ಅಂತೂ ಬಂತೂ ನಿಷೇಧ

April 30, 2011 ರ 12:01 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪೆಂಗಣ್ಣ ಬರೆಯದ್ದೆ ಸುಮಾರು ದಿನ ಆತು. ಎಲ್ಲೋರು ಕೇಳುವವೇ. ಶ್ರೀ ಅಕ್ಕ ಅಂತೂ ಶುದ್ದಿ ಹುಡ್ಕುಲೆ ಹೋದವ ನಾಪತ್ತೆ ಆದನೋ ಹೇಳುವ ಮಟ್ಟಿಗೆ. ಎಂತರ ಮಾಡುದು ರಜಾ ಕೇರಳಕ್ಕೆ ಹೋದ್ಸು ಇದಾ. ಬೇಕಾದಲ್ಲಿ ಸಿಕ್ಕ ಈ ಅಂತರಜಾಲ, ಒಟ್ಟಿಂಗೆ ನಮ್ಮ ಊಟವುದೇ. ಊಟ ಇಲ್ಲದ್ದೆ ನಮ್ಮ ಆಟ ಇದ್ದೋ.

ಇರಳಿ ವಿಷಯಕ್ಕೆ ಬಪ್ಪೋ. ಸದ್ಯ ನಮ್ಮ ಬೈಲಿನ ಆಚಂಗೆ ಈಚಂಗೆ ಶುದ್ದಿ ಅವ್ತಾ ಇಪ್ಪದು ಎಂಡೋ ಸಲ್ಫಾನ್ ಬಗ್ಗೆ. ಅದರಿಂದ ಆದ ಅನಾಹುತಂಗೊ ಅಷ್ಟಿಸ್ಟಲ್ಲ. ಈ ಬಗ್ಗೆ ಕನ್ನಡದ ಮಾಧ್ಯಮಂಗಳಲ್ಲಿ ಏನೂ ಮಾಹಿತಿ ಸಿಕ್ಕುತ್ತಿಲ್ಲೆ ಹೇಳುಲಕ್ಕೋ ಏನೋ. ಕೆಲವು ರಾಜಕಾರಣಿಗಳ ಬಿಟ್ರೆ ಚಾರ್ವಕದ ಸಂಜೀವನಂತಹ ಸಾಮಾನ್ಯರ ಬಗ್ಗೆ ಏನೂ ಬತ್ತಿಲ್ಲೆ.

ಈ ಬಗ್ಗೆ ಮೊದಲು ಕಾರ್ಯನಿಮಿತ್ತರಾದವು ನಮ್ಮವೇ ಆದ ನಮ್ಮ ಬೈಲಿನ ಶ್ರೀ ಶ್ರೀ ಪಡ್ರೆ ಮತ್ತು ಶ್ರೀ ಮೋಹನಕುಮರ್ ವೈ ಎಸ್. ಅತ್ಯಂತ ವ್ಯವಸ್ಥಿತವಾಗಿ ಹೋರಾಟವ ನಡೆಶಿದವು ಹೇಳಿ ದೊಡ್ಡಬಾವ ಸಮೋಸ ಕಳ್ಸಿ ಎಲ್ಲಾರಿಂಗೂ ಹೇಳ್ತಾ ಇದ್ದ. ನಿಂಗಳೂ ಹೇಳಿ. ಅಂತರಾಷ್ಟ್ರೀಯ ಮಾಧ್ಯಮಂಗಳಲ್ಲೂ ಮಾಹಿತಿಯ ಕೊಟ್ಟು ಈ ವಿಷವರ್ತುಲದ ಬಗ್ಗೆ ಬೆಳಕು ಚೆಲ್ಲಿದವು. ಅವರ ಈ ಪ್ರಯತ್ನ ಇಂದು ವ್ಯವಸ್ಥೆಯ ವಿರುದ್ದ ಹೋರಾಟ ಶುರು ಅಪ್ಪಲ್ಲಿ ಸಹಾಯಕವಾಯಿದು. ಲೆಕ್ಕಲ್ಲಿ ಕೇರಳಲ್ಲಿ ಹರತಾಳವೂ ನಡದತ್ತು

ಈ ಸಂದರ್ಭಲ್ಲಿ ಒಂದು ಶುದ್ದಿ ಬಂತಿದಾ. ಜರ್ಮನಿಯ ಜಿನೇವಾಲ್ಲಿ ನಡೆದ ಸಾವಯವ ಕೃಷಿಕರ ಸಮ್ಮೇಳನಲ್ಲಿ ಮುಂದಿನ ಹನ್ನೊಂದು ವರ್ಷಗಳ ಕಾಲ ಎಂಡೋಸಲ್ಫಾನ್ಗೆ ನಿಷೇಧ ಹೇರುತ್ತೆಯ ಹೇಳ್ತ ಮಾತಿನ ವಿಶ್ವದ ಹೆಚ್ಚಿನ ದೇಶದ ಪ್ರತಿನಿಧಿಗೊ ಒಪ್ಪಿಗೆ ಕೊಟ್ಟವು. ಚೈನಾದಂತ ಕೆಲವು ದೇಶಂಗಳ ಬಿಟ್ಟು.
ಈ ವಿಚಾರವ ಕೆಳಾಣ ಸಂಕೋಲೆಲಿ ಓದುಲಕ್ಕು.
http://indiatoday.intoday.in/site/story/kerala-govt-seeks-blanket-ban-on-endosulphan/1/136695.html

ಇನ್ನೊಂದು ಮುಖ್ಯ ವಿಚಾರ ಮೇಲೆ ಹೇಳಿದ ನಮ್ಮವೇ ಆದ ಶ್ರೀಪಡ್ರೆ ಮತ್ತು ಮೋಹನಕುಮರ್ ಬಗ್ಗೆ ಇಂದು ಮಳೆಯಾಳ ಮಾಧ್ಯಮಂಗೊ ವಿಷೇಶ ವರದಿಗಳ ನೀಡಿದ್ದು ನಾಳಾಣ ಮಳೆಯಾಳಿ ಪತ್ರಿಕೆಗಳಲ್ಲೂ ಬತ್ತಾ ಇದ್ದು. ಅರ್ಥ ಅಪ್ಪವು ಓದಿ ಉಳುದವಕ್ಕೆ ಹೇಳಿ. ಅವಕ್ಕೆ ಅವರ ಕಾರ್ಯಕ್ಕೆ ಪೆಂಗಣ್ಣನ ಅಬಿವಂದನೆಗೋ.

ಇದಾ ಈಗ ಆನು ಕೊಡೆಯಾಲಕ್ಕೆ ಹೋಯೆಕ್ಕು. ಬೋಚ ಬಾವ ಊಟಕ್ಕೆ ಬಪ್ಪಲೆ ಹೇಳಿದ್ದ. ಮತ್ತೆ ಸಿಕ್ಕುತ್ತೆ ಆತೋ!

~
ಪೆಂಗಣ್ಣ ಪ್ರಮ್ ಬೈಲು.
bingi.penga@gmail.com

ಅಂತೂ ಬಂತೂ ನಿಷೇಧ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಶ್ರೀ ಪಡ್ರೆ ಮತ್ತು ಶ್ರೀ ಮೋಹನಕುಮಾರ್ ಅಂಥವರ ಪ್ರಯತ್ನ ಇಂದು ಫಲ ಕೊಟ್ಟಿದು ಹೇಳ್ಲಕ್ಕು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಕೊಳಚ್ಚಿಪ್ಪು ಬಾವಪುತ್ತೂರಿನ ಪುಟ್ಟಕ್ಕಶೇಡಿಗುಮ್ಮೆ ಪುಳ್ಳಿಪ್ರಕಾಶಪ್ಪಚ್ಚಿಶುದ್ದಿಕ್ಕಾರ°ತೆಕ್ಕುಂಜ ಕುಮಾರ ಮಾವ°ಕಾವಿನಮೂಲೆ ಮಾಣಿಪಟಿಕಲ್ಲಪ್ಪಚ್ಚಿಚೂರಿಬೈಲು ದೀಪಕ್ಕಕಜೆವಸಂತ°ಅನು ಉಡುಪುಮೂಲೆದೊಡ್ಮನೆ ಭಾವಸುವರ್ಣಿನೀ ಕೊಣಲೆಚುಬ್ಬಣ್ಣಬೊಳುಂಬು ಮಾವ°ಯೇನಂಕೂಡ್ಳು ಅಣ್ಣಹಳೆಮನೆ ಅಣ್ಣಪವನಜಮಾವರಾಜಣ್ಣವೇಣಿಯಕ್ಕ°ವಾಣಿ ಚಿಕ್ಕಮ್ಮಪುತ್ತೂರುಬಾವಶ್ರೀಅಕ್ಕ°ಡಾಮಹೇಶಣ್ಣಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ