Category: ಬಿಂಗಿ ಪ್ರಮ್ ಪೆಂಗ

ತುಂಡರಿಸುವ ಶುದ್ದಿಗೋ – ಭಾಗ ೨ 2

ತುಂಡರಿಸುವ ಶುದ್ದಿಗೋ – ಭಾಗ ೨

ಒಂದು ಸುದ್ದಿ ಬಂದರೆ ಅದರ ಸುತ್ತ ಹುಟ್ಟುವ ಊಹಾಪೋಹಂಗಳೇ ಇಂದ್ರಾಣ ತುಂಡರಿಸುವ ಶುದ್ದಿಗೋ – ಭಾಗ ೨ ಮೊದಲು ‘ಬಂದ ಸುದ್ದಿ’. ಚಿನ್ನದ ನ್ಯೂಸ್ ೨೪x೭ ರ ಪ್ರಧಾನ ಸಂಪಾದಕ ರಾಜೀನಾಮೆ. ಈ ಶುದ್ದಿ ಎಂತಕೆ ಕೇಳೆಡಿ. ನಮ್ಮ ಶುದ್ದಿ ಮಾದ್ಯಮದ...

ಇಂದ್ರಾಣ ಶೇಷ 5

ಇಂದ್ರಾಣ ಶೇಷ

ಶೇಷವೋ – ಅವಶೇಷವೋ ಗೊಂತಿಲ್ಲೆ. ಇಂದು ರಜಾ ಪುರುಸೋತ್ತಿಲಿ ಕೂದರೆ ಶುರುವಾತಿದ ಮತ್ತೆ ಯಡ್ಯೂರಪ್ಪಂಗೆ ಕಂಟಕದ ಶುದ್ದಿ. ಅತ್ಲಾಗಿ ಹೋಪ ಮೊದಲು ಒಂದು ಸಣ್ಣ ಶುದ್ದಿ ಹೇಳುತ್ತೆ. ಜಪಾನಿಲಿ ಭೂಕಂಪ-ಸುನಾಮಿ ಆತನ್ನೆ ಮೊನ್ನೆ. ಅದರ ಬಗ್ಗೆ ವಿವರಣೆ ಕೇಳುಲೆ ಬೆಂಗಳೂರಿಲಿ ಎಂಟೋರಿಷಂದ...

ಹೆಮ್ಮಕ್ಕಳ ದಿನ – ಹೀಂಗೊಂದು ಚರ್ಚೆ 8

ಹೆಮ್ಮಕ್ಕಳ ದಿನ – ಹೀಂಗೊಂದು ಚರ್ಚೆ

ಈ ಕೆಪ್ಪಣ್ಣಂಗೆ ಯೇವಾಗಲೂ ಪೆಂಗಣ್ಣನ ನೆಂಪಪ್ಪದು, ಅವ ಬೈಲಿಂಗೆ ಬಾರದ್ದರೂ ಎನ್ನ ಬಿಡ. ಇರಳಿ ಈಗ ಶುದ್ದಿಗೊ ಜಾಸ್ತಿ, ಹಾಂಗೆ ತಿರುಗಾಟವು ಜಾಸ್ತಿ. ಮಾಡ್ತಿಲ್ಲೆ ಹೇದರೆ ಉಣ್ಣೆಡದೋ ಬಾವ ಹೇಳುದು ಆನು ಅವನತ್ರೆ. ಈ ತಿರುಗಾಟಲ್ಲಿ ಬರವಲೂ ಪುರುಸೋತ್ತಿಲ್ಲೆ. ಉದಿಯಪ್ಪಗಲೆ ಹೇಳೆಕ್ಕು...

ಗುರು ಸಾಮಿಪ್ಯವೂ, ಸಮ್ಮೇಳನದ ಅನುಭವವೂ 5

ಗುರು ಸಾಮಿಪ್ಯವೂ, ಸಮ್ಮೇಳನದ ಅನುಭವವೂ

ಆನು, ಚುಬ್ಬಣ್ಣ, ಬೋಚ ಭಾವ ಸೇರಿಯೊಂಡು ಸಾಹಿತ್ಯ ಸಮ್ಮೇಳನಕ್ಕೆ ಹೋದ ಶುದ್ದಿ ಹೇಳುತ್ತೆ ಹೇಳಿದವಂಗೆ ಬರವಲೆ ಪುರುಸೋತ್ತು ಆಯಿದಿಲ್ಲೆ. ಮೊದಲು ವಾರದ ಶುದ್ದಿಗಳ ಮಾತಾಡೆಕ್ಕು, ರಾಜಕೀಯ ಬಿಟ್ಟರೆ ಬೇರೆಂತ ಇಲ್ಲೆ. ಬಳ್ಳಾರಿಯ ಜೆನಂಗಳ ಹೊಸ ಟಿ. ವಿ. ಚಾನೆಲ್ ಶುಕ್ರವಾರ ಶುರುವಾತು....

ಈ ವಾರದ ಮುಖ್ಯ ಗಟನೆಗಳ ಬಗ್ಗೆ 5

ಈ ವಾರದ ಮುಖ್ಯ ಗಟನೆಗಳ ಬಗ್ಗೆ

ಒಂದು ಮೇರು ಸಂಸ್ಥೆ ಮೇರು ವ್ಯಕ್ತಿಯ ಆಶ್ರಯ ಪಡೆವದು ಸಹಜ. ಆದರೆ ಅದು ಇನ್ನೊಬ್ಬಂಗೆ ತೊಂದರೆ ಅಪ್ಪಲೆ ಆಗ ಇದಾ.

ಭಾರತದ ಭರತಂಗೊ ಮೈಮರೆತವೋ ಭಾವ 8

ಭಾರತದ ಭರತಂಗೊ ಮೈಮರೆತವೋ ಭಾವ

ತಲೆ ಬರಹ ನೋಡಿ ಎಂಗೊಗೆ ಇಪ್ಪದು ಅಲ್ಲ ಗ್ರೇಶಿಕ್ಕೆಡಿ ಅಕ್ಕಂದ್ರೂ.. ತಲೆಬರಹ ನೋಡಿ ಜೆನ ಓದೆಕ್ಕು ಹೇಳ್ತದು ಚಾಲ್ತಿಲಿ ಇದ್ದಲ್ಲದೋ.. ಕೆಲವು ಪೀತ ಪತ್ರಿಕೆಗೊಕ್ಕೆ ಇದೇ ಬಂಡವಾಳ ಕೂಡ. ಹಾಂಗೆ ಬರದ್ದು. ಓ ಮೊನ್ನೆ ಬೈಲು ಹೊಸತ್ತು ಆದಪ್ಪಗಲೇ ಬರೆಯೆಕ್ಕು ಗ್ರೇಶಿದ್ದರೂ...

ಹೊಟ್ಟೆ ಪಾಡು – ಕಟ್ಟು ಪಾಡು 6

ಹೊಟ್ಟೆ ಪಾಡು – ಕಟ್ಟು ಪಾಡು

ಅದಾ ನಾಕು ದಿನ ಬೈಲಿಲಿ ಕಾಣದ್ದರೆ ಬತ್ತದಾ ಕೆಪ್ಪಣ್ಣನ ಪೋನು. ಎನಗೆ ಅವನ ಹಾಂಗೆಯೋ. ಅದೂ ಚುಣಾವಣೆ ಘೋಷಣೆ ಆದರೆ ಪುರುಸೋತ್ತು ಎಲ್ಲಿ ಸಿಕ್ಕುತ್ತು. ಒಂದೇ ತಿರುಗಾಟ. ಹಾಲುಮಜಲು[ಹಾ.ಮ.] ದೊಡ್ಡ ಬಾವಂದಲೂ ಜಾಸ್ತಿ ತಿರುಗಾಟ ಎನ್ನದೋ ಹೇಳುವಷ್ಟು. ಹಾಂಗೆ ಮೊನ್ನೆ ಹುಬ್ಬಳ್ಳಿಗೆ...

ಸಮ್ಮಾನ – ಸಮಾಜೋತ್ಸವ – ಸಂಸ್ಕೃತಿ 5

ಸಮ್ಮಾನ – ಸಮಾಜೋತ್ಸವ – ಸಂಸ್ಕೃತಿ

ತುಂಡರಿಸುವ ಶುದ್ದಿ ಹೇಳಿ ಹೋದ ಪೆಂಗ ನಾಪತ್ತೆಯೋ ಹೇಳಿದ ಮುಳಿಯ ಬಾವ. ಈ ಸರ್ತಿ ಬಿಡುವಿಲ್ಲದ ಕಾರ್ಯಕ್ರಮಂಗೊ. ಹಾಂಗೆ ಮಧ್ಯಾಹ್ನ ಪೆರ್ಲದ ಬಾವ ಸಿಕ್ಕಿದ. ಅದೂ ಇದೂ ಮಾತಾಡಿತ್ತು. ಒಂದು ಹೊಸ ಸುದ್ದಿ ಹೇಳಿದ, ಇಂದು ವಿ.ಕ.ಲ್ಲಿ ಪೇಜಾವರ ಶ್ರೀಗಳ ಸಮ್ಮಾನ...

ತುಂಡರಿಸುವ ಶುದ್ದಿಗೋ – ಬರೇ ಸಣ್ಣದು.. 6

ತುಂಡರಿಸುವ ಶುದ್ದಿಗೋ – ಬರೇ ಸಣ್ಣದು..

ಅದಾ ಪೆಂಗಣ್ಣಂದ ಮೊದಲೇ ಶುದ್ದಿಕ್ಕಾರ ಶುದ್ದಿ ಹೇಳಿದ, ಹಾಂಗೆ ಹೇಳಿ ಪೆಂಗಣ್ಣಂಗೆ ಶುದ್ದಿ ಗೊಂತಾಯಿದಿಲ್ಲೆ ಹೇಳಿ ಅಲ್ಲಾ. ಪೆಂಗಣ್ಣ ವಿವರ ತಿಳ್ಕೊಂಬಲೇ ಹೋಗಿತ್ತಿದ್ದ ಇದಾ. ಅಲ್ಲಿಂದ ಬಂದ ಕೂಡಲೇ ಒಂದು ಸಣ್ಣ ಶುದ್ದಿ ಬೈಲಿಂಗೆ ಹೇಳುವ ಹೇಳಿ ಕಂಡತ್ತು. ಒಂದು ಸುದ್ದಿ...

ಸುದ್ದಿಗಳ ನಡುಕೆ ಮತ್ತೆ ಮತ್ತೆ ಕಾಡುತ್ತ ಪ್ರಶ್ನೆ! 5

ಸುದ್ದಿಗಳ ನಡುಕೆ ಮತ್ತೆ ಮತ್ತೆ ಕಾಡುತ್ತ ಪ್ರಶ್ನೆ!

ತ್ರಿಪದಿ ಬರದು ತಿರುಗಾಟಕ್ಕೆ ಹೆರಟವಂಗೆ ಬರವಲೆ ಪುರುಸೋತ್ತು ಇತ್ತಿಲ್ಲೆ. ಬೇರೆ ಬೇರೆ ಊರಿಂಗೆ ಹೋಗಿ ಬರೆಕನ್ನೇ. ಹೇಳುತ್ತರೆ ಸುದ್ದಿಗೇನೂ ಕಮ್ಮಿ ಇಲ್ಲೆ. ಸುದ್ದಿಗಳೂ ಹಾಂಗೆ ರಾಜಕೀಯದ ಬಗ್ಗೆ ಬೇಕಾದಷ್ಟು ಸುದ್ದಿ ಸಿಕ್ಕುತ್ತು. ಅದನ್ನೇ ಹೇಳ್ತಾ ಹೋದರೆ ಚರ್ವಿತಚರ್ವಣ ಅಕ್ಕೋ ಕಾಂಬದು ಒಂದೊಂದರಿ....

ಪೆಂಗಣ್ಣನ ತ್ರಿಪದಿಗೋ 21

ಪೆಂಗಣ್ಣನ ತ್ರಿಪದಿಗೋ

ಪೆಂಗಣ್ಣ ಎಲ್ಲಿದ್ದಪ್ಪೋ ಹೇಳಿಯೊಂಡಿತ್ತಿದ್ದ ಮುಳಿಯ ಬಾವ. ಇಲ್ಲೆ ಇದ್ದೆ ಈಗ ಬರೆತ್ತೆ ಹೇಳಿ ಬೈಲಿಂಗೆ ಬಂದರೆ ಅವ° ಎಲ್ಲೊರ ಭಾಮಿನಿಲಿ ತೇಲಾಡಿಸಿದ್ದ. ಅದರ ನೋಡಿ ಆನು ತ್ರಿಪದಿ ಬರೆದರೆ ಹೇಂಗೆ ಹೇಳಿ ಅವನ್ತ್ರೆ ರೆಜಾ ಪಾಠ ಹೇಳಿಶಿಯೊಂಡು ಶುರು ಮಾಡಿದ್ದು ಓದಿ...

ಸಿರಿಗನ್ನಡಂ ಗೆಲ್ಗೆ – ಪ್ರಶಸ್ತಿ – ಓಬಾಮಾ 9

ಸಿರಿಗನ್ನಡಂ ಗೆಲ್ಗೆ – ಪ್ರಶಸ್ತಿ – ಓಬಾಮಾ

ಅದಾ ಈ ಪೆಂಗ ಎತ್ಲಾಗಿ ಹೋಯಿದ ಗ್ರೇಶಿದಿರೋ, ಇದ್ದೆಪ್ಪಾ ಇದ್ದೆ. ಕುಂಬ್ಳೆ ಅತ್ತೆ ಮನೆಲಿ ನಾಕು ದಿನ ಮನೆ ಪಾರ ಕೂತು ಹೆರಟಪ್ಪಗ ಜೋರು ಮಳೆ ಶುರು. ಹಾಂಗೆ ರಜ ಮನೆಲೆ ಕೂದೊಂಡಿತ್ತಿದ್ದೆ ಒಟ್ಟಿಂಗೆ ಹಬ್ಬವೂ ಹತ್ರ ಇತ್ತು. ಪುರುಸೋತ್ತೆ ಇಲ್ಲೆ....

ಎಲ್ಲವನ್ನೂ ಒಪ್ಪಿ ಅಪ್ಪಿಕೊಂಬ ಧರ್ಮ 2

ಎಲ್ಲವನ್ನೂ ಒಪ್ಪಿ ಅಪ್ಪಿಕೊಂಬ ಧರ್ಮ

ಮೊನ್ನೆ ತೀರ್ಪು ಹೇಂಗಿಕ್ಕು ಮಾತಾಡಿದ್ದು. ಈಗ ತೀರ್ಪು ಬೈಂದು. ಎಲ್ಲರಿಂಗೂ ಗೊಂತಿದ್ದು. ಮೂರುನಾಮದ ತೀರ್ಪು, ಅದೂ ಎಡೆಲಿ ಒಂದು ಭಾಗ ಅವಕ್ಕೆ. ಯಾವ ಜಾಗೆ ಹೇಳುದಕ್ಕೆ ಸರಿಯಾದ ಉತ್ತರ ಇಲ್ಲೆ. ಆದರೆ ದೇಶ ಸಹಜ ಸ್ಥಿತಿಲೇ ಇದ್ದು, ಅದಕ್ಕೆ ಕಾರಣ? ನಿನ್ನೆ...

ತೀರ್ಪು ನೇರ್ಪ ಇಕ್ಕೋ? 9

ತೀರ್ಪು ನೇರ್ಪ ಇಕ್ಕೋ?

ಎಲ್ಲೋರು ಕಾದೋಂಡು ಇಪ್ಪ ಸಮಯ ಬತ್ತಾ ಇದ್ದು, ನಾಳೆ ಇದೇ ಹೊತ್ತಿಗೆ ತೀರ್ಪು ಬತ್ತಾ ಇದ್ದು.. ರಾಮಜನ್ಮಭೂಮಿಯ ಆರಿಂಗೆ ಹೇಳ್ತವಡ ನಾಳೆ, ಹೇಳುಗೋ? ಉಮ್ಮಪ್ಪಾ! ಅಂತೂ ತೀರ್ಪು ಬತ್ತು, ಹಾಂಗೆ ಇನ್ನು ಮೇಳಾಣ ಕೋರ್ಟಿಂಗೆ ಹೋಪಲಕ್ಕು ಹೇಳದ್ದೆ ಬಿಡುಗೊ? ತೀರ್ಪು ಕೊನೆ...

ಸಮರ – ಸಾಮರಸ್ಯ – ಸಂರಕ್ಷಣೆ 9

ಸಮರ – ಸಾಮರಸ್ಯ – ಸಂರಕ್ಷಣೆ

ಸುಮಾರು ದಿನ ಆತು ಈ ಹೊಡೆಂಗೆ ಬಾರದ್ದೆ. ಪ್ರವಾಸದ ನೆಡೂಕೆ ಅಂತರ್ಜಾಲ ಸೆರಿ ಸಿಕ್ಕುತ್ತಿಲ್ಲೆ. ಮಾತಾಡುಲೆ ಸುದ್ದಿಗಳೂ ತುಂಬಾ ಇದ್ದು. ಸಂಕ್ಷಿಪ್ತವಾಗಿ ಹೇಳುತ್ತೆ ಆಗದೋ? ಅಖೇರಿಯ ಸುದ್ದಿಯ ಮರುದಿನ ಸಾಮರಸ್ಯದ್ದೇ ದೊಡ್ಡ ಸುದ್ದಿ. ಮಂತ್ರಿ ರಾಜೀನಾಮೆ, ಪುಟ್ಟಜ್ಜ ಸತ್ತದ್ದು.. ಕರ್ಣಾಟಕ ಮಂತ್ರಿ...