ಓಯ್ ಬೆಂದಿ ಎಂತರ….. ಉಂಡೆ!

January 1, 2012 ರ 6:00 pmಗೆ ನಮ್ಮ ಬರದ್ದು, ಇದುವರೆಗೆ 33 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓ ಮೊನ್ನೆ ಮೆಡ್ರಾಸಿಂಗೆ ಹೋದ ಪೆಂಗಣ್ಣ ಪುನಾಂತಿರುಗಿ ಕೊಡೆಯಾಲಕ್ಕೆ ಬಂದ್ಸು ಇಂದು ಉದೆಕಾಲಕ್ಕೆ.
ನವಗೆ ಯೆವ ಊರಿಂಗೆ ಹೋದರೂ ಮೊದಲು ನೆಂಪಪ್ಪದು ಹೊಟ್ಟೆಂಗೆತರ ಹೇದು.
ಈ ಸರ್ತಿ ಶ್ರೀ ಅಕ್ಕ  ಕೊಡೆಯಾಲಲ್ಲಿ ಎನ್ನ  ಪುಳ್ಳಿ ವೇಣಿ ಇದ್ದು ಹೇಳಿದ್ದು ನೆಂಪಾತು. ಸೀದಾ ಅತ್ಲಾಗಿ ಹೋತಿದಾ..
ಅಲ್ಲಿ ಸಿಕ್ಕಿದ್ದೆಂತರ?

ಶ್ರೀ ಅಕ್ಕ ಮಾಡಿದ ದಿಡೀರ್ ಉಂಡೆ ಸುದ್ದಿ ಹೇಳಿದ್ದು ನೆಂಪಿದ್ದೋ (ಸುದ್ದಿ ಓದುಲೆ ಇಲ್ಲಿ ಒತ್ತಿ).
ಅದೇ ರಜಾ ವೇಷ ಬದುಲ್ಸಿ “ದಿಡೀರ್ ಉಂಡೆ ಮಸಾಲೆ ಬೆಂದಿ”
ಇದಾ ನಿಂಗೊಗೆ ನೋಡುಲೆ ಪಟ ನೇಲುಸಿದ್ದೆ

ಇದು ಊಟಕ್ಕಲ್ಲ.. ಕಾಪಿಗೆ!

~
ಪೆಂಗಣ್ಣ ಪ್ರಮ್ ಬೈಲು
bingi.penga@gmail.com

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 33 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಓ,ಬೆ೦ದಿಗೆ ಉ೦ಡೆಯೋ ಅಲ್ಲ ಉ೦ಡೆಗೆ ಬೆ೦ದಿಯೋ??ರುಚಿಕಟ್ಟಾಯಿದು.

  [Reply]

  ಪೆಂಗಣ್ಣ Reply:

  ಯೇವದಾದರೂ ನವಗೆಂತ! ರುಚಿಕಟ್ಟಗಿದ್ದರಾತು ಅಲ್ಲದೋ..

  ಬೆಂದುಂಡೆ ಭಾಮಿನಿ ಬಕ್ಕೋ ಕೇಳ್ತ ಕಾನಾವಣ್ಣ!

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಉಂಡೆ ಲಾಯಿಕ ಆವುತ್ತು ಅಪ್ಪೋ
  ಹೊತ್ತೋಪಗಾಣ ತಿಂಡಿ ಲೆಕ್ಕಕ್ಕೆ ಅಕ್ಕು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆನೆಗೆಗಾರ°ಡೈಮಂಡು ಭಾವಅನುಶ್ರೀ ಬಂಡಾಡಿಬೊಳುಂಬು ಮಾವ°ಅಡ್ಕತ್ತಿಮಾರುಮಾವ°ಚೆನ್ನೈ ಬಾವ°ಅನಿತಾ ನರೇಶ್, ಮಂಚಿಚೆನ್ನಬೆಟ್ಟಣ್ಣಕಾವಿನಮೂಲೆ ಮಾಣಿಜಯಶ್ರೀ ನೀರಮೂಲೆಪುಣಚ ಡಾಕ್ಟ್ರುಚೂರಿಬೈಲು ದೀಪಕ್ಕಯೇನಂಕೂಡ್ಳು ಅಣ್ಣಶ್ರೀಅಕ್ಕ°ಚುಬ್ಬಣ್ಣಪೆರ್ಲದಣ್ಣಅಕ್ಷರದಣ್ಣಪುತ್ತೂರುಬಾವಅನು ಉಡುಪುಮೂಲೆದೇವಸ್ಯ ಮಾಣಿಜಯಗೌರಿ ಅಕ್ಕ°ಅಕ್ಷರ°ಸಂಪಾದಕ°ಮಾಲಕ್ಕ°ಶೀಲಾಲಕ್ಷ್ಮೀ ಕಾಸರಗೋಡು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ