Category: ಬಿಂಗಿ ಪ್ರಮ್ ಪೆಂಗ

ಪ್ರಕೃತಿ – ಪ್ರಕೃತ – ಪ್ರವರ್ತಕ 6

ಪ್ರಕೃತಿ – ಪ್ರಕೃತ – ಪ್ರವರ್ತಕ

ಗಣಪ್ಪಣ್ಣನ ಮಾತಾಡ್ಸಿ ರಜಾ ಕದ್ರಿಲಿ ಆಟ ನೋಡಿಕ್ಕಿ ನಮ್ಮ ಗಾಡಿ ಹೆರಟತ್ತು ಕಡೂರಿಂಗೆ. ಹಬ್ಬದ ಗೌಜಿಂದ ಬೊಬ್ಬೆಯ ಗೌಜಿಗೆ.. ಅದೇ ಓಟಿನ ಬೈಲು ನಮ್ಮ ಕಡೂರು. ಇಂದಲ್ಲಿ ಮತದಾನ. ನಿನ್ನೆ ಹಿಂಸಾತಾಣ. ಎಂತ ಹೇಳೆಕ್ಕು ಈ ಬಗ್ಗೆ. ನಮ್ಮ ಆಳುವ ಜೆನವ...

ಪರಿಸರ – ಆರೋಗ್ಯ – ನಮ್ಮ ಗಣಪ್ಪಣ್ಣ 5

ಪರಿಸರ – ಆರೋಗ್ಯ – ನಮ್ಮ ಗಣಪ್ಪಣ್ಣ

ಗೆಣಪ್ಪಣ್ಣನ ಸ್ಮರಣೆಂದ ಸುರು ಮಾಡಿತ್ತು. ಗುರಿಕ್ಕಾರ್ರು ಮಡುಗಿದ ಹೆಸರು ಬಿಂಗಿ. ಇಂದು ಎಂತೆಲ್ಲ ಬರೆವದು ಹೇಳುವೊ – ಸಮಕಾಲೀನ ಶುದ್ದಿಗೊ. ಒಂದರ ನಂತರ ಇನ್ನೊಂದು ವಿಚಾರಗಳ ಮಥನ ಮಾಡುವೊ. ನಾವು ಹವ್ಯಕರು. ಎಲ್ಲಾ ರಂಗಲ್ಲೂ ಇದ್ದೆಯೊ. ಹಾಂಗೇ, ಈ ಕ್ಷೇತ್ರ. ಬರವಣಿಗೆ...

ಮೊದಲ ಮಾತು – ಗೆಣಪ್ಪಣ್ಣಂಗೆ ನಮಸ್ಕಾರ 7

ಮೊದಲ ಮಾತು – ಗೆಣಪ್ಪಣ್ಣಂಗೆ ನಮಸ್ಕಾರ

ನಮ್ಮೋರಲ್ಲಿ ಎಲ್ಲೋರೂ ಉಶಾರಿಗಳೇ.
ಉಶಾರಿಗಳ ನೋಡಿಗೊಂಬದು ಬಯಂಕರ ಬಂಙ ಅಪ್ಪಾ!!
ಇದರೆಡಕ್ಕಿಲಿ ಒಬ್ಬ ಪೆಂಗ ಬಂದರೆ ಹೇಂಗಿಕ್ಕು?
ಯೋಚನೆ ಮಾಡಿ, ಇಂದಿಂದ ನಮ್ಮ ಬೈಲಿಲಿ ಒಬ್ಬ ಪೆಂಗಂದೇ ಇದ್ದ°!
ಓದಿ, ಉತ್ತರ ಕೊಡಿ!

ಆತೋ?