…………!!!!!!

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.3_1094]
    Rating: +1 (from 1 vote)

    ಆಹಾ! ನಗೆಗಾರನ ಕವನವನ್ನು(!) ಓದಿ ನಾವು ಸಂತಷ್ಟರಾಗಿದ್ದೇವೆ! ಯಾರಲ್ಲಿ, ಆತನಿಗೆ ನೂರು ವರಹಗಳನ್ನು ಬಹುಮಾನವಾಗಿ ಕೊಡಿರಿ!! (ಎನ್ನತ್ರೆ ಈಗ ಪೈಸ ಇಲ್ಲೆ ಆತ,, ಆರಾರು ಇದ್ದರೆ ಕೊಡಿ, :) ನಗೆಗಾರಣ್ಣಂಗೆ ಬೇಜಾರಪ್ಪಲಾಗ ಇದಾ,, :) ಆನು ಬೇಕಾರೆ ಮತ್ತೆ ಕೊಡುವ, ಪೈಸ ಅಪ್ಪದ್ದೆ! )

    [ಉತ್ತರುಸಿ]

    ನೀರ್ಕಜೆ ಅಪ್ಪಚ್ಚಿ ಉತ್ತರ ಕೊಟ್ಟದು:
    ನೀರ್ಕಜೆ ಮಹೇಶ

    VA:F [1.9.3_1094]
    Rating: +2 (from 2 votes)

    ನಗೆಗಾರ ಅಪ್ಪಚ್ಚಿ,

    ನಿಂಗಳ ‘ಚೆಂಬು’ ಪದ್ಯಕ್ಕೆ ಎನ್ನದಿದೋ ‘ಚೊಂಬು’ ದ್ವಿಪದಿ :

    ನೆಗೆಗಾರಪ್ಪಚ್ಚಿ ಬರೆತ್ತವು ಭಾರಿ ಲಾಯಿಕ ಪದ್ಯ
    ಆ ಪದ್ಯಂಗೊ ಎಂಗೊಗೆ ಶಾಲೆಲಿ ಕಲಿವಲಿತ್ತಿಲ್ಲೆ ಸದ್ಯ!

    [ಉತ್ತರುಸಿ]

    ಶ್ರೀಶ. ಹೊಸಬೆಟ್ಟು. ಉತ್ತರ ಕೊಟ್ಟದು:
    ಶ್ರೀಶಣ್ಣ

    VA:F [1.9.3_1094]
    Rating: +2 (from 2 votes)

    ವ್ಹಾರೆ ವ್ಹಾ.. ಕ್ಯಾ ಬಾತ್ ಹೈ. ತಾಲೀ ಬಜಾಯಿಯೇ
    (ಕ್ಷಮಿಸಿ,ಸಹವಾಸ ದೋಷಂದ ಹಿಂದಿ ಬಂದು ಹೋತು. ನಮ ಭಾಷೆಲಿ ಅರ್ಥ ಮಾಡಿಗೊಳ್ಳಿ)

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +1 (from 1 vote)

    ಹ ಹ ಹ!!
    (ಹಿಂದಿಲಿ ನೆಗೆ ಮಾಡಿದೆ, ನಮ್ಮ ಭಾಶೆಲಿ ಅರ್ತ ಮಾಡಿಗೊ ಶ್ರೀಶಣ್ಣೋ! ) ;-)

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VA:F [1.9.3_1094]
    Rating: +1 (from 1 vote)

    ಅಪ್ಪಚ್ಚಿ ಬರದ್ದು ಪದ್ಯವೋ.. ಆನು ಗ್ರೇಶಿದ್ದು ಅದೆಂತದೋ ಹರವದು ಇದ್ದಲ್ಲದಾ ಅದೂ ಹೇಳಿ..ನವಗರಡಿಯಪ್ಪೋ…!

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: +1 (from 1 vote)

    ಅದೇ, ಅಜಕ್ಕಾನ ಭಾವ ಎರಡು ಕಾಲಿಂದು ಹೇಳಿ ಹೇಳಿದ ಹಾಂಗಿದ್ದು ಅಲ್ಲದೋ!…………..

    [ಉತ್ತರುಸಿ]

    ನೀರ್ಕಜೆ ಅಪ್ಪಚ್ಚಿ ಉತ್ತರ ಕೊಟ್ಟದು:
    ನೀರ್ಕಜೆ ಮಹೇಶ

    VA:F [1.9.3_1094]
    Rating: +1 (from 1 vote)

    ಅಜಕ್ಕಾನ ಭಾವ, ಎರಡು ಕಾಲಿಂದು (ದ್ವಿಪದಿ) ಹರವದು ಅಪ್ಪದು ಹೇಂಗೆ?? ಹರವದಕ್ಕೆ ಕಾಲಿದ್ದೋ? ಅದಿರಲಿ, ನವಗೆಲ್ಲ ಎಷ್ಟು ಕಾಲಿದ್ದು?? :D

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +2 (from 2 votes)

    ಯೆಬೇ, ನಾವೆಲ್ಲ ಎಂತರ ಪದ್ಯ ಬರವದು – ಬೊಳುಂಬುಮಾವನ ಪದ್ಯಕ್ಕೆ ನಮ್ಮದೆಲ್ಲ ಎಂತ ಲೆಕ್ಕವೂ ಇಲ್ಲೆ.
    ಅವೀಗ ಪೈಸೆ ಕಟ್ಟಲೆಕ್ಕ ಮಾಡಿಗೊಂಡಿದ್ದವು, ಎಡೇಲಿ ದಿನಿಗೆಳಿ ಲೆಕ್ಕ ತಪ್ಪುಸುದು ಎಂತ್ಸಕೆ ಹೇಳಿ ಮಾತಾಡುಸಿದ್ದಿಲ್ಲೆ, ಅಷ್ಟೆ.

    ನಾಳೆ ನಾಳ್ತಿಲಿ ಒಳ್ಳೆ ಪದ್ಯ ಕಟ್ಟಿ ತಕ್ಕು, ಅಷ್ಟಪ್ಪಗ ನೀರ್ಕಜೆ ಅಪ್ಪಚ್ಚಿ ಬೆಗರಿ ನೀರೇ ನೀರು..!! ಲಲ್ಲ ಲಲ್ಲ ಲಾ! ;-)

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.3_1094]
    Rating: +1 (from 1 vote)

    ಅಪ್ಪಚ್ಚಿಗೆ ಬೆಗರಿರೆ ತೊಂದರಿಲ್ಲೆ ನಗೆಗಾರಣ್ಣೊ, ಈಗ ಮಳೆಗಾಲ ಇದಾ, ಮೇಗಂದ ನೀರು ಬೀಳುವಾಗ ಹೆರ ನಿಂದರಾತು,, ತೊಳದು ಹೋಕು.. :) ಅಲ್ಲದಾ ಅಪ್ಪಚ್ಚಿ.. ಬೊಳುಂಬುಮಾವನ ಪದ್ಯಕ್ಕೆ ಆನು ಕಾಯ್ತಾ ಇದ್ದೆ,, ಈ ಸತ್ತಿ ಎರಡು ಕಾಲಿಂದು ಬತ್ತಾ ಮೂರು ಕಾಲಿಂದಾ, ಅಲ್ಲ ನಾಲ್ಕು ಕಾಲಿಂದಾ ಅಲ್ಲ ಇನ್ನು ಸುಮಾರು ಕಾಲುಗ ಇದ್ದ ಗೊಂತಿಲ್ಲೆ :)

    [ಉತ್ತರುಸಿ]

    ಶ್ರೀಶ. ಹೊಸಬೆಟ್ಟು. ಉತ್ತರ ಕೊಟ್ಟದು:
    ಶ್ರೀಶಣ್ಣ

    VA:F [1.9.3_1094]
    Rating: +1 (from 1 vote)

    @ ನಗೆಗಾರ ತಮ್ಮಾ…. ನೆಗೆ ಮಾಡಿದ್ದು ಕಂಡತ್ತು ಪಟಲ್ಲಿ. ಚಪ್ಪಾಳೆ ತಟ್ಟಲೆ ಹೇಳಿದ್ದರ ಮಾಡಿದ್ದಿಲ್ಲೆಯೋ ಅಂಬಗ

    [ಉತ್ತರುಸಿ]

  12. ವೇಣೂರಣ್ಣ
    ವೇಣೂರಣ್ಣ
    VN:F [1.9.3_1094]
    Rating: +2 (from 2 votes)

    ಜೀಗುಜ್ಜೆ ನೋಡುವಾಗ ಆಶೆ ಆವುತ್ತು ! ಅಮ್ಮ ಮಾಡಿದ ಜೀಗುಜ್ಜೆ ಮೇಲಾರ ಉಣ್ಣದ್ದೆ ತಿಂಗಳ ಮೇಲಾತು :(

    [ಉತ್ತರುಸಿ]

    ನೀರ್ಕಜೆ ಅಪ್ಪಚ್ಚಿ ಉತ್ತರ ಕೊಟ್ಟದು:
    ನೀರ್ಕಜೆ ಮಹೇಶ

    VA:F [1.9.3_1094]
    Rating: +1 (from 1 vote)

    ವೇಣೂರಣ್ಣೊ,

    ಜೀಗುಜ್ಜೆ ಮೇಲಾರ ಉಂಡು *** ಬಿಡದ್ದೆ ತಿಂಗಳ ಮೇಲಾತು ಅಲ್ಲದ?? ;)

    [ಉತ್ತರುಸಿ]

    subrahmanya ಉತ್ತರ ಕೊಟ್ಟದು:
    ವೇಣೂರಣ್ಣ

    VA:F [1.9.3_1094]
    Rating: +2 (from 2 votes)

    ಅವರವರ ಭಾವಕ್ಕೆ ಅವರವರ ಭಕ್ತಿಗೆ ತಕ್ಕ ಹಾಂಗೆ ಅಪ್ಪಚ್ಚಿ !

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +2 (from 2 votes)

    { ಅಮ್ಮ ಮಾಡಿದ ಜೀಗುಜ್ಜೆ ಮೇಲಾರ ಉಣ್ಣದ್ದೆ ತಿಂಗಳ ಮೇಲಾತು }
    - ಇನ್ನು ಅದರ ಉಂಡಿಕ್ಕೆಡಿ, ಇಡುಕ್ಕುದೇ ಒಳ್ಳೆದೋ ಹೇಳಿ!

    [ಉತ್ತರುಸಿ]

    ನೀರ್ಕಜೆ ಅಪ್ಪಚ್ಚಿ ಉತ್ತರ ಕೊಟ್ಟದು:
    ನೀರ್ಕಜೆ ಮಹೇಶ

    VA:F [1.9.3_1094]
    Rating: +1 (from 1 vote)

    ಹ ಹಾ… ನೆಗೆಗಾರಣ್ಣಂದು ಜೋಕುಗೊ ಸೂಪರ್!!!

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.3_1094]
    Rating: +1 (from 1 vote)

    ನಗೆಗಾರಣ್ಣೊ, ಎನಗೊಂದು ಸಣ್ಣ ಸಂಶಯ!,,, ನಿನಗೆ ಹಿಂಗಿಪ್ಪ ಸಂಗತಿಗ ಎಲ್ಲ ಹೊಳವದು ಬರೆ ಕಾಪಿ ಚಾಯ ಇತ್ಯಾದಿ ಮಾಮುಲಿ ಅಹಾರಂದಲೋ ಅಲ್ಲ ಎಂತಾರು ಅರಿಷ್ಟ, ಕಷಾಯ ಅಥವಾ ಮಾತ್ರೆ ಎಂತಾರು ತೆಕ್ಕೊಂಬ ಕಾರಣಂದಲೊ?? :)

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: 0 (from 0 votes)

    ಆದರ್ಶಣ್ಣೊ, ನೆಗೆಗಾರ ಭಾವ ಗುಟ್ಟು ಬಿಡ ಪಕ್ಕಕ್ಕೆ….

    [ಉತ್ತರುಸಿ]

  13. ನೀರ್ಕಜೆ ಚಿಕ್ಕಮ್ಮ
    ನೀರ್ಕಜೆ ಚಿಕ್ಕಮ್ಮ
    VA:F [1.9.3_1094]
    Rating: +1 (from 1 vote)

    ೧೨ನೇ ಪಟ ಎಂತರದ್ದು? ಹಾಗಲ ಅಲ್ಲದೋ ಹೇಳಿ…..

    [ಉತ್ತರುಸಿ]

    ಶ್ರೀಕೃಷ್ಣ ಶರ್ಮ. ಹಳೆಮನೆ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: +2 (from 2 votes)

    ಎನಗೆ ಗೊಂತಿದ್ದ ಹಾಂಗೆ ಅದಕ್ಕೆ “ಕಾಡು ಪೀರೆ” ಹೇಳ್ತವು. ಎಲ್ಲಾ ಸಮಯಲ್ಲಿ ಸಿಕ್ಕುತ್ತಿಲ್ಲೆ. ಪೇಟೆಲಿ ಬಾಯಮ್ಮಂಗೊ ತಂದು ಮಡಿಗಿರೆ ಅಂಬಗಳೇ ಖರ್ಚು ಆವುತ್ತು. ಅಷ್ಟು ಡಿಮಾಂಡ್ ಇದ್ದು ಅದಕ್ಕೆ. ಕ್ರಯವೂದೆ ಜಾಸ್ತಿ ಇರ್ತು.

    [ಉತ್ತರುಸಿ]

  14. ಅಡ್ಕತ್ತಿಮಾರುಮಾವ°
    ಅಡ್ಕತ್ತಿಮಾರುಮಾವ°
    VN:F [1.9.3_1094]
    Rating: +2 (from 2 votes)

    ಅಪ್ಪು ಅದರ ಹೆಸರು ಕಾಡು ಪೀರೆ (ಕಾಟು ಪೀರೆ)ಅದರ ಬೆಳೆಶುಲೆ ಬಾರೀ ಕಸ್ತ್ತ ಇದ್ದು ಅದರ ಸೆಸಿಗೆ ಕಬ್ಬಿಣ ಮುಟ್ಟಿದರೆ ಮತ್ತೆ ಕಾಯಿ ಆವುತ್ತಿಲ್ಲೆ.ಬರೀ ಗೆಂಡು ಹೂಗು ಮಾಂತ್ರ ಅಪ್ಪದು ಕೊದಿಲು ಪಲ್ಯ ಮಾಡಿದರೆ ಅದರ ರುಚಿ ಉಂಡವಂಗೆ ಗೊಂತು.

    [ಉತ್ತರುಸಿ]

    ನೀರ್ಕಜೆ ಅಪ್ಪಚ್ಚಿ ಉತ್ತರ ಕೊಟ್ಟದು:
    ನೀರ್ಕಜೆ ಮಹೇಶ

    VA:F [1.9.3_1094]
    Rating: +1 (from 1 vote)

    ಒಹ್ ಅಪ್ಪಾ……….. , ಧನ್ಯವಾದಂಗೊ…

    [ಉತ್ತರುಸಿ]

    ಒಪ್ಪಣ್ಣ ಉತ್ತರ ಕೊಟ್ಟದು:
    ಒಪ್ಪಣ್ಣ

    VA:F [1.9.3_1094]
    Rating: +2 (from 2 votes)

    ಅಡ್ಕತ್ತಿಮಾರುಮಾವಾ°..
    ಎಲ್ಲಾ ಪಟಂಗೊ ತುಂಬಾ ಲಾಯ್ಕಿದ್ದು.

    ಹೆಚ್ಚಿಂದುದೇ ಬೈಲಿಲಿ ಇಷ್ಟರವರೆಗೆ ಬಾರದ್ದ ಪಟಂಗೊ. ನಮ್ಮ ತೋಟ-ಗೆದ್ದೆಗಳಲ್ಲಿ ಕಂಡು ಗೊಂತಿದ್ದರೂ ಪಟಲ್ಲಿ ಕಂಡು ಗೊಂತಿಲ್ಲೆ.
    ಕೊಶಿ ಆತು ನೋಡಿ.

    ಪೀರೆಯ ಶುದ್ದಿ ಓ ಮೊನ್ನೆ ನಮ್ಮ ಮಾಷ್ಟ್ರಮನೆ ಅತ್ತೆ ಹೇಳಿತ್ತಿದ್ದವು.
    ಅಲ್ಲಿಯುದೇ ಕೊದಿಲು ಮಾಡಿತ್ತಿದ್ದವು, ಭಾರೀ ಲಾಯ್ಕಾಯಿದಾತ!! :-)

    [ಉತ್ತರುಸಿ]

    ಡಾ.ಕೆ.ಜಿ.ಭಟ್. ಉತ್ತರ ಕೊಟ್ಟದು:
    ಕೇಜಿಮಾವ°

    VA:F [1.9.3_1094]
    Rating: +2 (from 2 votes)

    ಕಾಟು ಪೀರೆಯ ಕೊಂಕಣಿಗೋ ಪೋಡಿ ಮಾಡುಗು,ಎಣ್ಣೆ ತಿಂಡಿ ಹೇಳಿ ಆನು ತಿನ್ತಿಲ್ಲೇ,ಮಾಡಿ ತಂದು ಕೊಡ್ತವು.

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +2 (from 2 votes)

    { ಆನು ತಿನ್ತಿಲ್ಲೇ,ಮಾಡಿ ತಂದು ಕೊಡ್ತವು }
    - ಚೆ, ಅಪುರೂಪದ ಕಾಡುಪೀರೆ ಅಂತೇ ಹಾಳಾವುತ್ತನ್ನೇ ಕೇಜಿಮಾವಾ°..

    ಇನ್ನಾಣ ಸರ್ತಿ ತಂದುಕೊಟ್ಟಿಪ್ಪಗ ಇಲ್ಲೇ ಒಂದು ಒಪ್ಪ ಹಾಕಿಬಿಡಿ. ಬತ್ತೆಯೊ°.
    ಬೈಲಿಲಿ ಕೆಲವು ಜೆನ ಇದ್ದವು – ಎಣ್ಣೆ ತಿಂಡಿ ತಿಂದು ಕರಗುಸಲೆಡಿಗಾದ ಜವ್ವನಿಗರು.. ;-)

    [ಉತ್ತರುಸಿ]

    ಡಾ.ಕೆ.ಜಿ.ಭಟ್. ಉತ್ತರ ಕೊಟ್ಟದು:
    ಕೇಜಿಮಾವ°

    VA:F [1.9.3_1094]
    Rating: +1 (from 1 vote)

    ಆನು ಕಾಟು ಪೀರೆಯೇ ತಂದು ಕೊಡ್ತೆ,ಪೋಡಿ ಬೈಲಿನೆ ಎತ್ತುವಾಗ ಞಾಣುಗು.

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +3 (from 3 votes)

    ಪೋಡಿಯನ್ನೇ ತಂದರೆ ಒಳ್ಳೆದೋ ಹೇಳಿಗೊಂಡು…
    ಪೀರೆ ತಂದರೆ – ಪೋಡಿ ಮಾಡುಸಲೆ ಬಂಡಾಡಿಗೆ ಹೋಯೆಕ್ಕಷ್ಟೆ.. ;-)
    ತಣುದರೆ ಸಾರ ಇಲ್ಲೆ, ಆಚಕರೆಮಾಣಿಯ ತಲೆಮೇಲ್ಕಟೆ ಒಂದು ಗಳಿಗೆ ಮಡಗಿರಾತು!

    [ಉತ್ತರುಸಿ]

  15. ನೀರ್ಕಜೆ ಚಿಕ್ಕಮ್ಮ
    ನೀರ್ಕಜೆ ಚಿಕ್ಕಮ್ಮ
    VA:F [1.9.3_1094]
    Rating: +1 (from 1 vote)

    ಒಹ್ ಅಪ್ಪಾ……….. , ಧನ್ಯವಾದಂಗೊ… ಒಂದೇ ಲೇಪುಟೋಪ್ ನ ಕೆಲಸ ಇದಾ ಹಾಂಗಾಗಿ ತೊಂದರೆ ಆದ್ದು….

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VN:F [1.9.3_1094]
    Rating: 0 (from 0 votes)

    ಎಂತ ತೊಂದರೆಯೋ…. ಅಪ್ಪಚ್ಚಿ ಲೇಪುಟೋಪ್ ಮಡಗಿ ಹೋಯಿದವಿಲ್ಲೆಯೋ.. ನಿಂಗಳ ಬಗ್ಗೆ ಪದ್ಯ ಬರದ್ದವೋ..?

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: +1 (from 1 vote)

    @ಅಜಕ್ಕಾನ ಭಾವ, ಎನ್ನ ಬಗ್ಗೆ ಪದ್ಯ ಬರದ್ದು ಎನಗೆ ಗೊಂತಾಯಿದಿಲ್ಲೆ, ಕೇಳ್ಳೆ ನಾಮಾಸಾವ್ತ್ತಿದಾ…….!!!!

    [ಉತ್ತರುಸಿ]

  16. ನೀರ್ಕಜೆ ಚಿಕ್ಕಮ್ಮ
    ನೀರ್ಕಜೆ ಚಿಕ್ಕಮ್ಮ
    VA:F [1.9.3_1094]
    Rating: 0 (from 0 votes)

    @ಅಜಕ್ಕಾನ ಭಾವ, ಈ ಉತ್ತರ ಹಾಕುವಾಗ ಇದ್ದನ್ನೇ, ಹೆಸರು ಬದಲುಸುಲೆ ಮರವದಿದಾ!:)

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VN:F [1.9.3_1094]
    Rating: +1 (from 1 vote)

    ನೀರ್ಕಜೆ ಚಿಕ್ಕಮ್ಮಾ ಆರ ಹೆಸರು ಬದಲುಸದ್ದರೂ ಎನ್ನ ಹೆಸರು ಸರೀ ಬರೆದಿಕ್ಕಿ… ಮತ್ತೆ ತೊಂದರೆ ಆದ್ರೆ ಕಷ್ಟ ಇದಾ.. ಸರಿ ಬರೆಯಿ.. ಅಜ್ಜಕಾನ ಭಾವ ಹೇಳಿ….

    [ಉತ್ತರುಸಿ]

  17. ಶ್ಯಾಮಣ್ಣ
    ಶ್ಯಾಮಣ್ಣ
    VA:F [1.9.3_1094]
    Rating: +1 (from 1 vote)

    ಆ ಬಾಳೆಗೊನೆ ನೋಡುವಗ ನೆಂಪಾತು… ಒಪ್ಪಣ್ಣಂಗೆ ಒಂದು ಬಾಳೆಗೊನೆ ಚೋದ್ಯ ಕಳಿಸಿತ್ತಿದ್ದೆ… ಅವ ಹಾಕಿದ್ದನೇ ಇಲ್ಲೆ… ಏ ಒಪ್ಪಣ್ಣ ಎಂತ ಮರತ್ತೋತಾ?

    [ಉತ್ತರುಸಿ]

  18. ಅಡ್ಕತ್ತಿಮಾರುಮಾವ°
    ಅಡ್ಕತ್ತಿಮಾರುಮಾವ°
    VN:F [1.9.3_1094]
    Rating: +1 (from 1 vote)

    ಎಲ್ಲೋರ ಉಮೇದು ನೋಡುವಗ ಎನಗುದೆ ಎರಡು ಕಾಲಿನ್ದೊ ನಾಲ್ಕ್ಕು ಕಾಲಿಂದೊ ಬರದರೆ ಎಂತಾ ಹೇಳಿ ಕಾಂಬಲೆ ಸುರು ಆಯಿದು!!!!!

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VN:F [1.9.3_1094]
    Rating: 0 (from 0 votes)

    ಖಂಡಿತ ಬರೆಯೆಕ್ಕು ನಿಂಗೊ.. ಅನುಭವ ಧಾರೆ ಈಗಾಣ ಮಕ್ಕೊಗೆ ಅಗತ್ಯ ಇದ್ದು

    [ಉತ್ತರುಸಿ]

    ಮಹೇಶ ಉತ್ತರ ಕೊಟ್ಟದು:
    ಡಾಮಹೇಶಣ್ಣ

    VA:F [1.9.3_1094]
    Rating: 0 (from 0 votes)

    ಅಪ್ಪೋ? ಧಾರೆಗೆ ಟೈಮ್ ಆತೋ?! :)

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: 0 (from 0 votes)

    ಸುರು ಮಾಡಿ ಅಡ್ಕತ್ತಿಮಾರು ಮಾವ, ಎಲ್ಲೋರಿಂಗೂ ಖುಶಿ ಆದ ಹಾಂಗಿದ್ದು…..

    [ಉತ್ತರುಸಿ]

  19. ಸುವರ್ಣಿನೀ
    ಸುವರ್ಣಿನೀ ಕೊಣಲೆ
    VN:F [1.9.3_1094]
    Rating: +1 (from 1 vote)

    ಪ್ರತಿಯೊಂದೂ ಚಿತ್ರಂಗಳುದೇ ತುಂಬಾ ಲಾಯ್ಕಿದ್ದು :)

    [ಉತ್ತರುಸಿ]

  20. ಅಜ್ಜಕಾನ ಭಾವ
    ಅಜ್ಜಕಾನ ಭಾವ
    VN:F [1.9.3_1094]
    Rating: +1 (from 1 vote)

    ವೇಣೂರಣ್ಣ… ಇಂದು ನೀರ್ಕಜೆ ಚಿಕ್ಕಮ್ಮ ಜೀಗುಜ್ಜೆ ಮೇಲಾರ ಮಾಡುತ್ತಡ.. ಬನ್ನಿ ಒಟ್ಟಿಂಗೆ ಹೋಪ.. ಒಪ್ಪಣ್ಣ, ನೆಗೆ ಬಾವ ಆಗಲೇ ಹೆರಟಿದವು..

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: 0 (from 0 votes)

    ಒಪ್ಪಣ್ಣ, ನೆಗೆ ಬಾವ ಇನ್ನುದೇ ಎತ್ತಿದ್ದವಿಲ್ಲೆ ಅಪ್ಪೋ ,,, ಎಂತ ಬಸ್ಸು ಗಿಸ್ಸು ಸಿಕ್ಕಿದ್ದಿಲ್ಲೆಯೋ ಹೇಂಗೆ? ಇನ್ನು ಮೇಲಾರ ಕೊದುಶಿ ಮಡುಗದ್ದರೆ, ವೇಣೂರಣ್ಣನ ಗತಿಯೇ ಅಕ್ಕು ನಿಂಗೊಗೆಲ್ಲಾ….:(

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +2 (from 2 votes)

    ಎಂಗೊ ಹೆರಟಿತ್ತಿದ್ದೆಯೊ°, ಪಕ್ಕನೆ ಒಂದು ಅಂಬೆರ್ಪಿನ ಶುದ್ದಿ ಹೇಳಿ ಕಳುಸಿದವು,
    - ಅಜ್ಜಕಾನಬಾವಂಗೆ ತಲೆಬೆಶಿ ಆಗಿ ಎಲ್ಲಿಗೋ ಹೆರಟಿದ°, ಹೊತ್ತೋಪಗಾಣ ಕೃಷ್ಣಬಸ್ಸಿಂಗೆ – ಹೇಳಿ.

    ಹಾಂಗೆ ಮತ್ತೆ ಅವನ ಹುಡ್ಕಲೆ ಹೇಳಿ ಒಪಾಸು ಬಂದೆಯೊ°..
    ರಜ ಹೊತ್ತಿಲಿ ಎತ್ತಿದ° ಮನೆಗೆ ಒಪಾಸು. ಸಿಕ್ಕಿದ°..

    ಮೇಲಾರ ನಾಳೆಯೂ ಸಿಕ್ಕುಗು, ಅಜ್ಜಕಾನಬಾವ°, ನಾಳೆ ಸಿಕ್ಕ°ನ್ನೇ? ಇಂದೇ ಹೆರಟ್ರೆ.. ;-)

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: 0 (from 0 votes)

    ಅದಪ್ಪು…. ನಾಳಂಗೆ ಬತ್ತರೆ ಜೀಗುಜ್ಜೆಯೂ ತನ್ನಿ ಆತೋ,…. ಮೇಲಾರಕ್ಕೆ ಪೂರ ಸಾಕಾಗ…..

    [ಉತ್ತರುಸಿ]

  21. Girisha
    VA:F [1.9.3_1094]
    Rating: 0 (from 0 votes)

    photos la e kkiddu atha mamuuuuuuuu

    [ಉತ್ತರುಸಿ]

  22. ಅಡ್ಕತ್ತಿಮಾರುಮಾವ°
    ಅಡ್ಕತ್ತಿಮಾರುಮಾವ°
    VN:F [1.9.3_1094]
    Rating: +1 (from 1 vote)

    ಒಪ್ಪ ಕೊಟ್ಟೊರಿಂಗೆಲ್ಲಾ ಧನ್ಯವಾದಂಗ…ಇನ್ನೂ ಒಪ್ಪ್ ಕೊಡುತ್ತಾ ಇರಿ ಆಗದೋ ಏ….

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME