Category: ಬೇರೆಂತಾರು

ಬೇರೆಂತಾರು

ಜೀವನಲ್ಲಿ ಎತ್ತರಕ್ಕೆ ಏರಲೇಬೇಕು ಆದರೆ ಈ ಗುಂಡಿಗೂ ಒಂದರಿ ಇಳಿಯಕು ! 21

ಜೀವನಲ್ಲಿ ಎತ್ತರಕ್ಕೆ ಏರಲೇಬೇಕು ಆದರೆ ಈ ಗುಂಡಿಗೂ ಒಂದರಿ ಇಳಿಯಕು !

ಇದು ಸಣ್ಣ ಪ್ರವಾ(ಯಾ)ಸದ ದೊಡ್ಡ ಕಥೆ, ಪುರ್ಸೊತ್ತಿಲ್ಲಿ ಓದಿ ! ಮಳೆಗಾಲಲ್ಲಿ ನಾಲಗೆ ನೀಲಿ ಮಾಡುವ ಕುಂಟಲ ಹಣ್ಣಿನ ರುಚಿ , ಮತ್ತೆ ಆ ಅನುಭವ ಸಾವಿರ ರೂಪಾಯಿ ಕೊಟ್ಟರೂ ಸಿಕ್ಕ ಅಲ್ಲದಾ? ಹೀಂಗಿದ್ದ ಹಲವು ನೆಂಪುಗಳ ಬಾಲ್ಯದ ದಿನಂಗಳ ನೆಂಪು...

ಶುಭತ್ತೆಯ ರೋಸಿಯ ನೋಡಿ ಬಂದೆ 9

ಶುಭತ್ತೆಯ ರೋಸಿಯ ನೋಡಿ ಬಂದೆ

ಪ್ರೀತಿಯ ಒಪ್ಪಣ್ಣ, ನಿನ್ನ ಕಾಗದ ಅಕೇರಿಗೂ ಎನ್ನ ಕೈಗೆ ಸಿಕ್ಕಿತ್ತು. ನೀನು ಎಡ್ರೆಸ್ಸು ಬರೆವಾಗ ಅದರ್ಲಿ ಒಂದು ‘A’ ಬಿಟ್ಟಿತ್ತಿದ್ದೆ. ಅದು ಹತ್ತರಾಣ ಅಪಾರ್ಟುಮೆಂಟಿನ ತೆಲುಗಿನವರ(ಅವರ ಹೆಸರು ಗೊಂತಿಲ್ಲೆ) ಪೋಸ್ಟು ಡಬ್ಬಿಗೆ ಸೇರಿತ್ತು. ಅವಕ್ಕೂ ಎನ್ನ ಹೆಸರು ಗೊಂತಿಲ್ಲದ್ದ ಕಾರಣ ಅದರ...

ಮೂರಿಯೂ ಮಾರಿಯೂ ಒಂದೆಯಾ? (Maa != Moo) 4

ಮೂರಿಯೂ ಮಾರಿಯೂ ಒಂದೆಯಾ? (Maa != Moo)

ಮೂ, ಯೂ – ಇತ್ಯಾದಿ ಎರಡನೇ ಕೊಂಬು ಬೇಕಾದ ಅಕ್ಷರಂಗೊ.
ಮೂ (moo) ಇಪ್ಪದು ಮಾ(maa) ದ ಹಾಂಗೆ ಕಾಣುತ್ತು.
ಯೂ(yoo) ಇಪ್ಪದು ಯಾ(yaa)ದ ಹಾಂಗೆ ಕಾಣುತ್ತು..

ಲಾಲುಬಾಗಿಲಿ ತೆಗದ ಪಟಂಗೊ! 23

ಲಾಲುಬಾಗಿಲಿ ತೆಗದ ಪಟಂಗೊ!

ಪಟ ತೆಗೆಯದ್ದೆ ಸುಮಾರು ದಿನ ಆತು, ಕೆಮರದೆ ಸಾಣೆ ಹಿಡಿಷದ್ದೆ ಬಡ್ಡು ಅಪ್ಪಲಾಗ ಹೇಳಿ ಮನ್ನೆ ಲಾಲುಬಾಗಿಲಿ ಒಂದು ರೌಂಡು ಪಟ ತೆಗದು ಬಂದೆ. ಕೆಲವು ಗಮ್ಮತ್ತಿದ್ದು ಪಟಂಗೊ.. ನಿಂಗಳೊಟ್ಟಿಂಗೆ ಹಂಚಿಗೊಂಬ ಹೇಳಿ ಕಂಡತ್ತು….

ಚೆನ್ನಬೆಟ್ಟಣ್ಣನ ಚಿನ್ನದಂತಾ ಪಟಂಗೊ… 1

ಚೆನ್ನಬೆಟ್ಟಣ್ಣನ ಚಿನ್ನದಂತಾ ಪಟಂಗೊ…

ಚೆನ್ನಬೆಟ್ಟಣ್ಣನ ಗುರ್ತ ಇದ್ದನ್ನೇ? ಆಟದ ಶುದ್ದಿ ಮಾತಾಡುವಗ ಅವರ ಬಗ್ಗೆ ಸುಮಾರು ಸರ್ತಿ ಮಾತಾಡಿದ್ದು. ನೆಗೆನೆಗೆ ಮೋರೆಲಿ ಯೇವತ್ತೂ ಉಲ್ಲಾಸಲ್ಲಿ ಇದ್ದೊಂಡಿಕ್ಕು! ಅವರ ಮೂಲ ಚೆನ್ನಬೆಟ್ಟು ಆದರೂ, ಈಗ ಬೆಂಗುಳೂರಿಲಿ ಇಪ್ಪದು. ಎಲ್ಲೇ ಇದ್ದರೂ, ಅವರ ಊರಿನ ಸೆಳೆತ ಇಳುದ್ದಿಲ್ಲೆ. ನವರಾತ್ರಿ...

ಒಪ್ಪಕ್ಕ ತೆಗದ ಒಪ್ಪ-ಒಪ್ಪ ಪಟಂಗೊ… 17

ಒಪ್ಪಕ್ಕ ತೆಗದ ಒಪ್ಪ-ಒಪ್ಪ ಪಟಂಗೊ…

ಒಪ್ಪಣ್ಣನ ತಂಗೆ ಒಪ್ಪಕ್ಕಂದೇ ಬೈಲಿಲಿ ಇದ್ದು, ಗೊಂತಿದ್ದನ್ನೇ? ಒಪ್ಪಕ್ಕಂಗೂ ಪಟ ತೆಗವಲೆ ಅರಡಿತ್ತು. ಓ ಮೊನ್ನೆ ಮಾಷ್ಟ್ರುಮಾವನ ಮಗ ಅಮೇರಿಕಲ್ಲಿಪ್ಪವ, ಬಪ್ಪಗ ಒಂದು ಕರಿಕೆಮರ ತಂದು ಕೊಟ್ಟಿದ. ಕೊಟ್ಟದು ಮಾಂತ್ರ ಅಲ್ಲ, ಪಟ ತೆಗವದು ಹೇಂಗೆ ಹೇಳಿಯೂ ಹೇಳಿಕೊಟ್ಟಿದ. ಅದರಿಂದ ಮತ್ತೆ...

ಬಲಿಪ್ಪಜ್ಜರ ದೇವಿಮಹಾತ್ಮೆ ಪ್ರಸಂಗ ಪುಸ್ತಕ ಆವುತ್ತಡ! 8

ಬಲಿಪ್ಪಜ್ಜರ ದೇವಿಮಹಾತ್ಮೆ ಪ್ರಸಂಗ ಪುಸ್ತಕ ಆವುತ್ತಡ!

ಭಲ್ಲಿರೇನಯ್ಯಾ…!!!
ಬೈಲಿಂಗೊಂದು ಹೊಸ ಶುದ್ದಿ…! ತುಂಬಾ ತುಂಬಾ ಸಂತೋಷದ ಶುದ್ದಿ.!!

ಬಲಿಪ್ಪಜ್ಜನ ಗೊಂತಿದ್ದಲ್ಲದೋ – ಹಳೇ ಜಾನಪದ ಶೈಲಿಲಿ ಪದ ಹೇಳ್ತ ಹಿರಿಯ!
ನಮ್ಮ ಚೆನ್ನಬೆಟ್ಟಣ್ಣ ಅಂತೂ ಅವರ “ಯಕ್ಷಗಾನ ಬಾಗೊತಿಕೆಯ ಭೀಷ್ಮ!!” ಹೇಳಿಯೇ ಹೇಳ್ತ!
ಪರಂಪರೆ ಶೈಲಿಯ ಹಾಡುಗಾರಿಕೆ ಅಡ – ರಜವೂ ಆಧುನಿಕತೆ ಸೇರುಸದ್ದೆ, ಪಕ್ಕಾ ಜಾನಪದ ಶೈಲಿಲೇ ಹಾಡಿಗೊಂಡು ಬಂದದು ಅಡ ಅವು.
ಮಗುವಿನ ಮುಗ್ಧಮನಸ್ಸಿನ ಹಿರಿಯ ವೆಗ್ತಿ!…

ವಿಷುವಿನ ಶುಭಾಶಯಂಗ 3

ವಿಷುವಿನ ಶುಭಾಶಯಂಗ

ಎಲ್ಲರಿಂಗೂ ವಿಷುವಿನ ಶುಭಾಶಯಂಗ

ಯುಗಾದಿ ಹಬ್ಬದ ಶುಭಾಶಯಂಗ 0

ಯುಗಾದಿ ಹಬ್ಬದ ಶುಭಾಶಯಂಗ

ವಿಕೃತಿ ನಾಮ ಸಂವತ್ಸರ ಎಲ್ಲರಿಂಗೂ ಸುಕೃತವ ತರಲಿ ಹೇಳಿ ಒಪ್ಪಣ್ಣನ ಬೈಲಿನ ಶುಭಕಾಮನೆಗೊ. ಒಪ್ಪಣ್ಣನ ಬೈಲಿಲಿ ಕರೆಂಟು ಇಲ್ಲದ್ದೆ ಶುಭಾಶಯ ಹೇಳ್ಳೆ ತಡ ಆತು. ಎಂತ ಹೇಳಿರು ಅಜ್ಜಿ ಹೇಳಿದ ಹಾಂಗೆ ಇದು ಕರೆಂಟಿನ ಪೆಟ್ಟಿಗೆ ಇದ್ದರೆ ಮಾತ್ರ ಬಪ್ಪದಲ್ಲದೋ..

ಯೇನಂಕೂಡ್ಳು ಅಣ್ಣ ಪಟ ತೋರುಸುತ್ತವು..! 13

ಯೇನಂಕೂಡ್ಳು ಅಣ್ಣ ಪಟ ತೋರುಸುತ್ತವು..!

ಯೇನಂಕೂಡ್ಳಣ್ಣನ ಸಣ್ಣಕೆ ಗುರ್ತ ಮಾಡೆಡದೋ?! ಗುರ್ತ ಮಾಡ್ಳೆಂತರ ಇದ್ದು, ಎಲ್ಲೋರಿಂಗೂ ಗೊಂತಿಪ್ಪೋರೇ! ಹೆಗಲಿಲಿ ಒಂದು ಕೆಮರವ ಬ್ರಹ್ಮವಸ್ತ್ರದ ಹಾಂಗೆ ಹಾಕಿಯೊಂಡು, ತಟುಪುಟು ಅತ್ತಿತ್ತೆ ಓಡಿಗೊಂಡು ಇದ್ದರೆ ‘ಈ ಜೆನ ಎಂತಾ ಚುರುಕ್ಕು!’ ಹೇಳಿ ಮಾತಾಡಿಗೊಂಬ ಅತ್ತೆಕ್ಕಳೇ ಜಾಸ್ತಿ!! ಕೆಮರ ಕೈಗೆ ಎತ್ತಿರೆ...

ನೀರ್ಕಜೆ ಅಪ್ಪಚ್ಚಿ ಪಟ ತೆಗವಲೆ ಸುರು ಮಾಡಿದವು! 13

ನೀರ್ಕಜೆ ಅಪ್ಪಚ್ಚಿ ಪಟ ತೆಗವಲೆ ಸುರು ಮಾಡಿದವು!

ನೀರ್ಕಜೆ ಅಪ್ಪಚ್ಚಿಯ ಗುರ್ತ ಆತಾ? ಆಗಿರ ನಿಂಗೊಗೆ, ಎಂತಕೇಳಿರೆ – ಅವು ಈಗ ನೀರ್ಕಜೆಲಿ ಇಪ್ಪದಲ್ಲ, ಬೆಂಗುಳೂರಿಲಿ. ಊರಿಲಿ ಚೆಂಬರ್ಪು ಮಾಷ್ಟ್ರಣ್ಣನ ನೆರೆಕರೆ, ಬೆಂಗುಳೂರಿಲಿ ಪೆರ್ಲದಣ್ಣನ ನೆರೆಕರೆ! ರಾಮಜ್ಜನ ಕೋಲೇಜಿಲಿ ಕಲ್ತು, ಕೊಡೆಯಾಲದ ದೊಡ್ಡಕೋಲೇಜಿಲಿ ದೊಡ್ಡದರ ಕಲ್ತು, ಬೆಂಗುಳೂರಿಲಿ ಇಂಜಿನಿಯರು ಆಗಿ...

ಕೊಡೆಯಾಲದ ಗಾಳಿಪಟ ಉತ್ಸವದ ಕೆಲವು ಪಟಂಗೊ 5

ಕೊಡೆಯಾಲದ ಗಾಳಿಪಟ ಉತ್ಸವದ ಕೆಲವು ಪಟಂಗೊ

ಬೊಳುಂಬುಮಾವನ ಗುರ್ತ ಇದ್ದನ್ನೆ, ಅದಾ, ಕೊಡೆಯಾಲಲ್ಲಿ ಬೇಂಕಿಲಿರ್ತವು!! ಎಲ್ಲೊರನ್ನುದೇ ನೆಗೆನೆಗೆಲಿ ಮಾತಾಡುಸಿಗೊಂಡು ಇಪ್ಪದು, ಒಪ್ಪಣ್ಣಂಗೆ ಅವರತ್ರೆ ಮಾತಾಡ್ಳೆ ಕೊಶೀ ಅಪ್ಪದು. ಇವು ಪೈಸೆ ಕೊಡ್ತಲ್ಲಿ ಕೂದಿದ್ದರೆ ‘ನಗದು’ ಹೇಳ್ತ ಬೋರ್ಡಿನ ತಿರುಗುಸಿ ‘ನಗುವುದು’ ಹೇಳಿ ಮಾಡ್ತವಡ. ಮೂಲ ಬೊಳುಂಬು ಆದರೂ, ಅವು...

ಬೀಸ್ರೋಡುಮಾಣಿ ತೆಗದ ಬಾನಿನ ಪಟಂಗ 6

ಬೀಸ್ರೋಡುಮಾಣಿ ತೆಗದ ಬಾನಿನ ಪಟಂಗ

ಬೀಸ್ರೋಡುಮಾಣಿಯ ಗುರ್ತ ಇಪ್ಪದು ಹೇಂಗೆ ನಿಂಗೊಗೆ! ಪಟದ ಪುಟಲ್ಲಿ ಒಂದೇ ಒಂದು ಪಟ ಇಪ್ಪದು ಅವಂದು, ಅದುದೇ ಗುಡಿ ಹೆಟ್ಟಿ ಒರಗಿದ್ದು – ಅದರ ನೋಡಿರೆ ಗುರ್ತ ಸಿಕ್ಕುಲೆ ಸಾಧ್ಯವೇ ಇಲ್ಲೆ! ಅವಂಗೆ ಚೆಂಙಾಯಿಗಳುದೇ ಕಮ್ಮಿ! ಎಂತಕೇ ಹೇಳಿತ್ತುಕಂಡ್ರೆ, ಹೆಚ್ಚಾಗಿ ಅವ...