Oppanna.com

ಲಾಲುಬಾಗಿಲಿ ತೆಗದ ಪಟಂಗೊ!

ಬರದೋರು :   ನೀರ್ಕಜೆ ಮಹೇಶ    on   05/07/2010    23 ಒಪ್ಪಂಗೊ

ನೀರ್ಕಜೆ ಮಹೇಶ

ಪಟ ತೆಗೆಯದ್ದೆ ಸುಮಾರು ದಿನ ಆತು, ಕೆಮರದೆ ಸಾಣೆ ಹಿಡಿಷದ್ದೆ ಬಡ್ಡು ಅಪ್ಪಲಾಗ UGG Stiefeletten günstig  ಹೇಳಿ ಮನ್ನೆ ಲಾಲುಬಾಗಿಲಿ ಒಂದು ರೌಂಡು ಪಟ ತೆಗದು ಬಂದೆ. ಕೆಲವು ಗಮ್ಮತ್ತಿದ್ದು ಪಟಂಗೊ.. ನಿಂಗಳೊಟ್ಟಿಂಗೆ ಹಂಚಿಗೊಂಬ ಹೇಳಿ ಕಂಡತ್ತು….

23 thoughts on “ಲಾಲುಬಾಗಿಲಿ ತೆಗದ ಪಟಂಗೊ!

  1. ಬರೆವಾಗ ಎಂತಾರು ಹೆಚ್ಚು ಕಮ್ಮಿ ಆದ್ದೋ ಹೇಂಗೆ ಕೇಳಿದ್ದು

  2. ಅದೆಂತರ ಉಬುಂಟು ಹೇಳಿರೆ. ಎನಗೆ ಉಂಬುಳ ಮಾಂತ್ರ ಗೊಂತಿಪ್ಪದು.. ಈಗ ಮಳೆ ಜೋರನ್ನೆ.. ನೀರು ಗುರ್ತ ಹಾಕುವಾಗ ಅಕ್ಷರ ಅಡಿ ಮೊಗ್ಚಿದ್ದಾ ಹೇಂಗೆ ಅಪ್ಪ್ಪಚ್ಚಿ…? ಸ್ಪ್ರಿಂಕ್ಲರ್ ಈಗ ಬೇಡ.. ಮಳೆ ನೀರೆ ಸಾಕು ಗುರ್ತಕ್ಕೆ..

    1. ಅಕ್ಷರ ಅಡಿ ಮೊಗಚ್ಚಿದ್ದು?? ಹೇಳ್ರೆ??

  3. ಪ್ರತಿಕ್ರಿಯೆ ಬರದ ಎಲ್ಲರಿಂಗೂ ಧನ್ಯವಾದಂಗೋ!

    1. ಯೇ ಅಪ್ಪಚ್ಚಿ.
      ಮೊನ್ನೆಯೇ ಒಂದು ವಿಶಯ ಕೇಳೆಕ್ಕು ಗ್ರೇಶಿತ್ತದು, ಕೈಗೇ ಸಿಕ್ಕಿದ್ದಿಲ್ಲಿ..
      ಇದೂ – ಬೆಂಗುಳೂರಿಲಿ ಮಂಗಂಗಳ ಮೋರೆಲಿ ಹೆಸರು ಬರದಿರ್ತವೋ? ಏ°?
      ಅಜ್ಜಕಾನ ಬಾವ ಈ ಪಟಂಗಳ ತೋರುಸಿ ಎನ್ನ ನಂಬುಸಿದ್ದ°… 🙁

      1. ಹೆ ಹೆ .. ಅದು ಮಂಗನ ಮೋರೆಲಿಪ್ಪ ಹೆಸರಲ್ಲ.. ಈ ಮಂಗ (ಆನು!) ಹಾಕಿದ ಹೆಸರು ಅದು.. ಹಾಂಗೆ ಹೆಸರು ಹಾಕದ್ದೆ ಇಂಟರ್ನೆಟ್ಟಿಲಿ ಪಟಂಗಳ ಹಾಕುಲಾಗ ಹೇಳಿ ಮಾಷ್ಟ್ರ ಮಾವ ಹೇಳಿಯೊಂಡಿತ್ತಿದವು 🙂 (ಯಾವ ಮಾಷ್ಟ್ರ ಹೇಳಿ ಕೇಳೆಡಿ ಇನ್ನು 🙂 )

        1. ಮಂಗನ ಮೋರೆ, ಗೋಣನ ಬೆನ್ನು ಹೇಳಿ ನೋಡಿಂಡು ಕೂದರೆ ಕಳ್ಳಂಗೊಕ್ಕೆ ಕೆಲಸ ಸುಲಾಭ ಆವುತ್ತು. ಕೆಲಾವು ಕಳ್ಳಂಗೊ ಪಟ ಕಳ್ಳುತ್ತವು. ಎನಗೆ ಅದರ ಅನುಭವ ಆಯಿದು. ಕದ್ದದು ಬೇರೆ ಆರೂ ಅಲ್ಲ, ನಮ್ಮ ‘ಸಮಸ್ತ ಕರ್ನಾಟಕದ ಎಮ್ಮೆ’ ಪೇಪರಿನವ್ವೇ… ಅವರತ್ರೆ ಮತ್ತೆ ಆ ವಿಷಯಲ್ಲಿ ಮಾತಾಡ್ಲೆ ಹೋದರೆ ದೊಡ್ಡ ಜನ ಮಾಡ್ತವು. ಐದು ಪೈಸೆ ಕೊಡುದು ಬಿಡಿ, ಪಟ ತೆಗದವನ ಹೆಸರು ಹಾಕಲೂ ಸಂಕಟ ಅವಕ್ಕೆ… ಹಾಂಗಾಗಿ ನೀರ್ಕಜೆ ಅಪ್ಪಚ್ಚಿ ಮಾಡಿದ್ದು ಸರಿ ಇದ್ದು……. ಆನು ಈಗ ಅಂತರ್ಜಾಲಕ್ಕೆ ಯಾವ ಪಟ ಹಾಕುತ್ತರೂ ಮದಾಲು ನೀರು ಗುರುತ (ವಾಟರ್ ಮಾರ್ಕ್) ಹಾಕಿಯೇ ಹಾಕುದು… ಮಂಗನ ಮೋರೆ, ಗೋಣನ ಬೆನ್ನು, ನಾಯಿಯ ಮೈಲಿ ಬೇಕಾದರೂ ನಾವು ಹೆಸರು ಹಾಕೆಕ್ಕೇ…

          1. ಅಪ್ಪು! ನೀರು ಗುರ್ತ ಹಾಕದ್ದೆ ಗೊಂತಿಲ್ಲೆ. ಹಾಕುಲೆ ಕಷ್ಟ. ಸುಮಾರು ಪಟ ತೆಗದರೆ ಅದಕ್ಕೆ ನೀರು ಗುರ್ತ ಹಾಕ್ಯೊಂಡು ಕೂಪ ಕೆಲಸ ಕಷ್ಟವೇ. ಅದಕ್ಕೇ ಆನು ಎನ್ನ ಉಬುಂಟು ಲಿ ಒಂದು ಸ್ಕ್ರಿಪ್ಟ್ ಬರದು ಹಾಕಿದ್ದೆ. ಈಗ ಆ ತಲೆಬೆಶಿ ಇಲ್ಲೆ. ಎಷ್ಟು ಪಟ ತೆಗದರೂ ಎಲ್ಲ ಒಂದು ಫೋಲ್ಡರಿಲಿ ಹಾಕಿ ಸ್ಕ್ರಿಪ್ಟ್ ರನ್ ಮಾಡಿರೆ ಅದೇ ಪಟಂಗಳ ರೆಸೈಜ಼್ ಮಾಡಿ, ನೀರು ಗುರ್ತ ಹಾಕಿ, ಸಾಲದ್ದಕ್ಕೆ ಬಾರ್ಡರ್ ಹಾಕಿ ಕೊಡ್ತು! ಆದರೆ ಸಮಸ್ಯೆ ಎಂತ ಹೇಳ್ರೆ ಅದು ಎಲ್ಲಾ ಪಟಂಗಳಲ್ಲಿ ಒಂದೇ ಕಡೆ ನೀರು ಗುರ್ತ ಹಾಕುತ್ತ. ಹಾಂಗಾಗಿ ಮಂಗನ ಮೋರೆ ಕುಂಡೆ ಎಲ್ಲೆಂದರಲ್ಲಿ ನೀರು ಗುರ್ತವೇ! 🙂

  4. ನಮ್ಮ ಪೂರ್ವಜರ ಬಗ್ಗೆ ಅರಿಂಗುದೆ ಕಾಳಜಿಯೇ ಇಲ್ಲೆನ್ನಪ್ಪ. ಎನ್ನ ಜೋಸ್ತಿಯ ಪಟ ಬರಿ ಲಯಿಕ ಬಯಿಂದು.

  5. ಚಿಟ್ಟೆಗಳ ಫೋಟೋ ಅಂತೂ ಸೂ….ಪರ್

  6. ಬೆಂಗ್ಳೂರಿಲ್ಲಿ ಇಪ್ಪ ನಮ್ಮ ಒಪ್ಪಣ್ಣಂದ್ರು ಎಲ್ಲ ಲಾಲುಬಾಗಿನ ಪಟಂಗ ತೆಗವಲಕ್ಕು. ಅಲ್ಲಿ ಪಟ ತೆಗದಷ್ಟು ಮುಗಿಯ. ಬೇರೆ ಬೇರೆ ವಿಷಯಂಗೊ ಸಿಕ್ಕುತ್ತು ಪಟ ತೆಗವಲೆ.

  7. ನೀರ್ಕಜೆ ಅಪ್ಪಚ್ಚಿ.., ಕೆಮರ ಹೆರ ಬಂದದು ಒಳ್ಳೇದಾತು… ಫೋಟೋ ಎಲ್ಲವೂ ಲಾಯಕ ಆಯಿದು.. ಒಳ್ಳೊಳ್ಳೆ ವಿಷಯಂಗ.. ನಿಂಗೊಗೆ ರಜ್ಜ ಗಿಡ ಮರಂಗಳ ಗುರ್ತ ಇದ್ದ ಹಾಂಗಿದ್ದು.. ಪಟ ತೆಗದ್ದದರ ಒಟ್ಟಿನ್ಗೆ ವಿವರಣೆ ರಜ್ಜ ಇದ್ದರೆ ಬೈಲಿನವಕ್ಕೆ ಗೊಂತಕ್ಕಿದಾ.. ಮತ್ತೆ ದಾರಿಲಿ ಹೋಪಗ ಎಂಗೊಗೂ ಗುರ್ತ ಸಿಕ್ಕಿ ಮಾತಾಡ್ಳಕ್ಕಲ್ಲದಾ.. ಮರ ಗಿಡದ ಹತ್ತರೆ…. ನಿಂಗಳ ಗುರ್ತ ಹೇಳಿ !!! ಹಲಸಿನಕಾಯಿಯ ಪಟ ಅಂತೂ ನಾವು ಅಮ್ಮನ ಹೊಟ್ಟೆಲಿ ಇಪ್ಪಗ ಇದ್ದ ಹಾಂಗೆ ಕಾಣ್ತು ಅಲ್ಲದಾ?

  8. ನೀರ್ಕಜೆ ಅಪ್ಪಚ್ಚಿ
    ಪಟಂಗ ಲಾಯ್ಕಿದ್ದು.. ಚಿಕ್ಕಮ್ಮನ ಬಿಟ್ಟು ಹೋವುತ್ತಿರಡ.. ಅಸಕ್ಕ ಮಾಡಿಯೊಂಡು ಇದ್ದು…

  9. ಎಲ್ಲರಿಂಗೂ ಧನ್ಯವಾದ!

  10. ಅಪ್ಪಚ್ಚಿ. 🙂 ಕೆಂಪುತೋಟಲ್ಲಿ ತೆಗದ ಪಟಂಗ ಚೆಂದ ಬಯಿಂದು,, 🙂 ಒಂದಕ್ಕಿಂತ ಒಂದು ಸೂಪರು !! 🙂

  11. ಕುಂಡೆಚ್ಚ ಜೇನು ಕುಡಿವದರ ನೋಡಿದ್ದು ಆನು ಸುರು…. , ಮುರಳಿ ಅಣ್ಣ ಹೇಳಿದ ಹಾಂಗೆ ಚಿಟ್ಟೆದೇ ಸೂಪರ್!

      1. ಅಜಕ್ಕಾನ ಭಾವ, ಒಂಟಿ ಒಂಟಿಯಾಗಿ ಹೋದ್ದು ನಮ್ಮ ನೀರ್ಕಜೆ ಅಪ್ಪಚ್ಚಿ…. ಇನ್ನೊಂದರಿ ಜಂಟಿಯಾಗಿ ಹೋಪದಡ್ಡ!

  12. ಫೋಟೊಂಗ ಭಾರಿ ಲಾಯ್ಕ ಬೈಂದು. ಚಿಟ್ಟೆದು ಅಂತು ಸೂಪರ್ …!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×