Category: ಭಲ್ಲಿರೇನಯ್ಯ

ವೇಣೂರಣ್ಣನ ಅರ್ತಗಾರಿಕೆ!!

ಮುಳಿಯ ಬೈಲಿಲ್ಲಿ ಸೂರ್ಯಕಾಂತಿ ಮದುವೆ..! 10

ಮುಳಿಯ ಬೈಲಿಲ್ಲಿ ಸೂರ್ಯಕಾಂತಿ ಮದುವೆ..!

ಮೊನ್ನೆ ಶನಿವಾರ ಮುಳಿಯ  ಭಾವನ ಹೆರಿಯೋರು ಕಟ್ಟುಸಿದ ತರವಾಡು ಮನೆಯ ಒಕ್ಕಲಿನ ಕಾರ್ಯಕ್ರಮದ ಒಟ್ಟಿ೦ಗೆ ಅವರ ವ೦ಶದ ಹಿರಿಯ ಕವಿ ದಿವ೦ಗತ ಮುಳಿಯ ತಿಮ್ಮಪ್ಪಯ್ಯರು ಸುಮಾರು ನೂರು ವರ್ಷ ಹಿ೦ದೆ ರಚನೆ ಮಾಡಿದ “ಸೂರ್ಯಕಾ೦ತಿ ಕಲ್ಯಾಣ” ಹೇಳ್ತ ರಸಭರಿತ ಯಕ್ಷಗಾನ ಪ್ರಸ೦ಗವ...

ಮಂಗಳೂರು ಹವ್ಯಕ ಸಭೆಲಿ ಬಯಲಾಟ, ಸನ್ಮಾನ 9

ಮಂಗಳೂರು ಹವ್ಯಕ ಸಭೆಲಿ ಬಯಲಾಟ, ಸನ್ಮಾನ

    ಮಂಗಳೂರು ಹವ್ಯಕ ಸಭಾ ಪ್ರತಿ ವರ್ಷವೂ ನೆಡೆಶೆಂಡು ಬತ್ತಾ ಇಪ್ಪ ಯಕ್ಷಗಾನ ಕಾರ್ಯಕ್ರಮ ಮಂಗಳೂರು ಪುರಭವನಲ್ಲಿ ನಿನ್ನೆ ಜರಗಿತ್ತು. ಈ ಸರ್ತಿ ಹವ್ಯಕ ಸಭೆ, ಖ್ಯಾತ ಮದ್ದಳೆಗಾರರೂ, ಹಿಮ್ಮೇಳದ ಗುರುಗಳೂ ಆಗಿಪ್ಪ ಶ್ರೀಯುತ ಸುಬ್ರಹ್ಮಣ್ಯ ಭಟ್ ಮಾಂಬಾಡಿಯವರ ಸನ್ಮಾನ...

ಯಕ್ಷತ್ರಿವೇಣಿಯ ಪಂಚವಟಿ 4

ಯಕ್ಷತ್ರಿವೇಣಿಯ ಪಂಚವಟಿ

ನಿನ್ನೆ ಕೊಡೆಯಾಲದ ಪುರಭವನಲ್ಲಿ ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯವರ ಯಕ್ಷತ್ರಿವೇಣಿಯ ಎರಡನೆಯ ದಿನದ ಕಾರ್ಯಕ್ರಮ ನೆಡದತ್ತು. ಅದರಲ್ಲಿ ಪಂಚವಟಿ ಪ್ರಸಂಗ ಭರ್ಜರಿ ಆತು. ಭಾಗವತರು, ಹಿಮ್ಮೇಳ, ರಾಮ ಲಕ್ಷಣ ಸೀತೆ, ಶಾರ್ಪ್ ಉಗುರಿನ ಶೂರ್ಪನಖಿ, ಸುಂದರ ಮುಖದ ಶೂರ್ಪನಖಿ...

ಯಕ್ಷ ಗೋವಿಂದನ ಅರ್ಥವೈಭವ.. 15

ಯಕ್ಷ ಗೋವಿಂದನ ಅರ್ಥವೈಭವ..

ಕಳೆದ ವಾರ ಉಜಿರೆಯ ಜನಾರ್ಧನ ಸ್ವಾಮೀ ದೇವಸ್ಥಾನ , ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ , ಕುಬಣೂರು ಶ್ರೀಧರ ರಾಯರ ಸಾರಥ್ಯದ ಯಕ್ಷ ಪ್ರಭಾ ಮಾಸ ಪತ್ರಿಕೆಯ ಜಂಟಿ ಆಶ್ರಯಲ್ಲಿ “ದಶಾವತಾರಿ ” ಕೆ. ಗೋವಿಂದ ಭಟ್ ಸರಣಿ ಅರ್ಥ ವೈಭವ ಆಯೋಜಿಸಿತ್ತಿದ್ದವು .
ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿ ಬಂತು .

ಮನಸ್ಸಿಂಗೆ ಮುದ ಕೊಡುವ ಯಕ್ಷಗಾನ ಸಿ.ಡಿ. “ಮುದ್ದಣ ಗೇಯ ಸೌಂದರ್ಯ” 10

ಮನಸ್ಸಿಂಗೆ ಮುದ ಕೊಡುವ ಯಕ್ಷಗಾನ ಸಿ.ಡಿ. “ಮುದ್ದಣ ಗೇಯ ಸೌಂದರ್ಯ”

ಯಕ್ಷಗಾನಲ್ಲಿ ಪ್ರಸಂಗ ಸಾಹಿತ್ಯದ ವರಕವಿ ನಂದಳಿಕೆ ನಾರ್ಣಪ್ಪಯ್ಯರ (ಮುದ್ದಣ ) ಹೆಸರು ಬಲು ಪ್ರಸಿದ್ದ . ಅವು ಬರದ ಪ್ರಸಂಗ ಕೇವಲ ಎರಡೇ ಎರಡು . ಒಂದು ” ಕುಮಾರ ವಿಜಯ” ಇನ್ನೊಂದು “ರತ್ನಾವತಿ ಕಲ್ಯಾಣ”. ಇವೆರಡೂ ಕೃತಿಗೋ ಯಕ್ಷಗಾನದ ಅನರ್ಘ್ಯ ರತ್ನಂಗೋ ಹೇಳಿರೆ ತಪ್ಪಲ್ಲ .

ಬಲಿಪ್ಪಜ್ಜಂಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿ… 9

ಬಲಿಪ್ಪಜ್ಜಂಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿ…

ಬಲಿಪ್ಪಜ್ಜ ಹೇಳಿದ ಕೂಡ್ಲೇ ಯಕ್ಷಗಾನ ಅಭಿರುಚಿ ಇಪ್ಪ ಅಭಿಮಾನಿಗೊಕ್ಕೆಲ್ಲ ಪಕ್ಕ ನೆಮ್ಪಪ್ಪದು ” ಶರಣು ತಿರುವಗ್ರ ಶಾಲಿ ವಾಹಿನಿ.. ” ಹೇಳ್ತ ಸ್ತುತಿ ಪದ್ಯ . ಯಕ್ಷಕಲಾ ತಪಸ್ವಿ ಬಲಿಪ ನಾರಾಯಣ ಭಾಗವತಜ್ಜ೦ಗೆ ರಾಜ್ಯದ ಪ್ರತಿಷ್ಟಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಆಯಿದು. ನವೆಂಬರ್ ಒಂದನೇ ತಾರೀಖಿಂಗೆ ಕಸ್ತಳಪ್ಪಗ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಲ್ಲಿ ಮಾಡ್ತಾ ಪ್ರಶತಿ ಪ್ರದಾನ ಸಮಾರಂಭಲ್ಲಿ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತ ಇಪ್ಪದು ಸಂತೋಷದ ವಿಚಾರ.

ಸಾಷ್ಟಾಂಗ ನಮಸ್ಕಾರ 14

ಸಾಷ್ಟಾಂಗ ನಮಸ್ಕಾರ

ನಮಸ್ಕಾರ ಹೇಳ್ತ ವಿಷಯದ ಬಗ್ಗೆ ಹಲವು ಜೆನ ಈ ಹಿಂದೆ ಹಲವು ರೀತಿಲ್ಲಿ ಬರದ್ದವು . ಕೆಲವು ಮಾಹಿತಿಗೋ ಬೈಲಿಲ್ಲಿ  ಹಂಚಿಗೊಂಬ  ಹೇಳಿ ಕಂಡತ್ತು . ಅದಕ್ಕಾಗಿ ಈ ಕಿರು ಪ್ರಯತ್ನ . ನವಗೆ ತಿಳುದ ಹಾಂಗೆ ಮಾತಿನ ಮುನ್ನುಡಿಯೇ  ನಮಸ್ಕಾರ...

ಅನ್ನಂ ಬ್ರಹ್ಮೇತಿ ವ್ಯಜಾನಾತ್ ….. 15

ಅನ್ನಂ ಬ್ರಹ್ಮೇತಿ ವ್ಯಜಾನಾತ್ …..

ಅಶನ-ವಸನ- ವಸತಿ ಇದು ಎಲ್ಲೋರ ಪ್ರಾಥಮಿಕ ಅವಶ್ಯಕತೆ . ಮನುಷ್ಯನ ಜಠರಾಗ್ನಿಗೆ ಯಾ ಪ್ರಾಣಾಗ್ನಿಗೆ ಆಹುತಿ ಆಶನವೆ. ಇಲ್ಲಿ ಅಶನ ಹೇಳ್ತದ್ದು ನಾವು ಸೇವಿಸುವ ಎಲ್ಲ ಆಹಾರ ಪ್ರಕಾರಂಗೊಕ್ಕು ಸಂಕೀರ್ಣ ಪದವಾಗಿ ಉಪಯೋಗಿಸಿದ್ದು . ಇದರಲ್ಲಿ ನಾವು ಉಂಬ ಕೊಶಿಯಕ್ಕಿ ಅನ್ನಂದ ಹಿಡುದು ಪುಟ್ಟ ತಿಂತ ಕುರ್ ಕುರೆ ಕುರೇ ವರೆಗೆ ಎಲ್ಲವೂ ಸೇರ್ತು !

ಬಾಳೆ ಕುರುಳೆ ನೆಟ್ಟು ನೋಡಿ 22

ಬಾಳೆ ಕುರುಳೆ ನೆಟ್ಟು ನೋಡಿ

ತೆಂಗಿನ ಮರವ ಕಲ್ಪವೃಕ್ಷ ಹೇಳಿ ಹೇಳ್ತವು .
ತೆಂಗಿನ ಮರಂದ ಸಿಕ್ಕುವ ಎಲ್ಲ ಉತ್ಪನ್ನ ಉಪಯುಕ್ತ ಹೇಳ್ವ ಕಾರಣಕ್ಕೆ (ಬೊಂಡ , ಮಡಲು, ಕಾಯಿ , ಹಸಿ ಮಡಲು ಭೂತ ಕಟ್ಲೆ!, ಹೆಣ ಕೊಂಡೋಪಲೆ! ಸತ್ತ ಮರಂದ ಪಕ್ಕಾಸು ಮಾಡ್ಲೆ, ಚೆಂಡೆ ಕುತ್ತಿ, ಇತ್ಯಾದಿ)
ಎನಗನಿಸಿದ ಹಾಂಗೆ ತೆಂಗಿನ ಮರದ ನಂತರ ಬಹು ಉಪಯೋಗಿ ಹೇಳಿ ಸಸ್ಯ ಇದ್ದರೆ ಅದು ಬಾಳೆಯೇ..

ನಾಳಂಗೆ ಜೆನ ಎಷ್ಟಕ್ಕು…..? 12

ನಾಳಂಗೆ ಜೆನ ಎಷ್ಟಕ್ಕು…..?

ಮನೇಲಿ ಮದುವೆಯೋ , ಉಪ್ಪಿನಾನವೋ  ಎಂಥದೇ ಶುಭ ಕಾರ್ಯಕ್ರಮ ಇರಲಿ ಮುನ್ನಾಣ  ದಿನ ಅತ್ತಾಳದ  ಗೆಣವತಿ ಪೂಜೆ ಆದ ಕೂಡ್ಲೇ ಬ್ರಹ್ಮಾರ್ಪಣ  ಬಿಟ್ಟಿಕ್ಕಿ ಮನೆ ಯೆಜಮಾನ ನಾಳೆ ಅಪ್ಪ ಕಾರ್ಯಕ್ರಮಕ್ಕೆ ಜೆನ ಎಷ್ಟಕ್ಕು ಹೇಳ್ತ ಕುತೂಹಲವ ತಣಿಸುಲೆ ಇಪ್ಪ  ಕ್ರಿಯೆಯೇ  ಇದು . ಸಾಮಾನ್ಯವಾಗಿ ಮೇಲಡಿಗೆಯ...

ಕಟ್ಟ ಕಟ್ಟಿ ನೋಡು.. 20

ಕಟ್ಟ ಕಟ್ಟಿ ನೋಡು..

ಬೇಸಗೆಲಿ ನೀರಿಂಗೆ ತತ್ವಾರ ಅಪ್ಪಲೆ ಸುರು ಅವ್ತು ಹೇಳ್ತ ಪೂರ್ವ ಸೂಚನೆ ಇಪ್ಪಗಳೇ ತೋಡಿ೦ಗೋ , ಹೊಳಗೋ ಕಟ್ಟ ಕಟ್ಟುದು ಸಾಮಾನ್ಯ .ತೋಟದ ಕರೆಲಿ ಇಪ್ಪ ತೋಡಿಲ್ಲಿ ಬಿಡು ನೀರು ಹರಿವ ಪ್ರಮಾಣ ಕಮ್ಮಿ ಅಪ್ಪದು ಗೊಂತಪ್ಪಗಳೇ ಕಟ್ಟ ಕಟ್ಟುವ ಏರ್ಪಾಡು ಸುರು ಅವ್ತು . ಕಟ್ಟಲ್ಲಿ ಸಂಗ್ರಹ ಆದ ನೀರಿನ ತೋಟದ ಓಳಿಗೆ ಒಡ್ಡಿ ಬಿಟ್ಟರೆ ಪುರುಸೋತ್ತಪ್ಪಗ ನೀರು ಚೇಪಿಗೊಂದರೆ ಆತು .ತೋಟ ತಂಪಿರ್ತು .
ಕಟ್ಟ ಕಟ್ಟುಲೇ ಎರಡು ಬಗೆ ಇದ್ದು . ಒಂದು ಸಣ್ಣ ತೋಡಿ೦ಗೆ ಆದರೆ ಕಟ್ಟುವ ರೀತಿಗೂ ದೊಡ್ಡ ಹೊಳಗೆ ಆದರೆ ಇನ್ನೊಂದು ರೀತಿ ಇದ್ದು. ಕಟ್ಟ ಕಟ್ಟುವ ಮೊದಲು ತೊಡಿಂದ ಹೊಯಿಗೆ ಏಳವದೆ ದೊಡ್ಡ ಕೆಲಸ . ಕಟ್ಟ ಕಟ್ಟುವ ಪ್ರಮಾಣ ನೋಡಿಗೊಂದು ಇದುದೆ ವೆತ್ಯಾಸ ಇರ್ತು ಹೇಳುವೋ !

ವೇಣೂರಣ್ಣ ಶುದ್ದಿ ಹೇಳಿರೆ ಆಟದ ಅರ್ತದ ಹಾಂಗೆ!! 2

ವೇಣೂರಣ್ಣ ಶುದ್ದಿ ಹೇಳಿರೆ ಆಟದ ಅರ್ತದ ಹಾಂಗೆ!!

ವೇಣೂರಣ್ಣ ಹೇಳ್ತ ಆಟದ ಶುದ್ದಿಗೊ ’ಭಲ್ಲಿರೇನಯ್ಯ’ ಹೇಳ್ತ ಪುಟಲ್ಲಿದೇ ಇದ್ದು, ಪುರುಸೋತಿಲಿ ಓದಿಕ್ಕಿ, ಆತೋ?

http://ballirenayya.blogspot.com/

ಇವು ಇಲ್ಲಿ ಹೇಳ್ತ ಶುದ್ದಿಗೊ “ಭಲ್ಲಿರೇನಯ್ಯ” ಅಂಕಣಲ್ಲಿ ಸದ್ಯಲ್ಲೇ ಸುರುಆವುತ್ತು!
~
ಗುರಿಕ್ಕಾರ°