ಹವ್ಯಕ ಪುಸ್ತಕಂಗಳ ಲೋಕಾರ್ಪಣೆ

ಬೆಂಗಳೂರು: ನಮ್ಮ ಅಬ್ಬೆ ಭಾಶಒಪ್ಪಣ್ಣ ನೆರಕರೆ ಪ್ರತಿಷ್ಠಾನ ಪ್ರಕಟ ಮಾಡಿದ, ಒಪ್ಪಣ್ಣ ಬೈಲಿಲಿ ಹೇಳಿದ ಶುದ್ದಿಗಳ ಸಂಗ್ರಹ ಒಪ್ಪಣ್ಣನ ಒಪ್ಪಂಗೊ-ಒಂದೆಲಗ°, ಇದರೊಟ್ಟಿಂಗೆ ನಮ್ಮ ಚೆನ್ನೈ ಭಾವ ಬೈಲಿಲಿ ಹೇಳಿದ ’ಹದಿನಾರು ಸಂಸ್ಕಾರಂಗೊ’ ಪುಸ್ತಕಂಗಳ ನಮ್ಮ ಗುರುಗ ಗಿರಿನಗರದ ಶ್ರಿರಾಮಾಶ್ರಮದಲ್ಲಿ ಶನಿವಾರ ಲೋಕಾರ್ಪಣೆ ಮಾಡಿದವು.  ಇದೇ ಸಂದರ್ಭದಲ್ಲಿ  ’ಬೈಲು ಮುದ್ರೆ’ಯನ್ನೂ ಬಿಡುಗಡೆ ಮಾಡಿ ಗುರುಗೊ ಆಶೀರ್ವಾದ ಮಾಡಿದವು.

ಕಾರ್ಯಕ್ರಮದ ಪೂರ್ತಿ ವರದಿ ಸದ್ಯಲ್ಲೇ ಬತ್ತು.

ಪುಸ್ತಕದ ವಿವರಂಗ:
೧. ಒಪ್ಪಣ್ಣನ ಒಪ್ಪಂಗೊ-ಒಂದೆಲಗ°
ಮುಖಬೆಲೆ: ೧೩೦ ರೂಪಾಯಿ
ಲೇಖಕ: ಒಪ್ಪಣ್ಣ
೨. ಬೋಧಾಯನೀಯ ಹದಿನಾರು ಸಂಸ್ಕಾರಂಗೊ ಯಾವದು? ಹೇಂಗೆ? ಎಂತಕೆ?
ಮುಖಬೆಲೆ: ೬೦ ರೂಪಾಯಿ
ಲೇಖಕ: ಚೆನ್ನೈ ಭಾವ°

ಪೆಂಗಣ್ಣ°

   

You may also like...

15 Responses

  1. ಎರಡು ಪುಸ್ತಕಂಗಳುದೇ ಲಾಯ್ಕ ಬಯಿಂದು. ಮುಖಪುಟ ವಿನ್ಯಾಸ, ಕಾಗದ, ಮುದ್ರಣ, ಬೈಂಡಿಂಗ್ ಎಲ್ಲದರಲ್ಲೂ ಅಚ್ಚುಕಟ್ಟು. ಒಟ್ಟಾರೆ ಬೈಲಿನ ಪುಸ್ತಕಂಗೊ ಪ್ರಕಟವಾದ್ದದು ತುಂಬ ಕೊಶಿ ಆತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *