ಆತ್ಮಹತ್ಯೆಯೋ ಅಲ್ಲ ಕೊಲೆಯೋ?

August 23, 2011 ರ 9:30 amಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದು ಒಂದು ಒಳ್ಳೆ ಕುತೂಹಲಕಾರಿ ಕತೆ:
ಕತೆಯೋ ಅಲ್ಲ ಸತ್ಯವೋ ಎನಗರಡಿಯ, ಎನಗೆ ಮೈಲಿಲಿ ಬಂದದ್ದರ ಹಂಚಿಕೊತ್ತಾ ಇದ್ದೆ.

ಒಬ್ಬಂಗೆ ಜೀವನಲ್ಲಿ ಜಿಗುಪ್ಸೆ ಬಂದು ಆತ್ಮಹತ್ಯೆ ಮಾಡಿಗೊಂಬಲೆ ಹೆರಟನಡ. ಕಾಗದ ಬರದು ಹತ್ತನೇ ಮಾಳಿಗೆಂದ ಹಾರಿಯೂ ಬಿಟ್ಟನಡ.
9ನೇ ಮಾಳಿಗೆಗೆ ಎತ್ತುವಾಗ ಕಿಟಕಿಂದಾಗಿ ಬಂದ ಗುಂಡು ಅವನ ತಲೆ ಹೊಕ್ಕು ಅವ ಕೆಳ ತಲುಪೆಕ್ಕಾರೆ ಮೊದಲೇ ಜೀವ ಹೋತು.
ಗುಂಡು ಹಾರಿಸಿದ್ದು ಯಾರು ಹೇಳಿ ನೋಡಿರೆ 9ನೇ ಮಾಳಿಗೆಲಿ ಇದ್ದ ಅಜ್ಜ, ಅಜ್ಜಿಗೆ ಹೇಳಿ ಬಿಟ್ಟ ಗುಂಡು ಈ ಮನುಷ್ಯಂಗೆ ತಾಗಿದ್ದು.

ಸಮಸ್ಯೆ ಸುರು ಆದ್ದೇ ಇಲ್ಲಿ.
ಸಾಮಾನ್ಯವಾಗಿ ಒಬ್ಬರ ಕೊಲೆ ಪ್ರಯತ್ನಂದ ಇನ್ನೊಬ್ಬರು ಸತ್ರೆ ಅದು ಕೂಡಾ ಕೊಲೆ ಹೇಳಿ ಆವುತ್ತಡ್ಡ.
ಹಾಂಗೇ ಆತ್ಮಹತ್ಯೆ ಮಾಡ್ಲೆ ಹೆರಟಪ್ಪಗ ಆ ರೀತಿಲಿ ಅಲ್ಲದ್ದೆ ಇನ್ನೊಂದು ರೀತಿಲಿ ಸತ್ತರುದೆ ಅದು ಆತ್ಮಹತ್ಯೆ ಹೇಳಿ ಆವುತ್ತಡ (ಈ ಬಗ್ಗೆ ಎನಗೆ ಅರಡಿಯ, ಬೈಲಿನ ಲಾಯರ ಹತ್ರ ಕೇಳುವ)..
ಆತನ್ನೆ ಪಚೀತಿ..
ಇದು ಕೊಲೆಯೊ ಅಲ್ಲ ಆತ್ಮಹತ್ಯೆಯೋ ಹೇಳಿ ಪೊಲೀಸರಿಂಗೆ ತಲೆಬಿಸಿ ಸುರು ಆತಡ.

ತನಿಖೆ ಸುರು ಮಾಡಿದ ಪೊಲೀಸರು ಅಜ್ಜನ ವಿಚಾರಣೆ ಸುರು ಮಾಡಿದವು.
ಅಜ್ಜನ ಕೇಳಿರೆ “ಆ ಪಿಸ್ತೂಲಿಲಿ ಗುಂಡು ಇತ್ತೇ ಇಲ್ಲೆ, ಆನು 25 ವರ್ಷಂದ ಅಜ್ಜಿಯ ಹೀಂಗೆ ಹೆದರಿಸಿಕೊಂಡಿತ್ತಿದ್ದೆ, ಅದರಲ್ಲಿ ಗುಂಡು ತುಂಬುಸಿದ್ದು ಆರು ಹೇಳಿ ಎನಗೆ ಗೊಂತಿಲ್ಲೆ” ಹೇಳಿದ.
ಮನೆ ಕೆಲಸದ್ದು  “ಈ ಅಜ್ಜನ ಮಗ ಒಂದು ತಿಂಗಳ ಹಿಂದೆ ಗುಂಡು ತುಂಬಿಸಿದ್ದು ಆನು ನೋಡಿದ್ದೆ” ಹೇಳಿತ್ತು.
ವಿಚಾರಣೆ ಮುಂದುವರಿಸಿ ಅಪ್ಪಗ `ಅಮ್ಮ ಪೈಸೆ ಕೊಟ್ಟಿದಿಲ್ಲೆ ಹೇಳಿ ಅಮ್ಮನ ಮೇಲೆ ಅವಂಗೆ ಕೋಪ ಇತ್ತು‘ ಹೇಳಿ ಗೊಂತಾತು.
ಅಪ್ಪನ ಕೈಲಿ ಅಮ್ಮನ ಕೊಲೆ ಮಾಡ್ಸೆಕ್ಕು ಹೇಳಿ ಗುಂಡು ಮಗನೇ ತುಂಬುಸಿದ್ದು ಹೇಳುವ ನಿರ್ಧಾರಕ್ಕೆ ಪೊಲೀಸರು ಬಂದವು.
ಗಮ್ಮತ್ತು ಇಪ್ಪದು ಇಲ್ಲಿಯೇ..

ಮಗನ ವಿಚಾರಣೆಗೆ ಕರುಸುವ ಹೇಳಿಯಪ್ಪಗಳೇ ಪೊಲೀಸರಿಂಗೆ ಸತ್ತವ ಮಗನೇ ಹೇಳಿ ಗೊಂತಾದ್ದು.
ಹೀಂಗೇ ತನಿಖೆ ಮುಂದುವರಿಸಿಯಪ್ಪಗ ಅವ ಬರ್ದಿಟ್ಟ ಚೀಟಿ ಸಿಕ್ಕಿತ್ತು. “ಅಮ್ಮನ ಕೊಲ್ಲುಲೆ ನಡುಸಿದ ಎಲ್ಲಾ ಪ್ರಯತ್ನವೂ ವಿಫಲ ಆದ ಕಾರಣ ಜೀವನಲ್ಲಿ ಜಿಗುಪ್ಸೆ ಬಂದು ಆನು ಆತ್ಮಹತ್ಯೆ ಮಾಡ್ತಾ ಇದ್ದೆ” ಹೇಳಿ ಅದರಲ್ಲಿ ಬರಕ್ಕೊಂಡಿತ್ತು.
ಹಾಂಗೆ ಅವ ಅಮ್ಮನ ಕೊಲ್ಲುಲೆ ಹೊರಟು ಅದು ತಪ್ಪಿ ಅವನನ್ನೇ ಕೊಂದ ಅರ್ಥಾತ್ ಆತ್ಮಹತ್ಯೆ ಮಾಡಿಕೊಂದ ಹೇಳಿ ಪೊಲೀಸರು ಪ್ರಕರಣಕ್ಕೆ ಇತಿಶ್ರೀ ಹಾಡಿದವು. ಅಲ್ಲಿಗೆ ಅವರ ತಲೆಬೆಶಿಯೂ ಮುಗುದತ್ತು.

“A true story from Associated Press, Reported by Kurt Westervelt” ಹೇಳಿ ಎನಗೆ ಬಂದ ಮೈಲಿಲಿ ಬರಕ್ಕೊಂಡಿತ್ತು.

ಮತ್ತೆ ಕಾಂಬ,

ಓಣಿಯಡ್ಕ ಕಿಟ್ಟಣ್ಣ
ಆತ್ಮಹತ್ಯೆಯೋ ಅಲ್ಲ ಕೊಲೆಯೋ?, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಎಂತ ಹೇಳೆಕ್ಕು ಇದಕ್ಕೆ ಹೇಳಿಯೇ ಗೊಂತಾವ್ತಿಲ್ಲೆ ಕಿಟ್ಟಣ್ಣ. ಬೆಗುಡೋ?! ಉಮ್ಮಾ ಆರಿಂಗೆ?!! ಅಂತೂ, ನಿಂಗೊಗೆ ಬಂದದರ ಇಲ್ಲಿ ಹಂಚಿದ್ದಿ ನೋಡಿ..- ‘ಒಪ್ಪ’.

  [Reply]

  ಓಣಿಯಡ್ಕ ಕಿಟ್ಟಣ್ಣ

  ಓಣಿಯಡ್ಕ ಕಿಟ್ಟಣ್ಣ Reply:

  ಧನ್ಯವಾದ.. ಬೆಗುಡು ಹೇಳಿಯೇ ಕಾಣುತ್ತು..

  [Reply]

  VN:F [1.9.22_1171]
  Rating: 0 (from 0 votes)
 2. ನಾರಾಯಣ ಯಾಜಿ
  narayanayaji

  A good story, T N Seetharamange kotre mattondu MUKTA, MUKTA, MUKTA heli hosa dhaaravahi surumadta.

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಕಥೆ ಓದಿ ಜು೦ ಆತು.ಮಗ ಮೇಗ೦ದ ಕೆಳಾ೦ಗೆ ಹಾರಿ ಅಜ್ಜ ಹೊಟ್ತುಸಿದ ಬೆಡಿಗೆ ಮೇಲೆ ಹೋದ್ದದು ನೋಡಿ “ಹೀಗೂ ಉ೦ಟೆ” ಹೇಳಿ ಅನಿಸಿತ್ತು.
  ತಾಳಮದ್ದಳೆ ಕೂಟಲ್ಲಿ ಸುಪ್ರಸಿದ್ಧರಾದ ನಮ್ಮ ಪ್ರೀತಿಯ ನಾರಾಯಣ ಯಾಜಿಗಳ ಇಲ್ಲಿ ಕ೦ಡು ಕೊಶಿ ಆತಿದಾ.ಸ್ವಾಗತ.

  [Reply]

  ಓಣಿಯಡ್ಕ ಕಿಟ್ಟಣ್ಣ

  ಓಣಿಯಡ್ಕ ಕಿಟ್ಟಣ್ಣ Reply:

  ಅಪ್ಪು ಮಾವ.. ಧನ್ಯವಾದ..

  [Reply]

  VN:F [1.9.22_1171]
  Rating: 0 (from 0 votes)
  ಓಣಿಯಡ್ಕ ಕಿಟ್ಟಣ್ಣ

  ಓಣಿಯಡ್ಕ ಕಿಟ್ಟಣ್ಣ Reply:

  ಧನ್ಯವಾದ.. ಅದಪ್ಪು.. ಟಿ ಎನ್ ಸೀತಾರಾಮ್ ೪ ವಾಕ್ಯ ಇಪ್ಪ ಈ ಕಥೆಯ ೪ ವರ್ಷ ಎಳೆಗು..

  [Reply]

  VN:F [1.9.22_1171]
  Rating: 0 (from 0 votes)
 3. ಸುವರ್ಣಿನೀ ಕೊಣಲೆ
  Suvarnini Konale

  ಸತ್ಯವೋ ಅಥವಾ ಕಟ್ಟಿ ಕಥೆಯೋ..ಎಂತ ಆದರೆ ನವಗೆಂತ!!… ಒಟ್ಟಾರೆ ಕಥೆ ಲಾಯ್ಕಿದ್ದು :)

  [Reply]

  ಓಣಿಯಡ್ಕ ಕಿಟ್ಟಣ್ಣ

  ಓಣಿಯಡ್ಕ ಕಿಟ್ಟಣ್ಣ Reply:

  ಧನ್ಯವಾದ..

  [Reply]

  VN:F [1.9.22_1171]
  Rating: 0 (from 0 votes)
 4. ಚುಬ್ಬಣ್ಣ
  ಚುಬ್ಬಣ್ಣ

  ಯೋ..! ಅ೦ಬಗ ಈ ಅಜ್ಜನ ಗುರಿಗೆ ಮೆಚ್ಚೆಕಾದ್ದೆ… ನೋಟ ಮಡುಗಿ ಡಿ೦ ಹೇಳಿ ಬೆಡಿ ಬಿಟ್ಟದ್ರಲ್ಲಿ ಸಾಯಿತವ ಮೊದಲೇ ಸತ್ತ..
  ಆನು ಗ್ರೇಶುದು, ಆ ಅಜ್ಜ ಕನ್ನಡ್ಕ ಮಡುಗಿರೆ ಮತ್ತಾಣ ಒಲ೦ಪಿಕ್ಸ್ ಲಿ ಹತ್ತು ಚಿನ್ನದ ಪದಕ ತ೦ದಿಕ್ಕುಗೊ?? ಹೇ೦ಗೆ ಬಾವ??

  [Reply]

  ಓಣಿಯಡ್ಕ ಕಿಟ್ಟಣ್ಣ

  ಓಣಿಯಡ್ಕ ಕಿಟ್ಟಣ್ಣ Reply:

  ಅಜ್ಜ ಬಿಡುಗಾ ಮತ್ತೆ? ಅಜ್ಜ ಒಲಿಂಪಿಕ್ಸಿಗೆ ಹೋಗದ್ದೇ ಒಳ್ಳೆದಾತು ಭಾವ, ಇಲ್ಲದ್ರೆ ಬಿಂದ್ರಂಗೆ ಚಿನ್ನ ತಪ್ಪುತಿತ್ತು..ಃ)

  [Reply]

  ಚುಬ್ಬಣ್ಣ

  ಚುಬ್ಬಣ್ಣ Reply:

  ಹ ಹ ಹಾ..! ಅದ್ಪು.. :)

  [Reply]

  VN:F [1.9.22_1171]
  Rating: 0 (from 0 votes)
 5. Sumana Bhat Sankahithlu

  ಲಾಯಿಕಾಯಿದು ಕತೆ.

  [Reply]

  ಓಣಿಯಡ್ಕ ಕಿಟ್ಟಣ್ಣ

  ಓಣಿಯಡ್ಕ ಕಿಟ್ಟಣ್ಣ Reply:

  ಧನ್ಯವಾದ…

  [Reply]

  VN:F [1.9.22_1171]
  Rating: 0 (from 0 votes)
 6. Lekha atte

  ಅವ ಹಾಂಗರೆ ಅಮ್ಮಂಗೆ ಗುಂಡು ಹೊಡವ ದಿನ ಅದೆ ಹೊತ್ತು ನೋಡಿ ಹಾರಿದ್ದು ಎಂತಪ್ಪ? ಗೊನ್ಥಿದ್ದ .

  [Reply]

  ಓಣಿಯಡ್ಕ ಕಿಟ್ಟಣ್ಣ

  ಓಣಿಯಡ್ಕ ಕಿಟ್ಟಣ್ಣ Reply:

  ಉಮ್ಮಪ್ಪ.. ಆನೂ ಕೇಳೆಕ್ಕು ಹೇಳಿ ಗ್ರೇಶಿದೆ.. ಆದರೆ ಅವ ಸತ್ತಿದ.. ಚೀಟಿಲಿ ಅದರ ಬಗ್ಗೆ ಬರದ್ದನೂ ಇಲ್ಲೆ..ಃ(

  [Reply]

  VN:F [1.9.22_1171]
  Rating: 0 (from 0 votes)
 7. ಸಿಂಧೂ

  ಎಂಥಾ confusing ಕೇಸು!

  [Reply]

  ಓಣಿಯಡ್ಕ ಕಿಟ್ಟಣ್ಣ

  ಓಣಿಯಡ್ಕ ಕಿಟ್ಟಣ್ಣ Reply:

  ಕನ್ ಫ್ಯೂಸ್ ಆತೊ? ಬರದ್ದು ಸಾರ್ಥಕ ಆತು..

  [Reply]

  VN:F [1.9.22_1171]
  Rating: 0 (from 0 votes)
 8. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಕತೆ ಲಾಯಿಕಾಯಿದು.

  [Reply]

  ಓಣಿಯಡ್ಕ ಕಿಟ್ಟಣ್ಣ

  ಓಣಿಯಡ್ಕ ಕಿಟ್ಟಣ್ಣ Reply:

  ಧನ್ಯವಾದಂಗೊ..

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಮನೆ ಭಾವಬೋಸ ಬಾವಅನು ಉಡುಪುಮೂಲೆಡಾಗುಟ್ರಕ್ಕ°ಗೋಪಾಲಣ್ಣಬಟ್ಟಮಾವ°ಪವನಜಮಾವಗಣೇಶ ಮಾವ°ಬೊಳುಂಬು ಮಾವ°ದೊಡ್ಡಭಾವವಿಜಯತ್ತೆಅಜ್ಜಕಾನ ಭಾವಚುಬ್ಬಣ್ಣಕಳಾಯಿ ಗೀತತ್ತೆಚೆನ್ನೈ ಬಾವ°ಡೈಮಂಡು ಭಾವಅನಿತಾ ನರೇಶ್, ಮಂಚಿಚೆನ್ನಬೆಟ್ಟಣ್ಣಕಜೆವಸಂತ°ಡಾಮಹೇಶಣ್ಣವಿನಯ ಶಂಕರ, ಚೆಕ್ಕೆಮನೆದೇವಸ್ಯ ಮಾಣಿಪುಟ್ಟಬಾವ°ಸುವರ್ಣಿನೀ ಕೊಣಲೆನೀರ್ಕಜೆ ಮಹೇಶಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ