ಯೇನಂಕೂಡ್ಳು ಅಣ್ಣ ಪಟ ತೋರುಸುತ್ತವು..!

March 2, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಯೇನಂಕೂಡ್ಳಣ್ಣನ ಸಣ್ಣಕೆ ಗುರ್ತ ಮಾಡೆಡದೋ?! ಗುರ್ತ ಮಾಡ್ಳೆಂತರ ಇದ್ದು, ಎಲ್ಲೋರಿಂಗೂ ಗೊಂತಿಪ್ಪೋರೇ!

ಹೆಗಲಿಲಿ ಒಂದು ಕೆಮರವ ಬ್ರಹ್ಮವಸ್ತ್ರದ ಹಾಂಗೆ ಹಾಕಿಯೊಂಡು, ತಟುಪುಟು ಅತ್ತಿತ್ತೆ ಓಡಿಗೊಂಡು ಇದ್ದರೆ ‘ಈ ಜೆನ ಎಂತಾ ಚುರುಕ್ಕು!’ ಹೇಳಿ ಮಾತಾಡಿಗೊಂಬ ಅತ್ತೆಕ್ಕಳೇ ಜಾಸ್ತಿ!!
ಕೆಮರ ಕೈಗೆ ಎತ್ತಿರೆ ಅವು ಚುರುಕ್ಕೇ ಇದಾ! ಇವುದೇ ಚೆಂದ ಪಟ ತೆಗೆತ್ತವು!
ರಾಮಜ್ಜನ ಕೋಲೇಜಿಲಿ ಕಲಿವಗಳೇ ಅವಕ್ಕೆ ಕೆಮರದ ಮರುಳು ಸುರು ಆದ್ದಡ, ಹಳೆಮನೆ ಅಣ್ಣನ ಹಾಂಗೆ!
ಹಳೆಮನೆ ಅಣ್ಣ ನೈಸರ್ಗಿಕ ಪರಿಸರದ್ದು ಹೆಚ್ಚು ತೆಗದರೆ, ಯೇನಂಕೂಡ್ಳಣ್ಣ ಮಾನವ ಪರಿಸರದ್ದು ಹೆಚ್ಚು ತೆಗವದು..!

ಇವರದ್ದೆಲ್ಲ ಕಣ್ಣಿಂಗೆ ಹಿಡಿತ್ತ ಹಾಂಗಿರ್ತ ಪಟಂಗ!
ಆದರೆ, ಅಂದಿಂದಲೇ ಕೆಮರವ ಕಣ್ಣಿಂಗೆ ಹಿಡುದು ಹಿಡುದು – ಕಣ್ಣು ಬಚ್ಚಿದ್ದೋ ಏನೋ – ಈಗ ಕೊಡೆಯಾಲಲ್ಲಿ ಕಣ್ಣಿನ ಠೆಷ್ಟು ಮಾಡ್ತಲ್ಲಿ ಒಂದು ಷ್ಟೂಲು ಮಡಿಕ್ಕೊಂಡು ಕೂಯಿದವು!
ಓ ಮೊನ್ನೆ ಕೊಡೆಯಾಲಕ್ಕೆ ಹೋಗಿಪ್ಪಗ ಚಾಯ ಕುಡಿವಗ ಸಿಕ್ಕಿ ಬಿಲ್ಲು ಕೊಟ್ಟವು, ಸಂತೋಷ ಆತೊಂದರಿ!! 😉
ಪಟ ಕೊಟ್ಟು ಕಳುಸಿ, ಬೈಲಿಂಗೆ ತೋರುಸುವನಾ? – ಹೇಳಿದೆ.
ಆತಾತು, ಇದೇ ಶೆನಿವಾರ ಕಳುಸುತ್ತೆ ಹೇಳಿಕ್ಕಿ ಅಂಬೆರ್ಪಿಲಿ ಓಡಿದವು. ಹಳೆಮನೆ ಅಣ್ಣಂದು ದೃಶ್ಯ ಪಟಂಗ ಆದರೆ ಯೇನಂಕೂಡ್ಳುಅಣ್ಣಂದು ಅದೃಷ್ಯ ಪಟಂಗ!! ಎಂತಕೇಳಿರೆ, ಪಟ ಕಳುಸಿ ಕಳುಸಿ ಹೇಳಿ ಒಂದು ತಿಂಗಳಾದರೂ ಪಟಂಗೊ ಇಲ್ಲೆ!!
ಕಣ್ಣಿನ ಆಸ್ಪತ್ರೆಲಿ ಎಂತಾರು ನೋಡ್ತದರ್ಲಿ ಬೆಶಿಲಿ ಇದ್ದವಾಯಿಕ್ಕು ಹೇಳಿಗೊಂಡೆ!

ಇನ್ನೊಂದು ವಿಶ್ಯ ಇದ್ದು, ಅವು ಬೈಲಿಂಗೆ ಬಂದು ಮಾತಾಡ್ಳೆ ಸುರು ಮಾಡಿರೆ ಶೇಡಿಗುಮ್ಮೆ ಬಾವನ ಬಗ್ಗೆ ಬಂದೇ ಬಕ್ಕು.
“ಇಂದಿರತ್ತೆ ಎಂತ ಮಾಡ್ತವು ಒಪ್ಪಣ್ಣಾ…” ಹೇಳಿ! ‘ಎನಗೆಂತ ಗೊಂತು, ಕೆಮರ ಇಪ್ಪದು ನಿನ್ನತ್ರೆ’ ಹೇಳುದಾನು ಯೇವಗಳುದೇ.!!

ನಮ್ಮ ಬೈಲಿಂಗೆ ಬಂದು ಅವು ತೆಗದ ಪಟಂಗಳ ನೋಡುಸುತ್ತವಡ.
ಚೆಂದಲ್ಲಿ ನೋಡುವ, ಕೊಶಿ ಆದರೆ ಪಟಂಗೊಕ್ಕೆ ಒಪ್ಪ ಕೊಡುವ..
ಆತೋ?

ಸೂ: ನಿಂಗೊ ನೋಡ್ತ ಒಪ್ಪಣ್ಣನ ಪಟ ತೆಗದ್ದು ಇದೇ ಯೇನಂಕೂಡ್ಳಣ್ಣ ಇದಾ..! ಪಟ ಚೆಂದ ಬಂದರೆ ಅವರತ್ರೆ ಹೋಗಿ ನಿಂಗಳದ್ದೂ ತೆಗೆಶಿ..!!
~
ಒಪ್ಪಣ್ಣ

ನಮಸ್ಕಾರ,
ಆನು ತೆಗದ ಕೆಲವು ಫೋಟೋ ಇಲ್ಲಿ ಹಾಕುತ್ತಾ ಇದ್ದೆ.
ಹೇಂಗಿದ್ದು ತಿಳುಸಿ.
ನಮಸ್ಕಾರ.
~
yvkishor@gmail.com / 9448424922
ಯೇನಂಕೂಡ್ಳು

ಯೇನಂಕೂಡ್ಳು ಅಣ್ಣ ಪಟ ತೋರುಸುತ್ತವು..!, 4.8 out of 10 based on 5 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ನೀರ್ಕಜೆ ಮಹೇಶ
  ಮಹೇಶ ನೀರ್ಕಜೆ

  ಚೆಂದ ಇದ್ದು. ಯಾವ ಕೆಮರ ಹೇಳಿ ಗೊಂತಿದ್ದೋ?

  [Reply]

  ಯೇನಂಕೂಡ್ಳು ಅಣ್ಣ

  kishor Reply:

  nikon d 80 with 18-105 vr lens

  [Reply]

  VA:F [1.9.22_1171]
  Rating: 0 (from 0 votes)

  Eshawara Kulamarva Reply:

  ella photo thumba chanda baindu.

  Nodle khushi aathu.

  thanks aatho oppanna.
  Yenakoodlu bhavange special thanks.

  [Reply]

  VA:F [1.9.22_1171]
  Rating: 0 (from 0 votes)
 2. soorya

  ಯಬಾ…! ಅದಾ ಒಪ್ಪಣ್ಣ.. ಯೇನಂಕೋಡ್ಳು ಅಣ್ಣನನ್ನೂ ಅಪ್ಪಿಕೊಂಡ…
  ಪಟ ಬಾರಿ ಚೆಂದ ಇದ್ದು..
  ಯೇನಂಕೋಡ್ಳು ಅಣ್ಣನ ವಿಶಯ ಗೊಂತಿದ್ದಾ… ಕೆಮರಲ್ಲಿ ತೆಗೆತ್ತ ಹಾಂಗೆ ಕಣ್ಣಿಲ್ಲೆ ಪಟ ತೆಗೆವ ಚಾಲಾಕಿ ಅವಂ…

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಗೋಪಾಲ್ ಬೊಳುಂಬು

  ಕಿಶೋರನ ಪಟಂಗ ಒಂದಕ್ಕಿಂತ ಒಂದು ಮಿಗಿಲಾಗಿದ್ದು. ಲಾಯಕಾಯಿದು. ಸಿಕ್ಕುವ ಬೆಣಂಚಿಲ್ಲಿ ಕ್ಲಿಕ್ಕು ಮಾಡಿದ ಪಟವು ಚೆಂದ ಇದ್ದು. ಕಿಶೋರನ ಪಟಂಗಳ ಹಾಂಗೆ ಅವನ ಮೋರೆಯ ನಸುನಗೆ ಇನ್ನೂ ಚೆಂದ. ಒಳ್ಳೆದಾಗಲಿ.

  [Reply]

  ಯೇನಂಕೂಡ್ಳು ಅಣ್ಣ

  kishor Reply:

  thanks gopalanna

  [Reply]

  VA:F [1.9.22_1171]
  Rating: 0 (from 0 votes)
 4. ಅಜ್ಜಕಾನ ರಾಮ

  ಓ ಯೆನಂಕೋಡ್ಳು ಅಣ್ಣಾ.. ಈ ಛಾಯಾಚಿತ್ರಂಗ ಭಾವ ಚಿತ್ರಣವನ್ನು ಕೊಡ್ತಾ ಇದ್ದು.. ಲಾಯ್ಕ ಇದ್ದು..

  [Reply]

  VA:F [1.9.22_1171]
  Rating: 0 (from 0 votes)
 5. Kishore, Very good photos :) All the best – Soumyakka (NR Pura)

  [Reply]

  VA:F [1.9.22_1171]
  Rating: 0 (from 0 votes)
 6. ಕೊಳಚ್ಚಿಪ್ಪು ಬಾವ

  ಆನು ತುಂಬಾ ದಿನ ಆದ ಮೇಲೆ ಕಿಶೋರ ತೆಗೆದ ಪಟ ನೋಡ್ತಾ ಈಪ್ಪದ್ದು. all the phots are good, as usual 😉

  [Reply]

  VA:F [1.9.22_1171]
  Rating: 0 (from 0 votes)
 7. vishwapathi moleyaru

  photo thubaa chenda bayindu photo nodi thumbaa kushi aathu yenakodlu vijayakumara bavana hathre kealire healugu vihwapathi healire obba paradeshi ooru bittu kelavu varusha aadarude heeingippa oorina talent kaambaga tumbaa kushi aavuthu keep it up aanu nigala beati aayide nempu edda yentooooo ethi vishwapathi moleyaru

  [Reply]

  ಯೇನಂಕೂಡ್ಳು ಅಣ್ಣ

  kishor Reply:

  haan nempiddu appa ningala vishya helyondirthavu kelavondari.. ondu sanna havyasa ellara prothsahanda laaykakke hovtha iddida..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೆಗೆಗಾರ°ವಿಜಯತ್ತೆವೇಣಿಯಕ್ಕ°ಶುದ್ದಿಕ್ಕಾರ°ಅಕ್ಷರದಣ್ಣಬೋಸ ಬಾವಡಾಮಹೇಶಣ್ಣಅಜ್ಜಕಾನ ಭಾವಬೊಳುಂಬು ಮಾವ°ಬಂಡಾಡಿ ಅಜ್ಜಿದೊಡ್ಮನೆ ಭಾವಅಡ್ಕತ್ತಿಮಾರುಮಾವ°ವಾಣಿ ಚಿಕ್ಕಮ್ಮಪುಟ್ಟಬಾವ°ಕೊಳಚ್ಚಿಪ್ಪು ಬಾವಶೀಲಾಲಕ್ಷ್ಮೀ ಕಾಸರಗೋಡುಡಾಗುಟ್ರಕ್ಕ°ಜಯಶ್ರೀ ನೀರಮೂಲೆದೊಡ್ಡಭಾವಶ್ರೀಅಕ್ಕ°ಕಳಾಯಿ ಗೀತತ್ತೆಪೆಂಗಣ್ಣ°ಕೆದೂರು ಡಾಕ್ಟ್ರುಬಾವ°ಪ್ರಕಾಶಪ್ಪಚ್ಚಿಗೋಪಾಲಣ್ಣವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ