ಭೀಮಸೇನ ಜೋಷಿ ಇನ್ನಿಲ್ಲೆ!!

ಸಂಗೀತಪ್ರಿಯರಿಂಗೆ ಒಂದು ಬೇಜಾರದ ಶುದ್ದಿ.

ಗಾನ ಗಂಧರ್ವ ಭೀಮಸೇನ ಜೋಷಿ

ಹೆಸರಾಂತ ಸಂಗೀತಗಾರ, ಕನ್ನಡಿಗ, ಮೇರುಸಮಾನ ಭೀಮ, ಭಾರತರತ್ನ ಭೀಮಸೇನ ಜೋಷಿ ಇನ್ನಿಲ್ಲೆ!

ರಜ್ಜ ಸಮೆಯಂದ ಅಸೌಖ್ಯ ಇದ್ದಿದ್ದ ಅವು ಇಂದು ಪುಣೆಲಿ ತೀರಿಗೊಂಡವಡ. 🙁

ದೇವರು ಅವಕ್ಕೆ ಚಿರಶಾಂತಿ ಕೊಟ್ಟು ಕರುಣಿಸಲಿ.

ಶುದ್ದಿಕ್ಕಾರ°

   

You may also like...

1 Response

  1. Suvarnini Konale says:

    ಉದಿಯಪ್ಪಗ ಟಿವಿಲಿ ನ್ಯೂಸು ನೋಡುವಗ ಈ ಶುದ್ದಿಯ ನೋಡಿ ದೊಡ್ಡ ಆಘಾತ ಆತು 🙁 🙁 ಅವರ ಸ್ವರ..ಹಾಡುಗಾರಿಕೆ ಕೇಳಿಗೊಂಡಿದ್ದರೆ ಪ್ರಪಂಚವೇ ಮರೆಗು… ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ….

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *