ಪರಿಸರ – ಆರೋಗ್ಯ – ನಮ್ಮ ಗಣಪ್ಪಣ್ಣ

September 12, 2010 ರ 2:00 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಗೆಣಪ್ಪಣ್ಣನ ಸ್ಮರಣೆಂದ ಸುರು ಮಾಡಿತ್ತು.

ಗುರಿಕ್ಕಾರ್ರು ಮಡುಗಿದ ಹೆಸರು ಬಿಂಗಿ.

ಇಂದು ಎಂತೆಲ್ಲ ಬರೆವದು ಹೇಳುವೊ – ಸಮಕಾಲೀನ ಶುದ್ದಿಗೊ.

ಒಂದರ ನಂತರ ಇನ್ನೊಂದು ವಿಚಾರಗಳ ಮಥನ ಮಾಡುವೊ.

ನಾವು ಹವ್ಯಕರು. ಎಲ್ಲಾ ರಂಗಲ್ಲೂ ಇದ್ದೆಯೊ.

ಹಾಂಗೇ, ಈ ಕ್ಷೇತ್ರ.

ಬರವಣಿಗೆ ಪತ್ರಿಕಾ ರಂಗ ಇಲ್ಲಿಯೂ ನಮ್ಮವು ಸೈ.

ತುಂಬಾ ಜನ ಹಿರಿಯೋರು ವಿವಿಧ ವಿಚಾರಂಗಳ ಬರದು ಪುಸ್ತಕ ಮಾಡಿದ್ದವು.

ಅರ್ತಿಕಜೆ ಅಜ್ಜ, ಭರಣ್ಯ ಮಾವ – ಹೀಂಗಿಪ್ಪವು.

ಪತ್ರಿಕಾರಂಗಲ್ಲಿದೇ ಇದ್ದವು.

ಹೆಸರಾಂತ ಕನ್ನಡ ದಿನ ಪತ್ರಿಕೆ ವಿಜಯ ಕರ್ನಾಟಕದ ಸಂಪಾದಕರೂ ನಮ್ಮವೇ.

ಸಾಮಾನ್ಯ ವರದಿಗಾರ ಆಗಿ ಪತ್ರಿಕಾರಂಗ ಪ್ರವೇಶಿಸಿ, ಕನ್ನಡಪ್ರಭದ ಅತ್ಯಂತ ಕಿರಿಯ ಸಂಪಾದಕರೂ ನಮ್ಮೋರೇ – ಶಿವಸುಬ್ರಹ್ಮಣ್ಯ.

ಇನ್ನು ನೀರಿನ ಬಗ್ಗೆ ಬರೆವ ಶ್ರೀಪಡ್ರೆ, ಭಡ್ತಿ – ಇನ್ನೂ ಹಲವು ಜನಂಗೊ ಈ ರಂಗಲ್ಲಿ ಇದ್ದವು.

ಬೇರೆಬೇರೆ ಭಾಷೆಲೂ ಬರೆತ್ತವು.

ನಮ್ಮ ಒಪ್ಪಣ್ಣನ ಬೈಲು ಹವ್ಯಕ ಭಾಶೆಲಿ ಇಪ್ಪಂತ ಪತ್ರಿಕೆ ಹೇಳಿರೂ ತಪ್ಪಲ್ಲ.

ಇಲ್ಲಿ ಈಗ ಸುಮಾರು ೪೦ ಜೆನ ಬೇರೆ ಬೇರೆ ವಿಚಾರಂಗಳಲ್ಲಿ ಬರೆತ್ತವು. ಒಟ್ಟಿಂಗೆ ಆನುದೇ ಬರವಲೆ ಸುರು ಮಾಡಿದ್ದೆ.

ನಿನ್ನೆ ಕೊಡೆಯಾಲಲ್ಲಿ ಸುಮಾರು ಗೆಣಪ್ಪಣ್ಣಂಗಳ ನೋಡಿಕಿ ಬಂದೆ.

ಸಂಘನಿಕೇತನದ ಆಳೆತ್ತರದ ಗೆಣಪ್ಪಣ್ಣನ ಹಿಡಿದು, ಕೊಟ್ಟಾರ, ಕುದ್ರೋಳಿ, ಕದ್ರಿ, ಮಂಗಳಾದೇವಿ ಎಲ್ಲಾ ಕಡೆ ಹೋಗಿ ಬಂದೆ.

ಒಳ್ಳೆ ರೀತಿಲಿ ಕಾರ್ಯಕ್ರಮಂಗೊ ನಡೆತ್ತಾ ಇದ್ದು.

ದೇವರ ಆಶೀರ್ವಾದ ಪಡೆದು ಮುಂದುವರಿಯುವ.

ಗಣೇಶೋತ್ಸವ ಆಚರಣೆ ಸಂದರ್ಭಲ್ಲಿ ಈ ವಿಚಾರಂಗೊ ನೆಂಪಾತು.

ಮೂರ್ತಿಯ ತಯಾರಿ ಮಾಡುವಗ ಪರಿಸರಕ್ಕೆ ಹಾನಿ ಅಪ್ಪದರ ಬಗ್ಗೆ ಗಮನ ಕಮ್ಮಿ ಮಾಡ್ತಾ ಇದ್ದವು ಜನಂಗೊ.

ಸಾಧ್ಯವಾದಷ್ಟು ಪರಿಸರಕ್ಕೆ ತೊಂದರೆ ಆಗದ್ದ ರೀತಿಲಿ ಮಣ್ಣಿನ ಗಣಪತಿಯ ಮಾಡುದು ಸಮ ಅಲ್ಲದಾ?

ಆ ಬಗ್ಗೆ ಎಲ್ಲರೂ ಗಮನ ಕೊಡುವ.

ಇಂದ್ರಾಣ ಊರು: ಕೊಡೆಯಾಲ.
~

ಪೆಂಗ ಪ್ರಮ್ ಬೈಲು.
bingi.penga@gmail.com

ಪರಿಸರ - ಆರೋಗ್ಯ - ನಮ್ಮ ಗಣಪ್ಪಣ್ಣ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

  1. ಕೇಜಿಮಾವ°

    ಒಂದು ಊರಿಲ್ಲಿ ಒಂದೇ ಗೆಣಪ್ಪನ ಪೂಜೆ ಮಾಡಿರೆ ಒಳ್ಳೆದಕ್ಕೊ ಎನೋ.

    [Reply]

    ಶ್ರೀಕೃಷ್ಣ ಭಟ್ ಸಿದ್ದನಕೆರೆ Reply:

    ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟ ವಿಷಯ ಅಲ್ಲದೋ. ಒಂದು ದೊಡ್ಡ ಗಣಪತಿಯ ಮಾಡಿ ಎಲ್ಲೋರ ಭಕ್ತಿಯ ಒಂದೇ ಕಡೆ ಕೇಂದ್ರಿಕರಿಸಿದರೆ ಹೇಂಗೆ?

    [Reply]

    VA:F [1.9.22_1171]
    Rating: 0 (from 0 votes)
  2. ಮುಳಿಯ ಭಾವ
    raghumuliya

    ಊರಿಲಿ ಹೆಂಗಿರ್ತ ಕಾರ್ಯಕ್ರಮಂಗೋ ನಡೆತ್ತಾ ಇದ್ದು ಭಾವಾ? ಯಕ್ಷಗಾನ,ತಾಳಮದ್ದಲೆ ಇತ್ತೋ?

    [Reply]

    ರಾಜಾರಾಮ ಸಿದ್ದನಕೆರೆ Reply:

    ಎನಗೆ ಅರ್ಥ ಆತಿಲ್ಲೆನ್ನೇ ರಘು !!!

    [Reply]

    ಮುಳಿಯ ಭಾವ

    raghumuliya Reply:

    ಪೆಂಗ ಭಾವ ಊರಿಲಿ ಒಳ್ಳೆ ಕಾರ್ಯಕ್ರಮ ನಡೆತ್ತಾ ಇದ್ದು ಹೇಳಿದ° ಅಲ್ಲದೋ.ಎನ್ನ ಲೆಕ್ಕಲ್ಲಿ ಒಳ್ಳೆ ಕಾರ್ಯಕ್ರಮ ಹೇಳಿರೆ ಆಟವುದೇ,ತಾಳಮದ್ದಳೆದೆ !! ಹಾಂಗೆ ಕೇಳಿದೆ.ದುಬಾಯಿಲಿ ಆಟ ಇದ್ದೋ??

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಅನು ಉಡುಪುಮೂಲೆಅಜ್ಜಕಾನ ಭಾವವಿಜಯತ್ತೆವಸಂತರಾಜ್ ಹಳೆಮನೆಕಜೆವಸಂತ°ಡಾಮಹೇಶಣ್ಣವಿನಯ ಶಂಕರ, ಚೆಕ್ಕೆಮನೆಕೇಜಿಮಾವ°ಹಳೆಮನೆ ಅಣ್ಣಡೈಮಂಡು ಭಾವಬಂಡಾಡಿ ಅಜ್ಜಿಪಟಿಕಲ್ಲಪ್ಪಚ್ಚಿಒಪ್ಪಕ್ಕಯೇನಂಕೂಡ್ಳು ಅಣ್ಣದೊಡ್ಡಮಾವ°ಪವನಜಮಾವಶಾಂತತ್ತೆದೊಡ್ಮನೆ ಭಾವಮಂಗ್ಳೂರ ಮಾಣಿಅಕ್ಷರದಣ್ಣಮುಳಿಯ ಭಾವರಾಜಣ್ಣದೇವಸ್ಯ ಮಾಣಿಜಯಶ್ರೀ ನೀರಮೂಲೆಅನುಶ್ರೀ ಬಂಡಾಡಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ