ಪುಷ್ಪಂಗೊ

ನಮಸ್ಕಾರ.

ಕಳುದವಾರ ಫಲಂಗಳ ಪಟ ನೋಡಿದಿ ಅಲ್ಲದಾ?
ಇಂದು ಕೆಲವು ಪುಷ್ಪಂಗಳ ಪಟ ತೋರುಸುತ್ತೆ.
ನೋಡಿ, ಹೇಂಗಿದ್ದು ಹೇಳಿ.

~
ನಿಂಗಳ
ಅಡ್ಕತ್ತಿಮಾರುಮಾವ°
reach.snbhat@gmail.com

ಅಡ್ಕತ್ತಿಮಾರುಮಾವ°

   

You may also like...

8 Responses

 1. ಶ್ರೀಕೃಷ್ಣ ಶರ್ಮ. ಹಳೆಮನೆ says:

  ಪಟಂಗೊ ಚೆಂದ ಬಯಿಂದು. ಹಾತೆ ಇಪ್ಪ ಪಟ ಕೊಶಿ ಆತು

  • ಡಾ.ಕೆ.ಜಿ.ಭಟ್ says:

   ಕನ್ನಡಲ್ಲಿ ಇಲ್ಲೇ ಟೈಪ್ ಮಾದೆಕ್ಕಾದರೆ ಎಪಿಕ್ ಬ್ರೌಸರ್ ಉಪಯೋಗ ಮಾಡಿ.ಲಾಯಕಿದ್ದು.

 2. ಅಜ್ಜಿಮನೆ ಪುಳ್ಳಿ says:

  ಅಜ್ಜಾ.. nice, ಲಾಯಿಕ ಇದ್ದು ಪಟಂಗ…

 3. ಮಾವಾ° ಲಾಯ್ಕ ಇದ್ದು ಎಲ್ಲಾ ಪಟಂಗ…

 4. ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದಂಗ..

 5. ದೀಪಿಕಾ says:

  ಮಾವಾ ಭಾರಿ ಲಾಯ್ಕ ಫೋಟೋಗ್ರಫಿ .

 6. ಅಳಂಬು ನೋಡಿರೆ ವೇಣೂರಣ್ಣನ ಮನೆಲಿ ಇಡ್ಕಿದ ಇಡ್ಳಿಯ ನೆಂಪಾವುತ್ತು ಮಾವ°..
  ಪಟಂಗೊ ಭಾರೀ ಲಾಯಿಕಿದ್ದಿದಾ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *