ಬೀಸ್ರೋಡುಮಾಣಿ ತೆಗದ ಬಾನಿನ ಪಟಂಗ

January 24, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೀಸ್ರೋಡುಮಾಣಿಯ ಗುರ್ತ ಇಪ್ಪದು ಹೇಂಗೆ ನಿಂಗೊಗೆ!
ಪಟದ ಪುಟಲ್ಲಿ ಒಂದೇ ಒಂದು ಪಟ ಇಪ್ಪದು ಅವಂದು, ಅದುದೇ ಗುಡಿ ಹೆಟ್ಟಿ ಒರಗಿದ್ದು – ಅದರ ನೋಡಿರೆ ಗುರ್ತ ಸಿಕ್ಕುಲೆ ಸಾಧ್ಯವೇ ಇಲ್ಲೆ!
ಅವಂಗೆ ಚೆಂಙಾಯಿಗಳುದೇ ಕಮ್ಮಿ!
ಎಂತಕೇ ಹೇಳಿತ್ತುಕಂಡ್ರೆ, ಹೆಚ್ಚಾಗಿ ಅವ ಮಾಡುದು ಮೂರೇ ಕೆಲಸ –
ಒಂದೋ ಒರಗ್ಗು. ಅಲ್ಲದ್ರೆ ಅಡಿಗೆ ಮಾಡುಗು, ಅಲ್ಲದ್ರೆ ಕಂಪ್ಲೀಟರು ಒತ್ತುಗು.
ಇದರಿಂದಲೂ ಪುರುಸೊತ್ತು ಸಿಕ್ಕಿರೆ ಉಂಗು. ಅದಾಗಿಯೂ ಪುರುಸೊತ್ತು ಸಿಕ್ಕಿತ್ತೋ – ಎಲ್ಲಿಗಾರು ಹೋಕು, ರೈಲಿಲಿಯೋ, ಬಸ್ಸಿಲಿಯೋ ಮತ್ತೊ°.
ಬೆಂಗ್ಳೂರಿಂಗೋ, ಡೆಲ್ಲಿಗೋ, ನೆಲ್ಲಿತೀರ್ಥಕ್ಕೋ, ಅವನಿಕ್ಷೇತ್ರಕ್ಕೋ – ತಿರುಗಲೆ!! 😉
ಹೋಪಗ ಬಪ್ಪಗ ಪಟ ತೆಗಗು, ಮನಗೆ ಬಂದು ಕಂಪ್ಲೀಟರಿಲಿ ಹಾಕುಗು, ಬೆಂಗ್ಳೂರಿಲಿಪ್ಪ ಪೆರ್ಲದಣ್ಣಂಗೆ ಕಳುಸುಗು, ಚೆಂದ ಇದ್ದರೆ ಇಂಟರ್ನೆಟ್ಟಿಂಗೆ ಹತ್ತುಸುಗು.
ಒಪ್ಪಣ್ಣನ ಬೈಲಿನ ಆಚಹೊಡೇಲಿ ಆವುತ್ತು ಅವನ ಚಿಕ್ಕಮ್ಮನ ಮನೆ. ಓ ಮೊನ್ನೆ ಬಂದಿಪ್ಪಗ ಒಪ್ಪಣ್ಣ ಸಿಕ್ಕಿ ಕೇಳಿದ° `ಕೆಲವು ಚೆಂದದ ಪಟ ಕೊಡು ಮಾರಾಯ ನೀನು ತೆಗದ್ದು..!’ ಹೇಳಿ..
‘ಹುಡ್ಕೆಕ್ಕಷ್ಟೆ!’ ಹೇಳಿದ°, ತಲೆ ತೊರುಸಿಗೊಂಡು. ನಿನ್ನೆ ಇರುಳು ಕವರಿಲಿ ಹಾಕಿ ಕೊಟ್ಟು ಕಳುಸಿದ°..

ಇದಾ, ಇಲ್ಲಿದ್ದು ಬೀಸ್ರೋಡುಮಾಣಿ ತೆಗದ ಪಟಂಗ.  ಅಂಬೆರ್ಪಿಂಗೆ ರಜ್ಜ ಕೊಟ್ಟಿದ°, ಇನ್ನು ಒಳುದ್ದು ಮತ್ತೆ ಇನ್ನೊಂದರಿ ಕೊಡ್ತನಡ!
ನೋಡಿ, ಚೆಂದ ಇದ್ದರೆ ಪಟಕ್ಕೆ ಒಂದು ಒಪ್ಪ ಕೊಡಿ.
~
ಒಪ್ಪಣ್ಣ

ಇದರ್ಲಿ ಮಾಣಿ ತೆಗದ ಊರುಗಳ ಪಟವುದೇ, ಕೆಲವು ಮಕ್ಕಳ ಪಟವುದೇ ಇದ್ದು:

ಬೀಸ್ರೋಡುಮಾಣಿ ತೆಗದ ಬಾನಿನ ಪಟಂಗ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಗಣೇಶ ಮಾವ°
  ಗಣೇಶ ಮಾವ.

  laayika aayidu photo’s.

  [Reply]

  VA:F [1.9.22_1171]
  Rating: 0 (from 0 votes)
 2. Shreekumar

  Photos ella thumba chenda idhu……

  [Reply]

  VA:F [1.9.22_1171]
  Rating: 0 (from 0 votes)
 3. ಕಳಾಯಿ ಗೀತತ್ತೆ
  ಕಳಾಯಿ ಗೀತತ್ತೆ

  pata layka iddu….

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಶೀಲಾಲಕ್ಷ್ಮೀ ಕಾಸರಗೋಡುನೀರ್ಕಜೆ ಮಹೇಶವಿದ್ವಾನಣ್ಣಚೆನ್ನೈ ಬಾವ°ಗಣೇಶ ಮಾವ°ಸರ್ಪಮಲೆ ಮಾವ°ಉಡುಪುಮೂಲೆ ಅಪ್ಪಚ್ಚಿಬಂಡಾಡಿ ಅಜ್ಜಿvreddhiಪುಟ್ಟಬಾವ°ರಾಜಣ್ಣವಿಜಯತ್ತೆವಾಣಿ ಚಿಕ್ಕಮ್ಮಬೊಳುಂಬು ಮಾವ°ಮುಳಿಯ ಭಾವದೀಪಿಕಾಶುದ್ದಿಕ್ಕಾರ°ಬೋಸ ಬಾವಶರ್ಮಪ್ಪಚ್ಚಿಕೆದೂರು ಡಾಕ್ಟ್ರುಬಾವ°ಯೇನಂಕೂಡ್ಳು ಅಣ್ಣಪುತ್ತೂರಿನ ಪುಟ್ಟಕ್ಕಅನಿತಾ ನರೇಶ್, ಮಂಚಿಕಳಾಯಿ ಗೀತತ್ತೆಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ